ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   be У цягніку

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [трыццаць чатыры]

34 [trytstsats’ chatyry]

У цягніку

[U tsyagnіku]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? Г--а-цягн-к -а -е----? Г___ ц_____ н_ Б______ Г-т- ц-г-і- н- Б-р-і-? ---------------------- Гэта цягнік на Берлін? 0
Ge-a --y-gnіk n--Ber---? G___ t_______ n_ B______ G-t- t-y-g-і- n- B-r-і-? ------------------------ Geta tsyagnіk na Berlіn?
ರೈಲು ಯಾವಾಗ ಹೊರಡುತ್ತದೆ? Ка-і ад-ра--я--ца-ця--ік? К___ а___________ ц______ К-л- а-п-а-л-е-ц- ц-г-і-? ------------------------- Калі адпраўляецца цягнік? 0
Ka-- ad---u-y--et---- t-y-g-іk? K___ a_______________ t________ K-l- a-p-a-l-a-e-s-s- t-y-g-і-? ------------------------------- Kalі adpraulyayetstsa tsyagnіk?
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? Ка-і ---н-- пры-ыв---ў ---л--? К___ ц_____ п_______ ў Б______ К-л- ц-г-і- п-ы-ы-а- ў Б-р-і-? ------------------------------ Калі цягнік прыбывае ў Берлін? 0
Ka-- tsy-gnі- p---yvae-u-B-r--n? K___ t_______ p_______ u B______ K-l- t-y-g-і- p-y-y-a- u B-r-і-? -------------------------------- Kalі tsyagnіk prybyvae u Berlіn?
ಕ್ಷಮಿಸಿ, ನಾನು ಹಾದು ಹೋಗಬಹುದೆ? В-бач-й-е- -ожна-я--рай--? В_________ м____ я п______ В-б-ч-й-е- м-ж-а я п-а-д-? -------------------------- Выбачайце, можна я прайду? 0
Vyb--hay---, mo-h-- -a-p-ay-u? V___________ m_____ y_ p______ V-b-c-a-t-e- m-z-n- y- p-a-d-? ------------------------------ Vybachaytse, mozhna ya praydu?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. М-- зда-ц-а- г-т- ма--месц-. М__ з_______ г___ м__ м_____ М-е з-а-ц-а- г-т- м-ё м-с-а- ---------------------------- Мне здаецца, гэта маё месца. 0
M-e-zda--s-sa, -e-a---- mes--a. M__ z_________ g___ m__ m______ M-e z-a-t-t-a- g-t- m-e m-s-s-. ------------------------------- Mne zdaetstsa, geta mae mestsa.
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. М-- зд--ц--,--ы--я---це-на-ма----е-цы. М__ з_______ В_ с______ н_ м___ м_____ М-е з-а-ц-а- В- с-д-і-е н- м-і- м-с-ы- -------------------------------------- Мне здаецца, Вы сядзіце на маім месцы. 0
Mn- -d-----sa, -y--ya----se-n- -aіm-mes-s-. M__ z_________ V_ s________ n_ m___ m______ M-e z-a-t-t-a- V- s-a-z-t-e n- m-і- m-s-s-. ------------------------------------------- Mne zdaetstsa, Vy syadzіtse na maіm mestsy.
ಸ್ಲೀಪರ್ ಎಲ್ಲಿದೆ? Д---з-а-о--і-----пал--ы ---о-? Д__ з__________ с______ в_____ Д-е з-а-о-з-ц-а с-а-ь-ы в-г-н- ------------------------------ Дзе знаходзіцца спальны вагон? 0
Dz- zna------t---a-spal’---va-on? D__ z_____________ s______ v_____ D-e z-a-h-d-і-s-s- s-a-’-y v-g-n- --------------------------------- Dze znakhodzіtstsa spal’ny vagon?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. Спаль-- в-г-н--н---дзі-ца ў к-н-ы цягніка. С______ в____ з__________ ў к____ ц_______ С-а-ь-ы в-г-н з-а-о-з-ц-а ў к-н-ы ц-г-і-а- ------------------------------------------ Спальны вагон знаходзіцца ў канцы цягніка. 0
Sp-l’-y vagon------o--іtst-a-u---n----t-y----ka. S______ v____ z_____________ u k_____ t_________ S-a-’-y v-g-n z-a-h-d-і-s-s- u k-n-s- t-y-g-і-a- ------------------------------------------------ Spal’ny vagon znakhodzіtstsa u kantsy tsyagnіka.
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? А--з- знах---і----в--он-рэ-та--н? - ----лав-. А д__ з__________ в______________ – У г______ А д-е з-а-о-з-ц-а в-г-н-р-с-а-а-? – У г-л-в-. --------------------------------------------- А дзе знаходзіцца вагон-рэстаран? – У галаве. 0
A--ze -n--ho---t--s- -a-o----st---n?-- U -a--v-. A d__ z_____________ v______________ – U g______ A d-e z-a-h-d-і-s-s- v-g-n-r-s-a-a-? – U g-l-v-. ------------------------------------------------ A dze znakhodzіtstsa vagon-restaran? – U galave.
ನಾನು ಇಲ್ಲಿ ಕೆಳಗಡೆ ಮಲಗಬಹುದೆ? М---а,---буду-сп--ь на н--няй-палі-ы? М_____ я б___ с____ н_ н_____ п______ М-ж-а- я б-д- с-а-ь н- н-ж-я- п-л-ц-? ------------------------------------- Можна, я буду спаць на ніжняй паліцы? 0
M-zhna,-ya-bud- --a-s’-na--іzh---y-p--і-sy? M______ y_ b___ s_____ n_ n_______ p_______ M-z-n-, y- b-d- s-a-s- n- n-z-n-a- p-l-t-y- ------------------------------------------- Mozhna, ya budu spats’ na nіzhnyay palіtsy?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? Мо-на- --бу---с--ць на-сяр--няй-п-л--ы? М_____ я б___ с____ н_ с_______ п______ М-ж-а- я б-д- с-а-ь н- с-р-д-я- п-л-ц-? --------------------------------------- Можна, я буду спаць на сярэдняй паліцы? 0
M---n-,--- bud- sp-t-’-na -ya--d--a---al-tsy? M______ y_ b___ s_____ n_ s_________ p_______ M-z-n-, y- b-d- s-a-s- n- s-a-e-n-a- p-l-t-y- --------------------------------------------- Mozhna, ya budu spats’ na syarednyay palіtsy?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? Мо--а--я----у-сп-ць-н- ----н-----лі-ы? М_____ я б___ с____ н_ в______ п______ М-ж-а- я б-д- с-а-ь н- в-р-н-й п-л-ц-? -------------------------------------- Можна, я буду спаць на верхняй паліцы? 0
Mo----,---------s-a--’ -a----kh-yay-pa---sy? M______ y_ b___ s_____ n_ v________ p_______ M-z-n-, y- b-d- s-a-s- n- v-r-h-y-y p-l-t-y- -------------------------------------------- Mozhna, ya budu spats’ na verkhnyay palіtsy?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? К----м---у---- ----я--? К___ м_ б_____ н_ м____ К-л- м- б-д-е- н- м-ж-? ----------------------- Калі мы будзем на мяжы? 0
Kal- m---ud-em -a --az--? K___ m_ b_____ n_ m______ K-l- m- b-d-e- n- m-a-h-? ------------------------- Kalі my budzem na myazhy?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? Коль-- -а-у--о-ме--ар-га -- --р-і--? К_____ ч___ з____ д_____ д_ Б_______ К-л-к- ч-с- з-й-е д-р-г- д- Б-р-і-а- ------------------------------------ Колькі часу зойме дарога да Берліна? 0
K-l--і -h-s- -o----d-rog- -a ----і--? K_____ c____ z____ d_____ d_ B_______ K-l-k- c-a-u z-y-e d-r-g- d- B-r-і-a- ------------------------------------- Kol’kі chasu zoyme daroga da Berlіna?
ರೈಲು ತಡವಾಗಿ ಓಡುತ್ತಿದೆಯೆ? Ц--н-- --а-н-е-ц-? Ц_____ с__________ Ц-г-і- с-а-н-е-ц-? ------------------ Цягнік спазняецца? 0
T---gn-----az-y--et-tsa? T_______ s______________ T-y-g-і- s-a-n-a-e-s-s-? ------------------------ Tsyagnіk spaznyayetstsa?
ನಿಮ್ಮ ಬಳಿ ಓದಲು ಏನಾದರು ಇದೆಯೆ? Ц---с-- - В-- --о-н-буд-- п---тац-? Ц_ ё___ у В__ ш__________ п________ Ц- ё-ц- у В-с ш-о-н-б-д-ь п-ч-т-ц-? ----------------------------------- Ці ёсць у Вас што-небудзь пачытаць? 0
Tsі---st-’---V-s s-t--n--ud-- pachy-at--? T__ y_____ u V__ s___________ p__________ T-і y-s-s- u V-s s-t---e-u-z- p-c-y-a-s-? ----------------------------------------- Tsі yosts’ u Vas shto-nebudz’ pachytats’?
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? Т-- м--н- -аказ--ь-я--ю-----дз- ежу--б----поі? Т__ м____ з_______ я___________ е__ а__ н_____ Т-т м-ж-а з-к-з-ц- я-у---е-у-з- е-у а-о н-п-і- ---------------------------------------------- Тут можна заказаць якую-небудзь ежу або напоі? 0
Tut m---na------at-- ya---u-ne-udz- --zhu-a-- ---oі? T__ m_____ z________ y_____________ y____ a__ n_____ T-t m-z-n- z-k-z-t-’ y-k-y---e-u-z- y-z-u a-o n-p-і- ---------------------------------------------------- Tut mozhna zakazats’ yakuyu-nebudz’ yezhu abo napoі?
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? Не-м-глі --В---яне -а-удз------7:-0-гад-і- рані--? Н_ м____ б В_ м___ п________ у 7___ г_____ р______ Н- м-г-і б В- м-н- п-б-д-і-ь у 7-0- г-д-і- р-н-ц-? -------------------------------------------------- Не маглі б Вы мяне пабудзіць у 7:00 гадзін раніцы? 0
N- mag-і b Vy--ya-e pabud----’-u-7-00-g-dz-- ranіt--? N_ m____ b V_ m____ p_________ u 7___ g_____ r_______ N- m-g-і b V- m-a-e p-b-d-і-s- u 7-0- g-d-і- r-n-t-y- ----------------------------------------------------- Ne maglі b Vy myane pabudzіts’ u 7:00 gadzіn ranіtsy?

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.