ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   te ట్రైన్ లో

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [ముప్పై నాలుగు]

34 [Muppai nālugu]

ట్రైన్ లో

[Ṭrain lō]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? ఆ ట--ైన- బ--లీ-- -----ళ్-ే-ేనా? ఆ ట్__ బ___ కి వె_____ ఆ ట-ర-న- బ-్-ీ-్ క- వ-ళ-ళ-ద-న-? ------------------------------- ఆ ట్రైన్ బర్లీన్ కి వెళ్ళేదేనా? 0
Ā----in--arl-- -i-ve-ḷē-ēn-? Ā ṭ____ b_____ k_ v_________ Ā ṭ-a-n b-r-ī- k- v-ḷ-ē-ē-ā- ---------------------------- Ā ṭrain barlīn ki veḷḷēdēnā?
ರೈಲು ಯಾವಾಗ ಹೊರಡುತ್ತದೆ? ట్-ై-్ ఎప్పు---బయ-ు-ే--త-ంద-? ట్__ ఎ___ బ_______ ట-ర-న- ఎ-్-ు-ు బ-ల-ద-ర-త-ం-ి- ----------------------------- ట్రైన్ ఎప్పుడు బయలుదేరుతుంది? 0
Ṭr-i- --p-ḍ---ay-----rutu-di? Ṭ____ e_____ b_______________ Ṭ-a-n e-p-ḍ- b-y-l-d-r-t-n-i- ----------------------------- Ṭrain eppuḍu bayaludērutundi?
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ట్---- -ర్ల--- -ి-----ుడ- -ేర-క-ంటు-ద-? ట్__ బ___ కి ఎ___ చే_____ ట-ర-న- బ-్-ీ-్ క- ఎ-్-ు-ు చ-ర-క-ం-ు-ద-? --------------------------------------- ట్రైన్ బర్లీన్ కి ఎప్పుడు చేరుకుంటుంది? 0
Ṭ-a----a-l-- -i -p--ḍ- ----kuṇṭ-n--? Ṭ____ b_____ k_ e_____ c____________ Ṭ-a-n b-r-ī- k- e-p-ḍ- c-r-k-ṇ-u-d-? ------------------------------------ Ṭrain barlīn ki eppuḍu cērukuṇṭundi?
ಕ್ಷಮಿಸಿ, ನಾನು ಹಾದು ಹೋಗಬಹುದೆ? క్ష--ం-ండి, -ొ-చ--జ-ు-ు-ారా? క్_____ కొం_ జ_____ క-ష-ి-చ-డ-, క-ం-ం జ-ు-ు-ా-ా- ---------------------------- క్షమించండి, కొంచం జరుగుతారా? 0
K-am---c-ṇḍi, ---̄ca---a--g---rā? K___________ k_____ j__________ K-a-i-̄-a-ḍ-, k-n-c-ṁ j-r-g-t-r-? --------------------------------- Kṣamin̄caṇḍi, kon̄caṁ jarugutārā?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. ఇ-- నా -----అ---ుంటా ఇ_ నా సీ_ అ___ ఇ-ి న- స-ట- అ-ు-ు-ట- -------------------- ఇది నా సీట్ అనుకుంటా 0
Id---- -īṭ--n-k--ṭā I__ n_ s__ a_______ I-i n- s-ṭ a-u-u-ṭ- ------------------- Idi nā sīṭ anukuṇṭā
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. మీ-ు ---స-------కూ----న----నుక-ం-ా మీ_ నా సీ_ లో కూ________ మ-ర- న- స-ట- ల- క-ర-చ-న-న-ర-ు-ు-ట- ---------------------------------- మీరు నా సీట్ లో కూర్చున్నారనుకుంటా 0
M--- -ā--ī- -ō----cu-nā------ṇ-ā M___ n_ s__ l_ k________________ M-r- n- s-ṭ l- k-r-u-n-r-n-k-ṇ-ā -------------------------------- Mīru nā sīṭ lō kūrcunnāranukuṇṭā
ಸ್ಲೀಪರ್ ಎಲ್ಲಿದೆ? స-ల-ప----క్---ఉం--? స్___ ఎ___ ఉం__ స-ల-ప-్ ఎ-్-డ ఉ-ద-? ------------------- స్లీపర్ ఎక్కడ ఉంది? 0
S-īp-- ek--ḍ- -n-i? S_____ e_____ u____ S-ī-a- e-k-ḍ- u-d-? ------------------- Slīpar ekkaḍa undi?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. స్లీ-ర----ర-న--చి-ర-ఉ-ది స్___ ట్__ చి__ ఉం_ స-ల-ప-్ ట-ర-న- చ-వ- ఉ-ద- ------------------------ స్లీపర్ ట్రైన్ చివర ఉంది 0
Slīp-- ṭrai- c-v-r--u-di S_____ ṭ____ c_____ u___ S-ī-a- ṭ-a-n c-v-r- u-d- ------------------------ Slīpar ṭrain civara undi
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? అ---ే--ైని--్ -ార్-ఎ-్కడ-ఉ--ి- ------ర అ__ డై__ కా_ ఎ___ ఉం__ - ముం__ అ-ా-ే డ-న-ం-్ క-ర- ఎ-్-డ ఉ-ద-? - మ-ం-ర -------------------------------------- అలాగే డైనింగ్ కార్ ఎక్కడ ఉంది? - ముందర 0
Alāg--ḍainiṅ- kār -k--ḍa-und-- ----n-a-a A____ ḍ______ k__ e_____ u____ - M______ A-ā-ē ḍ-i-i-g k-r e-k-ḍ- u-d-? - M-n-a-a ---------------------------------------- Alāgē ḍainiṅg kār ekkaḍa undi? - Mundara
ನಾನು ಇಲ್ಲಿ ಕೆಳಗಡೆ ಮಲಗಬಹುದೆ? నే-ు--ింద --ు--వచ్చా? నే_ కిం_ ప______ న-న- క-ం- ప-ు-ో-చ-చ-? --------------------- నేను కింద పడుకోవచ్చా? 0
Nē-- k--d---aḍukō--ccā? N___ k____ p___________ N-n- k-n-a p-ḍ-k-v-c-ā- ----------------------- Nēnu kinda paḍukōvaccā?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? నేన--మ--యలో--డుక-వ--చా? నే_ మ___ ప______ న-న- మ-్-ల- ప-ు-ో-చ-చ-? ----------------------- నేను మధ్యలో పడుకోవచ్చా? 0
Nē-- --d------paḍu-ō--ccā? N___ m_______ p___________ N-n- m-d-y-l- p-ḍ-k-v-c-ā- -------------------------- Nēnu madhyalō paḍukōvaccā?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? న--ు పై- ---కో----ా? నే_ పై_ ప______ న-న- ప-న ప-ు-ో-చ-చ-? -------------------- నేను పైన పడుకోవచ్చా? 0
N-----ai-a--aḍu-ōvacc-? N___ p____ p___________ N-n- p-i-a p-ḍ-k-v-c-ā- ----------------------- Nēnu paina paḍukōvaccā?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? మ-ం -రి-ద్దు -ి -ప్పుడు-చే--కుంట-మ-? మ_ స____ కి ఎ___ చే_____ మ-ం స-ి-ద-ద- క- ఎ-్-ు-ు చ-ర-క-ం-ా-ు- ------------------------------------ మనం సరిహద్దు కి ఎప్పుడు చేరుకుంటాము? 0
Manaṁ--a-iha-du-ki ---uḍ- --r-kuṇṭ--u? M____ s________ k_ e_____ c___________ M-n-ṁ s-r-h-d-u k- e-p-ḍ- c-r-k-ṇ-ā-u- -------------------------------------- Manaṁ sarihaddu ki eppuḍu cērukuṇṭāmu?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? బ-్-ీన్--ేర-కోవ-ాన-కి -ంత---పు-ప-ుతుంది? బ___ చే______ ఎం_ సే_ ప____ బ-్-ీ-్ చ-ర-క-వ-ా-ి-ి ఎ-త స-ప- ప-ు-ు-ద-? ---------------------------------------- బర్లీన్ చేరుకోవడానికి ఎంత సేపు పడుతుంది? 0
Barlī----ruk---ḍān--i---ta---pu ---u---di? B_____ c_____________ e___ s___ p_________ B-r-ī- c-r-k-v-ḍ-n-k- e-t- s-p- p-ḍ-t-n-i- ------------------------------------------ Barlīn cērukōvaḍāniki enta sēpu paḍutundi?
ರೈಲು ತಡವಾಗಿ ಓಡುತ್ತಿದೆಯೆ? ట-రై-- -ల-్యంగ- -డ-స్త----? ట్__ ఆ____ న_____ ట-ర-న- ఆ-స-య-గ- న-ు-్-ో-ద-? --------------------------- ట్రైన్ ఆలస్యంగా నడుస్తోందా? 0
Ṭ-ai--ā--syaṅg- na---tōndā? Ṭ____ ā________ n__________ Ṭ-a-n ā-a-y-ṅ-ā n-ḍ-s-ō-d-? --------------------------- Ṭrain ālasyaṅgā naḍustōndā?
ನಿಮ್ಮ ಬಳಿ ಓದಲು ಏನಾದರು ಇದೆಯೆ? మీ --్ద చ-ివేంద-కు --ై-- ఉంద-? మీ వ__ చ____ ఏ__ ఉం__ మ- వ-్- చ-ి-ే-ద-క- ఏ-ై-ా ఉ-ద-? ------------------------------ మీ వద్ద చడివేందుకు ఏమైనా ఉందా? 0
Mī--a--a-ca-----du-- ----n- u-dā? M_ v____ c__________ ē_____ u____ M- v-d-a c-ḍ-v-n-u-u ē-a-n- u-d-? --------------------------------- Mī vadda caḍivēnduku ēmainā undā?
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? ఇక----తాగ-ానికి,-త---ా-ి-ి-ఏమ--ా ద-రు---ాయ-? ఇ___ తా_____ తి____ ఏ__ దొ_____ ఇ-్-డ త-గ-ా-ి-ి- త-న-ా-ి-ి ఏ-ై-ా ద-ర-క-త-య-? -------------------------------------------- ఇక్కడ తాగడానికి, తినడానికి ఏమైనా దొరుకుతాయా? 0
Ikka---tāga-āniki- -----ā-iki-ēma-------uk-tā-ā? I_____ t__________ t_________ ē_____ d__________ I-k-ḍ- t-g-ḍ-n-k-, t-n-ḍ-n-k- ē-a-n- d-r-k-t-y-? ------------------------------------------------ Ikkaḍa tāgaḍāniki, tinaḍāniki ēmainā dorukutāyā?
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? నన్-- ---ి ల-పగ--గ-త-ర-? న__ 7 కి లే_______ న-్-ు 7 క- ల-ప-ల-గ-త-ర-? ------------------------ నన్ను 7 కి లేపగలుగుతారా? 0
Na--- 7-ki l-pag--u-u-ār-? N____ 7 k_ l______________ N-n-u 7 k- l-p-g-l-g-t-r-? -------------------------- Nannu 7 ki lēpagalugutārā?

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.