ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   ml നാമവിശേഷണങ്ങൾ 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [എഴുപത്തി ഒമ്പത്]

79 [ezhupathi ombathu]

നാമവിശേഷണങ്ങൾ 2

[naamavisheshanangal 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. ഞ-ൻ -ീല വസ-ത--മ-ണ് ധ-ി-്ചിരി-്ക-ന-നത-. ഞാ_ നീ_ വ_____ ധ__________ ഞ-ൻ ന-ല വ-്-്-മ-ണ- ധ-ി-്-ി-ി-്-ു-്-ത-. -------------------------------------- ഞാൻ നീല വസ്ത്രമാണ് ധരിച്ചിരിക്കുന്നത്. 0
n-aan neel---a-th-a--a-u -h-ric--rik-unn---u. n____ n____ v___________ d___________________ n-a-n n-e-a v-s-h-a-a-n- d-a-i-h-r-k-u-n-t-u- --------------------------------------------- njaan neela vasthramaanu dharichirikkunnathu.
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. ഞാ--ച-വ--- -സ്--ര-----ധ----ച-ര---ക---ന--. ഞാ_ ചു___ വ_____ ധ__________ ഞ-ൻ ച-വ-്- വ-്-്-മ-ണ- ധ-ി-്-ി-ി-്-ു-്-ത-. ----------------------------------------- ഞാൻ ചുവന്ന വസ്ത്രമാണ് ധരിച്ചിരിക്കുന്നത്. 0
nj-an -h--a-na va----a---n--dha--c-ir--ku-nathu. n____ c_______ v___________ d___________________ n-a-n c-u-a-n- v-s-h-a-a-n- d-a-i-h-r-k-u-n-t-u- ------------------------------------------------ njaan chuvanna vasthramaanu dharichirikkunnathu.
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. ഞ-- -ര- -ച്- --്-്--ാണ്-ധരി-്---ിക്കുന--ത്. ഞാ_ ഒ_ പ__ വ_____ ധ__________ ഞ-ൻ ഒ-ു പ-്- വ-്-്-മ-ണ- ധ-ി-്-ി-ി-്-ു-്-ത-. ------------------------------------------- ഞാൻ ഒരു പച്ച വസ്ത്രമാണ് ധരിച്ചിരിക്കുന്നത്. 0
n-a-n--r- pa--a vas--r----nu ----ic---i----nath-. n____ o__ p____ v___________ d___________________ n-a-n o-u p-c-a v-s-h-a-a-n- d-a-i-h-r-k-u-n-t-u- ------------------------------------------------- njaan oru pacha vasthramaanu dharichirikkunnathu.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. ഞാൻ --- കറ-ത്ത-ബ-ഗ്-വാ-്ങു----. ഞാ_ ഒ_ ക___ ബാ_ വാ_____ ഞ-ൻ ഒ-ു ക-ു-്- ബ-ഗ- വ-ങ-ങ-ന-ന-. ------------------------------- ഞാൻ ഒരു കറുത്ത ബാഗ് വാങ്ങുന്നു. 0
nj--n--ru-ka---ha -aag -aa-gun--. n____ o__ k______ b___ v_________ n-a-n o-u k-r-t-a b-a- v-a-g-n-u- --------------------------------- njaan oru karutha baag vaangunnu.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. ഞാ- ഒ-- --ര-ൺ--ാഗ---ാങ്--ന--ു. ഞാ_ ഒ_ ബ്__ ബാ_ വാ_____ ഞ-ൻ ഒ-ു ബ-ര-ൺ ബ-ഗ- വ-ങ-ങ-ന-ന-. ------------------------------ ഞാൻ ഒരു ബ്രൗൺ ബാഗ് വാങ്ങുന്നു. 0
n-a-- --u-b-ow----a- ---ngunn-. n____ o__ b____ b___ v_________ n-a-n o-u b-o-n b-a- v-a-g-n-u- ------------------------------- njaan oru brown baag vaangunnu.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. ഞ-ൻ-ഒരു--െളുത-----ഗ--വാങ-ങുന---. ഞാ_ ഒ_ വെ___ ബാ_ വാ_____ ഞ-ൻ ഒ-ു വ-ള-ത-ത ബ-ഗ- വ-ങ-ങ-ന-ന-. -------------------------------- ഞാൻ ഒരു വെളുത്ത ബാഗ് വാങ്ങുന്നു. 0
n---n-o-u--elu-h- b-a- v---g-n-u. n____ o__ v______ b___ v_________ n-a-n o-u v-l-t-a b-a- v-a-g-n-u- --------------------------------- njaan oru velutha baag vaangunnu.
ನನಗೆ ಒಂದು ಹೊಸ ಗಾಡಿ ಬೇಕು. എന-ക-ക- ഒ-------യ-ക-- --ണം. എ___ ഒ_ പു__ കാ_ വേ__ എ-ി-്-് ഒ-ു പ-ത-യ ക-ർ വ-ണ-. --------------------------- എനിക്ക് ഒരു പുതിയ കാർ വേണം. 0
e----u-or- ---h----kaar v-nam. e_____ o__ p______ k___ v_____ e-i-k- o-u p-t-i-a k-a- v-n-m- ------------------------------ enikku oru puthiya kaar venam.
ನನಗೆ ಒಂದು ವೇಗವಾದ ಗಾಡಿ ಬೇಕು. എ-ിക--- -ര--ഫാസ്---്---ർ വേ-ം. എ___ ഒ_ ഫാ___ കാ_ വേ__ എ-ി-്-് ഒ-ു ഫ-സ-റ-റ- ക-ർ വ-ണ-. ------------------------------ എനിക്ക് ഒരു ഫാസ്റ്റ് കാർ വേണം. 0
e---ku-----f---- -aar--enam. e_____ o__ f____ k___ v_____ e-i-k- o-u f-s-u k-a- v-n-m- ---------------------------- enikku oru fastu kaar venam.
ನನಗೆ ಒಂದು ಹಿತಕರವಾದ ಗಾಡಿ ಬೇಕು. എന-ക്-്-സു-പ്-ദ-ായ-ഒ-ു-കാ--വേ-ം. എ___ സു______ ഒ_ കാ_ വേ__ എ-ി-്-് സ-ഖ-്-ദ-ാ- ഒ-ു ക-ർ വ-ണ-. -------------------------------- എനിക്ക് സുഖപ്രദമായ ഒരു കാർ വേണം. 0
eni--u-s-kha---da---y---ru --ar-venam. e_____ s______________ o__ k___ v_____ e-i-k- s-k-a-r-d-m-a-a o-u k-a- v-n-m- -------------------------------------- enikku sukhapradamaaya oru kaar venam.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. അ-ിട- -ര- -ൃ-്ധ-താമ----കുന്-ു. അ__ ഒ_ വൃ__ താ_______ അ-ി-െ ഒ-ു വ-ദ-ധ ത-മ-ി-്-ു-്-ു- ------------------------------ അവിടെ ഒരു വൃദ്ധ താമസിക്കുന്നു. 0
a-i-- --u--r--h---h-a--s-----nu. a____ o__ v_____ t______________ a-i-e o-u v-u-h- t-a-m-s-k-u-n-. -------------------------------- avide oru vrudha thaamasikkunnu.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. അ---- ഒര- -ട---ച-സ------ത----ക്കു---ു. അ__ ഒ_ ത___ സ്__ താ_______ അ-ി-െ ഒ-ു ത-ി-്- സ-ത-ര- ത-മ-ി-്-ു-്-ു- -------------------------------------- അവിടെ ഒരു തടിച്ച സ്ത്രീ താമസിക്കുന്നു. 0
a---e o----ha--c---s----e--h--m-si--un-u. a____ o__ t_______ s_____ t______________ a-i-e o-u t-a-i-h- s-h-e- t-a-m-s-k-u-n-. ----------------------------------------- avide oru thadicha sthree thaamasikkunnu.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. ക---കമ---ള-ഒരു-സ-ത--ീ അ-ിടെ-താമസിക-കുന---. കൗ_____ ഒ_ സ്__ അ__ താ_______ ക-ത-ക-ു-്- ഒ-ു സ-ത-ര- അ-ി-െ ത-മ-ി-്-ു-്-ു- ------------------------------------------ കൗതുകമുള്ള ഒരു സ്ത്രീ അവിടെ താമസിക്കുന്നു. 0
c-ut--k-mull--oru-s-hre----i-e -ha-masikk--nu. c____________ o__ s_____ a____ t______________ c-u-h-k-m-l-a o-u s-h-e- a-i-e t-a-m-s-k-u-n-. ---------------------------------------------- couthukamulla oru sthree avide thaamasikkunnu.
ನಮ್ಮ ಅತಿಥಿಗಳು ಒಳ್ಳೆಯ ಜನ. ഞ-്-ള-ടെ-അ-ി---ൾ----ല ആള-കള-യി---്ന-. ഞ____ അ____ ന__ ആ________ ഞ-്-ള-ട- അ-ി-ി-ൾ ന-്- ആ-ു-ള-യ-ര-ന-ന-. ------------------------------------- ഞങ്ങളുടെ അതിഥികൾ നല്ല ആളുകളായിരുന്നു. 0
nj--ga---- --h--h--a----lla---l-k-l--y--un--. n_________ a_________ n____ a________________ n-a-g-l-d- a-h-d-i-a- n-l-a a-l-k-l-a-i-u-n-. --------------------------------------------- njangalude athidhikal nalla aalukalaayirunnu.
ನಮ್ಮ ಅತಿಥಿಗಳು ವಿನೀತ ಜನ. ഞ-്ങ--ടെ അ-ിഥി-- മ-ന----യ ആള--ള-യ-ര-ന്--. ഞ____ അ____ മാ____ ആ________ ഞ-്-ള-ട- അ-ി-ി-ൾ മ-ന-യ-ാ- ആ-ു-ള-യ-ര-ന-ന-. ----------------------------------------- ഞങ്ങളുടെ അതിഥികൾ മാന്യരായ ആളുകളായിരുന്നു. 0
n-------d--at--d-i--- --a-yaraa---a-lukalaayi-u-n-. n_________ a_________ m__________ a________________ n-a-g-l-d- a-h-d-i-a- m-a-y-r-a-a a-l-k-l-a-i-u-n-. --------------------------------------------------- njangalude athidhikal maanyaraaya aalukalaayirunnu.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. ഞ---ള-ടെ-അതിഥ-ക--രസ---ായ -ളുക---ി--ന-ന-. ഞ____ അ____ ര_____ ആ________ ഞ-്-ള-ട- അ-ി-ി-ൾ ര-ക-മ-യ ആ-ു-ള-യ-ര-ന-ന-. ---------------------------------------- ഞങ്ങളുടെ അതിഥികൾ രസകരമായ ആളുകളായിരുന്നു. 0
n-an-alud- -t-i-hik-l -a---a--m-a----a-u--l-a-irun--. n_________ a_________ r____________ a________________ n-a-g-l-d- a-h-d-i-a- r-s-k-r-m-a-a a-l-k-l-a-i-u-n-. ----------------------------------------------------- njangalude athidhikal rasakaramaaya aalukalaayirunnu.
ನನಗೆ ಮುದ್ದು ಮಕ್ಕಳಿದ್ದಾರೆ. എനിക്ക്--ു-്ടി----ഇ-്ട-ാണ്. എ___ കു____ ഇ_____ എ-ി-്-് ക-ട-ട-ക-െ ഇ-്-മ-ണ-. --------------------------- എനിക്ക് കുട്ടികളെ ഇഷ്ടമാണ്. 0
en---u kut--k----ish---a--u. e_____ k________ i__________ e-i-k- k-t-i-a-e i-h-a-a-n-. ---------------------------- enikku kuttikale ishtamaanu.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. എന്-ാൽ അ-ൽ-ാസികൾ-്-- -ികൃ-ി---യ-കുട്-ി-------. എ___ അ________ വി_____ കു_______ എ-്-ാ- അ-ൽ-ാ-ി-ൾ-്-് വ-ക-ത-ക-ാ- ക-ട-ട-ക-ു-്-്- ---------------------------------------------- എന്നാൽ അയൽവാസികൾക്ക് വികൃതികളായ കുട്ടികളുണ്ട്. 0
e--a-l-ay-----sika-k-- v-kr-t-i-alaa-a kut--ka--nd-. e_____ a______________ v______________ k____________ e-n-a- a-a-v-a-i-a-k-u v-k-i-h-k-l-a-a k-t-i-a-u-d-. ---------------------------------------------------- ennaal ayalvaasikalkku vikrithikalaaya kuttikalundu.
ನಿಮ್ಮ ಮಕ್ಕಳು ಒಳ್ಳೆಯವರೆ? നിങ്--------ട്-ികൾ നല-----ണ-? നി____ കു____ ന______ ന-ങ-ങ-ു-െ ക-ട-ട-ക- ന-്-വ-ാ-ോ- ----------------------------- നിങ്ങളുടെ കുട്ടികൾ നല്ലവരാണോ? 0
n---a-ud- -utti-al ---l-v---an-? n________ k_______ n____________ n-n-a-u-e k-t-i-a- n-l-a-a-a-n-? -------------------------------- ningalude kuttikal nallavaraano?

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.