ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೧   »   ml Past tense of modal verbs 1

೮೭ [ಎಂಬತ್ತೇಳು]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

ಸಹಾಯಕ ಕ್ರಿಯಾಪದಗಳ ಭೂತಕಾಲ ೧

87 [എൺപത്തിയേഴ്]

87 [enpathiyezh]

Past tense of modal verbs 1

[model criyakalude bhoothakaalam 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. ഞ-്ങ-ക്ക--പൂക-കൾ---് വെ--ളം-ന-കേ--ടിവന്ന-. ഞങ-ങൾക-ക- പ-ക-കൾക-ക- വ-ള-ള- നൽക-ണ-ട-വന-ന-. ഞ-്-ൾ-്-് പ-ക-ക-ക-ക- വ-ള-ള- ന-ക-ണ-ട-വ-്-ു- ------------------------------------------ ഞങ്ങൾക്ക് പൂക്കൾക്ക് വെള്ളം നൽകേണ്ടിവന്നു. 0
n-a-g-l-ku-p-okk-l--- --l--- -a-k-n-iv-n-u. njangalkku pookkalkku vellam nalkendivannu. n-a-g-l-k- p-o-k-l-k- v-l-a- n-l-e-d-v-n-u- ------------------------------------------- njangalkku pookkalkku vellam nalkendivannu.
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. ഞ-്-ൾ--ക് ---പാ-ട----െന-റ----ത-തിയ-----ണ്----്നു. ഞങ-ങൾക-ക- അപ-പ-ർട-ട-മ-ന-റ- വ-ത-ത-യ-ക-ക-ണ-ട-വന-ന-. ഞ-്-ൾ-്-് അ-്-ാ-ട-ട-മ-ന-റ- വ-ത-ത-യ-ക-ക-ണ-ട-വ-്-ു- ------------------------------------------------- ഞങ്ങൾക്ക് അപ്പാർട്ട്മെന്റ് വൃത്തിയാക്കേണ്ടിവന്നു. 0
n-an-al-k--a--ar---me--t -ruth--a-kk--d-v-n-u. njangalkku apparttumenat vruthiyaakkendivannu. n-a-g-l-k- a-p-r-t-m-n-t v-u-h-y-a-k-n-i-a-n-. ---------------------------------------------- njangalkku apparttumenat vruthiyaakkendivannu.
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. ഞ---ൾക്-് --ത-ര-്-ൾ---ു--ണ--ി-വന്ന-. ഞങ-ങൾക-ക- പ-ത-രങ-ങൾ കഴ-ക-ണ-ട- വന-ന-. ഞ-്-ൾ-്-് പ-ത-ര-്-ൾ ക-ു-േ-്-ി വ-്-ു- ------------------------------------ ഞങ്ങൾക്ക് പാത്രങ്ങൾ കഴുകേണ്ടി വന്നു. 0
n--nga-k-- p---h--n-al-kazh---n-- ---n-. njangalkku paathrangal kazhukendi vannu. n-a-g-l-k- p-a-h-a-g-l k-z-u-e-d- v-n-u- ---------------------------------------- njangalkku paathrangal kazhukendi vannu.
ನೀವು ಬಿಲ್ ಪಾವತಿಸಬೇಕಾಗಿತ್ತೆ? ബ-ല്-് --ക്ക-മ--ിര--്-ോ? ബ-ല-ല- അടക-കണമ-യ-ര-ന-ന-? ബ-ല-ല- അ-ക-ക-മ-യ-ര-ന-ന-? ------------------------ ബില്ല് അടക്കണമായിരുന്നോ? 0
bill- ada--a-a----i-----? billu adakkanamaayirunno? b-l-u a-a-k-n-m-a-i-u-n-? ------------------------- billu adakkanamaayirunno?
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? പ-ര-േ-നം ---േ-്ടതുണ-ട-? പ-രവ-ശന- നൽക-ണ-ടത-ണ-ട-? പ-ര-േ-ന- ന-ക-ണ-ട-ു-്-ോ- ----------------------- പ്രവേശനം നൽകേണ്ടതുണ്ടോ? 0
p-----hana---a----d--h-n-o? praveshanam nalkendathundo? p-a-e-h-n-m n-l-e-d-t-u-d-? --------------------------- praveshanam nalkendathundo?
ನೀವು ದಂಡವನ್ನು ತೆರಬೇಕಾಗಿತ್ತೆ? പ-ഴ-അട-്---്---വ--ന-? പ-ഴ അടക-ക-ണ-ട- വന-ന-? പ-ഴ അ-ക-ക-ണ-ട- വ-്-ോ- --------------------- പിഴ അടക്കേണ്ടി വന്നോ? 0
piz-a --akken---v--n-? pizha adakkendi vanno? p-z-a a-a-k-n-i v-n-o- ---------------------- pizha adakkendi vanno?
ಯಾರು ವಿದಾಯ ಹೇಳಬೇಕಾಗಿತ್ತು? ആ-ാണ----- ----ണ--- -ന്ന--? ആര-ണ- വ-ട പറയ-ണ-ട- വന-നത-? ആ-ാ-് വ-ട പ-യ-ണ-ട- വ-്-ത-? -------------------------- ആരാണ് വിട പറയേണ്ടി വന്നത്? 0
a-raa----ida para-en-i--a-nathu? aaraanu vida parayendi vannathu? a-r-a-u v-d- p-r-y-n-i v-n-a-h-? -------------------------------- aaraanu vida parayendi vannathu?
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? ആർ-്ക--് -േരത-തെ -ീട-ടിൽ പോകേണ്-ിയിര---നത-? ആർക-ക-ണ- ന-രത-ത- വ-ട-ട-ൽ പ-ക-ണ-ട-യ-ര-ന-നത-? ആ-ക-ക-ണ- ന-ര-്-െ വ-ട-ട-ൽ പ-ക-ണ-ട-യ-ര-ന-ന-്- ------------------------------------------- ആർക്കാണ് നേരത്തെ വീട്ടിൽ പോകേണ്ടിയിരുന്നത്? 0
a-rkk-a-- n-r---e --ettil p--en-i-ir-nnathu? aarkkaanu nerathe veettil pokendiyirunnathu? a-r-k-a-u n-r-t-e v-e-t-l p-k-n-i-i-u-n-t-u- -------------------------------------------- aarkkaanu nerathe veettil pokendiyirunnathu?
ಯಾರು ರೈಲಿಗೆ ಹೋಗಬೇಕಾಗಿತ್ತು? ആ---- ----യിനി--ക-റ--്-ത-? ആര-ണ- ട-ര-യ-ന-ൽ കയറ-ണ-ടത-? ആ-ാ-് ട-ര-യ-ന-ൽ ക-റ-ണ-ട-്- -------------------------- ആരാണ് ട്രെയിനിൽ കയറേണ്ടത്? 0
a-----u --ai-----ay---nda---? aaraanu trainil kayarendathu? a-r-a-u t-a-n-l k-y-r-n-a-h-? ----------------------------- aaraanu trainil kayarendathu?
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. അധിക-------ൽ-്-ാൻ --------്ര-ിച്--ല്ല. അധ-കന-ര- ന-ൽക-ക-ൻ ഞങ-ങൾ ആഗ-രഹ-ച-ച-ല-ല. അ-ി-ന-ര- ന-ൽ-്-ാ- ഞ-്-ൾ ആ-്-ഹ-ച-ച-ല-ല- -------------------------------------- അധികനേരം നിൽക്കാൻ ഞങ്ങൾ ആഗ്രഹിച്ചില്ല. 0
a-hi--n--am-nil-k-- -ja--a--aag-a-ic-illa. adhikaneram nilkkan njangal aagrahichilla. a-h-k-n-r-m n-l-k-n n-a-g-l a-g-a-i-h-l-a- ------------------------------------------ adhikaneram nilkkan njangal aagrahichilla.
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. ഞ---ൾക--- -ന---ം-ക-ടിക്-ാൻ----്--യ-ല്-. ഞങ-ങൾക-ക- ഒന-ന-- ക-ട-ക-ക-ൻ ത-ന-ന-യ-ല-ല. ഞ-്-ൾ-്-് ഒ-്-ു- ക-ട-ക-ക-ൻ ത-ന-ന-യ-ല-ല- --------------------------------------- ഞങ്ങൾക്ക് ഒന്നും കുടിക്കാൻ തോന്നിയില്ല. 0
n--n-a--------u--k----kan thonniyi--a. njangalkku onnum kudikkan thonniyilla. n-a-g-l-k- o-n-m k-d-k-a- t-o-n-y-l-a- -------------------------------------- njangalkku onnum kudikkan thonniyilla.
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. ന-ങ-ങള- ശല്-പ്പെ-ുത--ാൻ ----ൾ-ആ----ിച്-ില്-. ന-ങ-ങള- ശല-യപ-പ-ട-ത-ത-ൻ ഞങ-ങൾ ആഗ-രഹ-ച-ച-ല-ല. ന-ങ-ങ-െ ശ-്-പ-പ-ട-ത-ത-ൻ ഞ-്-ൾ ആ-്-ഹ-ച-ച-ല-ല- -------------------------------------------- നിങ്ങളെ ശല്യപ്പെടുത്താൻ ഞങ്ങൾ ആഗ്രഹിച്ചില്ല. 0
n--g-le--ha-y-p--du-haa- n--n-a---ag-a--ch--l-. ningale shalyappeduthaan njangal aagrahichilla. n-n-a-e s-a-y-p-e-u-h-a- n-a-g-l a-g-a-i-h-l-a- ----------------------------------------------- ningale shalyappeduthaan njangal aagrahichilla.
ನಾನು ಫೋನ್ ಮಾಡಲು ಬಯಸಿದ್ದೆ. എ-ി--ക----ു---ൾ---യ്യണമെ--ന-ണ്-ായ---ന്-ു. എന-ക-ക- ഒര- ക-ൾ ച-യ-യണമ-ന-ന-ണ-ട-യ-ര-ന-ന-. എ-ി-്-് ഒ-ു ക-ൾ ച-യ-യ-മ-ന-ന-ണ-ട-യ-ര-ന-ന-. ----------------------------------------- എനിക്ക് ഒരു കോൾ ചെയ്യണമെന്നുണ്ടായിരുന്നു. 0
e--k-- oru kol ch-y-anamen-----y----nu. enikku oru kol cheyyanamennundayirunnu. e-i-k- o-u k-l c-e-y-n-m-n-u-d-y-r-n-u- --------------------------------------- enikku oru kol cheyyanamennundayirunnu.
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . ഒര--ട-ക്---ഓ-----െ-്-ാൻ-ഞ-ൻ------ിച-ച-. ഒര- ട-ക-സ- ഓർഡർ ച-യ-യ-ൻ ഞ-ൻ ആഗ-രഹ-ച-ച-. ഒ-ു ട-ക-സ- ഓ-ഡ- ച-യ-യ-ൻ ഞ-ൻ ആ-്-ഹ-ച-ച-. --------------------------------------- ഒരു ടാക്സി ഓർഡർ ചെയ്യാൻ ഞാൻ ആഗ്രഹിച്ചു. 0
o---taxy o--er -h---aa- n---- aag-ahic-u. oru taxy order cheyyaan njaan aagrahichu. o-u t-x- o-d-r c-e-y-a- n-a-n a-g-a-i-h-. ----------------------------------------- oru taxy order cheyyaan njaan aagrahichu.
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. ക---- -----ക- വീട--ി-േക-ക്-പോക-ൻ--ഗ്രഹമ--്ട-യിര-ന-നു. ക-രണ- എന-ക-ക- വ-ട-ട-ല-ക-ക- പ-ക-ൻ ആഗ-രഹമ-ണ-ട-യ-ര-ന-ന-. ക-ര-ം എ-ി-്-് വ-ട-ട-ല-ക-ക- പ-ക-ൻ ആ-്-ഹ-ു-്-ാ-ി-ു-്-ു- ----------------------------------------------------- കാരണം എനിക്ക് വീട്ടിലേക്ക് പോകാൻ ആഗ്രഹമുണ്ടായിരുന്നു. 0
k--r--am --i----v-e-t-le-k- po-aa------a-am--d-y-ru-nu. kaaranam enikku veettilekku pokaan aagrahamundayirunnu. k-a-a-a- e-i-k- v-e-t-l-k-u p-k-a- a-g-a-a-u-d-y-r-n-u- ------------------------------------------------------- kaaranam enikku veettilekku pokaan aagrahamundayirunnu.
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. നി---ള-ടെ-ഭാര്--െ വ-ളി--ക-മ-ന-ന- ഞ---ക--ത-. ന-ങ-ങള-ട- ഭ-ര-യയ- വ-ള-ക-കണമ-ന-ന- ഞ-ൻ കര-ത-. ന-ങ-ങ-ു-െ ഭ-ര-യ-െ വ-ള-ക-ക-മ-ന-ന- ഞ-ൻ ക-ു-ി- ------------------------------------------- നിങ്ങളുടെ ഭാര്യയെ വിളിക്കണമെന്ന് ഞാൻ കരുതി. 0
n-n-a-ude --a-r-a-- ----k-an-m---u--jaa--k--u-hi. ningalude bhaaryaye vilikkanamennu njaan karuthi. n-n-a-u-e b-a-r-a-e v-l-k-a-a-e-n- n-a-n k-r-t-i- ------------------------------------------------- ningalude bhaaryaye vilikkanamennu njaan karuthi.
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. ന-ങ--ൾ ---രങ്-ൾ വ--ി-്കണ-െന്-്-ഞ-ൻ-ക-ു-ി. ന-ങ-ങൾ വ-വരങ-ങൾ വ-ള-ക-കണമ-ന-ന- ഞ-ൻ കര-ത-. ന-ങ-ങ- വ-വ-ങ-ങ- വ-ള-ക-ക-മ-ന-ന- ഞ-ൻ ക-ു-ി- ----------------------------------------- നിങ്ങൾ വിവരങ്ങൾ വിളിക്കണമെന്ന് ഞാൻ കരുതി. 0
n--g-l vi--r--g-- -------n-menn- nj--n-ka-u---. ningal vivarangal vilikkanamennu njaan karuthi. n-n-a- v-v-r-n-a- v-l-k-a-a-e-n- n-a-n k-r-t-i- ----------------------------------------------- ningal vivarangal vilikkanamennu njaan karuthi.
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. ന--്-- ഒ-ു-പി-്സ-ഓർഡ--ച---യ---ന--- ഞ-----ുതി. ന-ങ-ങൾ ഒര- പ-സ-സ ഓർഡർ ച-യ-യണമ-ന-ന- ഞ-ൻ കര-ത-. ന-ങ-ങ- ഒ-ു പ-സ-സ ഓ-ഡ- ച-യ-യ-മ-ന-ന- ഞ-ൻ ക-ു-ി- --------------------------------------------- നിങ്ങൾ ഒരു പിസ്സ ഓർഡർ ചെയ്യണമെന്ന് ഞാൻ കരുതി. 0
n----l --u p--sa o-d-- ch-y-a------u n-aan k-ruthi. ningal oru pissa order cheyyanamennu njaan karuthi. n-n-a- o-u p-s-a o-d-r c-e-y-n-m-n-u n-a-n k-r-t-i- --------------------------------------------------- ningal oru pissa order cheyyanamennu njaan karuthi.

ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.

ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.