ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   be Заняткі на адпачынку

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [сорак восем]

48 [sorak vosem]

Заняткі на адпачынку

[Zanyatkі na adpachynku]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? П-яж-чы-т-? П___ ч_____ П-я- ч-с-ы- ----------- Пляж чысты? 0
Plya---ch--ty? P_____ c______ P-y-z- c-y-t-? -------------- Plyazh chysty?
ಅಲ್ಲಿ ಈಜಬಹುದೆ? Та- м--н--к-----а? Т__ м____ к_______ Т-м м-ж-а к-п-ц-а- ------------------ Там можна купацца? 0
T-m --z--a-kupa-----? T__ m_____ k_________ T-m m-z-n- k-p-t-t-a- --------------------- Tam mozhna kupatstsa?
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? Ц- бя-пе-н--т---к--ац-а? Ц_ б_______ т__ к_______ Ц- б-с-е-н- т-м к-п-ц-а- ------------------------ Ці бяспечна там купацца? 0
T---b-a-pechn----m k---tsts-? T__ b_________ t__ k_________ T-і b-a-p-c-n- t-m k-p-t-t-a- ----------------------------- Tsі byaspechna tam kupatstsa?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? Ц--м-ж-а-т-т---я-- напрак---па--сон -------а? Ц_ м____ т__ у____ н_______ п______ а_ с_____ Ц- м-ж-а т-т у-я-ь н-п-а-а- п-р-с-н а- с-н-а- --------------------------------------------- Ці можна тут узяць напракат парасон ад сонца? 0
T----o-hn- tut -----s--n-----at-p-r--o--a--s--t--? T__ m_____ t__ u______ n_______ p______ a_ s______ T-і m-z-n- t-t u-y-t-’ n-p-a-a- p-r-s-n a- s-n-s-? -------------------------------------------------- Tsі mozhna tut uzyats’ naprakat parason ad sontsa?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? Ц---ожн- --т --я-- нап------шэз-он-? Ц_ м____ т__ у____ н_______ ш_______ Ц- м-ж-а т-т у-я-ь н-п-а-а- ш-з-о-г- ------------------------------------ Ці можна тут узяць напракат шэзлонг? 0
T-і----hna-tu----ya--- n-pr--a- --ez--ng? T__ m_____ t__ u______ n_______ s________ T-і m-z-n- t-t u-y-t-’ n-p-a-a- s-e-l-n-? ----------------------------------------- Tsі mozhna tut uzyats’ naprakat shezlong?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? Ці -ож------ ---ц---------- ло-ку? Ц_ м____ т__ у____ н_______ л_____ Ц- м-ж-а т-т у-я-ь н-п-а-а- л-д-у- ---------------------------------- Ці можна тут узяць напракат лодку? 0
Tsі m--hn- -u--uz------na--a--t-lo-k-? T__ m_____ t__ u______ n_______ l_____ T-і m-z-n- t-t u-y-t-’ n-p-a-a- l-d-u- -------------------------------------- Tsі mozhna tut uzyats’ naprakat lodku?
ನನಗೆ ಸರ್ಫ್ ಮಾಡುವ ಆಸೆ ಇದೆ. Я б--хв---- за-яў-я /-занялас--сё-фі--а-. Я б а______ з______ / з_______ с_________ Я б а-в-т-а з-н-ў-я / з-н-л-с- с-р-і-г-м- ----------------------------------------- Я б ахвотна заняўся / занялася сёрфінгам. 0
Ya-b-a--vot----a-y----a----a-ya---ya -erf-ngam. Y_ b a_______ z________ / z_________ s_________ Y- b a-h-o-n- z-n-a-s-a / z-n-a-a-y- s-r-і-g-m- ----------------------------------------------- Ya b akhvotna zanyausya / zanyalasya serfіngam.
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. Я б-ах-о--а-паныр-ў - п--ы--ла. Я б а______ п______ / п________ Я б а-в-т-а п-н-р-ў / п-н-р-л-. ------------------------------- Я б ахвотна паныраў / панырала. 0
Y--b a-h---na pany-a- - ---yra-a. Y_ b a_______ p______ / p________ Y- b a-h-o-n- p-n-r-u / p-n-r-l-. --------------------------------- Ya b akhvotna panyrau / panyrala.
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. Я-б----о------ка----- - -акатала-- на--одны- л--а-. Я б а______ п________ / п_________ н_ в_____ л_____ Я б а-в-т-а п-к-т-ў-я / п-к-т-л-с- н- в-д-ы- л-ж-х- --------------------------------------------------- Я б ахвотна пакатаўся / пакаталася на водных лыжах. 0
Y--b-ak--o--- ---ata-sya / p---t-l--y- -- -odny-h --z-a-h. Y_ b a_______ p_________ / p__________ n_ v______ l_______ Y- b a-h-o-n- p-k-t-u-y- / p-k-t-l-s-a n- v-d-y-h l-z-a-h- ---------------------------------------------------------- Ya b akhvotna pakatausya / pakatalasya na vodnykh lyzhakh.
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? Ц------- ў--ц- нап---ат--ош----ля-сёр-і--у? Ц_ м____ ў____ н_______ д____ д__ с________ Ц- м-ж-а ў-я-ь н-п-а-а- д-ш-у д-я с-р-і-г-? ------------------------------------------- Ці можна ўзяць напракат дошку для сёрфінгу? 0
T-- --z--a -z---s- n--r---t-do--k---ly- ser----u? T__ m_____ u______ n_______ d_____ d___ s________ T-і m-z-n- u-y-t-’ n-p-a-a- d-s-k- d-y- s-r-і-g-? ------------------------------------------------- Tsі mozhna uzyats’ naprakat doshku dlya serfіngu?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? Ці---ж-а-ўз--ь----ра-ат р-шт-н-к д---п-д---нага---ав-н--? Ц_ м____ ў____ н_______ р_______ д__ п_________ п________ Ц- м-ж-а ў-я-ь н-п-а-а- р-ш-у-а- д-я п-д-о-н-г- п-а-а-н-? --------------------------------------------------------- Ці можна ўзяць напракат рыштунак для падводнага плавання? 0
Ts- m---n--u-ya-s’-n-pr-k-t ryshtun-k-dl-a -adv-d---a--lav---ya? T__ m_____ u______ n_______ r________ d___ p_________ p_________ T-і m-z-n- u-y-t-’ n-p-a-a- r-s-t-n-k d-y- p-d-o-n-g- p-a-a-n-a- ---------------------------------------------------------------- Tsі mozhna uzyats’ naprakat ryshtunak dlya padvodnaga plavannya?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? Ц-----на ўз-ць н-пр---т -----я л-ж-? Ц_ м____ ў____ н_______ в_____ л____ Ц- м-ж-а ў-я-ь н-п-а-а- в-д-ы- л-ж-? ------------------------------------ Ці можна ўзяць напракат водныя лыжы? 0
Ts---oz--- u-y--s’-nap-a--- v-dn--a ly-hy? T__ m_____ u______ n_______ v______ l_____ T-і m-z-n- u-y-t-’ n-p-a-a- v-d-y-a l-z-y- ------------------------------------------ Tsі mozhna uzyats’ naprakat vodnyya lyzhy?
ನಾನು ಹೊಸಬ. Я--о--к---ач-т-овец. Я т_____ п__________ Я т-л-к- п-ч-т-о-е-. -------------------- Я толькі пачатковец. 0
Y--to---і--acha----ets. Y_ t_____ p____________ Y- t-l-k- p-c-a-k-v-t-. ----------------------- Ya tol’kі pachatkovets.
ನನಗೆ ಸುಮಾರಾಗಿ ಬರುತ್ತದೆ. У--ян--с---------ро-е-ь. У м___ с______ ў________ У м-н- с-р-д-і ў-р-в-н-. ------------------------ У мяне сярэдні ўзровень. 0
U mya-e--y------ uzr-ven’. U m____ s_______ u________ U m-a-e s-a-e-n- u-r-v-n-. -------------------------- U myane syarednі uzroven’.
ನಾನು ಇದರಲ್ಲಿ ಚೆನ್ನಾಗಿ ನುರಿತವನು. Я-ў г-т-м--жо ра--іра-ся. Я ў г____ у__ р__________ Я ў г-т-м у-о р-з-і-а-с-. ------------------------- Я ў гэтым ужо разбіраюся. 0
Y- ---etym u-ho -azb-r-yus--. Y_ u g____ u___ r____________ Y- u g-t-m u-h- r-z-і-a-u-y-. ----------------------------- Ya u getym uzho razbіrayusya.
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? Дзе -а-о-з-цца----’---ік д-- -ы--іка-? Д__ н_________ п________ д__ л________ Д-е н-х-д-і-ц- п-д-ё-н-к д-я л-ж-і-а-? -------------------------------------- Дзе находзіцца пад’ёмнік для лыжнікаў? 0
Dze-n-k-o----s-s-----’-m-іk ---- lyz-nі-au? D__ n____________ p________ d___ l_________ D-e n-k-o-z-t-t-a p-d-e-n-k d-y- l-z-n-k-u- ------------------------------------------- Dze nakhodzіtstsa pad’emnіk dlya lyzhnіkau?
ನಿನ್ನ ಬಳಿ ಸ್ಕೀಸ್ ಇದೆಯೆ? Ці-ёсц- --ц--е-з----ой-лыжы? Ц_ ё___ у ц___ з с____ л____ Ц- ё-ц- у ц-б- з с-б-й л-ж-? ---------------------------- Ці ёсць у цябе з сабой лыжы? 0
Ts- --sts--- --y-b--z ----y--yz--? T__ y_____ u t_____ z s____ l_____ T-і y-s-s- u t-y-b- z s-b-y l-z-y- ---------------------------------- Tsі yosts’ u tsyabe z saboy lyzhy?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? Ці ёс-ь ------ з-са--- -ыж-ы а---ак? Ц_ ё___ у ц___ з с____ л____ а______ Ц- ё-ц- у ц-б- з с-б-й л-ж-ы а-у-а-? ------------------------------------ Ці ёсць у цябе з сабой лыжны абутак? 0
Tsі ------ ----y----z sab----yz-ny --u-a-? T__ y_____ u t_____ z s____ l_____ a______ T-і y-s-s- u t-y-b- z s-b-y l-z-n- a-u-a-? ------------------------------------------ Tsі yosts’ u tsyabe z saboy lyzhny abutak?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.