ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   be У рэстаране 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [трыццаць два]

32 [trytstsats’ dva]

У рэстаране 4

[U restarane 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). Ад-----льбу -р- з-к-тч--ам. А___ б_____ ф__ з к________ А-н- б-л-б- ф-ы з к-т-у-а-. --------------------------- Адну бульбу фры з кетчупам. 0
Adn- bu---u-fry-z-----h--a-. A___ b_____ f__ z k_________ A-n- b-l-b- f-y z k-t-h-p-m- ---------------------------- Adnu bul’bu fry z ketchupam.
ಮಯೊನೇಸ್ ಜೊತೆ ಎರಡು (ಕೊಡಿ). І д--е---рцы--м-я--з-. І д___ п_____ м_______ І д-в- п-р-ы- м-я-э-у- ---------------------- І дзве порцыі маянэзу. 0
І-d-ve ---t-yі-m-y-n-zu. І d___ p______ m________ І d-v- p-r-s-і m-y-n-z-. ------------------------ І dzve portsyі mayanezu.
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). І тры ------ --а-ан---ка--асы ---а-чы-ай. І т__ п_____ с_______ к______ з г________ І т-ы п-р-ы- с-а-а-а- к-ў-а-ы з г-р-ы-а-. ----------------------------------------- І тры порцыі смажанай каўбасы з гарчыцай. 0
І -ry-ports-і -mazh-----kauba---z-g-rch-----. І t__ p______ s________ k______ z g__________ І t-y p-r-s-і s-a-h-n-y k-u-a-y z g-r-h-t-a-. --------------------------------------------- І try portsyі smazhanay kaubasy z garchytsay.
ಯಾವ ಯಾವ ತರಕಾರಿಗಳಿವೆ? Я-ая ў Ва- -сць --ро-н---? Я___ ў В__ ё___ г_________ Я-а- ў В-с ё-ц- г-р-д-і-а- -------------------------- Якая ў Вас ёсць гародніна? 0
Y---ya-- V-- -ost-’ --ro--і--? Y_____ u V__ y_____ g_________ Y-k-y- u V-s y-s-s- g-r-d-і-a- ------------------------------ Yakaya u Vas yosts’ garodnіna?
ಹುರಳಿಕಾಯಿ ಇದೆಯೆ? У В-- ёс-ь-б-бы? У В__ ё___ б____ У В-с ё-ц- б-б-? ---------------- У Вас ёсць бабы? 0
U--a- -o-t-- --b-? U V__ y_____ b____ U V-s y-s-s- b-b-? ------------------ U Vas yosts’ baby?
ಹೂ ಕೋಸು ಇದೆಯೆ? У -а- -с-- к---і-т-- к-п--та? У В__ ё___ к________ к_______ У В-с ё-ц- к-я-і-т-я к-п-с-а- ----------------------------- У Вас ёсць квяцістая капуста? 0
U V-s y-st-’ -vya----t----ka-u--a? U V__ y_____ k___________ k_______ U V-s y-s-s- k-y-t-і-t-y- k-p-s-a- ---------------------------------- U Vas yosts’ kvyatsіstaya kapusta?
ನನಗೆ ಜೋಳ ತಿನ್ನುವುದು ಇಷ್ಟ. М-е--адабае--- к-к--у-а. М__ п_________ к________ М-е п-д-б-е-ц- к-к-р-з-. ------------------------ Мне падабаецца кукуруза. 0
Mne pad-b--tst-------r-za. M__ p___________ k________ M-e p-d-b-e-s-s- k-k-r-z-. -------------------------- Mne padabaetstsa kukuruza.
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. М---п--аба-ц-а--у--і. М__ п_________ г_____ М-е п-д-б-ю-ц- г-р-і- --------------------- Мне падабаюцца гуркі. 0
M---pa--bay-t-tsa --r-і. M__ p____________ g_____ M-e p-d-b-y-t-t-a g-r-і- ------------------------ Mne padabayutstsa gurkі.
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. Мне------а---а-па---ор-. М__ п_________ п________ М-е п-д-б-ю-ц- п-м-д-р-. ------------------------ Мне падабаюцца памідоры. 0
Mn- -adaba-u--t-a p-----r-. M__ p____________ p________ M-e p-d-b-y-t-t-a p-m-d-r-. --------------------------- Mne padabayutstsa pamіdory.
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? В---та--а-а-------ец---ц--у---п--эй? В__ т______ п_________ ц____________ В-м т-к-а-а п-д-б-е-ц- ц-б-л---а-э-? ------------------------------------ Вам таксама падабаецца цыбуля-парэй? 0
V-- ---s--a-p--a----st-- t-yb-l-----r-y? V__ t______ p___________ t______________ V-m t-k-a-a p-d-b-e-s-s- t-y-u-y---a-e-? ---------------------------------------- Vam taksama padabaetstsa tsybulya-parey?
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? В----а-сам---а-аб-ецц- --с----капуста? В__ т______ п_________ к_____ к_______ В-м т-к-а-а п-д-б-е-ц- к-с-а- к-п-с-а- -------------------------------------- Вам таксама падабаецца кіслая капуста? 0
V-m -aksam--p--a---ts--- ---l-y--ka-u-t-? V__ t______ p___________ k______ k_______ V-m t-k-a-a p-d-b-e-s-s- k-s-a-a k-p-s-a- ----------------------------------------- Vam taksama padabaetstsa kіslaya kapusta?
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? Вам-та-с--- ------ецца ------ц-? В__ т______ п_________ с________ В-м т-к-а-а п-д-б-е-ц- с-ч-в-ц-? -------------------------------- Вам таксама падабаецца сачавіца? 0
Va- t-ksama--a-----t---- ---h-v-t-a? V__ t______ p___________ s__________ V-m t-k-a-a p-d-b-e-s-s- s-c-a-і-s-? ------------------------------------ Vam taksama padabaetstsa sachavіtsa?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? Т--е ---са-- ---аб-ец-а -----а? Т___ т______ п_________ м______ Т-б- т-к-а-а п-д-б-е-ц- м-р-в-? ------------------------------- Табе таксама падабаецца морква? 0
Tab-----sama ---abae-s--a-mork-a? T___ t______ p___________ m______ T-b- t-k-a-a p-d-b-e-s-s- m-r-v-? --------------------------------- Tabe taksama padabaetstsa morkva?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? Та-е-т----ма -ад---е-ц------о-і? Т___ т______ п_________ б_______ Т-б- т-к-а-а п-д-б-е-ц- б-а-о-і- -------------------------------- Табе таксама падабаецца браколі? 0
T--e t-ks-ma p--abae---s- bra-o--? T___ t______ p___________ b_______ T-b- t-k-a-a p-d-b-e-s-s- b-a-o-і- ---------------------------------- Tabe taksama padabaetstsa brakolі?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? Т-б- --к--м- ---а-------па---к-? Т___ т______ п_________ п_______ Т-б- т-к-а-а п-д-б-е-ц- п-п-ы-а- -------------------------------- Табе таксама падабаецца папрыка? 0
T--- t-ksa----a-------ts--p-----a? T___ t______ p___________ p_______ T-b- t-k-a-a p-d-b-e-s-s- p-p-y-a- ---------------------------------- Tabe taksama padabaetstsa papryka?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. Я-н----блю-ц-бу-ю. Я н_ л____ ц______ Я н- л-б-ю ц-б-л-. ------------------ Я не люблю цыбулю. 0
Ya n---y--ly--t-y----u. Y_ n_ l______ t________ Y- n- l-u-l-u t-y-u-y-. ----------------------- Ya ne lyublyu tsybulyu.
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. Я не люб-- -л-в-. Я н_ л____ а_____ Я н- л-б-ю а-і-ы- ----------------- Я не люблю алівы. 0
Y- n- -yub-y--a--v-. Y_ n_ l______ a_____ Y- n- l-u-l-u a-і-y- -------------------- Ya ne lyublyu alіvy.
ನನಗೆ ಅಣಬೆ ಎಂದರೆ ಇಷ್ಟವಿಲ್ಲ. Я -- л------рыбы. Я н_ л____ г_____ Я н- л-б-ю г-ы-ы- ----------------- Я не люблю грыбы. 0
Y--ne-----ly- gr-by. Y_ n_ l______ g_____ Y- n- l-u-l-u g-y-y- -------------------- Ya ne lyublyu gryby.

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.