ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   be Задаваць пытанні 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [шэсцьдзесят два]

62 [shests’dzesyat dva]

Задаваць пытанні 1

Zadavats’ pytannі 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. в-чы-ца в______ в-ч-ц-а ------- вучыцца 0
vuc-yt--sa v_________ v-c-y-s-s- ---------- vuchytstsa
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? В-ч-і--у------ш-а-? В____ в______ ш____ В-ч-і в-ч-ц-а ш-а-? ------------------- Вучні вучацца шмат? 0
V---n- -----tst-a shmat? V_____ v_________ s_____ V-c-n- v-c-a-s-s- s-m-t- ------------------------ Vuchnі vuchatstsa shmat?
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. Н-, ян- ву-а--- -а-а. Н__ я__ в______ м____ Н-, я-ы в-ч-ц-а м-л-. --------------------- Не, яны вучацца мала. 0
Ne- yan- -uch---t-a -a-a. N__ y___ v_________ m____ N-, y-n- v-c-a-s-s- m-l-. ------------------------- Ne, yany vuchatstsa mala.
ಪ್ರಶ್ನಿಸುವುದು п-та-ь п_____ п-т-ц- ------ пытаць 0
p----s’ p______ p-t-t-’ ------- pytats’
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? Вы ч-ст- --та-це н-ст-ў-ік-? В_ ч____ п______ н__________ В- ч-с-а п-т-е-е н-с-а-н-к-? ---------------------------- Вы часта пытаеце настаўніка? 0
V- c--st-----a-t-e-nast-u---a? V_ c_____ p_______ n__________ V- c-a-t- p-t-e-s- n-s-a-n-k-? ------------------------------ Vy chasta pytaetse nastaunіka?
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. Не, я -ы--- я-- ня--ст-. Н__ я п____ я__ н_______ Н-, я п-т-ю я-о н-ч-с-а- ------------------------ Не, я пытаю яго нячаста. 0
N----- ---a-u ya-o---acha--a. N__ y_ p_____ y___ n_________ N-, y- p-t-y- y-g- n-a-h-s-a- ----------------------------- Ne, ya pytayu yago nyachasta.
ಉತ್ತರಿಸುವುದು. ад--зваць а________ а-к-з-а-ь --------- адказваць 0
adka--ats’ a_________ a-k-z-a-s- ---------- adkazvats’
ದಯವಿಟ್ಟು ಉತ್ತರ ನೀಡಿ. А--а-в-й-е- калі л-ск-. А__________ к___ л_____ А-к-з-а-ц-, к-л- л-с-а- ----------------------- Адказвайце, калі ласка. 0
Ad---v---s-, ka-- ---ka. A___________ k___ l_____ A-k-z-a-t-e- k-l- l-s-a- ------------------------ Adkazvaytse, kalі laska.
ನಾನು ಉತ್ತರಿಸುತ್ತೇನೆ. Я а-ка-ваю. Я а________ Я а-к-з-а-. ----------- Я адказваю. 0
Y- --k-z---u. Y_ a_________ Y- a-k-z-a-u- ------------- Ya adkazvayu.
ಕೆಲಸ ಮಾಡುವುದು п--ц----ь п________ п-а-а-а-ь --------- працаваць 0
pr--sa-a--’ p__________ p-a-s-v-t-’ ----------- pratsavats’
ಈಗ ಅವನು ಕೆಲಸ ಮಾಡುತ್ತಿದ್ದಾನಾ? Ё--цяп-р ---цуе? Ё_ ц____ п______ Ё- ц-п-р п-а-у-? ---------------- Ён цяпер працуе? 0
En--sy-p----rat---? E_ t______ p_______ E- t-y-p-r p-a-s-e- ------------------- En tsyaper pratsue?
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. Та-- ё--ц--ер -р----. Т___ ё_ ц____ п______ Т-к- ё- ц-п-р п-а-у-. --------------------- Так, ён цяпер працуе. 0
Ta---yo- tsya--- pr--s--. T___ y__ t______ p_______ T-k- y-n t-y-p-r p-a-s-e- ------------------------- Tak, yon tsyaper pratsue.
ಬರುವುದು. пры--дз--ь п_________ п-ы-о-з-ц- ---------- прыходзіць 0
pry---dz-ts’ p___________ p-y-h-d-і-s- ------------ prykhodzіts’
ನೀವು ಬರುತ್ತೀರಾ? В--прыйдз--е? В_ п_________ В- п-ы-д-е-е- ------------- Вы прыйдзеце? 0
Vy pryy-zetse? V_ p__________ V- p-y-d-e-s-? -------------- Vy pryydzetse?
ಹೌದು, ನಾವು ಬೇಗ ಬರುತ್ತೇವೆ. Т-к, мы--а--з -р--дз--. Т___ м_ з____ п________ Т-к- м- з-р-з п-ы-д-е-. ----------------------- Так, мы зараз прыйдзем. 0
Tak,--- z---z pry-dze-. T___ m_ z____ p________ T-k- m- z-r-z p-y-d-e-. ----------------------- Tak, my zaraz pryydzem.
ವಾಸಿಸುವುದು. жы-ь ж___ ж-ц- ---- жыць 0
z-yts’ z_____ z-y-s- ------ zhyts’
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? Вы--ы---- ў -------? В_ ж_____ ў Б_______ В- ж-в-ц- ў Б-р-і-е- -------------------- Вы жывяце ў Берліне? 0
V- --y----se-u B-r-і-e? V_ z________ u B_______ V- z-y-y-t-e u B-r-і-e- ----------------------- Vy zhyvyatse u Berlіne?
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. Т----я---ву----ерл-не. Т___ я ж___ ў Б_______ Т-к- я ж-в- ў Б-р-і-е- ---------------------- Так, я жыву ў Берліне. 0
T-k, y-----vu u---rl-ne. T___ y_ z____ u B_______ T-k- y- z-y-u u B-r-і-e- ------------------------ Tak, ya zhyvu u Berlіne.

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.