ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   be Садавіна і прадукты харчавання

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [пятнаццаць]

15 [pyatnatstsats’]

Садавіна і прадукты харчавання

[Sadavіna і pradukty kharchavannya]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. У м-не--сц- -----іц-. У м___ ё___ к________ У м-н- ё-ц- к-у-н-ц-. --------------------- У мяне ёсць клубніца. 0
U myane-y-st-’---u-n-t--. U m____ y_____ k_________ U m-a-e y-s-s- k-u-n-t-a- ------------------------- U myane yosts’ klubnіtsa.
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. У-мян---сц- к-в--і д---. У м___ ё___ к___ і д____ У м-н- ё-ц- к-в- і д-н-. ------------------------ У мяне ёсць ківі і дыня. 0
U mya-e y-st-’--і------y-ya. U m____ y_____ k___ і d_____ U m-a-e y-s-s- k-v- і d-n-a- ---------------------------- U myane yosts’ kіvі і dynya.
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. У-м-н---с---апе-ь--- --г--йпфр--. У м___ ё___ а_______ і г_________ У м-н- ё-ц- а-е-ь-і- і г-э-п-р-т- --------------------------------- У мяне ёсць апельсін і грэйпфрут. 0
U---an---o---------’-і- ---r-y-frut. U m____ y_____ a_______ і g_________ U m-a-e y-s-s- a-e-’-і- і g-e-p-r-t- ------------------------------------ U myane yosts’ apel’sіn і greypfrut.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. У--ян- -----я-лы--і-ма---. У м___ ё___ я____ і м_____ У м-н- ё-ц- я-л-к і м-н-а- -------------------------- У мяне ёсць яблык і манга. 0
U---a-e------’----l---і-ma-g-. U m____ y_____ y_____ і m_____ U m-a-e y-s-s- y-b-y- і m-n-a- ------------------------------ U myane yosts’ yablyk і manga.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. У--яне --ць банан-- -нан-с. У м___ ё___ б____ і а______ У м-н- ё-ц- б-н-н і а-а-а-. --------------------------- У мяне ёсць банан і ананас. 0
U ---n- -os--’ b-n---- -n-na-. U m____ y_____ b____ і a______ U m-a-e y-s-s- b-n-n і a-a-a-. ------------------------------ U myane yosts’ banan і ananas.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. Я ра--ю -а-а-у з са-----ы. Я р____ с_____ з с________ Я р-б-ю с-л-т- з с-д-в-н-. -------------------------- Я раблю салату з садавіны. 0
Ya --b--u --l-tu z -ada-і--. Y_ r_____ s_____ z s________ Y- r-b-y- s-l-t- z s-d-v-n-. ---------------------------- Ya rablyu salatu z sadavіny.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. Я -м т-с-. Я е_ т____ Я е- т-с-. ---------- Я ем тост. 0
Y---e---o-t. Y_ y__ t____ Y- y-m t-s-. ------------ Ya yem tost.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. Я-ем-т-с----м-слам. Я е_ т___ з м______ Я е- т-с- з м-с-а-. ------------------- Я ем тост з маслам. 0
Ya-yem-t-s-------l--. Y_ y__ t___ z m______ Y- y-m t-s- z m-s-a-. --------------------- Ya yem tost z maslam.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. Я ем т--- ---а--ам---п---д-а-. Я е_ т___ з м_____ і п________ Я е- т-с- з м-с-а- і п-в-д-а-. ------------------------------ Я ем тост з маслам і павідлам. 0
Ya --- tost-----sl-m-------d--m. Y_ y__ t___ z m_____ і p________ Y- y-m t-s- z m-s-a- і p-v-d-a-. -------------------------------- Ya yem tost z maslam і pavіdlam.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. Я------ндв-ч. Я е_ с_______ Я е- с-н-в-ч- ------------- Я ем сандвіч. 0
Ya--e---a-dv--h. Y_ y__ s________ Y- y-m s-n-v-c-. ---------------- Ya yem sandvіch.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. Я -м са--віч з -ар-а--на-. Я е_ с______ з м__________ Я е- с-н-в-ч з м-р-а-ы-а-. -------------------------- Я ем сандвіч з маргарынам. 0
Y----m sa---і-- z-m-r-ary--m. Y_ y__ s_______ z m__________ Y- y-m s-n-v-c- z m-r-a-y-a-. ----------------------------- Ya yem sandvіch z margarynam.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ Я -м-с-н--і- - -----ры--м-і па---ора-. Я е_ с______ з м_________ і п_________ Я е- с-н-в-ч з м-р-а-ы-а- і п-м-д-р-м- -------------------------------------- Я ем сандвіч з маргарынам і памідорам. 0
Ya y-- s----іc- ---arg----a--- -am--o-am. Y_ y__ s_______ z m_________ і p_________ Y- y-m s-n-v-c- z m-r-a-y-a- і p-m-d-r-m- ----------------------------------------- Ya yem sandvіch z margarynam і pamіdoram.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. Нам---т---н-я-х-е--- -ыс. Н__ п________ х___ і р___ Н-м п-т-э-н-я х-е- і р-с- ------------------------- Нам патрэбныя хлеб і рыс. 0
N-m --t-e---y--kh-e--і --s. N__ p_________ k____ і r___ N-m p-t-e-n-y- k-l-b і r-s- --------------------------- Nam patrebnyya khleb і rys.
ನಮಗೆ ಮೀನು ಮತ್ತು ಗೋಮಾಂಸ ಬೇಕು. Н-м --тр-б----р--- і----ш--к--. Н__ п________ р___ і б_________ Н-м п-т-э-н-я р-б- і б-ф-т-к-ы- ------------------------------- Нам патрэбныя рыба і біфштэксы. 0
Nam-p-------y- r-ba --bіf-h-e-s-. N__ p_________ r___ і b__________ N-m p-t-e-n-y- r-b- і b-f-h-e-s-. --------------------------------- Nam patrebnyya ryba і bіfshteksy.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. Нам---т----ыя---ц--і спа---і. Н__ п________ п___ і с_______ Н-м п-т-э-н-я п-ц- і с-а-е-і- ----------------------------- Нам патрэбныя піца і спагеці. 0
N----at-eb-----pі-sa - --ag--sі. N__ p_________ p____ і s________ N-m p-t-e-n-y- p-t-a і s-a-e-s-. -------------------------------- Nam patrebnyya pіtsa і spagetsі.
ನಮಗೆ ಇನ್ನೂ ಏನು ಬೇಕು? Шт- нам-------а-рэ--а? Ш__ н__ я___ п________ Ш-о н-м я-ч- п-т-э-н-? ---------------------- Што нам яшчэ патрэбна? 0
Sh-o--am--as-ch---at-eb-a? S___ n__ y______ p________ S-t- n-m y-s-c-e p-t-e-n-? -------------------------- Shto nam yashche patrebna?
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. Н---пат--б----мо--ва і-п-----р- -а ---. Н__ п________ м_____ і п_______ н_ с___ Н-м п-т-э-н-я м-р-в- і п-м-д-р- н- с-п- --------------------------------------- Нам патрэбныя морква і памідоры на суп. 0
Na- p-trebny----o-kv----p---dor---a s--. N__ p_________ m_____ і p_______ n_ s___ N-m p-t-e-n-y- m-r-v- і p-m-d-r- n- s-p- ---------------------------------------- Nam patrebnyya morkva і pamіdory na sup.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? Д----на-о--іц-----пе---р-ет? Д__ з__________ с___________ Д-е з-а-о-з-ц-а с-п-р-а-к-т- ---------------------------- Дзе знаходзіцца супермаркет? 0
D-e z-a-h-d----ts----p-------t? D__ z_____________ s___________ D-e z-a-h-d-і-s-s- s-p-r-a-k-t- ------------------------------- Dze znakhodzіtstsa supermarket?

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.