ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   be У рэстаране 1

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

29 [дваццаць дзевяць]

29 [dvatstsats’ dzevyats’]

У рэстаране 1

[U restarane 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? Гэт-----лік ---б---ы? Г--- с----- с-------- Г-т- с-о-і- с-а-о-н-? --------------------- Гэты столік свабодны? 0
G-ty---ol-k---a--d--? G--- s----- s-------- G-t- s-o-і- s-a-o-n-? --------------------- Gety stolіk svabodny?
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. Я--------ы /-х-цел- бы---г-ядз----мен-. Я х---- б- / х----- б- п--------- м---- Я х-ц-ў б- / х-ц-л- б- п-г-я-з-ц- м-н-. --------------------------------------- Я хацеў бы / хацела бы паглядзець меню. 0
Y---hats-u-by - -ha--el- ---p--l-adze--- m-ny-. Y- k------ b- / k------- b- p----------- m----- Y- k-a-s-u b- / k-a-s-l- b- p-g-y-d-e-s- m-n-u- ----------------------------------------------- Ya khatseu by / khatsela by paglyadzets’ menyu.
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? Ш-о-Вы -ож-це п-раіць? Ш-- В- м----- п------- Ш-о В- м-ж-ц- п-р-і-ь- ---------------------- Што Вы можаце параіць? 0
Sht---y-mo----se---r---s’? S--- V- m------- p-------- S-t- V- m-z-a-s- p-r-і-s-? -------------------------- Shto Vy mozhatse paraіts’?
ನನಗೆ ಒಂದು ಬೀರ್ ಬೇಕಾಗಿತ್ತು. Я-х---ў -ы / ---е-а -ы--уф----п-в-. Я х---- б- / х----- б- к----- п---- Я х-ц-ў б- / х-ц-л- б- к-ф-л- п-в-. ----------------------------------- Я хацеў бы / хацела бы куфель піва. 0
Ya -ha-se- by ----at---a by---f-l--pіv-. Y- k------ b- / k------- b- k----- p---- Y- k-a-s-u b- / k-a-s-l- b- k-f-l- p-v-. ---------------------------------------- Ya khatseu by / khatsela by kufel’ pіva.
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. Я-х-ц-ў ------а-е--------л-нку м--ер--ьн---в--ы. Я х---- б- / х----- б- ш------ м---------- в---- Я х-ц-ў б- / х-ц-л- б- ш-л-н-у м-н-р-л-н-й в-д-. ------------------------------------------------ Я хацеў бы / хацела бы шклянку мінеральнай вады. 0
Ya--h-ts-- by-/ -h----la-b--shk---------neral’-ay--ady. Y- k------ b- / k------- b- s-------- m---------- v---- Y- k-a-s-u b- / k-a-s-l- b- s-k-y-n-u m-n-r-l-n-y v-d-. ------------------------------------------------------- Ya khatseu by / khatsela by shklyanku mіneral’nay vady.
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. Я х-це- --------е-а -ы-ш-лянк-----ль--н--а-а --ку. Я х---- б- / х----- б- ш------ а------------ с---- Я х-ц-ў б- / х-ц-л- б- ш-л-н-у а-е-ь-і-а-а-а с-к-. -------------------------------------------------- Я хацеў бы / хацела бы шклянку апельсінавага соку. 0
Ya---atse--b- / -hatse-a--y--hkl---ku -pe-’-і--v--a so--. Y- k------ b- / k------- b- s-------- a------------ s---- Y- k-a-s-u b- / k-a-s-l- b- s-k-y-n-u a-e-’-і-a-a-a s-k-. --------------------------------------------------------- Ya khatseu by / khatsela by shklyanku apel’sіnavaga soku.
ನನಗೆ ಒಂದು ಕಾಫಿ ಬೇಕಾಗಿತ್ತು. Я --ц-ў--ы-- х---ла--ы к--а-ак --вы. Я х---- б- / х----- б- к------ к---- Я х-ц-ў б- / х-ц-л- б- к-б-ч-к к-в-. ------------------------------------ Я хацеў бы / хацела бы кубачак кавы. 0
Y--k-ats-- b- --k---s--a----k-b-c----k---. Y- k------ b- / k------- b- k------- k---- Y- k-a-s-u b- / k-a-s-l- b- k-b-c-a- k-v-. ------------------------------------------ Ya khatseu by / khatsela by kubachak kavy.
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. Я--а--ў----/--------бы-куб-ч------ы з-м---ком. Я х---- б- / х----- б- к------ к--- з м------- Я х-ц-ў б- / х-ц-л- б- к-б-ч-к к-в- з м-л-к-м- ---------------------------------------------- Я хацеў бы / хацела бы кубачак кавы з малаком. 0
Ya k-at-----y / -hat--la -------c-a--k-vy-z m-la-o-. Y- k------ b- / k------- b- k------- k--- z m------- Y- k-a-s-u b- / k-a-s-l- b- k-b-c-a- k-v- z m-l-k-m- ---------------------------------------------------- Ya khatseu by / khatsela by kubachak kavy z malakom.
ದಯವಿಟ್ಟು ಸಕ್ಕರೆಯೊಡನೆ ಕೊಡಿ. З цу-ра-,---лі-лас-а! З ц------ к--- л----- З ц-к-а-, к-л- л-с-а- --------------------- З цукрам, калі ласка! 0
Z--s---a---ka-і -a-k-! Z t------- k--- l----- Z t-u-r-m- k-l- l-s-a- ---------------------- Z tsukram, kalі laska!
ನನಗೆ ಒಂದು ಚಹ ಬೇಕಾಗಿತ್ತು. Я-------б- - ха--л- -ы -у-а---------. Я х---- б- / х----- б- к---- г------- Я х-ц-ў б- / х-ц-л- б- к-б-к г-р-а-ы- ------------------------------------- Я хацеў бы / хацела бы кубак гарбаты. 0
Ya k-a--e--by-- -hats--a--y-------g-r-at-. Y- k------ b- / k------- b- k---- g------- Y- k-a-s-u b- / k-a-s-l- b- k-b-k g-r-a-y- ------------------------------------------ Ya khatseu by / khatsela by kubak garbaty.
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. Я-хац-- бы /--ацел---- ку--к-гарбат--з лім---м. Я х---- б- / х----- б- к---- г------ з л------- Я х-ц-ў б- / х-ц-л- б- к-б-к г-р-а-ы з л-м-н-м- ----------------------------------------------- Я хацеў бы / хацела бы кубак гарбаты з лімонам. 0
Ya -ha-s-u----/-kh---ela--y --ba- --r--t- z-lіmo---. Y- k------ b- / k------- b- k---- g------ z l------- Y- k-a-s-u b- / k-a-s-l- b- k-b-k g-r-a-y z l-m-n-m- ---------------------------------------------------- Ya khatseu by / khatsela by kubak garbaty z lіmonam.
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. Я--а-е--бы /--аце-а-бы --бак га----ы-з мал-ком. Я х---- б- / х----- б- к---- г------ з м------- Я х-ц-ў б- / х-ц-л- б- к-б-к г-р-а-ы з м-л-к-м- ----------------------------------------------- Я хацеў бы / хацела бы кубак гарбаты з малаком. 0
Y- -hatse- by / k-at-el--b---uba- ga-b-t- z -a--k-m. Y- k------ b- / k------- b- k---- g------ z m------- Y- k-a-s-u b- / k-a-s-l- b- k-b-k g-r-a-y z m-l-k-m- ---------------------------------------------------- Ya khatseu by / khatsela by kubak garbaty z malakom.
ನಿಮ್ಮ ಬಳಿ ಸಿಗರೇಟ್ ಇದೆಯೆ? У--а------------э--? У В-- ё--- ц-------- У В-с ё-ц- ц-г-р-т-? -------------------- У Вас ёсць цыгарэты? 0
U --s-y----- t-yg---ty? U V-- y----- t--------- U V-s y-s-s- t-y-a-e-y- ----------------------- U Vas yosts’ tsygarety?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? У Ва- ---ь-поп----іц-? У В-- ё--- п---------- У В-с ё-ц- п-п-л-н-ц-? ---------------------- У Вас ёсць попельніца? 0
U -as y--ts’ -opel’nіts-? U V-- y----- p----------- U V-s y-s-s- p-p-l-n-t-a- ------------------------- U Vas yosts’ popel’nіtsa?
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? Ц- н- --о-д--ц-а-ў -а- ----ур--ь? Ц- н- з--------- ў В-- п--------- Ц- н- з-о-д-е-ц- ў В-с п-ы-у-ы-ь- --------------------------------- Ці не знойдзецца ў Вас прыкурыць? 0
Ts-----zno---et---a ---as-----u-y-s’? T-- n- z----------- u V-- p---------- T-і n- z-o-d-e-s-s- u V-s p-y-u-y-s-? ------------------------------------- Tsі ne znoydzetstsa u Vas prykuryts’?
ನನ್ನ ಬಳಿ ಫೋರ್ಕ್ ಇಲ್ಲ. У-мя-- --ма---д--ьца. У м--- н--- в-------- У м-н- н-м- в-д-л-ц-. --------------------- У мяне няма відэльца. 0
U m-an- n---a v--el’tsa. U m---- n---- v--------- U m-a-e n-a-a v-d-l-t-a- ------------------------ U myane nyama vіdel’tsa.
ನನ್ನ ಬಳಿ ಚಾಕು ಇಲ್ಲ. У-мя-е-ням- ----. У м--- н--- н---- У м-н- н-м- н-ж-. ----------------- У мяне няма нажа. 0
U-m---e n-am- --zha. U m---- n---- n----- U m-a-e n-a-a n-z-a- -------------------- U myane nyama nazha.
ನನ್ನ ಬಳಿ ಚಮಚ ಇಲ್ಲ. У мя-е ня-- -----. У м--- н--- л----- У м-н- н-м- л-ж-і- ------------------ У мяне няма лыжкі. 0
U myane ---ma---zh--. U m---- n---- l------ U m-a-e n-a-a l-z-k-. --------------------- U myane nyama lyzhkі.

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......