ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   be Гутарка 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [дваццаць]

20 [dvatstsats’]

Гутарка 1

[Gutarka 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. С------- ка-- ---к-! С_______ к___ л_____ С-д-й-е- к-л- л-с-а- -------------------- Сядайце, калі ласка! 0
Sya-a-ts-, -al- --s--! S_________ k___ l_____ S-a-a-t-e- k-l- l-s-a- ---------------------- Syadaytse, kalі laska!
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. Адч-ва-це--я-- я--д---! А________ с___ я_ д____ А-ч-в-й-е с-б- я- д-м-! ----------------------- Адчувайце сябе як дома! 0
Ad-hu-ay--e --ab- --k --m-! A__________ s____ y__ d____ A-c-u-a-t-e s-a-e y-k d-m-! --------------------------- Adchuvaytse syabe yak doma!
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? Шт---а-аец- -ып-ц-? Ш__ ж______ в______ Ш-о ж-д-е-е в-п-ц-? ------------------- Што жадаеце выпіць? 0
S--o------e-se-v-p-ts-? S___ z________ v_______ S-t- z-a-a-t-e v-p-t-’- ----------------------- Shto zhadaetse vypіts’?
ನಿಮಗೆ ಸಂಗೀತ ಎಂದರೆ ಇಷ್ಟವೆ? Вы л-б-ц- ---ыку? В_ л_____ м______ В- л-б-ц- м-з-к-? ----------------- Вы любіце музыку? 0
Vy lyub-t-e -u--ku? V_ l_______ m______ V- l-u-і-s- m-z-k-? ------------------- Vy lyubіtse muzyku?
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. М-е -ад-б--ц-а --а-ічн---му-ык-. М__ п_________ к________ м______ М-е п-д-б-е-ц- к-а-і-н-я м-з-к-. -------------------------------- Мне падабаецца класічная музыка. 0
M-e-p-d--a--s--a kl--іc-na-a ---yka. M__ p___________ k__________ m______ M-e p-d-b-e-s-s- k-a-і-h-a-a m-z-k-. ------------------------------------ Mne padabaetstsa klasіchnaya muzyka.
ಇಲ್ಲಿ ನನ್ನ ಸಿ ಡಿ ಗಳಿವೆ. В--- м----а-п-кт------. В___ м__ к_____________ В-с- м-е к-м-а-т-д-с-і- ----------------------- Вось мае кампакт-дыскі. 0
Vo-’-----k--pa-t-dys--. V___ m__ k_____________ V-s- m-e k-m-a-t-d-s-і- ----------------------- Vos’ mae kampakt-dyskі.
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? В---гр---е -а-я-і----б---- -уз-ч-ым----труме-це? В_ i______ н_ я___________ м_______ і___________ В- i-р-е-е н- я-і---е-у-з- м-з-ч-ы- і-с-р-м-н-е- ------------------------------------------------ Вы iграеце на якім-небудзь музычным інструменце? 0
Vy--gra---e -- --k---n-b-dz- mu--c---m-і---ru---t--? V_ i_______ n_ y____________ m________ і____________ V- i-r-e-s- n- y-k-m-n-b-d-’ m-z-c-n-m і-s-r-m-n-s-? ---------------------------------------------------- Vy igraetse na yakіm-nebudz’ muzychnym іnstrumentse?
ಇದು ನನ್ನ ಗಿಟಾರ್. В-с--м-я-г-----. В___ м__ г______ В-с- м-я г-т-р-. ---------------- Вось мая гітара. 0
V-s’-m--a--іt---. V___ m___ g______ V-s- m-y- g-t-r-. ----------------- Vos’ maya gіtara.
ನಿಮಗೆ ಹಾಡಲು ಇಷ್ಟವೆ? Вы-----це ----а--? В_ л_____ с_______ В- л-б-ц- с-я-а-ь- ------------------ Вы любіце спяваць? 0
V- l--bі--e -py-v-ts-? V_ l_______ s_________ V- l-u-і-s- s-y-v-t-’- ---------------------- Vy lyubіtse spyavats’?
ನಿಮಗೆ ಮಕ್ಕಳು ಇದ್ದಾರೆಯೆ? У Ва- ё-ць д----? У В__ ё___ д_____ У В-с ё-ц- д-е-і- ----------------- У Вас ёсць дзеці? 0
U V-------s- --e-sі? U V__ y_____ d______ U V-s y-s-s- d-e-s-? -------------------- U Vas yosts’ dzetsі?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? У Вас ё-ць с----а? У В__ ё___ с______ У В-с ё-ц- с-б-к-? ------------------ У Вас ёсць сабака? 0
U-V-s ---ts----b---? U V__ y_____ s______ U V-s y-s-s- s-b-k-? -------------------- U Vas yosts’ sabaka?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? У ----ёсць ---? У В__ ё___ к___ У В-с ё-ц- к-т- --------------- У Вас ёсць кот? 0
U--as y--ts’---t? U V__ y_____ k___ U V-s y-s-s- k-t- ----------------- U Vas yosts’ kot?
ಇವು ನನ್ನ ಪುಸ್ತಕಗಳು. Во---м-е-к--ж-і. В___ м__ к______ В-с- м-е к-і-к-. ---------------- Вось мае кніжкі. 0
V-s’-mae--n--hk-. V___ m__ k_______ V-s- m-e k-і-h-і- ----------------- Vos’ mae knіzhkі.
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. Ця--р я-ч--а----т-- ---г-. Ц____ я ч____ г____ к_____ Ц-п-р я ч-т-ю г-т-ю к-і-у- -------------------------- Цяпер я чытаю гэтую кнігу. 0
Tsy--er -- --y---u-ge-----kn--u. T______ y_ c______ g_____ k_____ T-y-p-r y- c-y-a-u g-t-y- k-і-u- -------------------------------- Tsyaper ya chytayu getuyu knіgu.
ನೀವು ಏನನ್ನು ಓದಲು ಇಷ್ಟಪಡುತ್ತೀರಿ? Ш-о -- -ю-іц- чыт---? Ш__ В_ л_____ ч______ Ш-о В- л-б-ц- ч-т-ц-? --------------------- Што Вы любіце чытаць? 0
S-t- -- l--b-ts----y--ts’? S___ V_ l_______ c________ S-t- V- l-u-і-s- c-y-a-s-? -------------------------- Shto Vy lyubіtse chytats’?
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? Вы -о--іц- -а-------ты? В_ х______ н_ к________ В- х-д-і-е н- к-н-э-т-? ----------------------- Вы ходзіце на канцэрты? 0
Vy--hod-іt---n--k----erty? V_ k________ n_ k_________ V- k-o-z-t-e n- k-n-s-r-y- -------------------------- Vy khodzіtse na kantserty?
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? Вы---дзі------эа--? В_ х______ ў т_____ В- х-д-і-е ў т-а-р- ------------------- Вы ходзіце ў тэатр? 0
Vy kho--і-se u---a-r? V_ k________ u t_____ V- k-o-z-t-e u t-a-r- --------------------- Vy khodzіtse u teatr?
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? В--ходзі---ў-о--р-? В_ х______ ў о_____ В- х-д-і-е ў о-е-у- ------------------- Вы ходзіце ў оперу? 0
Vy k-odzі-s-------r-? V_ k________ u o_____ V- k-o-z-t-e u o-e-u- --------------------- Vy khodzіtse u operu?

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.