ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   be Прыналежныя займеннікі 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [шэсцьдзесят сем]

67 [shests’dzesyat sem]

Прыналежныя займеннікі 2

Prynalezhnyya zaymennіkі 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. а-ул-ры а______ а-у-я-ы ------- акуляры 0
akul-a-y a_______ a-u-y-r- -------- akulyary
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. Ён-з-б---сва- а---я--. Ё_ з____ с___ а_______ Ё- з-б-ў с-а- а-у-я-ы- ---------------------- Ён забыў свае акуляры. 0
En -ab---s-ae -ku-ya-y. E_ z____ s___ a________ E- z-b-u s-a- a-u-y-r-. ----------------------- En zabyu svae akulyary.
ಅವನ ಕನ್ನಡಕ ಎಲ್ಲಿದೆ? Д-- --яг---к-ляры? Д__ ж я__ а_______ Д-е ж я-о а-у-я-ы- ------------------ Дзе ж яго акуляры? 0
D-- z--y--o ak--ya--? D__ z_ y___ a________ D-e z- y-g- a-u-y-r-? --------------------- Dze zh yago akulyary?
ಗಡಿಯಾರ. г--зі-нік г________ г-д-і-н-к --------- гадзіннік 0
g-d---nіk g________ g-d-і-n-k --------- gadzіnnіk
ಅವನ ಗಡಿಯಾರ ಕೆಟ್ಟಿದೆ. Я---гад-і--і--зл-маў--. Я__ г________ з________ Я-о г-д-і-н-к з-а-а-с-. ----------------------- Яго гадзіннік зламаўся. 0
Y--- ----іnnіk z---a--ya. Y___ g________ z_________ Y-g- g-d-і-n-k z-a-a-s-a- ------------------------- Yago gadzіnnіk zlamausya.
ಗಡಿಯಾರ ಗೋಡೆಯ ಮೇಲೆ ಇದೆ. Г-дзі---- в--і-ь -- -ця-е. Г________ в_____ н_ с_____ Г-д-і-н-к в-с-ц- н- с-я-е- -------------------------- Гадзіннік вісіць на сцяне. 0
G-dzі-nі- --s-ts’--a-s--y--e. G________ v______ n_ s_______ G-d-і-n-k v-s-t-’ n- s-s-a-e- ----------------------------- Gadzіnnіk vіsіts’ na stsyane.
ಪಾಸ್ ಪೋರ್ಟ್ пашпа-т п______ п-ш-а-т ------- пашпарт 0
pash--rt p_______ p-s-p-r- -------- pashpart
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. Ё- -гу--ў с--- -ашпа--. Ё_ з_____ с___ п_______ Ё- з-у-і- с-о- п-ш-а-т- ----------------------- Ён згубіў свой пашпарт. 0
En --u-і- -v-- -a--p-r-. E_ z_____ s___ p________ E- z-u-і- s-o- p-s-p-r-. ------------------------ En zgubіu svoy pashpart.
ಅವನ ಪಾಸ್ ಪೋರ್ಟ್ ಎಲ್ಲಿದೆ? Д-е-- ----па--а-т? Д__ ж я__ п_______ Д-е ж я-о п-ш-а-т- ------------------ Дзе ж яго пашпарт? 0
Dz- zh yag--p-s-p--t? D__ z_ y___ p________ D-e z- y-g- p-s-p-r-? --------------------- Dze zh yago pashpart?
ಅವರು – ಅವರ ян- –-іх я__ – і_ я-ы – і- -------- яны – іх 0
y-n-----kh y___ – і__ y-n- – і-h ---------- yany – іkh
ಆ ಮಕ್ಕಳಿಗೆ ಅವರ (ತಮ್ಮ] ತಂದೆ, ತಾಯಿಯವರು ಸಿಕ್ಕಿಲ್ಲ. Д-еці не--о-у-ь ------і с-аі--бац----. Д____ н_ м_____ з______ с____ б_______ Д-е-і н- м-г-ц- з-а-с-і с-а-х б-ц-к-ў- -------------------------------------- Дзеці не могуць знайсці сваіх бацькоў. 0
Dzet-і ---mo-u-s- zna---s- s-aіk-----s-kou. D_____ n_ m______ z_______ s_____ b________ D-e-s- n- m-g-t-’ z-a-s-s- s-a-k- b-t-’-o-. ------------------------------------------- Dzetsі ne moguts’ znaystsі svaіkh bats’kou.
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. А-----с- і-уц- і- -ацькі! А__ в___ і____ і_ б______ А-е в-с- і-у-ь і- б-ц-к-! ------------------------- Але вось ідуць іх бацькі! 0
Al- v-s’-іd-ts- іkh -a--’--! A__ v___ і_____ і__ b_______ A-e v-s- і-u-s- і-h b-t-’-і- ---------------------------- Ale vos’ іduts’ іkh bats’kі!
ನೀವು - ನಿಮ್ಮ. В- – --ш В_ – В__ В- – В-ш -------- Вы – Ваш 0
Vy-–---sh V_ – V___ V- – V-s- --------- Vy – Vash
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್] ಮಿಲ್ಲರ್ ಅವರೆ? Як пр--ш-а Ва-а--аез--а- с--да- ---ер? Я_ п______ В___ п_______ с_____ М_____ Я- п-а-ш-а В-ш- п-е-д-а- с-а-а- М-л-р- -------------------------------------- Як прайшла Ваша паездка, спадар Мюлер? 0
Y-k p-a-sh-- ---h- ---z---,-sp-da---yu-er? Y__ p_______ V____ p_______ s_____ M______ Y-k p-a-s-l- V-s-a p-e-d-a- s-a-a- M-u-e-? ------------------------------------------ Yak prayshla Vasha paezdka, spadar Myuler?
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್] ಮಿಲ್ಲರ್ ಅವರೆ? Дз---а-- ---к-, сп---- ---ер? Д__ В___ ж_____ с_____ М_____ Д-е В-ш- ж-н-а- с-а-а- М-л-р- ----------------------------- Дзе Ваша жонка, спадар Мюлер? 0
Dz- ---ha -h-n-a, -pad-r M-u--r? D__ V____ z______ s_____ M______ D-e V-s-a z-o-k-, s-a-a- M-u-e-? -------------------------------- Dze Vasha zhonka, spadar Myuler?
ನೀವು - ನಿಮ್ಮ. Вы - --ш В_ – В__ В- – В-ш -------- Вы – Ваш 0
V- –----h V_ – V___ V- – V-s- --------- Vy – Vash
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? Як ----шла---ш--п-е-д--, с-ад-ры-я-Ш--т? Я_ п______ В___ п_______ с________ Ш____ Я- п-а-ш-а В-ш- п-е-д-а- с-а-а-ы-я Ш-і-? ---------------------------------------- Як прайшла Ваша паездка, спадарыня Шміт? 0
Ya--p---sh-- V---- -a--d--- sp--ar-nya ---іt? Y__ p_______ V____ p_______ s_________ S_____ Y-k p-a-s-l- V-s-a p-e-d-a- s-a-a-y-y- S-m-t- --------------------------------------------- Yak prayshla Vasha paezdka, spadarynya Shmіt?
ನಿಮ್ಮ ಯಜಮಾನರು (ಗಂಡ] ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? Д-е -а- --ж,---а---ы---Шмі-? Д__ В__ м___ с________ Ш____ Д-е В-ш м-ж- с-а-а-ы-я Ш-і-? ---------------------------- Дзе Ваш муж, спадарыня Шміт? 0
D-----s--mu--,-s-----ynya-Shm--? D__ V___ m____ s_________ S_____ D-e V-s- m-z-, s-a-a-y-y- S-m-t- -------------------------------- Dze Vash muzh, spadarynya Shmіt?

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.