ಪದಗುಚ್ಛ ಪುಸ್ತಕ

kn ಭೂತಕಾಲ ೧   »   be Прошлы час 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [восемдзесят адзін]

81 [vosemdzesyat adzіn]

Прошлы час 1

Proshly chas 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. пісаць п_____ п-с-ц- ------ пісаць 0
pіsats’ p______ p-s-t-’ ------- pіsats’
ಅವನು ಒಂದು ಪತ್ರವನ್ನು ಬರೆದಿದ್ದ. Ён----а- --ст. Ё_ п____ л____ Ё- п-с-ў л-с-. -------------- Ён пісаў ліст. 0
En -іsa- l---. E_ p____ l____ E- p-s-u l-s-. -------------- En pіsau lіst.
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು А яна-п-с--а---што---. А я__ п_____ п________ А я-а п-с-л- п-ш-о-к-. ---------------------- А яна пісала паштоўку. 0
A---n--pі-a-a-pas---uku. A y___ p_____ p_________ A y-n- p-s-l- p-s-t-u-u- ------------------------ A yana pіsala pashtouku.
ಓದುವುದು. чыта-ь ч_____ ч-т-ц- ------ чытаць 0
ch--a-s’ c_______ c-y-a-s- -------- chytats’
ಅವನು ಒಂದು ನಿಯತಕಾಲಿಕವನ್ನು ಓದಿದ್ದ. Ё---ыт-- часопі-. Ё_ ч____ ч_______ Ё- ч-т-ў ч-с-п-с- ----------------- Ён чытаў часопіс. 0
En-c---a--c----pіs. E_ c_____ c________ E- c-y-a- c-a-o-і-. ------------------- En chytau chasopіs.
ಅವಳು ಒಂದು ಪುಸ್ತಕವನ್ನು ಓದಿದ್ದಳು. А-я-а-----л- к----. А я__ ч_____ к_____ А я-а ч-т-л- к-і-у- ------------------- А яна чытала кнігу. 0
A -a---ch-ta-- -n-gu. A y___ c______ k_____ A y-n- c-y-a-a k-і-u- --------------------- A yana chytala knіgu.
ತೆಗೆದು ಕೊಳ್ಳುವುದು уз--ь у____ у-я-ь ----- узяць 0
u-yat-’ u______ u-y-t-’ ------- uzyats’
ಅವನು ಒಂದು ಸಿಗರೇಟ್ ತೆಗೆದುಕೊಂಡ. Ё- ---ў -ы---эт-. Ё_ у___ ц________ Ё- у-я- ц-г-р-т-. ----------------- Ён узяў цыгарэту. 0
E- uz-au -sy--re-u. E_ u____ t_________ E- u-y-u t-y-a-e-u- ------------------- En uzyau tsygaretu.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. Ян---з-л---авал-- шакаладу. Я__ ў____ к______ ш________ Я-а ў-я-а к-в-л-к ш-к-л-д-. --------------------------- Яна ўзяла кавалак шакаладу. 0
Y-na --y-l- k--a--k -hak---du. Y___ u_____ k______ s_________ Y-n- u-y-l- k-v-l-k s-a-a-a-u- ------------------------------ Yana uzyala kavalak shakaladu.
ಅವನು (ಅವಳಿಗೆ] ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. Ё- б-- -я---ны- а-- яна--ы-- в-р--я. Ё_ б__ н_______ а__ я__ б___ в______ Ё- б-ў н-в-р-ы- а-е я-а б-л- в-р-а-. ------------------------------------ Ён быў няверны, але яна была верная. 0
E- by- -y-v---y, ----yan- -yla-v--na--. E_ b__ n________ a__ y___ b___ v_______ E- b-u n-a-e-n-, a-e y-n- b-l- v-r-a-a- --------------------------------------- En byu nyaverny, ale yana byla vernaya.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. Ё---ыў л---вы--але --- б-----тара-на-. Ё_ б__ л______ а__ я__ б___ с_________ Ё- б-ў л-н-в-, а-е я-а б-л- с-а-а-н-я- -------------------------------------- Ён быў лянівы, але яна была старанная. 0
E----- --an-vy---le-ya-- -y-- ----a-naya. E_ b__ l_______ a__ y___ b___ s__________ E- b-u l-a-і-y- a-e y-n- b-l- s-a-a-n-y-. ----------------------------------------- En byu lyanіvy, ale yana byla starannaya.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. Ён -ыў ---н-,--л- ----была-ба---а-. Ё_ б__ б_____ а__ я__ б___ б_______ Ё- б-ў б-д-ы- а-е я-а б-л- б-г-т-я- ----------------------------------- Ён быў бедны, але яна была багатая. 0
E--by--bed-y,--le yana--yl----g---y-. E_ b__ b_____ a__ y___ b___ b________ E- b-u b-d-y- a-e y-n- b-l- b-g-t-y-. ------------------------------------- En byu bedny, ale yana byla bagataya.
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. У-яго-------- ---ш--- а б--і па-ы-і. У я__ н_ б___ г______ а б___ п______ У я-о н- б-л- г-о-а-, а б-л- п-з-к-. ------------------------------------ У яго не было грошай, а былі пазыкі. 0
U yag--n--by-- -ro---y, ----l- --z-kі. U y___ n_ b___ g_______ a b___ p______ U y-g- n- b-l- g-o-h-y- a b-l- p-z-k-. -------------------------------------- U yago ne bylo groshay, a bylі pazykі.
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು У-яго-н- б--- -а-ц-в----,-- -ы-і---ў-ачы. У я__ н_ б___ ш__________ а б___ н_______ У я-о н- б-л- ш-н-а-а-н-, а б-л- н-ў-а-ы- ----------------------------------------- У яго не было шанцавання, а былі няўдачы. 0
U-ya-o-n- by-- -hant-av--n----a-bylі--y--da-h-. U y___ n_ b___ s_____________ a b___ n_________ U y-g- n- b-l- s-a-t-a-a-n-a- a b-l- n-a-d-c-y- ----------------------------------------------- U yago ne bylo shantsavannya, a bylі nyaudachy.
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. У-яг---- бы----о-п--аў--а-былі ---в---. У я__ н_ б___ п________ а б___ п_______ У я-о н- б-л- п-с-е-а-, а б-л- п-а-а-ы- --------------------------------------- У яго не было поспехаў, а былі правалы. 0
U-y--- n--by----os-e-h-u- --by-і-p-a--ly. U y___ n_ b___ p_________ a b___ p_______ U y-g- n- b-l- p-s-e-h-u- a b-l- p-a-a-y- ----------------------------------------- U yago ne bylo pospekhau, a bylі pravaly.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. Ё---- б-ў-за--в-----, - -ы- -е--да--ле--. Ё_ н_ б__ з__________ а б__ н____________ Ё- н- б-ў з-д-в-л-н-, а б-ў н-з-д-в-л-н-. ----------------------------------------- Ён не быў задаволены, а быў незадаволены. 0
En----b-u-z----ole-y--a -yu-neza-a---eny. E_ n_ b__ z__________ a b__ n____________ E- n- b-u z-d-v-l-n-, a b-u n-z-d-v-l-n-. ----------------------------------------- En ne byu zadavoleny, a byu nezadavoleny.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. Ён ---бы- --а-лів-, а быў--я-часны. Ё_ н_ б__ ш________ а б__ н________ Ё- н- б-ў ш-а-л-в-, а б-ў н-ш-а-н-. ----------------------------------- Ён не быў шчаслівы, а быў няшчасны. 0
E--ne byu-shc---lі--- a-by--n-ash-ha--y. E_ n_ b__ s__________ a b__ n___________ E- n- b-u s-c-a-l-v-, a b-u n-a-h-h-s-y- ---------------------------------------- En ne byu shchaslіvy, a byu nyashchasny.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. Ён -е---ў-сім------ы-----ыў---с--п-т---ы. Ё_ н_ б__ с__________ а б__ н____________ Ё- н- б-ў с-м-а-ы-н-, а б-ў н-с-м-а-ы-н-. ----------------------------------------- Ён не быў сімпатычны, а быў несімпатычны. 0
En n- by---і--at--hny- ----u ne-і--at---ny. E_ n_ b__ s___________ a b__ n_____________ E- n- b-u s-m-a-y-h-y- a b-u n-s-m-a-y-h-y- ------------------------------------------- En ne byu sіmpatychny, a byu nesіmpatychny.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.