ಪದಗುಚ್ಛ ಪುಸ್ತಕ

kn ಚಿತ್ರಮಂದಿರದಲ್ಲಿ   »   be У кіно

೪೫ [ನಲವತ್ತ ಐದು]

ಚಿತ್ರಮಂದಿರದಲ್ಲಿ

ಚಿತ್ರಮಂದಿರದಲ್ಲಿ

45 [сорак пяць]

45 [sorak pyats’]

У кіно

U kіno

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಚಿತ್ರಮಂದಿರಕ್ಕೆ ಹೋಗಲು ಬಯಸುತ್ತೇವೆ. М- -оча- -ай------кін-. М_ х____ п_____ ў к____ М- х-ч-м п-й-ц- ў к-н-. ----------------------- Мы хочам пайсці ў кіно. 0
My --oc--m -aysts- ---і-o. M_ k______ p______ u k____ M- k-o-h-m p-y-t-і u k-n-. -------------------------- My khocham paystsі u kіno.
ಇವತ್ತು ಒಂದು ಒಳ್ಳೆ ಚಿತ್ರ ಪ್ರದರ್ಶಿಸಲಾಗುತ್ತಿದೆ. Сёння--дз----б-ы фі-ьм. С____ і___ д____ ф_____ С-н-я і-з- д-б-ы ф-л-м- ----------------------- Сёння ідзе добры фільм. 0
S--ny- -d-e -o--- ---’m. S_____ і___ d____ f_____ S-n-y- і-z- d-b-y f-l-m- ------------------------ Sennya іdze dobry fіl’m.
ಈ ಚಿತ್ರ ಹೊಸದು. Фі-ь- з--ім н--ы. Ф____ з____ н____ Ф-л-м з-с-м н-в-. ----------------- Фільм зусім новы. 0
Fіl’m z---m no--. F____ z____ n____ F-l-m z-s-m n-v-. ----------------- Fіl’m zusіm novy.
ಟಿಕೇಟು ಕೌಂಟರ್ ಎಲ್ಲಿದೆ? Д---з----дзі--а--аса? Д__ з__________ к____ Д-е з-а-о-з-ц-а к-с-? --------------------- Дзе знаходзіцца каса? 0
Dz- -n-k-o-z-ts-------a? D__ z_____________ k____ D-e z-a-h-d-і-s-s- k-s-? ------------------------ Dze znakhodzіtstsa kasa?
ಇನ್ನೂ ಜಾಗಗಳು ಖಾಲಿ ಇವೆಯೆ? Ці ёс-ь-яш-э-во--н-я --сц-? Ц_ ё___ я___ в______ м_____ Ц- ё-ц- я-ч- в-л-н-я м-с-ы- --------------------------- Ці ёсць яшчэ вольныя месцы? 0
T-- --sts- -as-che----’n-ya -----y? T__ y_____ y______ v_______ m______ T-і y-s-s- y-s-c-e v-l-n-y- m-s-s-? ----------------------------------- Tsі yosts’ yashche vol’nyya mestsy?
ಟಿಕೇಟುಗಳ ಬೆಲೆ ಏಷ್ಟು? К--ь-і---шту- ўва----ы біл-т? К_____ к_____ ў_______ б_____ К-л-к- к-ш-у- ў-а-о-н- б-л-т- ----------------------------- Колькі каштуе ўваходны білет? 0
Ko--k- ------e -v---o--y-bіle-? K_____ k______ u________ b_____ K-l-k- k-s-t-e u-a-h-d-y b-l-t- ------------------------------- Kol’kі kashtue uvakhodny bіlet?
ಚಿತ್ರಪ್ರದರ್ಶನ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತದೆ? Кал- -----а-ц---сеан-? К___ п_________ с_____ К-л- п-ч-н-е-ц- с-а-с- ---------------------- Калі пачынаецца сеанс? 0
Ka-і-pachy---t-t-- -ean-? K___ p____________ s_____ K-l- p-c-y-a-t-t-a s-a-s- ------------------------- Kalі pachynaetstsa seans?
ಚಿತ್ರದ ಅವಧಿ ಎಷ್ಟು? Я- до--а ідзе ф-л--? Я_ д____ і___ ф_____ Я- д-ў-а і-з- ф-л-м- -------------------- Як доўга ідзе фільм? 0
Yak d-ug- іdz- fі-’-? Y__ d____ і___ f_____ Y-k d-u-a і-z- f-l-m- --------------------- Yak douga іdze fіl’m?
ಟಿಕೇಟುಗಳನ್ನು ಕಾಯ್ದಿರಿಸಬಹುದೆ? Ці ---н- -аб--ні-ав----б-ле--? Ц_ м____ з____________ б______ Ц- м-ж-а з-б-а-і-а-а-ь б-л-т-? ------------------------------ Ці можна забраніраваць білеты? 0
T-і-mo--na -ab-a-і-a---s--bі-et-? T__ m_____ z_____________ b______ T-і m-z-n- z-b-a-і-a-a-s- b-l-t-? --------------------------------- Tsі mozhna zabranіravats’ bіlety?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я------с------ -- -ад----шэ-----. Я х___ с______ н_ з_____ ш_______ Я х-ч- с-д-е-ь н- з-д-і- ш-р-г-х- --------------------------------- Я хачу сядзець на задніх шэрагах. 0
Ya kha----sya-z---’-----a--і-h -h----ak-. Y_ k_____ s________ n_ z______ s_________ Y- k-a-h- s-a-z-t-’ n- z-d-і-h s-e-a-a-h- ----------------------------------------- Ya khachu syadzets’ na zadnіkh sheragakh.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я-хач- -яд--ць-н---ярэ--і--шэр--а-. Я х___ с______ н_ п_______ ш_______ Я х-ч- с-д-е-ь н- п-р-д-і- ш-р-г-х- ----------------------------------- Я хачу сядзець на пярэдніх шэрагах. 0
Y--kha-h- -----et-- n--------nі---s--ragak-. Y_ k_____ s________ n_ p_________ s_________ Y- k-a-h- s-a-z-t-’ n- p-a-e-n-k- s-e-a-a-h- -------------------------------------------- Ya khachu syadzets’ na pyarednіkh sheragakh.
ನಾನು ಮಧ್ಯದಲ್ಲಿ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я хачу -я-зец----с--эд--н-. Я х___ с______ у с_________ Я х-ч- с-д-е-ь у с-р-д-і-е- --------------------------- Я хачу сядзець у сярэдзіне. 0
Y--kh---u ----z--------y--edzі-e. Y_ k_____ s________ u s__________ Y- k-a-h- s-a-z-t-’ u s-a-e-z-n-. --------------------------------- Ya khachu syadzets’ u syaredzіne.
ಚಿತ್ರ ಕುತೂಹಲಕಾರಿಯಾಗಿತ್ತು. Ф--ь- -ы- -ах---я---. Ф____ б__ з__________ Ф-л-м б-ў з-х-п-я-ч-. --------------------- Фільм быў захапляючы. 0
F-l---b-u -akh---y-----y. F____ b__ z______________ F-l-m b-u z-k-a-l-a-u-h-. ------------------------- Fіl’m byu zakhaplyayuchy.
ಚಿತ್ರ ನೀರಸವಾಗಿತ್ತು. Ф-л---б----- ---ны. Ф____ б__ н_ н_____ Ф-л-м б-ў н- н-д-ы- ------------------- Фільм быў не нудны. 0
F-------u--e-n-d-y. F____ b__ n_ n_____ F-l-m b-u n- n-d-y- ------------------- Fіl’m byu ne nudny.
ಚಿತ್ರಕ್ಕಿಂತ ಮೂಲಕಥೆಯಿರುವ ಪುಸ್ತಕ ಚೆನ್ನಾಗಿದೆ. Але кні--- пав-д-- як-й-зня-ы--і-ь---б-----епша-. А__ к_____ п______ я___ з____ ф_____ б___ л______ А-е к-і-а- п-в-д-е я-о- з-я-ы ф-л-м- б-л- л-п-а-. ------------------------------------------------- Але кніга, паводле якой зняты фільм, была лепшая. 0
Ale ----a- p-vo-l--yak-y znyaty f-l’-, ---a -ep-ha-a. A__ k_____ p______ y____ z_____ f_____ b___ l________ A-e k-і-a- p-v-d-e y-k-y z-y-t- f-l-m- b-l- l-p-h-y-. ----------------------------------------------------- Ale knіga, pavodle yakoy znyaty fіl’m, byla lepshaya.
ಸಂಗೀತ ಹೇಗಿತ್ತು? Як-- бы-а-м-зы-а? Я___ б___ м______ Я-а- б-л- м-з-к-? ----------------- Якая была музыка? 0
Y--a-a-b--a mu-y--? Y_____ b___ m______ Y-k-y- b-l- m-z-k-? ------------------- Yakaya byla muzyka?
ನಟ, ನಟಿಯರು ಹೇಗಿದ್ದರು? Як-і-р--- -к-ёры? Я_ і_____ а______ Я- і-р-л- а-ц-р-? ----------------- Як ігралі акцёры? 0
Ya-------- --ts-ry? Y__ і_____ a_______ Y-k і-r-l- a-t-e-y- ------------------- Yak іgralі aktsery?
ಇಂಗ್ಲೀಷ್ ಉಪಶೀರ್ಷಿಕೆಗಳು ಇದ್ದವೇ? Ці-б-лі-с--ты-----а-англійск-й -о-е? Ц_ б___ с_______ н_ а_________ м____ Ц- б-л- с-б-ы-р- н- а-г-і-с-а- м-в-? ------------------------------------ Ці былі субтытры на англійскай мове? 0
T-і-b-lі -u--y-----a-an-l-y-k----o-e? T__ b___ s_______ n_ a_________ m____ T-і b-l- s-b-y-r- n- a-g-і-s-a- m-v-? ------------------------------------- Tsі bylі subtytry na anglіyskay move?

ಭಾಷೆ ಮತ್ತು ಸಂಗೀತ.

ಸಂಗೀತ ಜಗತ್ತಿನಾದ್ಯಂತ ಇರುವ ಒಂದು ಅಪೂರ್ವ ಸಂಗತಿ. ಪ್ರಪಂಚದಲ್ಲಿರುವ ಎಲ್ಲಾ ಜನರು ಸಂಗೀತವನ್ನು ಹೇಳುತ್ತಾರೆ. ಮತ್ತು ಸಂಗೀತವನ್ನು ಎಲ್ಲಾ ಸಂಸ್ಕೃತಿಗಳು ಗ್ರಹಿಸುತ್ತವೆ. ಈ ವಿಷಯವನ್ನು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಇದಕ್ಕಾಗಿ ಇತರರ ಸಂಪರ್ಕ ಇಲ್ಲದಿರುವ ಒಂದು ಜನಾಂಗಕ್ಕೆ ಪಾಶ್ಚಿಮಾತ್ಯ ಸಂಗಿತವನ್ನು ಕೇಳಿಸಲಾಯಿತು. ಈ ಆಫ್ರಿಕಾ ಜನಾಂಗಕ್ಕೆ ಆಧುನಿಕ ಜಗತ್ತಿನ ಜೊತೆ ಯಾವುದೆ ಸಂಬಂಧ ಇರಲಿಲ್ಲ. ಆದರೂ ಸಹ ಸಂತೋಷದ ಮತ್ತು ದುಃಖದ ಸಂಗೀತಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸಿತು. ಅದು ಹೇಗೆ ಸಾಧ್ಯ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಸಂಗೀತ ಎಲ್ಲಾ ಮೇರೆಗಳನ್ನು ಮೀರಿರುವ ಭಾಷೆ ಎಂದು ತೋರುತ್ತದೆ. ಮತ್ತು ನಾವೆಲ್ಲರೂ ಅದರ ಭಾವವನ್ನು ಹೇಗೊ ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಕಲಿತಿದ್ದೇವೆ. ವಿಕಾಸಕ್ಕೆ ಸಂಗೀತದಿಂದ ಯಾವ ಸಹಾಯವೂ ಇಲ್ಲ. ಹೀಗಿದ್ದರೂ ನಮಗೆ ಸಂಗೀತ ಅರ್ಥವಾಗುತ್ತದೆ ಎಂದರೆ , ನಮ್ಮ ಭಾಷೆ ಅದಕ್ಕೆ ಕಾರಣ. ಏಕೆಂದರೆ ಭಾಷೆ ಮತ್ತು ಸಂಗೀತ ಒಂದಕ್ಕೊಂದು ಪೂರಕವಾಗಿದೆ. ನಮ್ಮ ಮಿದುಳಿನಲ್ಲಿ ಇವೆರಡನ್ನು ಒಂದೇ ರೀತಿ ಸಂಸ್ಕರಿಸಲಾಗುತ್ತದೆ. ಹಾಗೆ ಎರಡೂ ಒಂದೆ ರೀತಿ ಕೆಲಸ ಮಾಡುತ್ತವೆ. ಶಬ್ಧ ಮತ್ತು ಧ್ವನಿಗಳು ಎರಡೂ ನಿಗದಿತ ನಿಯಮಗಳಿಗೆ ಅನುಗುಣವಾಗಿ ಜತೆಗೂಡುತ್ತವೆ. ಮಕ್ಕಳು ಶುರುವಿಂದಲೆ ಸಂಗೀತವನ್ನು ಅರ್ಥಮಾಡಿಕೊಳ್ಳುತ್ತಾರೆ, ಏಕೆಂದರೆ ಉದರದಲ್ಲೆ ಕಲಿತಿರುತ್ತಾರೆ. ಅಲ್ಲಿ ಅವರು ತಮ್ಮ ತಾಯಿಯ ಭಾಷೆಯ ಇಂಪನ್ನು ಕೇಳುತ್ತಾರೆ. ನಂತರ ಜನನವಾದ ಮೇಲೆ ಅವರು ಸಂಗೀತವನ್ನು ಗ್ರಹಿಸುತ್ತಾರೆ. ಸಂಗೀತ ಮಾತಿನ ಇಂಪನ್ನು ಅನುಕರಿಸುತ್ತದೆ ಎಂದು ಹೇಳಬಹುದು. ಮನುಷ್ಯ ಭಾವನೆಗಳನ್ನು ಭಾಷೆ ಮತ್ತು ಸಂಗೀತದ ಗತಿಯ ಮೂಲಕ ತೋರ್ಪಡಿಸುತ್ತಾನೆ. ನಮ್ಮ ಭಾಷಾಜ್ಞಾನದ ಮೂಲಕ ನಾವು ಸಂಗೀತದಲ್ಲಿ ಇರುವ ಭಾವಪರವಶತೆಯನ್ನು ಗುರುತಿಸುತ್ತೇವೆ. ಪ್ರತಿಯಾಗಿ ಸಂಗೀತ ಜ್ಞಾನವಿರುವ ಮನುಷ್ಯರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ. ಹೆಚ್ಚಿನ ಸಂಗೀತಗಾರರು ಭಾಷೆಯನ್ನು ಇಂಪಾದ ಸಂಗೀತದಂತೆ ಗುರುತಿಸಿಕೊಳ್ಳುತ್ತಾರೆ. ತನ್ಮೂಲಕ ಭಾಷೆಯನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಾರೆ. ವಿಸ್ಮಯಕರವೆಂದರೆ ಪ್ರಪಂಚದಾದ್ಯಂತ ಲಾಲಿ ಹಾಡುಗಳು ಕೇಳಲು ಒಂದೆ ತರಹ ಇರುತ್ತವೆ. ಇದು ಸಂಗೀತ ಎಷ್ಟು ಅಂತರರಾಷ್ಟ್ರೀಯ ಎನ್ನುವುದನ್ನು ಸಾಬೀತು ಪಡಿಸುತ್ತದೆ. ಹಾಗೂ ಅದು ಎಲ್ಲಾ ಭಾಷೆಗಳಿಗಿಂತ ಸುಮಧುರ....