ಪದಗುಚ್ಛ ಪುಸ್ತಕ

kn ನಗರದರ್ಶನ   »   be Экскурсія па горадзе

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

42 [сорак два]

42 [sorak dva]

Экскурсія па горадзе

[Ekskursіya pa goradze]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? Ці а---ы-- ры-а- па н---е-я-? Ц_ а______ р____ п_ н________ Ц- а-к-ы-ы р-н-к п- н-д-е-я-? ----------------------------- Ці адкрыты рынак па нядзелях? 0
Ts- a--r-ty-----k p- -ya------k-? T__ a______ r____ p_ n___________ T-і a-k-y-y r-n-k p- n-a-z-l-a-h- --------------------------------- Tsі adkryty rynak pa nyadzelyakh?
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? Ц- ад--ы-----р--ш па пан---елка-? Ц_ а______ к_____ п_ п___________ Ц- а-к-ы-ы к-р-а- п- п-н-д-е-к-х- --------------------------------- Ці адкрыты кірмаш па панядзелках? 0
T-----k---y-k-rm--- pa-p--ya----ka--? T__ a______ k______ p_ p_____________ T-і a-k-y-y k-r-a-h p- p-n-a-z-l-a-h- ------------------------------------- Tsі adkryty kіrmash pa panyadzelkakh?
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? Ці-а--р---я в--т--- п- -ўто-к--? Ц_ а_______ в______ п_ а________ Ц- а-к-ы-а- в-с-а-а п- а-т-р-а-? -------------------------------- Ці адкрытая выстава па аўторках? 0
Tsі--d-r-taya--y----- p--a-t--k-kh? T__ a________ v______ p_ a_________ T-і a-k-y-a-a v-s-a-a p- a-t-r-a-h- ----------------------------------- Tsі adkrytaya vystava pa autorkakh?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? Ц--а-к--т--за-п-рк-па--е----х? Ц_ а______ з______ п_ с_______ Ц- а-к-ы-ы з-а-а-к п- с-р-д-х- ------------------------------ Ці адкрыты заапарк па серадах? 0
Ts- a-k-yt- -a-p--- -a s--adak-? T__ a______ z______ p_ s________ T-і a-k-y-y z-a-a-k p- s-r-d-k-? -------------------------------- Tsі adkryty zaapark pa seradakh?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? Ц- а-крыт- --з-й--- чац----а-? Ц_ а______ м____ п_ ч_________ Ц- а-к-ы-ы м-з-й п- ч-ц-я-г-х- ------------------------------ Ці адкрыты музей па чацвяргах? 0
Ts-----r--- -u--y -------s--ar-a--? T__ a______ m____ p_ c_____________ T-і a-k-y-y m-z-y p- c-a-s-y-r-a-h- ----------------------------------- Tsі adkryty muzey pa chatsvyargakh?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? Ці --кры-а- -----э- па--ятн-ц--? Ц_ а_______ г______ п_ п________ Ц- а-к-ы-а- г-л-р-я п- п-т-і-а-? -------------------------------- Ці адкрытая галерэя па пятніцах? 0
T-і--d-r-t-ya-g-l---y- -- p----іtsak-? T__ a________ g_______ p_ p___________ T-і a-k-y-a-a g-l-r-y- p- p-a-n-t-a-h- -------------------------------------- Tsі adkrytaya galereya pa pyatnіtsakh?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? Ці да----ена---тагр----а-ь? Ц_ д________ ф_____________ Ц- д-з-о-е-а ф-т-г-а-а-а-ь- --------------------------- Ці дазволена фатаграфаваць? 0
T-і-dazv-len----tag-a-ava-s’? T__ d________ f______________ T-і d-z-o-e-a f-t-g-a-a-a-s-? ----------------------------- Tsі dazvolena fatagrafavats’?
ಪ್ರವೇಶಶುಲ್ಕ ಕೊಡಬೇಕೆ? Ці --э-а -п---ва---у-ах--? Ц_ т____ а________ у______ Ц- т-э-а а-л-ч-а-ь у-а-о-? -------------------------- Ці трэба аплачваць уваход? 0
T-- t-e-- ap--c---t-’-u---hod? T__ t____ a__________ u_______ T-і t-e-a a-l-c-v-t-’ u-a-h-d- ------------------------------ Tsі treba aplachvats’ uvakhod?
ಪ್ರವೇಶಶುಲ್ಕ ಎಷ್ಟು? Ко-ьк- ка-т-е-ўва-о-? К_____ к_____ ў______ К-л-к- к-ш-у- ў-а-о-? --------------------- Колькі каштуе ўваход? 0
Ko--k- --s-tu- u----od? K_____ k______ u_______ K-l-k- k-s-t-e u-a-h-d- ----------------------- Kol’kі kashtue uvakhod?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? Ці---ць ----к--д-- ---п? Ц_ ё___ с_____ д__ г____ Ц- ё-ц- с-і-к- д-я г-у-? ------------------------ Ці ёсць скідка для груп? 0
T---y-sts- skіdka--ly- gru-? T__ y_____ s_____ d___ g____ T-і y-s-s- s-і-k- d-y- g-u-? ---------------------------- Tsі yosts’ skіdka dlya grup?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? Ці---ц--скі--- -ля -зяц-й? Ц_ ё___ с_____ д__ д______ Ц- ё-ц- с-і-к- д-я д-я-е-? -------------------------- Ці ёсць скідка для дзяцей? 0
Ts- -o--s’---іdk- d-ya--zya-se-? T__ y_____ s_____ d___ d________ T-і y-s-s- s-і-k- d-y- d-y-t-e-? -------------------------------- Tsі yosts’ skіdka dlya dzyatsey?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? Ці---ць ск--к- -----ту-энтаў? Ц_ ё___ с_____ д__ с_________ Ц- ё-ц- с-і-к- д-я с-у-э-т-ў- ----------------------------- Ці ёсць скідка для студэнтаў? 0
T-і-y-s-s’ -k-d-a d-ya s--d---au? T__ y_____ s_____ d___ s_________ T-і y-s-s- s-і-k- d-y- s-u-e-t-u- --------------------------------- Tsі yosts’ skіdka dlya studentau?
ಇದು ಯಾವ ಕಟ್ಟಡ? Ш---гэ----а-будынак? Ш__ г___ з_ б_______ Ш-о г-т- з- б-д-н-к- -------------------- Што гэта за будынак? 0
S--o get- -a bud-n-k? S___ g___ z_ b_______ S-t- g-t- z- b-d-n-k- --------------------- Shto geta za budynak?
ಇದು ಎಷ್ಟು ಹಳೆಯ ಕಟ್ಟಡ? Ко--к--гад-ў--у---ку? К_____ г____ б_______ К-л-к- г-д-ў б-д-н-у- --------------------- Колькі гадоў будынку? 0
Ko---- gad---b-dyn--? K_____ g____ b_______ K-l-k- g-d-u b-d-n-u- --------------------- Kol’kі gadou budynku?
ಈ ಕಟ್ಟಡವನ್ನು ಕಟ್ಟಿದವರು ಯಾರು? Хто па---а-а- бу-ы-а-? Х__ п________ б_______ Х-о п-б-д-в-ў б-д-н-к- ---------------------- Хто пабудаваў будынак? 0
Kht--pa-uda----budyn-k? K___ p________ b_______ K-t- p-b-d-v-u b-d-n-k- ----------------------- Khto pabudavau budynak?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. Я ц-к-ў-юс------тэк-ур--. Я ц________ а____________ Я ц-к-ў-ю-я а-х-т-к-у-а-. ------------------------- Я цікаўлюся архітэктурай. 0
Y- ---ka-lyu--- a-khі--kt--ay. Y_ t___________ a_____________ Y- t-і-a-l-u-y- a-k-і-e-t-r-y- ------------------------------ Ya tsіkaulyusya arkhіtekturay.
ನನಗೆ ಕಲೆಯಲ್ಲಿ ಆಸಕ್ತಿ ಇದೆ. Я --к-ўлюся --ста--в-м. Я ц________ м__________ Я ц-к-ў-ю-я м-с-а-т-а-. ----------------------- Я цікаўлюся мастацтвам. 0
Y- -s--a---usya-ma-ta---va-. Y_ t___________ m___________ Y- t-і-a-l-u-y- m-s-a-s-v-m- ---------------------------- Ya tsіkaulyusya mastatstvam.
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. Я-ц-к-ўл--- ---апіс-м. Я ц________ ж_________ Я ц-к-ў-ю-я ж-в-п-с-м- ---------------------- Я цікаўлюся жывапісам. 0
Y-----ka--yusy- ---v--і---. Y_ t___________ z__________ Y- t-і-a-l-u-y- z-y-a-і-a-. --------------------------- Ya tsіkaulyusya zhyvapіsam.

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.