ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   be Часткі цела

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [пяцьдзесят восем]

58 [pyats’dzesyat vosem]

Часткі цела

[Chastkі tsela]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. Я м-люю-муж--ну. Я м____ м_______ Я м-л-ю м-ж-ы-у- ---------------- Я малюю мужчыну. 0
Ya-m--yu-u m----hyn-. Y_ m______ m_________ Y- m-l-u-u m-z-c-y-u- --------------------- Ya malyuyu muzhchynu.
ಮೊದಲಿಗೆ ತಲೆ. Сп---т-- --лаву. С_______ г______ С-а-а-к- г-л-в-. ---------------- Спачатку галаву. 0
Spa-h-tku----av-. S________ g______ S-a-h-t-u g-l-v-. ----------------- Spachatku galavu.
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. У---ж--н- -а-г-л--е -ап---ш. У м______ н_ г_____ к_______ У м-ж-ы-ы н- г-л-в- к-п-л-ш- ---------------------------- У мужчыны на галаве капялюш. 0
U-m---ch--y -- -a--v- k--ya-----. U m________ n_ g_____ k__________ U m-z-c-y-y n- g-l-v- k-p-a-y-s-. --------------------------------- U muzhchyny na galave kapyalyush.
ಅವನ ಕೂದಲುಗಳು ಕಾಣಿಸುವುದಿಲ್ಲ. Ва--с-ў -е ба---. В______ н_ б_____ В-л-с-ў н- б-ч-а- ----------------- Валасоў не бачна. 0
V-las-u ne--ach-a. V______ n_ b______ V-l-s-u n- b-c-n-. ------------------ Valasou ne bachna.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. В-ш---т----м- ----ач-а. В____ т______ н_ б_____ В-ш-й т-к-а-а н- б-ч-а- ----------------------- Вушэй таксама не бачна. 0
V-shey ---sa-a--e-b-c-na. V_____ t______ n_ b______ V-s-e- t-k-a-a n- b-c-n-. ------------------------- Vushey taksama ne bachna.
ಅವನ ಬೆನ್ನು ಸಹ ಕಾಣಿಸುವುದಿಲ್ಲ. С-і-- -а-са-- не-ба-н-. С____ т______ н_ б_____ С-і-у т-к-а-а н- б-ч-а- ----------------------- Спіну таксама не бачна. 0
S-і-u-ta--am- n----c-na. S____ t______ n_ b______ S-і-u t-k-a-a n- b-c-n-. ------------------------ Spіnu taksama ne bachna.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. Я--а-ю- --чы і р--. Я м____ в___ і р___ Я м-л-ю в-ч- і р-т- ------------------- Я малюю вочы і рот. 0
Ya-m-ly--- v-chy-і r-t. Y_ m______ v____ і r___ Y- m-l-u-u v-c-y і r-t- ----------------------- Ya malyuyu vochy і rot.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. М--ч----т--цуе - с-яе---. М______ т_____ і с_______ М-ж-ы-а т-н-у- і с-я-ц-а- ------------------------- Мужчына танцуе і смяецца. 0
Mu---h-n- t-n-s-- - --y-yet----. M________ t______ і s___________ M-z-c-y-a t-n-s-e і s-y-y-t-t-a- -------------------------------- Muzhchyna tantsue і smyayetstsa.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. У м-жчын--д-ўг- -о-. У м______ д____ н___ У м-ж-ы-ы д-ў-і н-с- -------------------- У мужчыны доўгі нос. 0
U---z--h-n--------nos. U m________ d____ n___ U m-z-c-y-y d-u-і n-s- ---------------------- U muzhchyny dougі nos.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. Ён -яс- ў р------ал--. Ё_ н___ ў р____ п_____ Ё- н-с- ў р-к-х п-л-у- ---------------------- Ён нясе ў руках палку. 0
En n-ase-- -u-a-- palk-. E_ n____ u r_____ p_____ E- n-a-e u r-k-k- p-l-u- ------------------------ En nyase u rukakh palku.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. У ----п--я--н- --лі------- ш-і. У я__ п_______ ш____ в____ ш___ У я-о п-в-з-н- ш-л-к в-к-л ш-і- ------------------------------- У яго павязаны шалік вакол шыі. 0
U-yag- p-v-az-n- sha--k v-k---s---. U y___ p________ s_____ v____ s____ U y-g- p-v-a-a-y s-a-і- v-k-l s-y-. ----------------------------------- U yago pavyazany shalіk vakol shyі.
ಈಗ ಚಳಿಗಾಲ ಮತ್ತು ಥಂಡಿ ಇದೆ. Ц-п-р --ма - -----на. Ц____ з___ і х_______ Ц-п-р з-м- і х-л-д-а- --------------------- Цяпер зіма і холадна. 0
T--a-----і-- ----o-a-n-. T______ z___ і k________ T-y-p-r z-m- і k-o-a-n-. ------------------------ Tsyaper zіma і kholadna.
ಕೈಗಳು ಶಕ್ತಿಯುತವಾಗಿವೆ. Р-кі--о-н-я. Р___ м______ Р-к- м-ц-ы-. ------------ Рукі моцныя. 0
R--і m--s-yy-. R___ m________ R-k- m-t-n-y-. -------------- Rukі motsnyya.
ಕಾಲುಗಳು ಸಹ ಶಕ್ತಿಯುತವಾಗಿವೆ. Н--і т-----а -о--ы-. Н___ т______ м______ Н-г- т-к-а-а м-ц-ы-. -------------------- Ногі таксама моцныя. 0
No-----ks-m--mo-sn---. N___ t______ m________ N-g- t-k-a-a m-t-n-y-. ---------------------- Nogі taksama motsnyya.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. Му---н------н-гу. М______ с_ с_____ М-ж-ы-а с- с-е-у- ----------------- Мужчына са снегу. 0
M---c-yn- sa sne-u. M________ s_ s_____ M-z-c-y-a s- s-e-u- ------------------- Muzhchyna sa snegu.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ Ё-----н-с--ь ----о- і -а--то. Ё_ н_ н_____ ш_____ і п______ Ё- н- н-с-ц- ш-а-о- і п-л-т-. ----------------------------- Ён не носіць штаноў і паліто. 0
En ----os-t-’ ----n-- і--al-t-. E_ n_ n______ s______ і p______ E- n- n-s-t-’ s-t-n-u і p-l-t-. ------------------------------- En ne nosіts’ shtanou і palіto.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. А-е-мужчын- -е-----р---. А__ м______ н_ з________ А-е м-ж-ы-а н- з-м-р-а-. ------------------------ Але мужчына не замярзае. 0
Al- -u-h-h--------am-a-z-e. A__ m________ n_ z_________ A-e m-z-c-y-a n- z-m-a-z-e- --------------------------- Ale muzhchyna ne zamyarzae.
ಅವನು ಮಂಜಿನ ಮನುಷ್ಯ. Ён –-с-ег-ві-. Ё_ – с________ Ё- – с-е-а-і-. -------------- Ён – снегавік. 0
E- – s-eg---k. E_ – s________ E- – s-e-a-і-. -------------- En – snegavіk.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.