ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   hy պատրաստվել ուղևորությանը

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [քառասունյոթ]

47 [k’arrasunyot’]

պատրաստվել ուղևորությանը

patrastvel ughevorut’yany

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. Դ-ւ--ե-ք-----ր ճ--պ-ուկը -ա-ե-: Դ__ պ___ է մ__ ճ________ փ_____ Դ-ւ պ-տ- է մ-ր ճ-մ-ր-ւ-ը փ-կ-ս- ------------------------------- Դու պետք է մեր ճամպրուկը փակես: 0
Du-petk--- --r-ch---r--y -’a--s D_ p____ e m__ c________ p_____ D- p-t-’ e m-r c-a-p-u-y p-a-e- ------------------------------- Du petk’ e mer champruky p’akes
ಯಾವ ವಸ್ತುವನ್ನು ಕೂಡಾ ಮರೆಯಬಾರದು. Դ-ւ-չպե-----ոչ-ն--մ----ա-: Դ__ չ____ է ո____ մ_______ Դ-ւ չ-ե-ք է ո-ի-չ մ-ռ-ն-ս- -------------------------- Դու չպետք է ոչինչ մոռանաս: 0
D- c-’pe-k’ --voc----ch’-m----nas D_ c_______ e v_________ m_______ D- c-’-e-k- e v-c-’-n-h- m-r-a-a- --------------------------------- Du ch’petk’ e voch’inch’ morranas
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. Քեզ-մ-ծ ճամպ---- - հար--վ-ր: Ք__ մ__ ճ_______ է հ________ Ք-զ մ-ծ ճ-մ-ր-ւ- է հ-ր-ա-ո-: ---------------------------- Քեզ մեծ ճամպրուկ է հարկավոր: 0
K-yez m-ts -ha-p--k-e har--vor K____ m___ c_______ e h_______ K-y-z m-t- c-a-p-u- e h-r-a-o- ------------------------------ K’yez mets champruk e harkavor
ಪಾಸ್ ಪೋರ್ಟ್ಅನ್ನು ಮರೆಯಬೇಡ. Չմոռա-----ն--ա-իր-! Չ_______ ա_________ Չ-ո-ա-ա- ա-ձ-ա-ի-դ- ------------------- Չմոռանաս անձնագիրդ! 0
Ch’mo--anas --d--a-i-d! C__________ a__________ C-’-o-r-n-s a-d-n-g-r-! ----------------------- Ch’morranas andznagird!
ವಿಮಾನದ ಟಿಕೇಟುಗಳನ್ನು ಮರೆಯಬೇಡ. Չմ--ա-ա--ին-նա-ի-- տ---դ! Չ_______ ի________ տ_____ Չ-ո-ա-ա- ի-ք-ա-ի-ի տ-մ-դ- ------------------------- Չմոռանաս ինքնաթիռի տոմսդ! 0
C-’morra--s--n-’-a-’ir---t--sd! C__________ i___________ t_____ C-’-o-r-n-s i-k-n-t-i-r- t-m-d- ------------------------------- Ch’morranas ink’nat’irri tomsd!
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. Չ--ռ--ա---ա--որ--կ-- տոմսե-ը! Չ_______ ճ__________ տ_______ Չ-ո-ա-ա- ճ-մ-ո-դ-կ-ն տ-մ-ե-ը- ----------------------------- Չմոռանաս ճամփորդական տոմսերը! 0
C---or-a--s -h-m--v-r-a-an -om--ry! C__________ c_____________ t_______ C-’-o-r-n-s c-a-p-v-r-a-a- t-m-e-y- ----------------------------------- Ch’morranas champ’vordakan tomsery!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. Ա--այրո----ք--ւք-վ-րցրու--ե--: Ա_________ ք____ վ______ հ____ Ա-և-յ-ո-ք- ք-ո-ք վ-ր-ր-ւ հ-տ-: ------------------------------ Արևայրուքի քսուք վերցրու հետդ: 0
A--v-----’- k-suk’-vert-’ru-hetd A__________ k_____ v_______ h___ A-e-a-r-k-i k-s-k- v-r-s-r- h-t- -------------------------------- Arevayruk’i k’suk’ verts’ru hetd
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. Ար----կ--ց-ե--վերց-ու--ետ-: Ա___ ա_______ վ______ հ____ Ա-և- ա-ն-ց-ե- վ-ր-ր-ւ հ-տ-: --------------------------- Արևի ակնոցներ վերցրու հետդ: 0
Arev- a-n-ts’-e- -e-ts----he-d A____ a_________ v_______ h___ A-e-i a-n-t-’-e- v-r-s-r- h-t- ------------------------------ Arevi aknots’ner verts’ru hetd
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. Գլ-ար- -ե-ց--ւ -ետդ: Գ_____ վ______ հ____ Գ-խ-ր- վ-ր-ր-ւ հ-տ-: -------------------- Գլխարկ վերցրու հետդ: 0
Glk-a-- ve-t--ru -etd G______ v_______ h___ G-k-a-k v-r-s-r- h-t- --------------------- Glkhark verts’ru hetd
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? Քար-եզ ո----՞--ե--վ-ր-նե--քե- -ետ: Ք_____ ո______ ե_ վ______ ք__ հ___ Ք-ր-ե- ո-զ-ւ-մ ե- վ-ր-ն-լ ք-զ հ-տ- ---------------------------------- Քարտեզ ուզու՞մ ես վերցնել քեզ հետ: 0
K’ar-ez uz----yes ve-ts-n---k’yez---t K______ u____ y__ v________ k____ h__ K-a-t-z u-u-m y-s v-r-s-n-l k-y-z h-t ------------------------------------- K’artez uzu՞m yes verts’nel k’yez het
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? ՈՒղ----յց ո--ու-մ -ս-վեր--ե- -ե--հ--: Ո________ ո______ ե_ վ______ ք__ հ___ Ո-ղ-ց-ւ-ց ո-զ-ւ-մ ե- վ-ր-ն-լ ք-զ հ-տ- ------------------------------------- ՈՒղեցույց ուզու՞մ ես վերցնել քեզ հետ: 0
Ughet--uyt-’ u-u՞---------t---e- -’ye--h-t U___________ u____ y__ v________ k____ h__ U-h-t-’-y-s- u-u-m y-s v-r-s-n-l k-y-z h-t ------------------------------------------ Ughets’uyts’ uzu՞m yes verts’nel k’yez het
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? Ան-----ո-----ու՞մ ես --ր-նե- -ե- -ե-: Ա________ ո______ ե_ վ______ ք__ հ___ Ա-ձ-և-ն-ց ո-զ-ւ-մ ե- վ-ր-ն-լ ք-զ հ-տ- ------------------------------------- Անձրևանոց ուզու՞մ ես վերցնել քեզ հետ: 0
A-dzr-v-no-s--uzu՞- -es --rt-’-el k-yez -et A____________ u____ y__ v________ k____ h__ A-d-r-v-n-t-’ u-u-m y-s v-r-s-n-l k-y-z h-t ------------------------------------------- Andzrevanots’ uzu՞m yes verts’nel k’yez het
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. Հ--ի- -աբա--- վ-րնա--պ----ր- և-գ-ւլ--նե---մա-ին: Հ____ տ______ վ_____________ և գ_________ մ_____ Հ-շ-ր տ-բ-տ-, վ-ր-ա-ա-ի-ն-ր- և գ-ւ-պ-ն-ր- մ-ս-ն- ------------------------------------------------ Հիշիր տաբատի, վերնաշապիկների և գուլպաների մասին: 0
His--- ta----,-v-rna-----kn--- -ev -u--a-e-i --s-n H_____ t______ v______________ y__ g________ m____ H-s-i- t-b-t-, v-r-a-h-p-k-e-i y-v g-l-a-e-i m-s-n -------------------------------------------------- Hishir tabati, vernashapikneri yev gulpaneri masin
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. Հի-ի--փ--կապ---գոտ-ւ---բ-ճկ--ի մաս--: Հ____ փ_______ գ____ և բ______ մ_____ Հ-շ-ր փ-ղ-ա-ի- գ-տ-ւ և բ-ճ-ո-ի մ-ս-ն- ------------------------------------- Հիշիր փողկապի, գոտու և բաճկոնի մասին: 0
H-sh-r -’v--hkap-, -ot- y-- ----k-n----s-n H_____ p__________ g___ y__ b_______ m____ H-s-i- p-v-g-k-p-, g-t- y-v b-c-k-n- m-s-n ------------------------------------------ Hishir p’voghkapi, gotu yev bachkoni masin
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. Հ-շիր-շ--իկի-- -իշեր-շ-պիկ--մ--ի-: Հ____ շ_____ և գ___________ մ_____ Հ-շ-ր շ-պ-կ- և գ-շ-ր-շ-պ-կ- մ-ս-ն- ---------------------------------- Հիշիր շապիկի և գիշերաշապիկի մասին: 0
H--h-r -h-pi-i-yev-gis-era----iki ma-in H_____ s______ y__ g_____________ m____ H-s-i- s-a-i-i y-v g-s-e-a-h-p-k- m-s-n --------------------------------------- Hishir shapiki yev gisherashapiki masin
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. Քե--հ-րկ-վոր ---կ---կներ,------լնե--- ե-կա---իտ-կոշ-կնե-: Ք__ հ_______ ե_ կ________ ս________ և ե________ կ________ Ք-զ հ-ր-ա-ո- ե- կ-շ-կ-ե-, ս-ն-ա-ն-ր և ե-կ-ր-ճ-տ կ-շ-կ-ե-: --------------------------------------------------------- Քեզ հարկավոր են կոշիկներ, սանդալներ և երկարաճիտ կոշիկներ: 0
K---z---r---o---en k--hik--r- sa-d-lner --v yer-arachit---s--kner K____ h_______ y__ k_________ s________ y__ y__________ k________ K-y-z h-r-a-o- y-n k-s-i-n-r- s-n-a-n-r y-v y-r-a-a-h-t k-s-i-n-r ----------------------------------------------------------------- K’yez harkavor yen koshikner, sandalner yev yerkarachit koshikner
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. Ք-զ--արկ-վ-ր -ն-թա--ին-կ---,-օ-ա- և -ղո---ների---րա-: Ք__ հ_______ ե_ թ___________ օ___ և ե_________ մ_____ Ք-զ հ-ր-ա-ո- ե- թ-շ-ի-ա-ն-ր- օ-ա- և ե-ո-ն-ն-ր- մ-ր-տ- ----------------------------------------------------- Քեզ հարկավոր են թաշկինակներ, օճառ և եղունգների մկրատ: 0
K---z h----vor---- t’a-----a-ne-- -ch-rr-y-v-ye-h--g--r--mk-at K____ h_______ y__ t_____________ o_____ y__ y__________ m____ K-y-z h-r-a-o- y-n t-a-h-i-a-n-r- o-h-r- y-v y-g-u-g-e-i m-r-t -------------------------------------------------------------- K’yez harkavor yen t’ashkinakner, ocharr yev yeghungneri mkrat
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. Ք-զ հ--կավո--են սան-,-ա---ի ---ա-ա-----տ-----ածու-: Ք__ հ_______ ե_ ս____ ա____ խ______ և ա____ մ______ Ք-զ հ-ր-ա-ո- ե- ս-ն-, ա-ա-ի խ-զ-ն-կ և ա-ա-ի մ-ծ-ւ-: --------------------------------------------------- Քեզ հարկավոր են սանր, ատամի խոզանակ և ատամի մածուկ: 0
K---z har-av-- y---sanr--ata-- --oza-a--ye--at-m- -a-suk K____ h_______ y__ s____ a____ k_______ y__ a____ m_____ K-y-z h-r-a-o- y-n s-n-, a-a-i k-o-a-a- y-v a-a-i m-t-u- -------------------------------------------------------- K’yez harkavor yen sanr, atami khozanak yev atami matsuk

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....