ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   hy Parts of the body

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [հիսունութ]

58 [hisunut’]

Parts of the body

[marmni maser]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. Ե--մ- -ար---մ ---րու-: Ե- մ- մ--- ե- ն------- Ե- մ- մ-ր- ե- ն-ա-ո-մ- ---------------------- Ես մի մարդ եմ նկարում: 0
Y-- -i---rd -e--n--r-m Y-- m- m--- y-- n----- Y-s m- m-r- y-m n-a-u- ---------------------- Yes mi mard yem nkarum
ಮೊದಲಿಗೆ ತಲೆ. Սկ--ու---լո--ը: Ս------ գ------ Ս-զ-ո-մ գ-ո-խ-: --------------- Սկզբում գլուխը: 0
Sk-bu- g-uk-y S----- g----- S-z-u- g-u-h- ------------- Skzbum glukhy
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. Այ- մար---գ-խար----դր-լ: Ա-- մ---- գ----- է դ---- Ա-դ մ-ր-ը գ-խ-ր- է դ-ե-: ------------------------ Այդ մարդը գլխարկ է դրել: 0
A----ard- gl----k - d-el A-- m---- g------ e d--- A-d m-r-y g-k-a-k e d-e- ------------------------ Ayd mardy glkhark e drel
ಅವನ ಕೂದಲುಗಳು ಕಾಣಿಸುವುದಿಲ್ಲ. Մ--եր--չ---եր-ո-մ: Մ----- չ-- ե------ Մ-զ-ր- չ-ն ե-և-ւ-: ------------------ Մազերը չեն երևում: 0
Ma-ery -h’--n -erev-m M----- c----- y------ M-z-r- c-’-e- y-r-v-m --------------------- Mazery ch’yen yerevum
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. Ա---ջ-----ն--յն-ե---են -ր---մ: Ա-------- ն------- չ-- ե------ Ա-ա-ջ-ե-ը ն-ւ-ն-ե- չ-ն ե-և-ւ-: ------------------------------ Ականջները նույնպես չեն երևում: 0
A--njne-- -u-n-es-ch-y-n --r-v-m A-------- n------ c----- y------ A-a-j-e-y n-y-p-s c-’-e- y-r-v-m -------------------------------- Akanjnery nuynpes ch’yen yerevum
ಅವನ ಬೆನ್ನು ಸಹ ಕಾಣಿಸುವುದಿಲ್ಲ. Մե--ը-ն-ւյ--ե--չի -ր----: Մ---- ն------- չ- ե------ Մ-ջ-ը ն-ւ-ն-ե- չ- ե-և-ւ-: ------------------------- Մեջքը նույնպես չի երևում: 0
Me-k’---uyn--- ch-- y-rev-m M----- n------ c--- y------ M-j-’- n-y-p-s c-’- y-r-v-m --------------------------- Mejk’y nuynpes ch’i yerevum
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. Ե--նկ-------- աչ--րը և--ե--ն-: Ե- ն------ ե- ա----- և բ------ Ե- ն-ա-ո-մ ե- ա-ք-ր- և բ-ր-ն-: ------------------------------ Ես նկարում եմ աչքերը և բերանը: 0
Ye----------em----’k’-e-y y----er--y Y-- n----- y-- a--------- y-- b----- Y-s n-a-u- y-m a-h-k-y-r- y-v b-r-n- ------------------------------------ Yes nkarum yem ach’k’yery yev berany
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. Մ-ր---պ-րում-է և ծիծա--ւմ: Մ---- պ----- է և ծ-------- Մ-ր-ը պ-ր-ւ- է և ծ-ծ-ղ-ւ-: -------------------------- Մարդը պարում է և ծիծաղում: 0
Ma-dy pa-um e yev-tsi--a--um M---- p---- e y-- t--------- M-r-y p-r-m e y-v t-i-s-g-u- ---------------------------- Mardy parum e yev tsitsaghum
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. Մ--դը -ր-ար--ի- ու--: Մ---- ե---- ք-- ո---- Մ-ր-ը ե-կ-ր ք-թ ո-ն-: --------------------- Մարդը երկար քիթ ունի: 0
M---y y--ka- -’i-’--ni M---- y----- k---- u-- M-r-y y-r-a- k-i-’ u-i ---------------------- Mardy yerkar k’it’ uni
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. Ն-ա-ձ----- -ի----տ---: Ն-- ձ----- մ- փ--- կ-- Ն-ա ձ-ռ-ի- մ- փ-յ- կ-: ---------------------- Նրա ձեռքին մի փայտ կա: 0
Nr--dze-rk-in mi p--yt-ka N-- d-------- m- p---- k- N-a d-e-r-’-n m- p-a-t k- ------------------------- Nra dzerrk’in mi p’ayt ka
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. Ն-ա -ա-ան-ցի--մ--շ-րֆ է ----թա-: Ն-- պ-------- մ- շ--- է փ------- Ն-ա պ-ր-ն-ց-ն մ- շ-ր- է փ-թ-թ-ծ- -------------------------------- Նրա պարանոցին մի շարֆ է փաթաթած: 0
N-- -a-a-o-s’-n m- s-a---- -’at--t’a-s N-- p---------- m- s---- e p---------- N-a p-r-n-t-’-n m- s-a-f e p-a-’-t-a-s -------------------------------------- Nra paranots’in mi sharf e p’at’at’ats
ಈಗ ಚಳಿಗಾಲ ಮತ್ತು ಥಂಡಿ ಇದೆ. Ձմեռ է և--ու--: Ձ--- է և ց----- Ձ-ե- է և ց-ւ-տ- --------------- Ձմեռ է և ցուրտ: 0
Dz--r--e-y---ts’u-t D----- e y-- t----- D-m-r- e y-v t-’-r- ------------------- Dzmerr e yev ts’urt
ಕೈಗಳು ಶಕ್ತಿಯುತವಾಗಿವೆ. Ձեռ-ե-- -մրա-ազմ --: Ձ------ ա------- ե-- Ձ-ռ-ե-ը ա-ր-կ-զ- ե-: -------------------- Ձեռքերը ամրակազմ են: 0
Dz--rk--er--amrak----yen D---------- a------- y-- D-e-r-’-e-y a-r-k-z- y-n ------------------------ Dzerrk’yery amrakazm yen
ಕಾಲುಗಳು ಸಹ ಶಕ್ತಿಯುತವಾಗಿವೆ. Ոտ-երը նու-նպե- ա-----զմ--ն: Ո----- ն------- ա------- ե-- Ո-ք-ր- ն-ւ-ն-ե- ա-ր-կ-զ- ե-: ---------------------------- Ոտքերը նույնպես ամրակազմ են: 0
Vot-’ye-y--uynp-s --r----- -en V-------- n------ a------- y-- V-t-’-e-y n-y-p-s a-r-k-z- y-n ------------------------------ Votk’yery nuynpes amrakazm yen
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. Մ---ը--յո--ից-- ------տված: Մ---- ձ------ է պ---------- Մ-ր-ը ձ-ո-ն-ց է պ-տ-ա-տ-ա-: --------------------------- Մարդը ձյունից է պատրաստված: 0
Mar-- -z-un---’-e--a-ra----ts M---- d-------- e p---------- M-r-y d-y-n-t-’ e p-t-a-t-a-s ----------------------------- Mardy dzyunits’ e patrastvats
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ Ն--վ------և-վ--ա-կ---չ- կ-ում: Ն- վ----- և վ------- չ- կ----- Ն- վ-ր-ի- և վ-ր-ր-ո- չ- կ-ո-մ- ------------------------------ Նա վարտիք և վերարկու չի կրում: 0
Na --rtik’ ye- -e--rku ch’i -r-m N- v------ y-- v------ c--- k--- N- v-r-i-’ y-v v-r-r-u c-’- k-u- -------------------------------- Na vartik’ yev verarku ch’i krum
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. Բա-ց -ար-- -ի-մ-ս-ւմ: Բ--- մ---- չ- մ------ Բ-յ- մ-ր-ը չ- մ-ս-ւ-: --------------------- Բայց մարդը չի մրսում: 0
B----------y--h----r-um B----- m---- c--- m---- B-y-s- m-r-y c-’- m-s-m ----------------------- Bayts’ mardy ch’i mrsum
ಅವನು ಮಂಜಿನ ಮನುಷ್ಯ. Նա-ձ---ա---է: Ն- ձ------ է- Ն- ձ-ե-ա-դ է- ------------- Նա ձնեմարդ է: 0
N---z----rd e N- d------- e N- d-n-m-r- e ------------- Na dznemard e

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.