ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   hy Working

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [հիսունհինգ]

55 [hisunhing]

Working

[ashkhatel]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? Ի--չ--ք--աս-ա------յ-մբ: Ի--- ե- մ--------------- Ի-ն- ե- մ-ս-ա-ի-ո-թ-ա-բ- ------------------------ Ի՞նչ եք մասնագիտությամբ: 0
I՞n-h--y-k’-ma-n----ut’-amb I----- y--- m-------------- I-n-h- y-k- m-s-a-i-u-’-a-b --------------------------- I՞nch’ yek’ masnagitut’yamb
ನನ್ನ ಗಂಡ ವೃತ್ತಿಯಿಂದ ವೈದ್ಯರು. Ամ---ին--բ--շ--է մաս-ա---ո-թյամբ: Ա------- բ---- է մ--------------- Ա-ո-ս-ն- բ-ի-կ է մ-ս-ա-ի-ո-թ-ա-բ- --------------------------------- Ամուսինս բժիշկ է մասնագիտությամբ: 0
Amusin--b--is-- e -as--gitu---amb A------ b------ e m-------------- A-u-i-s b-h-s-k e m-s-a-i-u-’-a-b --------------------------------- Amusins bzhishk e masnagitut’yamb
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. Ես -ե- օր-վ--ո-----յ---մ -շ--տ-ւմ: Ե- կ-- օ--- բ-------- ե- ա-------- Ե- կ-ս օ-ո- բ-ւ-ք-ւ-ր ե- ա-խ-տ-ւ-: ---------------------------------- Ես կես օրով բուժքույր եմ աշխատում: 0
Yes ---------bu-h-’uy- --m -shk--t-m Y-- k-- o--- b-------- y-- a-------- Y-s k-s o-o- b-z-k-u-r y-m a-h-h-t-m ------------------------------------ Yes kes orov buzhk’uyr yem ashkhatum
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. Շո--ով-կե-սա--շ-- --ք-ս--ն-լու: Շ----- կ--------- ե-- ս-------- Շ-ւ-ո- կ-ն-ա-ո-ա- ե-ք ս-ա-ա-ո-: ------------------------------- Շուտով կենսաթոշակ ենք ստանալու: 0
Sh-to- ken-a--v-sh---y--k---t---lu S----- k------------ y---- s------ S-u-o- k-n-a-’-o-h-k y-n-’ s-a-a-u ---------------------------------- Shutov kensat’voshak yenk’ stanalu
ಆದರೆ ತೆರಿಗೆಗಳು ತುಂಬಾ ಜಾಸ್ತಿ. Բա-ց ---կե-ը բ--ձր---: Բ--- հ------ բ---- ե-- Բ-յ- հ-ր-ե-ը բ-ր-ր ե-: ---------------------- Բայց հարկերը բարձր են: 0
B-yt-- ha-k-r--bar--- y-n B----- h------ b----- y-- B-y-s- h-r-e-y b-r-z- y-n ------------------------- Bayts’ harkery bardzr yen
ಮತ್ತು ಆರೋಗ್ಯವಿಮೆ ದುಬಾರಿ. Եվ------կան-ա-ա-ովագր--թ----- ---ձր է: Ե- բ------- ա---------------- բ---- է- Ե- բ-շ-ա-ա- ա-ա-ո-ա-ր-ւ-յ-ւ-ը բ-ր-ր է- -------------------------------------- Եվ բժշկական ապահովագրությունը բարձր է: 0
Y-v --hshka-an-ap-hova--ut’-u-- -ard-r-e Y-- b--------- a--------------- b----- e Y-v b-h-h-a-a- a-a-o-a-r-t-y-n- b-r-z- e ---------------------------------------- Yev bzhshkakan apahovagrut’yuny bardzr e
ನೀನು ಮುಂದೆ ಏನಾಗಲು ಬಯಸುತ್ತೀಯ? Ի-նչ-ե--ո-զում դ----լ: Ի--- ե- ո----- դ------ Ի-ն- ե- ո-զ-ւ- դ-ռ-ա-: ---------------------- Ի՞նչ ես ուզում դառնալ: 0
I՞nch’-yes --u--d-r--al I----- y-- u--- d------ I-n-h- y-s u-u- d-r-n-l ----------------------- I՞nch’ yes uzum darrnal
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. Ե--ին-ե-եր -մ ու--ւմ -ա--ալ: Ե- ի------ ե- ո----- դ------ Ե- ի-ժ-ն-ր ե- ո-զ-ւ- դ-ռ-ա-: ---------------------------- Ես ինժեներ եմ ուզում դառնալ: 0
Yes--nz----r---- -zu--d--r--l Y-- i------- y-- u--- d------ Y-s i-z-e-e- y-m u-u- d-r-n-l ----------------------------- Yes inzhener yem uzum darrnal
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. Ես--ւզո-մ---մ--ս---նո-մ --վո---: Ե- ո----- հ------------ ս------- Ե- ո-զ-ւ- հ-մ-լ-ա-ա-ո-մ ս-վ-ր-լ- -------------------------------- Ես ուզում համալսարանում սովորել: 0
Y-----u--ha-alsa-a--m s--orel Y-- u--- h----------- s------ Y-s u-u- h-m-l-a-a-u- s-v-r-l ----------------------------- Yes uzum hamalsaranum sovorel
ನಾನು ತರಬೇತಿ ಪಡೆಯುತ್ತಿದ್ದೇನೆ. Ե-------ի-ա-տ-ե-: Ե- պ--------- ե-- Ե- պ-ա-տ-կ-ն- ե-: ----------------- Ես պրակտիկանտ եմ: 0
Y-- pr--t-kan----m Y-- p--------- y-- Y-s p-a-t-k-n- y-m ------------------ Yes praktikant yem
ನಾನು ಹೆಚ್ಚು ಸಂಪಾದಿಸುವುದಿಲ್ಲ. Ե------չե--վ-ս-ա----: Ե- շ-- չ-- վ--------- Ե- շ-տ չ-մ վ-ս-ա-ո-մ- --------------------- Ես շատ չեմ վաստակում: 0
Yes-s--t--h’ye---ast---m Y-- s--- c----- v------- Y-s s-a- c-’-e- v-s-a-u- ------------------------ Yes shat ch’yem vastakum
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. Ես--ր-ա--հ-----մ -րա-տ-կա ----ն-կացն-ւմ: Ե- ա------------ պ------- ե- ա---------- Ե- ա-տ-ս-հ-ա-ո-մ պ-ա-տ-կ- ե- ա-ց-ա-ն-ւ-: ---------------------------------------- Ես արտասահմանում պրակտիկա եմ անցկացնում: 0
Yes-----s--ma-u---r-k-i-a yem-a-t-’-a-s’--m Y-- a----------- p------- y-- a------------ Y-s a-t-s-h-a-u- p-a-t-k- y-m a-t-’-a-s-n-m ------------------------------------------- Yes artasahmanum praktika yem ants’kats’num
ಅವರು ನನ್ನ ಮೇಲಧಿಕಾರಿ. Ս- -մ-դ-րեկտ--ն--: Ս- ի- դ-------- է- Ս- ի- դ-ր-կ-ո-ն է- ------------------ Սա իմ դիրեկտորն է: 0
Sa -m-------o-n e S- i- d-------- e S- i- d-r-k-o-n e ----------------- Sa im direktorn e
ನನ್ನ ಸಹೋದ್ಯೋಗಿಗಳು ಒಳ್ಳೆಯವರು. Ե---աճ--- գո-ծը--երն-- ունեմ: Ե- հ----- գ----------- ո----- Ե- հ-ճ-լ- գ-ր-ը-կ-ր-ե- ո-ն-մ- ----------------------------- Ես հաճելի գործընկերներ ունեմ: 0
Y-- -a--eli --r-s-n---n-- -nem Y-- h------ g------------ u--- Y-s h-c-e-i g-r-s-n-e-n-r u-e- ------------------------------ Yes hacheli gortsynkerner unem
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. Կես---ն մ-ն----շ- մի-սի- ճաշ---ն գ---մ --ք: Կ------ մ--- մ--- մ----- ճ------ գ---- ե--- Կ-ս-ր-ն մ-ն- մ-շ- մ-ա-ի- ճ-շ-ր-ն գ-ո-մ ե-ք- ------------------------------------------- Կեսօրին մենք միշտ միասին ճաշարան գնում ենք: 0
K-sorin---n-- -i-h--m-asin --as-ar-n-g--m-----’ K------ m---- m---- m----- c-------- g--- y---- K-s-r-n m-n-’ m-s-t m-a-i- c-a-h-r-n g-u- y-n-’ ----------------------------------------------- Kesorin menk’ misht miasin chasharan gnum yenk’
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. Ե- ---ա------տե--ե---նտրո--: Ե- ա-------- տ-- ե- փ------- Ե- ա-խ-տ-ն-ի տ-ղ ե- փ-տ-ո-մ- ---------------------------- Ես աշխատանքի տեղ եմ փնտրում: 0
Yes---h--a---k-i tegh-y-m-p-ntr-m Y-- a----------- t--- y-- p------ Y-s a-h-h-t-n-’- t-g- y-m p-n-r-m --------------------------------- Yes ashkhatank’i tegh yem p’ntrum
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. Ա---ն-մի -ա-- -- -- գո-ծ-----կ-ե-: Ա---- մ- տ--- է- ո- գ--------- ե-- Ա-դ-ն մ- տ-ր- է- ո- գ-ր-ա-ո-ր- ե-: ---------------------------------- Արդեն մի տարի է, որ գործազուրկ եմ: 0
Arde- -i -ar- e- v-------s---r----m A---- m- t--- e- v-- g--------- y-- A-d-n m- t-r- e- v-r g-r-s-z-r- y-m ----------------------------------- Arden mi tari e, vor gortsazurk yem
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. Ա-ս-եր---ւմ ----ե--գ----զ-ւ--ն-ր-: Ա-- ե------ շ-- ե- գ-------------- Ա-ս ե-կ-ո-մ շ-տ ե- գ-ր-ա-ո-ր-ն-ր-: ---------------------------------- Այս երկրում շատ են գործազուրկները: 0
Ays---rk-um--ha---e- -o-t---u-k-e-y A-- y------ s--- y-- g------------- A-s y-r-r-m s-a- y-n g-r-s-z-r-n-r- ----------------------------------- Ays yerkrum shat yen gortsazurknery

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.