ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   hy In nature

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

26 [քսանվեց]

26 [k’sanvets’]

In nature

[bnut’yan grkum]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? Տ------մ--ս -----ղ-ա----շ-ար--ը: Տ------- ե- ա----- ա-- ա-------- Տ-ս-ո-՞- ե- ա-ն-ե- ա-ն ա-տ-ր-կ-: -------------------------------- Տեսնու՞մ ես այնտեղ այն աշտարակը: 0
Te-nu-- --- a-----h---n--s-t---ky T------ y-- a------ a-- a-------- T-s-u-m y-s a-n-e-h a-n a-h-a-a-y --------------------------------- Tesnu՞m yes ayntegh ayn ashtaraky
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? Տ-սն-ւ՞--ե---յն--ղ-այն----ը: Տ------- ե- ա----- ա-- ս---- Տ-ս-ո-՞- ե- ա-ն-ե- ա-ն ս-ր-: ---------------------------- Տեսնու՞մ ես այնտեղ այն սարը: 0
Tesn--- --- a---e-h a-- ---y T------ y-- a------ a-- s--- T-s-u-m y-s a-n-e-h a-n s-r- ---------------------------- Tesnu՞m yes ayntegh ayn sary
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? Տե-------ե- ա-նտե--այն --ու-ը: Տ------- ե- ա----- ա-- գ------ Տ-ս-ո-՞- ե- ա-ն-ե- ա-ն գ-ո-ղ-: ------------------------------ Տեսնու՞մ ես այնտեղ այն գյուղը: 0
T-s-u-m -es-a-ntegh a-n -y-g-y T------ y-- a------ a-- g----- T-s-u-m y-s a-n-e-h a-n g-u-h- ------------------------------ Tesnu՞m yes ayntegh ayn gyughy
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? Տեսնո--մ ես-այնտե---յ-----ը: Տ------- ե- ա----- ա-- գ---- Տ-ս-ո-՞- ե- ա-ն-ե- ա-ն գ-տ-: ---------------------------- Տեսնու՞մ ես այնտեղ այն գետը: 0
Te-nu------ --nte-- a-n----y T------ y-- a------ a-- g--- T-s-u-m y-s a-n-e-h a-n g-t- ---------------------------- Tesnu՞m yes ayntegh ayn gety
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? Տե-նու՞- -- այ-տ-ղ այն-կամ-ւրջ-: Տ------- ե- ա----- ա-- կ-------- Տ-ս-ո-՞- ե- ա-ն-ե- ա-ն կ-մ-ւ-ջ-: -------------------------------- Տեսնու՞մ ես այնտեղ այն կամուրջը: 0
Tes-u՞m ----a--t--- a-----m-r-y T------ y-- a------ a-- k------ T-s-u-m y-s a-n-e-h a-n k-m-r-y ------------------------------- Tesnu՞m yes ayntegh ayn kamurjy
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? Տե---ւ՞- ես--յ--եղ-ա-ն -իճը: Տ------- ե- ա----- ա-- լ---- Տ-ս-ո-՞- ե- ա-ն-ե- ա-ն լ-ճ-: ---------------------------- Տեսնու՞մ ես այնտեղ այն լիճը: 0
Tesnu---yes---nteg---y- -ichy T------ y-- a------ a-- l---- T-s-u-m y-s a-n-e-h a-n l-c-y ----------------------------- Tesnu՞m yes ayntegh ayn lichy
ನನಗೆ ಆ ಪಕ್ಷಿ ಇಷ್ಟ. Այ- --չ-ւ-- -նձ-դ----- գ--իս: Ա-- թ------ ի-- դ--- է գ----- Ա-ս թ-չ-ւ-ն ի-ձ դ-ւ- է գ-լ-ս- ----------------------------- Այս թռչունն ինձ դուր է գալիս: 0
Ay- -’-r-h---n ind- d-r---galis A-- t--------- i--- d-- e g---- A-s t-r-c-’-n- i-d- d-r e g-l-s ------------------------------- Ays t’rrch’unn indz dur e galis
ನನಗೆ ಆ ಮರ ಇಷ್ಟ. Այն --ռ--ի-ձ---ւր է-գ--իս: Ա-- ծ--- ի-- դ--- է գ----- Ա-ն ծ-ռ- ի-ձ դ-ւ- է գ-լ-ս- -------------------------- Այն ծառն ինձ դուր է գալիս: 0
A-- t-ar-n i-dz-dur-- g-lis A-- t----- i--- d-- e g---- A-n t-a-r- i-d- d-r e g-l-s --------------------------- Ayn tsarrn indz dur e galis
ನನಗೆ ಈ ಕಲ್ಲು ಇಷ್ಟ. Ա-----րն-այ-տեղ -ն- դո-ր-է գ--իս: Ա-- ք--- ա----- ի-- դ--- է գ----- Ա-ս ք-ր- ա-ս-ե- ի-ձ դ-ւ- է գ-լ-ս- --------------------------------- Այս քարն այստեղ ինձ դուր է գալիս: 0
Ay--k-------ste-h --d- ----e--al-s A-- k---- a------ i--- d-- e g---- A-s k-a-n a-s-e-h i-d- d-r e g-l-s ---------------------------------- Ays k’arn aystegh indz dur e galis
ನನಗೆ ಆ ಉದ್ಯಾನವನ ಇಷ್ಟ. Այդ--յգ-ն-ա-ն--ղ-ի-ձ -ուր-է գ-լ--: Ա-- ա---- ա----- ի-- դ--- է գ----- Ա-դ ա-գ-ն ա-ն-ե- ի-ձ դ-ւ- է գ-լ-ս- ---------------------------------- Այդ այգին այնտեղ ինձ դուր է գալիս: 0
Ayd--yg-----n-e-h-i----d-r ------s A-- a---- a------ i--- d-- e g---- A-d a-g-n a-n-e-h i-d- d-r e g-l-s ---------------------------------- Ayd aygin ayntegh indz dur e galis
ನನಗೆ ಆ ತೋಟ ಇಷ್ಟ. Այ--պա---զն ---տեղ --ձ դու--է--ալիս: Ա-- պ------ ա----- ի-- դ--- է գ----- Ա-դ պ-ր-ե-ն ա-ն-ե- ի-ձ դ-ւ- է գ-լ-ս- ------------------------------------ Այդ պարտեզն այնտեղ ինձ դուր է գալիս: 0
Ayd --r---n aynt-g- i-d- -u--e-ga--s A-- p------ a------ i--- d-- e g---- A-d p-r-e-n a-n-e-h i-d- d-r e g-l-s ------------------------------------ Ayd partezn ayntegh indz dur e galis
ನನಗೆ ಈ ಹೂವು ಇಷ್ಟ. Այս-----կն-----եղ ինձ----- ---ալ--: Ա-- ծ----- ա----- ի-- դ--- է գ----- Ա-ս ծ-ղ-կ- ա-ս-ե- ի-ձ դ-ւ- է գ-լ-ս- ----------------------------------- Այս ծաղիկն այստեղ ինձ դուր է գալիս: 0
A-- t-a-h-kn--ys--g- ind----r e---lis A-- t------- a------ i--- d-- e g---- A-s t-a-h-k- a-s-e-h i-d- d-r e g-l-s ------------------------------------- Ays tsaghikn aystegh indz dur e galis
ಅದು ಸುಂದರವಾಗಿದೆ. Ե-----ս---ւն--մ համա--ւ-: Ե- դ- ս----- ե- հ-------- Ե- դ- ս-ր-ւ- ե- հ-մ-ր-ւ-: ------------------------- Ես դա սիրուն եմ համարում: 0
Y-s da-s---n yem-h-m-rum Y-- d- s---- y-- h------ Y-s d- s-r-n y-m h-m-r-m ------------------------ Yes da sirun yem hamarum
ಅದು ಸ್ವಾರಸ್ಯಕರವಾಗಿದೆ. Ես -ա --տ-ք-քի- -մ-հա--րո-մ: Ե- դ- հ-------- ե- հ-------- Ե- դ- հ-տ-ք-ք-ր ե- հ-մ-ր-ւ-: ---------------------------- Ես դա հետաքրքիր եմ համարում: 0
Ye--da-he-a-’r-’-r-y-m ha-ar-m Y-- d- h---------- y-- h------ Y-s d- h-t-k-r-’-r y-m h-m-r-m ------------------------------ Yes da hetak’rk’ir yem hamarum
ಅದು ತುಂಬಾ ಸೊಗಸಾಗಿದೆ. Ե---- հի---ա-չ-եմ հ--ար--մ: Ե- դ- հ------- ե- հ-------- Ե- դ- հ-ա-ք-ն- ե- հ-մ-ր-ւ-: --------------------------- Ես դա հիասքանչ եմ համարում: 0
Y-s-da--ia-k’-n--’---m ----r-m Y-- d- h---------- y-- h------ Y-s d- h-a-k-a-c-’ y-m h-m-r-m ------------------------------ Yes da hiask’anch’ yem hamarum
ಅದು ಅಸಹ್ಯವಾಗಿದೆ. Ե---ա--գ-ղ ե- գ--ու-: Ե- դ- տ--- ե- գ------ Ե- դ- տ-ե- ե- գ-ն-ւ-: --------------------- Ես դա տգեղ եմ գտնում: 0
Y-s-da-t-e-h -em--t-um Y-- d- t---- y-- g---- Y-s d- t-e-h y-m g-n-m ---------------------- Yes da tgegh yem gtnum
ಅದು ನೀರಸವಾಗಿದೆ Ես -- -ա--րա-- ---գ---ւմ: Ե- դ- ձ------- ե- գ------ Ե- դ- ձ-ն-ր-լ- ե- գ-ն-ւ-: ------------------------- Ես դա ձանձրալի եմ գտնում: 0
Ye- -a-d-a-dz---i---m gtnum Y-- d- d--------- y-- g---- Y-s d- d-a-d-r-l- y-m g-n-m --------------------------- Yes da dzandzrali yem gtnum
ಅದು ಅತಿ ಘೋರವಾಗಿದೆ. Ես դ------ա---ի--- ----ւմ: Ե- դ- ս-------- ե- գ------ Ե- դ- ս-ր-ա-ե-ի ե- գ-ն-ւ-: -------------------------- Ես դա սարսափելի եմ գտնում: 0
Y-s -- s--sap--e-- yem ---um Y-- d- s---------- y-- g---- Y-s d- s-r-a-’-e-i y-m g-n-m ---------------------------- Yes da sarsap’yeli yem gtnum

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.