ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   bn ভ্রমণের প্রস্তুতি

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

৪৭ [সাতচল্লিশ]

47 [Sātacalliśa]

ভ্রমণের প্রস্তুতি

[bhramaṇēra prastuti]

ಪಠ್ಯವನ್ನು ನೋಡಲು ನೀವು ಪ್ರತಿ ಖಾಲಿ ಮೇಲೆ ಕ್ಲಿಕ್ ಮಾಡಬಹುದು ಅಥವಾ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. তো---- আ----- স----- গ----- হ--! তোমাকে আমাদের সুটকেস গোছাতে হবে! 0
t----- ā------ s------- g------ h---! tō---- ā------ s------- g------ h---! tōmākē āmādēra suṭakēsa gōchātē habē! t-m-k- ā-ā-ē-a s-ṭ-k-s- g-c-ā-ē h-b-! ------------------------------------!
ಯಾವ ವಸ್ತುವನ್ನು ಕೂಡಾ ಮರೆಯಬಾರದು. কো-- ক--- ভ---- ন-! কোনো কিছু ভুলবে না! 0
K--- k---- b------ n-! Kō-- k---- b------ n-! Kōnō kichu bhulabē nā! K-n- k-c-u b-u-a-ē n-! ---------------------!
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. তো--- এ--- ব-- স----- চ--! তোমার একটা বড় সুটকেস চাই! 0
T----- ē---- b--- s------- c-'i! Tō---- ē---- b--- s------- c---! Tōmāra ēkaṭā baṛa suṭakēsa cā'i! T-m-r- ē-a-ā b-ṛ- s-ṭ-k-s- c-'i! -----------------------------'-!
ಪಾಸ್ ಪೋರ್ಟ್ಅನ್ನು ಮರೆಯಬೇಡ. পা------ ন--- ভ--- ন-! পাসপোর্ট নিতে ভুলো না! 0
P-------- n--- b---- n-! Pā------- n--- b---- n-! Pāsapōrṭa nitē bhulō nā! P-s-p-r-a n-t- b-u-ō n-! -----------------------!
ವಿಮಾನದ ಟಿಕೇಟುಗಳನ್ನು ಮರೆಯಬೇಡ. টি--- ন--- ভ--- ন-! টিকিট নিতে ভুলো না! 0
Ṭ----- n--- b---- n-! Ṭi---- n--- b---- n-! Ṭikiṭa nitē bhulō nā! Ṭ-k-ṭ- n-t- b-u-ō n-! --------------------!
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. ট্----------- চ-- ন--- ভ--- ন-! ট্র্যাভেলার্স চেক নিতে ভুলো না! 0
Ṭ----------- c--- n--- b---- n-! Ṭr---------- c--- n--- b---- n-! Ṭryābhēlārsa cēka nitē bhulō nā! Ṭ-y-b-ē-ā-s- c-k- n-t- b-u-ō n-! -------------------------------!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. সা- – স------ ল--- স---- ন-- ৷ সান – স্ক্রীণ লোশন সঙ্গে নিও ৷ 0
S--- – s----- l----- s---- n-'ō Sā-- – s----- l----- s---- n--ō Sāna – skrīṇa lōśana saṅgē ni'ō S-n- – s-r-ṇ- l-ś-n- s-ṅ-ē n-'ō -----–-----------------------'-
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. সা- – গ---- ব- র-- চ--- স---- ন-- ৷ সান – গ্লাস বা রোদ চশমা সঙ্গে নিও ৷ 0
s--- – g---- b- r--- c----- s---- n-'ō sā-- – g---- b- r--- c----- s---- n--ō sāna – glāsa bā rōda caśamā saṅgē ni'ō s-n- – g-ā-a b- r-d- c-ś-m- s-ṅ-ē n-'ō -----–------------------------------'-
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. সা- – হ---- ব- র-- ট--- স---- ন-- ৷ সান – হ্যাট বা রোদ টুপি সঙ্গে নিও ৷ 0
s--- – h---- b- r--- ṭ--- s---- n-'ō sā-- – h---- b- r--- ṭ--- s---- n--ō sāna – hyāṭa bā rōda ṭupi saṅgē ni'ō s-n- – h-ā-a b- r-d- ṭ-p- s-ṅ-ē n-'ō -----–----------------------------'-
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? তু-- ক- র------ ম------- ন--- চ--? তুমি কি রাস্তার মানচিত্র নিতে চাও? 0
t--- k- r------ m-------- n--- c-'ō? tu-- k- r------ m-------- n--- c---? tumi ki rāstāra mānacitra nitē cā'ō? t-m- k- r-s-ā-a m-n-c-t-a n-t- c-'ō? ---------------------------------'-?
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? তু-- ক- প--------- – প------- ন--- চ--? তুমি কি পথপ্রদর্শক – পুস্তিকা নিতে চাও? 0
T--- k- p-------------- – p------ n--- c-'ō? Tu-- k- p-------------- – p------ n--- c---? Tumi ki pathapradarśaka – pustikā nitē cā'ō? T-m- k- p-t-a-r-d-r-a-a – p-s-i-ā n-t- c-'ō? ------------------------–----------------'-?
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? তু-- ক- ছ--- ন--- চ--? তুমি কি ছাতা নিতে চাও? 0
T--- k- c---- n--- c-'ō? Tu-- k- c---- n--- c---? Tumi ki chātā nitē cā'ō? T-m- k- c-ā-ā n-t- c-'ō? ---------------------'-?
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. প্------ শ---- এ-- ম--- ম-- ক-- ন-- ৷ প্যান্ট, শার্ট এবং মোজা মনে করে নিও ৷ 0
P-----, ś---- ē--- m--- m--- k--- n-'ō Py----- ś---- ē--- m--- m--- k--- n--ō Pyānṭa, śārṭa ēbaṁ mōjā manē karē ni'ō P-ā-ṭ-, ś-r-a ē-a- m-j- m-n- k-r- n-'ō ------,-----------------------------'-
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. টা-- ব---- এ-- খ---- জ------ ম-- ক-- ন-- ৷ টাই, বেল্ট এবং খেলার জ্যাকেট মনে করে নিও ৷ 0
ṭ-'i, b---- ē--- k------ j------ m--- k--- n-'ō ṭā--- b---- ē--- k------ j------ m--- k--- n--ō ṭā'i, bēlṭa ēbaṁ khēlāra jyākēṭa manē karē ni'ō ṭ-'i, b-l-a ē-a- k-ē-ā-a j-ā-ē-a m-n- k-r- n-'ō --'-,----------------------------------------'-
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. পা------ র---- প----- এ-- ট- – শ---- ম-- ক-- ন-- ৷ পায়জামা, রাতের পোষাক, এবং টি – শার্ট মনে করে নিও ৷ 0
p-------, r----- p-----, ē--- ṭ- – ś---- m--- k--- n-'ō pā------- r----- p------ ē--- ṭ- – ś---- m--- k--- n--ō pāẏajāmā, rātēra pōṣāka, ēbaṁ ṭi – śārṭa manē karē ni'ō p-ẏ-j-m-, r-t-r- p-ṣ-k-, ē-a- ṭ- – ś-r-a m-n- k-r- n-'ō --------,--------------,---------–-------------------'-
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. তো--- জ---- চ---- এ-- ব-- জ--- চ-- ৷ তোমার জুতো, চপ্পল এবং বুট জুতো চাই ৷ 0
t----- j---, c------ ē--- b--- j--- c-'i tō---- j---- c------ ē--- b--- j--- c--i tōmāra jutō, cappala ēbaṁ buṭa jutō cā'i t-m-r- j-t-, c-p-a-a ē-a- b-ṭ- j-t- c-'i -----------,--------------------------'-
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. তো--- র---------- এ-- ন-- ক------ (ন- ক----) চ-- ৷ তোমার রুমাল,সাবান এবং নেল ক্লিপার (নখ কাটার) চাই ৷ 0
t----- r-----,s----- ē--- n--- k------ (n---- k-----) c-'i tō---- r------------ ē--- n--- k------ (n---- k-----) c--i tōmāra rumāla,sābāna ēbaṁ nēla klipāra (nakha kāṭāra) cā'i t-m-r- r-m-l-,s-b-n- ē-a- n-l- k-i-ā-a (n-k-a k-ṭ-r-) c-'i -------------,-------------------------(------------)---'-
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. তো--- চ------ দ--- ম---- ব---- এ-- ট------- চ-- ৷ তোমার চিরুনি, দাঁত মাজার ব্রাশ এবং টুথপেস্ট চাই ৷ 0
t----- c-----, d--̐t- m----- b---- ē--- ṭ--------- c-'i tō---- c------ d----- m----- b---- ē--- ṭ--------- c--i tōmāra ciruni, dām̐ta mājāra brāśa ēbaṁ ṭuthapēsṭa cā'i t-m-r- c-r-n-, d-m̐t- m-j-r- b-ā-a ē-a- ṭ-t-a-ē-ṭ- c-'i -------------,----̐----------------------------------'-

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....