ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   pa ਯਾਤਰਾ ਦੀ ਤਿਆਰੀ

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [ਸੰਤਾਲੀ]

47 [Satālī]

ਯਾਤਰਾ ਦੀ ਤਿਆਰੀ

[yātarā dī ti'ārī]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. ਤੈ-ੂ-----ਾ -ੂ--ੇਸ ਤ--ਰ----ਾ ਚ-ਹੀਦ- --! ਤੈ_ ਸਾ_ ਸੂ___ ਤਿ__ ਕ__ ਚਾ__ ਹੈ_ ਤ-ਨ-ੰ ਸ-ਡ- ਸ-ਟ-ੇ- ਤ-ਆ- ਕ-ਨ- ਚ-ਹ-ਦ- ਹ-! -------------------------------------- ਤੈਨੂੰ ਸਾਡਾ ਸੂਟਕੇਸ ਤਿਆਰ ਕਰਨਾ ਚਾਹੀਦਾ ਹੈ! 0
t-i-ū--āḍā sūṭa-ēs- ti--r- -ar--ā cāh-dā--ai! t____ s___ s_______ t_____ k_____ c_____ h___ t-i-ū s-ḍ- s-ṭ-k-s- t-'-r- k-r-n- c-h-d- h-i- --------------------------------------------- tainū sāḍā sūṭakēsa ti'āra karanā cāhīdā hai!
ಯಾವ ವಸ್ತುವನ್ನು ಕೂಡಾ ಮರೆಯಬಾರದು. ਤੈਨੂ- ਕੁਝ ਵ- ---ਣ- --ੀਂ---ਹ-ਦਾ! ਤੈ_ ਕੁ_ ਵੀ ਭੁ__ ਨ_ ਚਾ___ ਤ-ਨ-ੰ ਕ-ਝ ਵ- ਭ-ਲ-ਾ ਨ-ੀ- ਚ-ਹ-ਦ-! ------------------------------- ਤੈਨੂੰ ਕੁਝ ਵੀ ਭੁਲਣਾ ਨਹੀਂ ਚਾਹੀਦਾ! 0
T---ū -uj-a ---bhu--ṇ--na--- -āh-d-! T____ k____ v_ b______ n____ c______ T-i-ū k-j-a v- b-u-a-ā n-h-ṁ c-h-d-! ------------------------------------ Tainū kujha vī bhulaṇā nahīṁ cāhīdā!
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. ਤੈ--ੰ --ਡ- ---ਕੇ---- -ੋ---ੈ! ਤੈ_ ਵੱ_ ਸੂ___ ਦੀ ਲੋ_ ਹੈ_ ਤ-ਨ-ੰ ਵ-ਡ- ਸ-ਟ-ੇ- ਦ- ਲ-ੜ ਹ-! ---------------------------- ਤੈਨੂੰ ਵੱਡੇ ਸੂਟਕੇਸ ਦੀ ਲੋੜ ਹੈ! 0
T-in- v-ḍ- -ūṭ---s- dī lō-- ---! T____ v___ s_______ d_ l___ h___ T-i-ū v-ḍ- s-ṭ-k-s- d- l-ṛ- h-i- -------------------------------- Tainū vaḍē sūṭakēsa dī lōṛa hai!
ಪಾಸ್ ಪೋರ್ಟ್ಅನ್ನು ಮರೆಯಬೇಡ. ਪ-ਸਪ-ਰ- -ਾ -ੁਲਣਾ। ਪਾ____ ਨਾ ਭੁ___ ਪ-ਸ-ੋ-ਟ ਨ- ਭ-ਲ-ਾ- ----------------- ਪਾਸਪੋਰਟ ਨਾ ਭੁਲਣਾ। 0
Pās-pō-a-a ---bh-----. P_________ n_ b_______ P-s-p-r-ṭ- n- b-u-a-ā- ---------------------- Pāsapōraṭa nā bhulaṇā.
ವಿಮಾನದ ಟಿಕೇಟುಗಳನ್ನು ಮರೆಯಬೇಡ. ਟਿਕ- ---ਭੁ--ਾ! ਟਿ__ ਨਾ ਭੁ___ ਟ-ਕ- ਨ- ਭ-ਲ-ਾ- -------------- ਟਿਕਟ ਨਾ ਭੁਲਣਾ! 0
Ṭikaṭ--n---h-l-ṇ-! Ṭ_____ n_ b_______ Ṭ-k-ṭ- n- b-u-a-ā- ------------------ Ṭikaṭa nā bhulaṇā!
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. ਆਪਣੇ --ਤ---ਚੈ--ਨਾ-ਭੁ--ਣ-! ਆ__ ਯਾ__ ਚੈ_ ਨਾ ਭੁੱ___ ਆ-ਣ- ਯ-ਤ-ੀ ਚ-ਕ ਨ- ਭ-ੱ-ਣ-! ------------------------- ਆਪਣੇ ਯਾਤਰੀ ਚੈਕ ਨਾ ਭੁੱਲਣਾ! 0
Ā-a-ē y-t-rī -ai-a nā-bhul-ṇā! Ā____ y_____ c____ n_ b_______ Ā-a-ē y-t-r- c-i-a n- b-u-a-ā- ------------------------------ Āpaṇē yātarī caika nā bhulaṇā!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. ਆਪ---ਨ-ਲ-ਸਨਸਕਰ-ਨ-ਮੱਲ੍-ਮ--ੈ -ਾਓ। ਆ__ ਨਾ_ ਸ_____ ਮੱ___ ਲੈ ਜਾ__ ਆ-ਣ- ਨ-ਲ ਸ-ਸ-ਰ-ਨ ਮ-ਲ-ਹ- ਲ- ਜ-ਓ- ------------------------------- ਆਪਣੇ ਨਾਲ ਸਨਸਕਰੀਨ ਮੱਲ੍ਹਮ ਲੈ ਜਾਓ। 0
Ā---ē---l- -ana-a-a--na ---'-a-a--a- j--ō. Ā____ n___ s___________ m_______ l__ j____ Ā-a-ē n-l- s-n-s-k-r-n- m-l-h-m- l-i j-'-. ------------------------------------------ Āpaṇē nāla sanasakarīna mal'hama lai jā'ō.
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. ਕਾਲ- ਚਸ਼ਮਾ ਲ--ਜ-ਓ। ਕਾ_ ਚ__ ਲੈ ਜਾ__ ਕ-ਲ- ਚ-ਮ- ਲ- ਜ-ਓ- ----------------- ਕਾਲਾ ਚਸ਼ਮਾ ਲੈ ਜਾਓ। 0
K--ā ---am--la--j--ō. K___ c_____ l__ j____ K-l- c-ś-m- l-i j-'-. --------------------- Kālā caśamā lai jā'ō.
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. ਟ--ੀ -- -ਾਓ। ਟੋ_ ਲੈ ਜਾ__ ਟ-ਪ- ਲ- ਜ-ਓ- ------------ ਟੋਪੀ ਲੈ ਜਾਓ। 0
Ṭ------i--ā'ō. Ṭ___ l__ j____ Ṭ-p- l-i j-'-. -------------- Ṭōpī lai jā'ō.
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? ਕੀ---ਸ-ਂ ਸੜ੍-ਕ --ਮ----ਦ----ਸ਼ਾ-ਲ-ਣ--ਚ-ਹੁ----ਹ-? ਕੀ ਤੁ_ ਸ___ – ਮਾ__ ਦਾ ਨ__ ਲੈ_ ਚਾ__ ਹੋ_ ਕ- ਤ-ਸ-ਂ ਸ-੍-ਕ – ਮ-ਰ- ਦ- ਨ-ਸ਼- ਲ-ਣ- ਚ-ਹ-ੰ-ੇ ਹ-? ---------------------------------------------- ਕੀ ਤੁਸੀਂ ਸੜ੍ਹਕ – ਮਾਰਗ ਦਾ ਨਕਸ਼ਾ ਲੈਣਾ ਚਾਹੁੰਦੇ ਹੋ? 0
K--tu-ī----ṛha-a-- m--a-- ----aka-ā -------āh-dē hō? K_ t____ s______ – m_____ d_ n_____ l____ c_____ h__ K- t-s-ṁ s-ṛ-a-a – m-r-g- d- n-k-ś- l-i-ā c-h-d- h-? ---------------------------------------------------- Kī tusīṁ saṛhaka – māraga dā nakaśā laiṇā cāhudē hō?
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? ਕ--ਤ-ਸ-ਂ --ਰਗ-- ਦ--ਿਕ------ਕ--ੈ-ਾ --ਹੁ-ਦੇ ਹੋ? ਕੀ ਤੁ_ ਮਾ__ – ਦ___ ਪੁ___ ਲੈ_ ਚਾ__ ਹੋ_ ਕ- ਤ-ਸ-ਂ ਮ-ਰ- – ਦ-ਸ਼-ਕ- ਪ-ਸ-ਕ ਲ-ਣ- ਚ-ਹ-ੰ-ੇ ਹ-? --------------------------------------------- ਕੀ ਤੁਸੀਂ ਮਾਰਗ – ਦਰਸ਼ਿਕਾ ਪੁਸਤਕ ਲੈਣਾ ਚਾਹੁੰਦੇ ਹੋ? 0
Kī--us-ṁ-m----- - -a-a-ik--p--at-k---aiṇ--c-hud- h-? K_ t____ m_____ – d_______ p_______ l____ c_____ h__ K- t-s-ṁ m-r-g- – d-r-ś-k- p-s-t-k- l-i-ā c-h-d- h-? ---------------------------------------------------- Kī tusīṁ māraga – daraśikā pusataka laiṇā cāhudē hō?
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? ਕ- ਤ--ੀ---ਤਰ- ਲ- --? ਕੀ ਤੁ_ ਛ__ ਲ_ ਹੈ_ ਕ- ਤ-ਸ-ਂ ਛ-ਰ- ਲ- ਹ-? -------------------- ਕੀ ਤੁਸੀਂ ਛਤਰੀ ਲਈ ਹੈ? 0
K--t--ī----a-arī--a'ī--a-? K_ t____ c______ l___ h___ K- t-s-ṁ c-a-a-ī l-'- h-i- -------------------------- Kī tusīṁ chatarī la'ī hai?
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. ਪ-ਂ-,ਕ----ਜੁ-------ਾਦ--ੱਖੋ। ਪੈਂ_________ ਯਾ_ ਰੱ__ ਪ-ਂ-,-ਮ-ਜ਼-ਜ-ਰ-ਬ-ਂ ਯ-ਦ ਰ-ਖ-। --------------------------- ਪੈਂਟ,ਕਮੀਜ਼,ਜੁਰਾਬਾਂ ਯਾਦ ਰੱਖੋ। 0
Pai-ṭ----m--------bāṁ --da--a--ō. P____________________ y___ r_____ P-i-ṭ-,-a-ī-a-j-r-b-ṁ y-d- r-k-ō- --------------------------------- Paiṇṭa,kamīza,jurābāṁ yāda rakhō.
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. ਟਾ---ੈਲ- -ਤ---ੈਕ- --- ਰ-ਖ-। ਟਾ_____ ਅ_ ਜੈ__ ਯਾ_ ਰੱ__ ਟ-ਈ-ਬ-ਲ- ਅ-ੇ ਜ-ਕ- ਯ-ਦ ਰ-ਖ-। --------------------------- ਟਾਈ,ਬੈਲਟ ਅਤੇ ਜੈਕਟ ਯਾਦ ਰੱਖੋ। 0
Ṭ-'ī,bai--ṭ---tē -a--aṭa ---a ----ō. Ṭ___________ a__ j______ y___ r_____ Ṭ-'-,-a-l-ṭ- a-ē j-i-a-a y-d- r-k-ō- ------------------------------------ Ṭā'ī,bailaṭa atē jaikaṭa yāda rakhō.
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. ਸੌ--ਵ-ਲ- ਕ---ੇ- -ਾ- -------ੇ-ਅਤੇ--ੀ –-ਸ਼ਰ-ਾ--ਯਾਦ ਰ-ਖ-। ਸੌ_ ਵਾ_ ਕੱ___ ਰਾ_ ਦੇ ਕੱ__ ਅ_ ਟੀ – ਸ਼__ ਯਾ_ ਰੱ__ ਸ-ਣ ਵ-ਲ- ਕ-ਪ-ੇ- ਰ-ਤ ਦ- ਕ-ਪ-ੇ ਅ-ੇ ਟ- – ਸ਼-ਟ-ਂ ਯ-ਦ ਰ-ਖ-। ----------------------------------------------------- ਸੌਣ ਵਾਲੇ ਕੱਪੜੇ, ਰਾਤ ਦੇ ਕੱਪੜੇ ਅਤੇ ਟੀ – ਸ਼ਰਟਾਂ ਯਾਦ ਰੱਖੋ। 0
S-u-a-vā-ē-kapaṛ-- r--a d-------- a-ē ṭ--–-śa-aṭ-- --d---ak-ō. S____ v___ k______ r___ d_ k_____ a__ ṭ_ – ś______ y___ r_____ S-u-a v-l- k-p-ṛ-, r-t- d- k-p-ṛ- a-ē ṭ- – ś-r-ṭ-ṁ y-d- r-k-ō- -------------------------------------------------------------- Sauṇa vālē kapaṛē, rāta dē kapaṛē atē ṭī – śaraṭāṁ yāda rakhō.
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. ਤ--ੂ- ਜ--ਤੀ--,---ਡਲ -ਤੇ---ਟਾ- ਦੀ--ਰੂ---ਹੈ। ਤੈ_ ਜੁੱ______ ਅ_ ਬੂ_ ਦੀ ਜ਼___ ਹੈ_ ਤ-ਨ-ੰ ਜ-ੱ-ੀ-ਂ-ਸ-ਂ-ਲ ਅ-ੇ ਬ-ਟ-ਂ ਦ- ਜ਼-ੂ-ਤ ਹ-। ------------------------------------------ ਤੈਨੂੰ ਜੁੱਤੀਆਂ,ਸੈਂਡਲ ਅਤੇ ਬੂਟਾਂ ਦੀ ਜ਼ਰੂਰਤ ਹੈ। 0
Ta-n---utī-ā-,s----ala-atē-b-ṭā--dī --r-ra-a-ha-. T____ j_______________ a__ b____ d_ z_______ h___ T-i-ū j-t-'-ṁ-s-i-ḍ-l- a-ē b-ṭ-ṁ d- z-r-r-t- h-i- ------------------------------------------------- Tainū jutī'āṁ,saiṇḍala atē būṭāṁ dī zarūrata hai.
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. ਤ--ੂੰ ----ਲ- -ਾਬ- ਅਤੇ----ਕ-ਰ----ਜ਼--ਰਤ---। ਤੈ_ ਰੁ___ ਸਾ__ ਅ_ ਨੇ____ ਦੀ ਜ਼___ ਹੈ_ ਤ-ਨ-ੰ ਰ-ਮ-ਲ- ਸ-ਬ- ਅ-ੇ ਨ-ਲ-ਟ- ਦ- ਜ਼-ੂ-ਤ ਹ-। ----------------------------------------- ਤੈਨੂੰ ਰੁਮਾਲ, ਸਾਬਣ ਅਤੇ ਨੇਲਕਟਰ ਦੀ ਜ਼ਰੂਰਤ ਹੈ। 0
T--nū r-māl-, -ābaṇ--a---n-l-k--a-a--ī-z--ū-ata-ha-. T____ r______ s_____ a__ n_________ d_ z_______ h___ T-i-ū r-m-l-, s-b-ṇ- a-ē n-l-k-ṭ-r- d- z-r-r-t- h-i- ---------------------------------------------------- Tainū rumāla, sābaṇa atē nēlakaṭara dī zarūrata hai.
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. ਤ--ੂ---ੰ----ਦੰ--- -ੇ-ਬੁ---ਅ-- ਟੁੱ-ਪੇ-- ਦੀ-ਲੋ- ਹੈ। ਤੈ_ ਕੰ__ ਦੰ_ ਦੇ ਬੁ__ ਅ_ ਟੁੱ____ ਦੀ ਲੋ_ ਹੈ_ ਤ-ਨ-ੰ ਕ-ਘ-, ਦ-ਦ-ਂ ਦ- ਬ-ਰ- ਅ-ੇ ਟ-ੱ-ਪ-ਸ- ਦ- ਲ-ੜ ਹ-। ------------------------------------------------- ਤੈਨੂੰ ਕੰਘੇ, ਦੰਦਾਂ ਦੇ ਬੁਰਸ਼ ਅਤੇ ਟੁੱਥਪੇਸਟ ਦੀ ਲੋੜ ਹੈ। 0
T---ū--a-h-- d-dā- -- -ur-śa a-ē ṭ--ha----ṭ- dī -----h--. T____ k_____ d____ d_ b_____ a__ ṭ__________ d_ l___ h___ T-i-ū k-g-ē- d-d-ṁ d- b-r-ś- a-ē ṭ-t-a-ē-a-a d- l-ṛ- h-i- --------------------------------------------------------- Tainū kaghē, dadāṁ dē buraśa atē ṭuthapēsaṭa dī lōṛa hai.

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....