ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   ko 여행 준비

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [마흔일곱]

47 [maheun-ilgob]

여행 준비

yeohaeng junbi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. 당신--우리 -행가-을 -- -요! 당__ 우_ 여____ 싸_ 해__ 당-이 우- 여-가-을 싸- 해-! ------------------- 당신이 우리 여행가방을 싸야 해요! 0
d--gs---i u-i--e-h--n-----a-g-e-l-ssa----a--o! d________ u__ y__________________ s____ h_____ d-n-s-n-i u-i y-o-a-n---a-a-g-e-l s-a-a h-e-o- ---------------------------------------------- dangsin-i uli yeohaeng-gabang-eul ssaya haeyo!
ಯಾವ ವಸ್ತುವನ್ನು ಕೂಡಾ ಮರೆಯಬಾರದು. 아---- ---리면-- --! 아_ 것_ 잊____ 안 돼__ 아- 것- 잊-버-면 안 돼-! ----------------- 아무 것도 잊어버리면 안 돼요! 0
amu---osdo -j---be--i--eo- -n-d-----! a__ g_____ i______________ a_ d______ a-u g-o-d- i---o-e-l-m-e-n a- d-a-y-! ------------------------------------- amu geosdo ij-eobeolimyeon an dwaeyo!
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. 당---큰 --가방이 --해-! 당__ 큰 여____ 필____ 당-은 큰 여-가-이 필-해-! ----------------- 당신은 큰 여행가방이 필요해요! 0
d--gs-n-eu- --un-yeohae-g-ga-----i--il--oha---! d__________ k___ y________________ p___________ d-n-s-n-e-n k-u- y-o-a-n---a-a-g-i p-l-y-h-e-o- ----------------------------------------------- dangsin-eun keun yeohaeng-gabang-i pil-yohaeyo!
ಪಾಸ್ ಪೋರ್ಟ್ಅನ್ನು ಮರೆಯಬೇಡ. 여-을 잊--마세-! 여__ 잊_ 마___ 여-을 잊- 마-요- ----------- 여권을 잊지 마세요! 0
y---won-----ij--- m-se-o! y__________ i____ m______ y-o-w-n-e-l i---i m-s-y-! ------------------------- yeogwon-eul ij-ji maseyo!
ವಿಮಾನದ ಟಿಕೇಟುಗಳನ್ನು ಮರೆಯಬೇಡ. 비-기 -를-잊--마-요! 비__ 표_ 잊_ 마___ 비-기 표- 잊- 마-요- -------------- 비행기 표를 잊지 마세요! 0
b-h---g--i pyol-----j-j- masey-! b_________ p______ i____ m______ b-h-e-g-g- p-o-e-l i---i m-s-y-! -------------------------------- bihaeng-gi pyoleul ij-ji maseyo!
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. 여행- -표를 잊지 마세-! 여__ 수__ 잊_ 마___ 여-자 수-를 잊- 마-요- --------------- 여행자 수표를 잊지 마세요! 0
ye-hae--j--supyo-e---i---i mas-yo! y_________ s________ i____ m______ y-o-a-n-j- s-p-o-e-l i---i m-s-y-! ---------------------------------- yeohaengja supyoleul ij-ji maseyo!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. 선탠--션을 -져----. 선_ 로__ 가_ 가___ 선- 로-을 가- 가-요- -------------- 선탠 로션을 가져 가세요. 0
se-nta-- ----eo--eu- -aj-eo-g----o. s_______ l__________ g_____ g______ s-o-t-e- l-s-e-n-e-l g-j-e- g-s-y-. ----------------------------------- seontaen losyeon-eul gajyeo gaseyo.
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. 선글라-를-가져-가--. 선____ 가_ 가___ 선-라-를 가- 가-요- ------------- 선글라스를 가져 가세요. 0
se-n----l---uleul-g----o-g-se--. s________________ g_____ g______ s-o-g-u-l-s-u-e-l g-j-e- g-s-y-. -------------------------------- seongeullaseuleul gajyeo gaseyo.
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. 햇--차-용-모자---져 -세-. 햇_ 차__ 모__ 가_ 가___ 햇- 차-용 모-를 가- 가-요- ------------------ 햇빛 차단용 모자를 가져 가세요. 0
h----ich --a--n----g--o--l-ul----yeo ga--y-. h_______ c__________ m_______ g_____ g______ h-e-b-c- c-a-a---o-g m-j-l-u- g-j-e- g-s-y-. -------------------------------------------- haesbich chadan-yong mojaleul gajyeo gaseyo.
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? 지-를 -져----싶-요? 지__ 가_ 가_ 싶___ 지-를 가- 가- 싶-요- -------------- 지도를 가져 가고 싶어요? 0
j--o---- gajy-- -a-- sip-eoy-? j_______ g_____ g___ s________ j-d-l-u- g-j-e- g-g- s-p-e-y-? ------------------------------ jidoleul gajyeo gago sip-eoyo?
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? 여- --- -져 가--싶어-? 여_ 책__ 가_ 가_ 싶___ 여- 책-를 가- 가- 싶-요- ----------------- 여행 책자를 가져 가고 싶어요? 0
yeo--e-g-c-aegjale-l-gaj-------- si--e-y-? y_______ c__________ g_____ g___ s________ y-o-a-n- c-a-g-a-e-l g-j-e- g-g- s-p-e-y-? ------------------------------------------ yeohaeng chaegjaleul gajyeo gago sip-eoyo?
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? 우산--가져 -고--어-? 우__ 가_ 가_ 싶___ 우-을 가- 가- 싶-요- -------------- 우산을 가져 가고 싶어요? 0
u-a--eu- g-jy-----go -ip-eo-o? u_______ g_____ g___ s________ u-a---u- g-j-e- g-g- s-p-e-y-? ------------------------------ usan-eul gajyeo gago sip-eoyo?
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. 바지와, 셔--- 양-을-꼭 가- -세-. 바___ 셔___ 양__ 꼭 가_ 가___ 바-와- 셔-와- 양-을 꼭 가- 가-요- ----------------------- 바지와, 셔츠와, 양말을 꼭 가져 가세요. 0
bajiw-- -ye--h-u-a- y-ngmal-e-l kko- ga---o--a---o. b______ s__________ y__________ k___ g_____ g______ b-j-w-, s-e-c-e-w-, y-n-m-l-e-l k-o- g-j-e- g-s-y-. --------------------------------------------------- bajiwa, syeocheuwa, yangmal-eul kkog gajyeo gaseyo.
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. 넥---,--트-,-자-- 꼭--져 가--. 넥____ 벨___ 자__ 꼭 가_ 가___ 넥-이-, 벨-와- 자-을 꼭 가- 가-요- ------------------------ 넥타이와, 벨트와, 자켓을 꼭 가져 가세요. 0
n---a-w-- ---t---a- --ke---u--k----g--y---gas-y-. n________ b________ j________ k___ g_____ g______ n-g-a-w-, b-l-e-w-, j-k-s-e-l k-o- g-j-e- g-s-y-. ------------------------------------------------- negtaiwa, belteuwa, jakes-eul kkog gajyeo gaseyo.
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. 잠----나-- 가운과, 티셔츠를-- -- 가세요. 잠___ 나__ 가___ 티___ 꼭 가_ 가___ 잠-과- 나-트 가-과- 티-츠- 꼭 가- 가-요- ---------------------------- 잠옷과, 나이트 가운과, 티셔츠를 꼭 가져 가세요. 0
j---osgw------t-- -a-ngw-,-ti-----h-----l-kk------ye- ---e-o. j_________ n_____ g_______ t_____________ k___ g_____ g______ j-m-o-g-a- n-i-e- g-u-g-a- t-s-e-c-e-l-u- k-o- g-j-e- g-s-y-. ------------------------------------------------------------- jam-osgwa, naiteu gaungwa, tisyeocheuleul kkog gajyeo gaseyo.
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. 당-은-신-과, 샌-과 --가 필-해요. 당__ 신___ 샌__ 부__ 필____ 당-은 신-과- 샌-과 부-가 필-해-. ---------------------- 당신은 신발과, 샌들과 부츠가 필요해요. 0
d----in-e------b---wa, s-ende--g-a-b-cheu-a p-l--oh---o. d__________ s_________ s__________ b_______ p___________ d-n-s-n-e-n s-n-a-g-a- s-e-d-u-g-a b-c-e-g- p-l-y-h-e-o- -------------------------------------------------------- dangsin-eun sinbalgwa, saendeulgwa bucheuga pil-yohaeyo.
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. 당신- 손수--- -누와- -톱--- -요--. 당__ 손____ 비___ 손____ 필____ 당-은 손-건-, 비-와- 손-깍-가 필-해-. -------------------------- 당신은 손수건과, 비누와, 손톱깍이가 필요해요. 0
dang-in-------nsug------- -i-u--, --n-o---ag-----p------a--o. d__________ s____________ b______ s_____________ p___________ d-n-s-n-e-n s-n-u-e-n-w-, b-n-w-, s-n-o-k-a---g- p-l-y-h-e-o- ------------------------------------------------------------- dangsin-eun sonsugeongwa, binuwa, sontobkkag-iga pil-yohaeyo.
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. 당신- --- -솔-,---------. 당__ 빗__ 칫___ 치__ 필____ 당-은 빗-, 칫-과- 치-이 필-해-. ---------------------- 당신은 빗과, 칫솔과, 치약이 필요해요. 0
da--si---u- bi--w-, -h-s--ol-w-- c--y-g-i--i-------y-. d__________ b______ c___________ c_______ p___________ d-n-s-n-e-n b-s-w-, c-i---o-g-a- c-i-a--- p-l-y-h-e-o- ------------------------------------------------------ dangsin-eun bisgwa, chis-solgwa, chiyag-i pil-yohaeyo.

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....