ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   hy կարիք ունենալ և ցանկանալ

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

69 [վաթսունինը]

69 [vat’suniny]

կարիք ունենալ և ցանկանալ

karik’ unenal yev ts’ankanal

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. Ես ա-կող----կարիք--ւնե-: Ե_ ա_______ կ____ ո_____ Ե- ա-կ-ղ-ո- կ-ր-ք ո-ն-մ- ------------------------ Ես անկողնու կարիք ունեմ: 0
Y-s--n---------r--- --em Y__ a_______ k_____ u___ Y-s a-k-g-n- k-r-k- u-e- ------------------------ Yes ankoghnu karik’ unem
ನಾನು ಮಲಗಲು ಬಯಸುತ್ತೇನೆ. Ե----զո----մ-ք---: Ե_ ո_____ ե_ ք____ Ե- ո-զ-ւ- ե- ք-ե-: ------------------ Ես ուզում եմ քնել: 0
Ye- --u----m ----l Y__ u___ y__ k____ Y-s u-u- y-m k-n-l ------------------ Yes uzum yem k’nel
ಇಲ್ಲಿ ಒಂದು ಹಾಸಿಗೆ ಇದೆಯೇ? Այ-տ-ղ---հ-ակ-լ -ա՞: Ա_____ մ_______ կ___ Ա-ս-ե- մ-հ-ա-ա- կ-՞- -------------------- Այստեղ մահճակալ կա՞: 0
A-ste-h-m-hch--al--a՞ A______ m________ k__ A-s-e-h m-h-h-k-l k-՞ --------------------- Aystegh mahchakal ka՞
ನನಗೆ (ಒಂದು] ದೀಪ ಅವಶ್ಯಕವಾಗಿದೆ. Ես -րա---կա-իք-ո-ն-մ: Ե_ ճ____ կ____ ո_____ Ե- ճ-ա-ի կ-ր-ք ո-ն-մ- --------------------- Ես ճրագի կարիք ունեմ: 0
Ye-----agi k--i-’ u--m Y__ c_____ k_____ u___ Y-s c-r-g- k-r-k- u-e- ---------------------- Yes chragi karik’ unem
ನಾನು ಓದಲು ಬಯಸುತ್ತೇನೆ Ե--ո-զ--մ եմ-կար--լ: Ե_ ո_____ ե_ կ______ Ե- ո-զ-ւ- ե- կ-ր-ա-: -------------------- Ես ուզում եմ կարդալ: 0
Y---uz-- ye- k--d-l Y__ u___ y__ k_____ Y-s u-u- y-m k-r-a- ------------------- Yes uzum yem kardal
ಇಲ್ಲಿ ಒಂದು ದೀಪ ಇದೆಯೆ? Այստեղ --ա- կ--: Ա_____ ճ___ կ___ Ա-ս-ե- ճ-ա- կ-՞- ---------------- Այստեղ ճրագ կա՞: 0
A--t--- c-r-g--a՞ A______ c____ k__ A-s-e-h c-r-g k-՞ ----------------- Aystegh chrag ka՞
ನನಗೆ (ಒಂದು] ಟೆಲಿಫೋನ್ ಅವಶ್ಯಕವಾಗಿದೆ. Ես-հե---ո-ի --ր-ք ---եմ: Ե_ հ_______ կ____ ո_____ Ե- հ-ռ-խ-ս- կ-ր-ք ո-ն-մ- ------------------------ Ես հեռախոսի կարիք ունեմ: 0
Y-s h--r-k-os- --ri-’-un-m Y__ h_________ k_____ u___ Y-s h-r-a-h-s- k-r-k- u-e- -------------------------- Yes herrakhosi karik’ unem
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. Ես -ւ-ո------զա-գ--ար--: Ե_ ո_____ ե_ զ__________ Ե- ո-զ-ւ- ե- զ-ն-ա-ա-ե-: ------------------------ Ես ուզում եմ զանգահարել: 0
Yes u--- y-- zan--ha-el Y__ u___ y__ z_________ Y-s u-u- y-m z-n-a-a-e- ----------------------- Yes uzum yem zangaharel
ಇಲ್ಲಿ ಒಂದು ಟೆಲಿಫೋನ್ ಇದೆಯೆ? Ա-ստեղ հ-ռախոս---՞: Ա_____ հ______ կ___ Ա-ս-ե- հ-ռ-խ-ս կ-՞- ------------------- Այստեղ հեռախոս կա՞: 0
Ays---h -e---kho- --՞ A______ h________ k__ A-s-e-h h-r-a-h-s k-՞ --------------------- Aystegh herrakhos ka՞
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. Ի-- --տ----կ-է-հ-ր-----: Ի__ ֆ_______ է հ________ Ի-ձ ֆ-տ-խ-ի- է հ-ր-ա-ո-: ------------------------ Ինձ ֆոտոխցիկ է հարկավոր: 0
I-dz fot--ht-’-- - -a---v-r I___ f__________ e h_______ I-d- f-t-k-t-’-k e h-r-a-o- --------------------------- Indz fotokhts’ik e harkavor
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. Ե- ո--ո---ե--լ-ւսան--րե-: Ե_ ո_____ ե_ լ___________ Ե- ո-զ-ւ- ե- լ-ւ-ա-կ-ր-լ- ------------------------- Ես ուզում եմ լուսանկարել: 0
Y----zu--ye- l-sankar-l Y__ u___ y__ l_________ Y-s u-u- y-m l-s-n-a-e- ----------------------- Yes uzum yem lusankarel
ಇಲ್ಲಿ ಒಂದು ಕ್ಯಾಮರಾ ಇದೆಯೆ? Ա-ստ-ղ-ֆ--ո---- --՞: Ա_____ ֆ_______ կ___ Ա-ս-ե- ֆ-տ-խ-ի- կ-՞- -------------------- Այստեղ ֆոտոխցիկ կա՞: 0
Ays---h f-t-kh----k ka՞ A______ f__________ k__ A-s-e-h f-t-k-t-’-k k-՞ ----------------------- Aystegh fotokhts’ik ka՞
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. Ի-----մ--ա--իչ - ---րաժ-շտ: Ի__ հ_________ է ա_________ Ի-ձ հ-մ-կ-ր-ի- է ա-հ-ա-ե-տ- --------------------------- Ինձ համակարգիչ է անհրաժեշտ: 0
I--z---makar-ich--e-a---a-he-ht I___ h___________ e a__________ I-d- h-m-k-r-i-h- e a-h-a-h-s-t ------------------------------- Indz hamakargich’ e anhrazhesht
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. Ես ու---մ-ե- E--a---ուղ-րկ--: Ե_ ո_____ ե_ E_____ ո________ Ե- ո-զ-ւ- ե- E-M-i- ո-ղ-ր-ե-: ----------------------------- Ես ուզում եմ E-Mail ուղարկել: 0
Y-s -----y-- --M-il----a-kel Y__ u___ y__ E_____ u_______ Y-s u-u- y-m E-M-i- u-h-r-e- ---------------------------- Yes uzum yem E-Mail ugharkel
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? Այստե----մակ----- կա-: Ա_____ հ_________ կ___ Ա-ս-ե- հ-մ-կ-ր-ի- կ-՞- ---------------------- Այստեղ համակարգիչ կա՞: 0
Ay-te---hamakargich’--a՞ A______ h___________ k__ A-s-e-h h-m-k-r-i-h- k-՞ ------------------------ Aystegh hamakargich’ ka՞
ನನಗೆ ಒಂದು ಬಾಲ್ ಪೆನ್ ಬೇಕು. Ի------- է-հարկ--որ: Ի__ գ___ է հ________ Ի-ձ գ-ի- է հ-ր-ա-ո-: -------------------- Ինձ գրիչ է հարկավոր: 0
I-----ric-’---ha-k-vor I___ g_____ e h_______ I-d- g-i-h- e h-r-a-o- ---------------------- Indz grich’ e harkavor
ನಾನು ಏನನ್ನೋ ಬರೆಯಲು ಬಯಸುತ್ತೇನೆ. Ե- ուզ-ւ-----ի-չ ---բ-ն--րել: Ե_ ո_____ ե_ ի__ ո_ բ__ գ____ Ե- ո-զ-ւ- ե- ի-չ ո- բ-ն գ-ե-: ----------------------------- Ես ուզում եմ ինչ որ բան գրել: 0
Yes-uzum--e--in--’ --r-b-n-grel Y__ u___ y__ i____ v__ b__ g___ Y-s u-u- y-m i-c-’ v-r b-n g-e- ------------------------------- Yes uzum yem inch’ vor ban grel
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? Այս-----ո--թ---գր----ա՞: Ա_____ թ____ և գ___ կ___ Ա-ս-ե- թ-ւ-թ և գ-ի- կ-՞- ------------------------ Այստեղ թուղթ և գրիչ կա՞: 0
A-st-g---’ugh-’ -e---r--h--ka՞ A______ t______ y__ g_____ k__ A-s-e-h t-u-h-’ y-v g-i-h- k-՞ ------------------------------ Aystegh t’ught’ yev grich’ ka՞

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....