ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   hy Where is ... ?

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

41 [քառասունմեկ]

41 [k’arrasunmek]

Where is ... ?

[koghmnoroshum]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? Որ---ղ -----վում --ւ----ա--ն --ասե--ակ-: Ո----- է գ------ տ---------- գ---------- Ո-տ-՞- է գ-ն-ո-մ տ-ւ-ի-տ-կ-ն գ-ա-ե-յ-կ-: ---------------------------------------- Որտե՞ղ է գտնվում տուրիստական գրասենյակը: 0
V---e՞-h - -t-vum -uris-aka- gra------y V------- e g----- t--------- g--------- V-r-e-g- e g-n-u- t-r-s-a-a- g-a-e-y-k- --------------------------------------- Vorte՞gh e gtnvum turistakan grasenyaky
ನನಗೆ ನಗರದ ನಕ್ಷೆ ಕೊಡುವಿರಾ? Ք----ի-ք-ր--զ ու--՞--ի-- հ-մ-ր: Ք----- ք----- ո----- ի-- հ----- Ք-ղ-ք- ք-ր-ե- ո-ն-՞- ի-ձ հ-մ-ր- ------------------------------- Քաղաքի քարտեզ ունե՞ք ինձ համար: 0
K’----k-i k--r-e- -n-՞-’ ---- -am-r K-------- k------ u----- i--- h---- K-a-h-k-i k-a-t-z u-e-k- i-d- h-m-r ----------------------------------- K’aghak’i k’artez une՞k’ indz hamar
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? Կ--ո---ե--այ--եղ --ու-ա--ց---ենյակ պա-----լ: Կ----- ե- ա----- հ--------- ս----- պ-------- Կ-ր-՞- ե- ա-ս-ե- հ-ո-ր-ն-ց- ս-ն-ա- պ-տ-ի-ե-: -------------------------------------------- Կարո՞ղ եմ այստեղ հյուրանոցի սենյակ պատվիրել: 0
Ka-o--h--e--ayst-gh-h-ur-n-t--i -e-y-- p-t-i-el K------ y-- a------ h---------- s----- p------- K-r-՞-h y-m a-s-e-h h-u-a-o-s-i s-n-a- p-t-i-e- ----------------------------------------------- Karo՞gh yem aystegh hyuranots’i senyak patvirel
ನಗರದ ಹಳೆಯ ಭಾಗ ಎಲ್ಲಿದೆ? Ո-տ----է-ք----ի --ն-մ---: Ո----- է ք----- հ-- մ---- Ո-տ-՞- է ք-ղ-ք- հ-ն մ-ս-: ------------------------- Որտե՞ղ է քաղաքի հին մասը: 0
V-r--՞-h --k’ag--k---hi- ---y V------- e k-------- h-- m--- V-r-e-g- e k-a-h-k-i h-n m-s- ----------------------------- Vorte՞gh e k’aghak’i hin masy
ಇಲ್ಲಿ ಚರ್ಚ್ ಎಲ್ಲಿದೆ? Ո--ե՞ղ - -ա-ր-տաճ-ր-: Ո----- է մ--- տ------ Ո-տ-՞- է մ-յ- տ-ճ-ր-: --------------------- Որտե՞ղ է մայր տաճարը: 0
Vor-e--h-e m-yr ---ha-y V------- e m--- t------ V-r-e-g- e m-y- t-c-a-y ----------------------- Vorte՞gh e mayr tachary
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? Որտ-՞ղ - թ-ն--րան-: Ո----- է թ--------- Ո-տ-՞- է թ-ն-ա-ա-ը- ------------------- Որտե՞ղ է թանգարանը: 0
Vor--՞gh-e t--ng----y V------- e t--------- V-r-e-g- e t-a-g-r-n- --------------------- Vorte՞gh e t’angarany
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Ո-տեղի-----ր---եմ--ր---ա--շներ գն-լ: Ո------- կ---- ե- դ----------- գ---- Ո-տ-ղ-՞- կ-ր-ղ ե- դ-ո-մ-ն-շ-ե- գ-ե-: ------------------------------------ Որտեղի՞ց կարող եմ դրոշմանիշներ գնել: 0
V--t--h-՞t-----ro-- -em dr-shm-n---ner-g-el V----------- k----- y-- d------------- g--- V-r-e-h-՞-s- k-r-g- y-m d-o-h-a-i-h-e- g-e- ------------------------------------------- Vorteghi՞ts’ karogh yem droshmanishner gnel
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Որ-ե--------ո---մ-ծ-ղի--ե--գն-լ: Ո------- կ---- ե- ծ------- գ---- Ո-տ-ղ-՞- կ-ր-ղ ե- ծ-ղ-կ-ե- գ-ե-: -------------------------------- Որտեղի՞ց կարող եմ ծաղիկներ գնել: 0
V-rtegh--ts- ---o-h yem--s-g--kn-r--nel V----------- k----- y-- t--------- g--- V-r-e-h-՞-s- k-r-g- y-m t-a-h-k-e- g-e- --------------------------------------- Vorteghi՞ts’ karogh yem tsaghikner gnel
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Որտեղի-- կա-ո- ե--տ-մ-ե---նել: Ո------- կ---- ե- տ----- գ---- Ո-տ-ղ-՞- կ-ր-ղ ե- տ-մ-ե- գ-ե-: ------------------------------ Որտեղի՞ց կարող եմ տոմսեր գնել: 0
V-r--ghi--s--k-r--h--em--o------nel V----------- k----- y-- t----- g--- V-r-e-h-՞-s- k-r-g- y-m t-m-e- g-e- ----------------------------------- Vorteghi՞ts’ karogh yem tomser gnel
ಇಲ್ಲಿ ಬಂದರು ಎಲ್ಲಿದೆ? Ո-տ-՞ղ է ն--ահան-----: Ո----- է ն------------ Ո-տ-՞- է ն-վ-հ-ն-ի-տ-: ---------------------- Որտե՞ղ է նավահանգիստը: 0
V---e-g--e nav-hang---y V------- e n----------- V-r-e-g- e n-v-h-n-i-t- ----------------------- Vorte՞gh e navahangisty
ಇಲ್ಲಿ ಮಾರುಕಟ್ಟೆ ಎಲ್ಲಿದೆ? Որտե՞--է շ-ւկ-ն: Ո----- է շ------ Ո-տ-՞- է շ-ւ-ա-: ---------------- Որտե՞ղ է շուկան: 0
V--te՞-- - --u--n V------- e s----- V-r-e-g- e s-u-a- ----------------- Vorte՞gh e shukan
ಇಲ್ಲಿ ಕೋಟೆ ಎಲ್ಲಿದೆ? Որտ--ղ - ամ---ը: Ո----- է ա------ Ո-տ-՞- է ա-ր-ց-: ---------------- Որտե՞ղ է ամրոցը: 0
Vort---- e-a-r----y V------- e a------- V-r-e-g- e a-r-t-’- ------------------- Vorte՞gh e amrots’y
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? Ե՞րբ է--կ--ում է-սկու-սի--: Ե--- է ս------ է----------- Ե-ր- է ս-ս-ո-մ է-ս-ո-ր-ի-ն- --------------------------- Ե՞րբ է սկսվում էքսկուրսիան: 0
Y-՞---- s-s-um--k--kurs--n Y---- e s----- e---------- Y-՞-b e s-s-u- e-’-k-r-i-n -------------------------- Ye՞rb e sksvum ek’skursian
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? Ե-ր- - վեր-ա--ւ----սկո--սի--: Ե--- է վ-------- է----------- Ե-ր- է վ-ր-ա-ո-մ է-ս-ո-ր-ի-ն- ----------------------------- Ե՞րբ է վերջանում էքսկուրսիան: 0
Ye՞r- e v-rj--u- -k--k----an Y---- e v------- e---------- Y-՞-b e v-r-a-u- e-’-k-r-i-n ---------------------------- Ye՞rb e verjanum ek’skursian
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? Ի--չք-- է տևու- -քս-ուր-իա-: Ի------ է տ---- է----------- Ի-ն-ք-ն է տ-ո-մ է-ս-ո-ր-ի-ն- ---------------------------- Ի՞նչքան է տևում էքսկուրսիան: 0
I----’k--- - t---- ek’sk-r-i-n I--------- e t---- e---------- I-n-h-k-a- e t-v-m e-’-k-r-i-n ------------------------------ I՞nch’k’an e tevum ek’skursian
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. Ե- ո----մ--մ-է--------վա-, ------ս--մ---գ-----երեն: Ե- ո----- ե- է------------ ո-- խ----- է գ---------- Ե- ո-զ-ւ- ե- է-ս-ո-ր-ա-ա-, ո-ը խ-ս-ւ- է գ-ր-ա-ե-ե-: --------------------------------------------------- Ես ուզում եմ էքսկուրսավար, որը խոսում է գերմաներեն: 0
Yes--z----em-ek-sk---a-a-,--o-- k--sum e-g-r--n-r-n Y-- u--- y-- e------------ v--- k----- e g--------- Y-s u-u- y-m e-’-k-r-a-a-, v-r- k-o-u- e g-r-a-e-e- --------------------------------------------------- Yes uzum yem ek’skursavar, vory khosum e germaneren
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. Ես-ուզո-- ե-----կո---ավար,-----խ-սու- է--տա-եր-ն: Ե- ո----- ե- է------------ ո-- խ----- է ի-------- Ե- ո-զ-ւ- ե- է-ս-ո-ր-ա-ա-, ո-ը խ-ս-ւ- է ի-ա-ե-ե-: ------------------------------------------------- Ես ուզում եմ էքսկուրսավար, որը խոսում է իտալերեն: 0
Y-- -z-m -em ---s-u-sa---, --r--kho-u- --it-le-en Y-- u--- y-- e------------ v--- k----- e i------- Y-s u-u- y-m e-’-k-r-a-a-, v-r- k-o-u- e i-a-e-e- ------------------------------------------------- Yes uzum yem ek’skursavar, vory khosum e italeren
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. Ե----զ-----մ-էք-կու------, -րը խոսո-մ է-ֆրա---ր--: Ե- ո----- ե- է------------ ո-- խ----- է ֆ--------- Ե- ո-զ-ւ- ե- է-ս-ո-ր-ա-ա-, ո-ը խ-ս-ւ- է ֆ-ա-ս-ր-ն- -------------------------------------------------- Ես ուզում եմ էքսկուրսավար, որը խոսում է ֆրանսերեն: 0
Y-- --um-yem --’s---s-va---v--- khos-m-e ------ren Y-- u--- y-- e------------ v--- k----- e f-------- Y-s u-u- y-m e-’-k-r-a-a-, v-r- k-o-u- e f-a-s-r-n -------------------------------------------------- Yes uzum yem ek’skursavar, vory khosum e franseren

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .