ಪದಗುಚ್ಛ ಪುಸ್ತಕ

kn ಡಿಸ್ಕೊನಲ್ಲಿ   »   hy դիսկոտեկում

೪೬ [ನಲವತ್ತಾರು]

ಡಿಸ್ಕೊನಲ್ಲಿ

ಡಿಸ್ಕೊನಲ್ಲಿ

46 [քառասունվեց]

46 [k’arrasunvets’]

դիսկոտեկում

diskotekum

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? Ա-- -ե----զ-՞տ է: Ա__ տ___ ա____ է_ Ա-ս տ-ղ- ա-ա-տ է- ----------------- Այս տեղն ազա՞տ է: 0
A-- -e-h- aza՞--e A__ t____ a____ e A-s t-g-n a-a-t e ----------------- Ays teghn aza՞t e
ನಾನು ನಿಮ್ಮೊಡನೆ ಕುಳಿತುಕೊಳ್ಳಬಹುದೆ? Կար-լ-՞---Ձե--մո- նստել: Կ______ է Ձ__ մ__ ն_____ Կ-ր-լ-՞ է Ձ-ր մ-տ ն-տ-լ- ------------------------ Կարելի՞ է Ձեր մոտ նստել: 0
Ka-el-՞ ---zer---t--s-el K______ e D___ m__ n____ K-r-l-՞ e D-e- m-t n-t-l ------------------------ Kareli՞ e Dzer mot nstel
ಖಂಡಿತವಾಗಿಯು. Հաճույ-ով: Հ_________ Հ-ճ-ւ-ք-վ- ---------- Հաճույքով: 0
H--hu----v H_________ H-c-u-k-o- ---------- Hachuyk’ov
ನಿಮಗೆ ಸಂಗೀತ ಹೇಗೆ ಎನಿಸುತ್ತಿದೆ? Ինչ---- -ք-գ-ն-ւ---ր-ժշտո-------: Ի______ ե_ գ_____ ե______________ Ի-չ-ե-ս ե- գ-ն-ւ- ե-ա-շ-ո-թ-ո-ն-: --------------------------------- Ինչպե՞ս եք գտնում երաժշտությունը: 0
Inch’---s ------tn----er----ht--’-uny I________ y___ g____ y_______________ I-c-’-e-s y-k- g-n-m y-r-z-s-t-t-y-n- ------------------------------------- Inch’pe՞s yek’ gtnum yerazhshtut’yuny
ಸ್ವಲ್ಪ ಶಬ್ದ ಜಾಸ್ತಿ. Մի-քի- -ար-ր է: Մ_ ք__ բ____ է_ Մ- ք-չ բ-ր-ր է- --------------- Մի քիչ բարձր է: 0
M- k’ic-’-bar-z--e M_ k_____ b_____ e M- k-i-h- b-r-z- e ------------------ Mi k’ich’ bardzr e
ಆದರೆ ವಾದ್ಯಗೋಷ್ಟಿ ತುಂಬ ಚೆನ್ನಾಗಿದೆ. Բա--------ը լավ է ---գու-: Բ___ խ_____ լ__ է ն_______ Բ-յ- խ-ւ-բ- լ-վ է ն-ա-ո-մ- -------------------------- Բայց խումբը լավ է նվագում: 0
Ba-ts- --u--- -a- --n--gum B_____ k_____ l__ e n_____ B-y-s- k-u-b- l-v e n-a-u- -------------------------- Bayts’ khumby lav e nvagum
ನೀವು ಇಲ್ಲಿಗೆ ಪದೇ ಪದೇ ಬರುತ್ತೀರಾ? Հաճ-՞խ--ք-ա----ղ --նո--: Հ_____ ե_ ա_____ լ______ Հ-ճ-՞- ե- ա-ս-ե- լ-ն-ւ-: ------------------------ Հաճա՞խ եք այստեղ լինում: 0
H---------e-’ -y--e-h-li--m H_______ y___ a______ l____ H-c-a-k- y-k- a-s-e-h l-n-m --------------------------- Hacha՞kh yek’ aystegh linum
ಇಲ್ಲ, ಇದೇ ಮೊದಲ ಬಾರಿ. Ո-, ս--առաջ-- --գ-մ--է: Ո__ ս_ ա_____ ա_____ է_ Ո-, ս- ա-ա-ի- ա-գ-մ- է- ----------------------- Ոչ, սա առաջին անգամն է: 0
Voc-’,-sa --raj-- anga-- e V_____ s_ a______ a_____ e V-c-’- s- a-r-j-n a-g-m- e -------------------------- Voch’, sa arrajin angamn e
ನಾನು ಮೊದಲು ಯಾವಾಗಲು ಇಲ್ಲಿಗೆ ಬಂದಿರಲಿಲ್ಲ. Ե---յս-եղ --բե- --մ--ղել: Ե_ ա_____ ե____ չ__ ե____ Ե- ա-ս-ե- ե-բ-ք չ-մ ե-ե-: ------------------------- Ես այստեղ երբեք չեմ եղել: 0
Ye---y--egh-yerbe-- ch--em-ye--el Y__ a______ y______ c_____ y_____ Y-s a-s-e-h y-r-e-’ c-’-e- y-g-e- --------------------------------- Yes aystegh yerbek’ ch’yem yeghel
ನೀವು ನೃತ್ಯ ಮಾಡುತ್ತೀರಾ? Պա-ո------: Պ______ ե__ Պ-ր-ւ-մ ե-: ----------- Պարու՞մ եք: 0
P-r-՞m----’ P_____ y___ P-r-՞- y-k- ----------- Paru՞m yek’
ಬಹುಶಃ ನಂತರ. Միգու-ե -վ-------: Մ______ ա____ ո___ Մ-գ-ւ-ե ա-ե-ի ո-շ- ------------------ Միգուցե ավելի ուշ: 0
M-g--s’ye -vel- --h M________ a____ u__ M-g-t-’-e a-e-i u-h ------------------- Miguts’ye aveli ush
ನನಗೆ ಅಷ್ಟು ಚೆನ್ನಾಗಿ ನೃತ್ಯ ಮಾಡಲು ಬರುವುದಿಲ್ಲ. Ե---ավ չ-- պա-ո--: Ե_ լ__ չ__ պ______ Ե- լ-վ չ-մ պ-ր-ւ-: ------------------ Ես լավ չեմ պարում: 0
Ye- -a- c--ye- parum Y__ l__ c_____ p____ Y-s l-v c-’-e- p-r-m -------------------- Yes lav ch’yem parum
ಅದು ಬಹಳ ಸುಲಭ. Դա շ-------րա- բ---է: Դ_ շ__ հ______ բ__ է_ Դ- շ-տ հ-ս-ր-կ բ-ն է- --------------------- Դա շատ հասարակ բան է: 0
D- -h-t h-s---k--an e D_ s___ h______ b__ e D- s-a- h-s-r-k b-n e --------------------- Da shat hasarak ban e
ನಾನು ನಿಮಗೆ ತೋರಿಸಿ ಕೊಡುತ್ತೇನೆ. Ե- --- ց--յ- -տա-: Ե_ Ձ__ ց____ կ____ Ե- Ձ-զ ց-ւ-ց կ-ա-: ------------------ Ես Ձեզ ցույց կտամ: 0
Y-s-D-ez t--uy-s--k--m Y__ D___ t_______ k___ Y-s D-e- t-’-y-s- k-a- ---------------------- Yes Dzez ts’uyts’ ktam
ಬೇಡ, ಬಹುಶಃ ಮತ್ತೊಮ್ಮೆ. Ոչ- ավ-լի լա- է-հա---դ-ա---մ: Ո__ ա____ լ__ է հ_____ ա_____ Ո-, ա-ե-ի լ-վ է հ-ջ-ր- ա-գ-մ- ----------------------------- Ոչ, ավելի լավ է հաջորդ անգամ: 0
V--h----v-li ----- h--o---a---m V_____ a____ l__ e h_____ a____ V-c-’- a-e-i l-v e h-j-r- a-g-m ------------------------------- Voch’, aveli lav e hajord angam
ಯಾರಿಗಾದರು ಕಾಯುತ್ತಿರುವಿರಾ? Սպա--ւ-- եք-----որ-մ--ին: Ս_______ ե_ ի__ ո_ մ_____ Ս-ա-ո-՞- ե- ի-չ ո- մ-կ-ն- ------------------------- Սպասու՞մ եք ինչ որ մեկին: 0
S-a---m-y--’ ------v-- -e-in S______ y___ i____ v__ m____ S-a-u-m y-k- i-c-’ v-r m-k-n ---------------------------- Spasu՞m yek’ inch’ vor mekin
ಹೌದು, ನನ್ನ ಸ್ನೇಹಿತನಿಗಾಗಿ. Ա----ի---նկ-----: Ա___ ի_ ը________ Ա-ո- ի- ը-կ-ր-ջ-: ----------------- Այո, իմ ընկերոջը: 0
A-o,-im-y-k-r-jy A___ i_ y_______ A-o- i- y-k-r-j- ---------------- Ayo, im ynkerojy
ಓ! ಅಲ್ಲಿ ಹಿಂದುಗಡೆ ಬರುತ್ತಿದ್ದಾನೆ. Ա-- նա--ա-----: Ա__ ն_ գ____ է_ Ա-ա ն- գ-լ-ս է- --------------- Ահա նա գալիս է: 0
Aha -a --li--e A__ n_ g____ e A-a n- g-l-s e -------------- Aha na galis e

ವಂಶವಾಹಿಗಳು ಭಾಷೆಯ ಮೇಲೆ ಪರಿಣಾಮ ಬೀರುತ್ತವೆ.

ನಾವು ಯಾವ ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ನಮ್ಮ ಮೂಲವನ್ನು ಅವಲಂಬಿಸಿರುತ್ತದೆ. ಹಾಗೆಯೆ ನಮ್ಮ ವಂಶವಾಹಿಗಳೂ ನಮ್ಮ ಭಾಷೆಗೆ ಸಹ ಹೊಣೆಯನ್ನು ಹೊಂದಿರುತ್ತವೆ. ಈ ಫಲಿತಾಂಶವನ್ನು ಸ್ಕಾಟ್ಲೆಂಡಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅವರು ಆಂಗ್ಲ ಭಾಷೆಯನ್ನು ಹಾಗೂ ಚೈನೀಸ್ ಭಾಷೆಗಳನ್ನು ಪರೀಕ್ಷಿಸಿದ್ದಾರೆ. ಆವಾಗ ಅವರು ವಂಶವಾಹಿಗಳೂ ಒಂದು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಏಕೆಂದರೆ ವಂಶವಾಹಿಗಳು ನಮ್ಮ ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ಅವು ನಮ್ಮ ಮಿದುಳನ್ನು ರೂಪಿಸುತ್ತವೆ. ಅದರೊಂದಿಗೆ ಭಾಷೆಗಳನ್ನು ಕಲಿಯುವ ನಮ್ಮ ಶಕ್ತಿಯನ್ನು ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಎರಡು ವಿಧವಾದ ವಂಶವಾಹಿನಿಗಳು ನಿರ್ಣಾಯಕವಾಗಿರುತ್ತವೆ. ಒಂದು ನಿರ್ದಿಷ್ಟವಾದ ವಂಶವಾಹಿನಿ ಕಡಿಮೆ ಇದ್ದಾಗ ಶಾರೀರ ಭಾಷೆ ವಿಕಸಿತವಾಗುತ್ತದೆ. ಶಾರೀರ ಭಾಷೆಗಳನ್ನು ಈ ಪರಿವರ್ತಿತ ವಂಶವಾಹಿನಿ ಹೊಂದಿರುವ ಜನಾಂಗ ಮಾತನಾಡುತ್ತದೆ. ಶಾರೀರ ಭಾಷೆಗಳಲ್ಲಿ ಶಾರೀರದ ಮಟ್ಟ ಪದಗಳ ಅರ್ಥವನ್ನು ನಿರ್ಧರಿಸುತ್ತದೆ. ಶಾರೀರ ಭಾಷೆಗಳ ಗುಂಪಿಗೆ ಚೈನೀಸ್ ಭಾಷೆ ಸೇರುತ್ತದೆ. ಪರಿವರ್ತಿತ ವಂಶವಾಹಿನಿ ಪ್ರಬಲವಾಗಿದ್ದರೆ ಬೇರೆ ಭಾಷೆಗಳು ಬೆಳೆಯುತ್ತವೆ. ಆಂಗ್ಲ ಭಾಷೆ ಶಾರೀರ ಭಾಷೆ ಅಲ್ಲ. ಈ ಪರಿವರ್ತಿತ ವಂಶವಾಹಿನಿ ಎಲ್ಲೆಡೆ ಸಮಾನವಾಗಿ ಹರಡಿಕೊಂಡಿಲ್ಲ. ಇದರ ಅರ್ಥ ಏನೆಂದರೆ, ಇವುಗಳು ಪ್ರಪಂಚದಲ್ಲಿ ವಿವಿಧ ಪ್ರಮಾಣದಲ್ಲಿ ಕಾಣಬರುತ್ತದೆ. ಭಾಷೆಗಳು ಜೀವಂತವಾಗಿರ ಬೇಕಾದರೆ ಅವುಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಅದನ್ನು ಮಾಡಲು ಮಕ್ಕಳು ತಮ್ಮ ತಂದೆ ತಾಯಂದಿರನ್ನು ಅನುಕರಿಸುವ ಸಾಧ್ಯತೆ ಹೊಂದಿರಬೇಕು. ಅವರು ಭಾಷೆಯನ್ನು ಚೆನ್ನಾಗಿ ಕಲಿಯುವ ಅವಕಾಶವನ್ನು ಹೊಂದಿರಬೇಕು. ಆವಾಗ ಮಾತ್ರ ಅದನ್ನು ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ತಿಳಿಸಬಹುದು. ಹಳೆಯ ಭಿನ್ನ ವಂಶವಾಹಿನಿ ಶಾರೀರ ಭಾಷೆಗಳನ್ನು ಪ್ರೋತ್ಸಾಹಿಸುತ್ತದೆ. ಮುಂಚೆ ಪ್ರಾಯಶಹಃ ಇಂದಿಗಿಂತ ಹೆಚ್ಚು ಶಾರೀರ ಭಾಷೆಗಳು ಇದ್ದವು. ಆದರೆ ಅನುವಂಶಿಕ ಭಾಗಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಬಾರದು. ಅವು ಕೇವಲ ಭಾಷೆಗಳ ಬೆಳವಣಿಗೆಗೆ ಪೂರಕವಾಗಿರಬಹುದು. ಆಂಗ್ಲ ಭಾಷೆಗೆ ಅಥವಾ ಚೈನೀಸ್ ಭಾಷೆಗಳಿಗೆ ಬೇರೆ ಬೇರೆ ವಂಶವಾಹಿಗಳಿರುವುದಿಲ್ಲ. ಪ್ರತಿಯೊಬ್ಬರು ಪ್ರತಿಯೊಂದು ಭಾಷೆಯನ್ನು ಕಲಿಯಬಲ್ಲರು. ಅದಕ್ಕೆ ವಂಶವಾಹಿಯ ಅವಶ್ಯಕತೆ ಇಲ್ಲ, ಕೇವಲ ಕತೂಹಲ ಮತ್ತು ಶಿಸ್ತು!