ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   am ጉዞ ማዘጋጀት

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [አርባ ሰባት]

47 [አርባ ሰባት]

ጉዞ ማዘጋጀት

[ለጉዞ መዘጋጀት]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. ሻን-ችንን--ዘ--- አ--ህ/-። ሻ----- ማ---- አ------ ሻ-ጣ-ን- ማ-ጋ-ት አ-ብ-/-። -------------------- ሻንጣችንን ማዘጋጀት አለብህ/ሽ። 0
ለ-- --ጋጀት ለ-- መ---- ለ-ዞ መ-ጋ-ት --------- ለጉዞ መዘጋጀት
ಯಾವ ವಸ್ತುವನ್ನು ಕೂಡಾ ಮರೆಯಬಾರದು. መ-ሳ----ፈቀ--ህም--ም። መ--- አ----------- መ-ሳ- አ-ፈ-ድ-ህ-/-ም- ----------------- መርሳት አይፈቀድልህም/ሽም። 0
ሻ---ን- ማዘጋ-ት--ለብ--ሽ። ሻ----- ማ---- አ------ ሻ-ጣ-ን- ማ-ጋ-ት አ-ብ-/-። -------------------- ሻንጣችንን ማዘጋጀት አለብህ/ሽ።
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. ትልቅ --ጣ -ስፈል----ሻል። ት-- ሻ-- ያ---------- ት-ቅ ሻ-ጣ ያ-ፈ-ግ-ል-ሻ-። ------------------- ትልቅ ሻንጣ ያስፈልግሃል/ሻል። 0
ሻንጣችን--ማ-ጋጀ--አለብህ--። ሻ----- ማ---- አ------ ሻ-ጣ-ን- ማ-ጋ-ት አ-ብ-/-። -------------------- ሻንጣችንን ማዘጋጀት አለብህ/ሽ።
ಪಾಸ್ ಪೋರ್ಟ್ಅನ್ನು ಮರೆಯಬೇಡ. ፓ--ርት-ን--ንዳ-----። ፓ------ እ-------- ፓ-ፖ-ት-ን እ-ዳ-ረ-/-። ----------------- ፓስፖርትህን እንዳትረሳ/ሺ። 0
መ-ሳ- አ--ቀ-ልህም/-ም። መ--- አ----------- መ-ሳ- አ-ፈ-ድ-ህ-/-ም- ----------------- መርሳት አይፈቀድልህም/ሽም።
ವಿಮಾನದ ಟಿಕೇಟುಗಳನ್ನು ಮರೆಯಬೇಡ. ትኬት-ን እ---ረሳ/-። ት---- እ-------- ት-ት-ን እ-ዳ-ረ-/-። --------------- ትኬትህን እንዳትረሳ/ሺ። 0
መርሳት-አ-ፈ-ድል-ም/-ም። መ--- አ----------- መ-ሳ- አ-ፈ-ድ-ህ-/-ም- ----------------- መርሳት አይፈቀድልህም/ሽም።
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. የመን-ደ-- ቼ-----ንዳ--ሳ/-። የ------ ቼ--- እ-------- የ-ን-ደ-ች ቼ-ህ- እ-ዳ-ረ-/-። ---------------------- የመንገደኞች ቼክህን እንዳትረሳ/ሺ። 0
ትልቅ ሻን- ---ልግሃል-ሻል። ት-- ሻ-- ያ---------- ት-ቅ ሻ-ጣ ያ-ፈ-ግ-ል-ሻ-። ------------------- ትልቅ ሻንጣ ያስፈልግሃል/ሻል።
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. የ--ይ--ከ----ክ-----ህ----/-ይ። የ--- መ---- ክ-- ይ---- ና---- የ-ሐ- መ-ላ-ያ ክ-ም ይ-ህ-ሽ ና-ነ-። -------------------------- የፀሐይ መከላከያ ክሬም ይዘህ/ሽ ና/ነይ። 0
ትልቅ-----ያ-ፈል------። ት-- ሻ-- ያ---------- ት-ቅ ሻ-ጣ ያ-ፈ-ግ-ል-ሻ-። ------------------- ትልቅ ሻንጣ ያስፈልግሃል/ሻል።
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. የ-ሐይ መ--ር--ዘ-----/-ይ። የ--- መ--- ይ---- ና---- የ-ሐ- መ-ፅ- ይ-ህ-ሽ ና-ነ-። --------------------- የፀሐይ መነፅር ይዘህ/ሽ ና/ነይ። 0
ፓ-ፖ---ን-እ-ዳ--ሳ--። ፓ------ እ-------- ፓ-ፖ-ት-ን እ-ዳ-ረ-/-። ----------------- ፓስፖርትህን እንዳትረሳ/ሺ።
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. የፀ---ኮፍያ --ህ/- ና/ነይ። የ--- ኮ-- ይ---- ና---- የ-ሐ- ኮ-ያ ይ-ህ-ሽ ና-ነ-። -------------------- የፀሐይ ኮፍያ ይዘህ/ሽ ና/ነይ። 0
ፓ--ር--ን--ንዳ--ሳ/ሺ። ፓ------ እ-------- ፓ-ፖ-ት-ን እ-ዳ-ረ-/-። ----------------- ፓስፖርትህን እንዳትረሳ/ሺ።
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? የመ-----ር----ው---ትፈ-ጋ-ህ/-ያለሽ? የ---- ካ--- መ--- ት----------- የ-ን-ድ ካ-ታ- መ-ሰ- ት-ል-ለ-/-ያ-ሽ- ---------------------------- የመንገድ ካርታው መውሰድ ትፈልጋለህ/ጊያለሽ? 0
ት--ህ- --ዳ-ረ---። ት---- እ-------- ት-ት-ን እ-ዳ-ረ-/-። --------------- ትኬትህን እንዳትረሳ/ሺ።
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? የመ--ደኞ- መረጃ--ቋሚ--ፅሐ- መ--ድ -ፈል--ህ-----? የ------ መ-- ጠ-- መ--- መ--- ት----------- የ-ን-ደ-ች መ-ጃ ጠ-ሚ መ-ሐ- መ-ሰ- ት-ል-ለ-/-ያ-ሽ- -------------------------------------- የመንገደኞች መረጃ ጠቋሚ መፅሐፍ መውሰድ ትፈልጋለህ/ጊያለሽ? 0
ትኬት-ን -ን-ትረ--ሺ። ት---- እ-------- ት-ት-ን እ-ዳ-ረ-/-። --------------- ትኬትህን እንዳትረሳ/ሺ።
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? ዣንጥላ መ--ድ-ትፈልጋለ----ለሽ? ዣ--- መ--- ት----------- ዣ-ጥ- መ-ሰ- ት-ል-ለ-/-ያ-ሽ- ---------------------- ዣንጥላ መውሰድ ትፈልጋለህ/ጊያለሽ? 0
የ-ንገደኞ--ቼክህን-እ--ትረ-/-። የ------ ቼ--- እ-------- የ-ን-ደ-ች ቼ-ህ- እ-ዳ-ረ-/-። ---------------------- የመንገደኞች ቼክህን እንዳትረሳ/ሺ።
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. ሱሪ -ካኔተራ - ካ-ሲ--ያ-ክ-/ሽን አ---ስ/ሺ። ሱ- ፤---- ፤ ካ-- መ------- አ------- ሱ- ፤-ኔ-ራ ፤ ካ-ሲ መ-ዝ-ን-ሽ- አ-ታ-ስ-ሺ- -------------------------------- ሱሪ ፤ካኔተራ ፤ ካልሲ መያዝክን/ሽን አስታውስ/ሺ። 0
የ---ደኞች ቼ--ን--ን-ት-ሳ/ሺ። የ------ ቼ--- እ-------- የ-ን-ደ-ች ቼ-ህ- እ-ዳ-ረ-/-። ---------------------- የመንገደኞች ቼክህን እንዳትረሳ/ሺ።
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. ከ------በቶ ፤-ት -ያ------ታ-ስ--። ከ--- ፤--- ፤-- መ---- አ------- ከ-ባ- ፤-በ- ፤-ት መ-ዝ-ን አ-ታ-ስ-ሺ- ---------------------------- ከረባት ፤ቀበቶ ፤ኮት መያዝክን አስታውስ/ሺ። 0
የፀ-- -ከላ-----ም--ዘህ-----ነይ። የ--- መ---- ክ-- ይ---- ና---- የ-ሐ- መ-ላ-ያ ክ-ም ይ-ህ-ሽ ና-ነ-። -------------------------- የፀሐይ መከላከያ ክሬም ይዘህ/ሽ ና/ነይ።
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. የ--ት ልብ- ----ት ----እ--------ያ--ን -ስ-ውስ--። የ--- ል-- ፤---- ጋ-- እ- ካ--- መ---- አ------- የ-ሊ- ል-ስ ፤-ለ-ት ጋ-ን እ- ካ-ቴ- መ-ዝ-ን አ-ታ-ስ-ሺ- ----------------------------------------- የለሊት ልብስ ፤የለሊት ጋውን እና ካናቴራ መያዝክን አስታውስ/ሺ። 0
የፀ-- -ከ--ያ -ሬም--ዘ--ሽ-ና---። የ--- መ---- ክ-- ይ---- ና---- የ-ሐ- መ-ላ-ያ ክ-ም ይ-ህ-ሽ ና-ነ-። -------------------------- የፀሐይ መከላከያ ክሬም ይዘህ/ሽ ና/ነይ።
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. ጫ- ----- ጫ---- ቦ- -ስ----ል/ሻ-። ጫ- ፤ ነ-- ጫ- እ- ቦ- ያ---------- ጫ- ፤ ነ-ላ ጫ- እ- ቦ- ያ-ፈ-ጉ-ል-ሻ-። ----------------------------- ጫማ ፤ ነጠላ ጫማ እና ቦቲ ያስፈልጉሃል/ሻል። 0
የፀ-----ፅር -ዘ----ና/-ይ። የ--- መ--- ይ---- ና---- የ-ሐ- መ-ፅ- ይ-ህ-ሽ ና-ነ-። --------------------- የፀሐይ መነፅር ይዘህ/ሽ ና/ነይ።
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. መሃረ- ፤-ሳሙና እ- ጥ-ር መ--ጫ-------ል/--። መ--- ፤ ሳ-- እ- ጥ-- መ--- ያ---------- መ-ረ- ፤ ሳ-ና እ- ጥ-ር መ-ረ- ያ-ፈ-ጉ-ል-ሻ-። ---------------------------------- መሃረብ ፤ ሳሙና እና ጥፍር መቁረጫ ያስፈልጉሃል/ሻል። 0
የፀ-- -ነፅ- ይዘህ---ና-ነይ። የ--- መ--- ይ---- ና---- የ-ሐ- መ-ፅ- ይ-ህ-ሽ ና-ነ-። --------------------- የፀሐይ መነፅር ይዘህ/ሽ ና/ነይ።
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. ማበጠ-ያ-፤--ር--ብ-- እ--የ-ርስ ሳ-ና---ፈ--ሃል-ሻ-። ማ---- ፤ ጥ-- ብ-- እ- የ--- ሳ-- ያ---------- ማ-ጠ-ያ ፤ ጥ-ስ ብ-ሽ እ- የ-ር- ሳ-ና ያ-ፈ-ጉ-ል-ሻ-። --------------------------------------- ማበጠሪያ ፤ ጥርስ ብሩሽ እና የጥርስ ሳሙና ያስፈልጉሃል/ሻል። 0
የ-ሐይ -ፍ- -ዘ--ሽ ና-ነይ። የ--- ኮ-- ይ---- ና---- የ-ሐ- ኮ-ያ ይ-ህ-ሽ ና-ነ-። -------------------- የፀሐይ ኮፍያ ይዘህ/ሽ ና/ነይ።

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....