ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   hy In the swimming pool

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [հիսուն]

50 [hisun]

In the swimming pool

[loghavazanum]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. Այ--ր-շ-գ--: Ա---- շ-- է- Ա-ս-ր շ-գ է- ------------ Այսոր շոգ է: 0
Ays-- sh---e A---- s--- e A-s-r s-o- e ------------ Aysor shog e
ನಾವು ಈಜು ಕೊಳಕ್ಕೆ ಹೋಗೋಣವೆ? Գ--՞ն- լո-ավ----: Գ----- լ--------- Գ-ա-ն- լ-ղ-վ-զ-ն- ----------------- Գնա՞նք լողավազան: 0
Gna՞-k’ loghav--an G------ l--------- G-a-n-’ l-g-a-a-a- ------------------ Gna՞nk’ loghavazan
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? Ո-----մ ես-գն----լո-ա--զ-ն: Ո------ ե- գ---- լ--------- Ո-զ-ւ-մ ե- գ-ա-ք լ-ղ-վ-զ-ն- --------------------------- ՈՒզու՞մ ես գնանք լողավազան: 0
U---m-y-s -------logha--zan U---- y-- g----- l--------- U-u-m y-s g-a-k- l-g-a-a-a- --------------------------- Uzu՞m yes gnank’ loghavazan
ನಿನ್ನ ಬಳಿ ಟವೆಲ್ ಇದೆಯೆ? Ս---չ --նե--: Ս---- ո------ Ս-բ-չ ո-ն-՞-: ------------- Սրբիչ ունե՞ս: 0
S--ic-’ un--s S------ u---- S-b-c-’ u-e-s ------------- Srbich’ une՞s
ನಿನ್ನ ಬಳಿ ಈಜು ಚಡ್ಡಿ ಇದೆಯೆ? Լո--վ----ք ------: Լ--------- ո------ Լ-ղ-վ-ր-ի- ո-ն-՞-: ------------------ Լողավարտիք ունե՞ս: 0
L-g-----t--’ u--՞s L----------- u---- L-g-a-a-t-k- u-e-s ------------------ Loghavartik’ une՞s
ನಿನ್ನ ಬಳಿ ಸ್ನಾನದ ಸೂಟು ಇದೆಯೆ? Լողա-գ--տ -ւնե--: Լ-------- ո------ Լ-ղ-զ-ե-տ ո-ն-՞-: ----------------- Լողազգեստ ունե՞ս: 0
L--h-zg-s- u-e-s L--------- u---- L-g-a-g-s- u-e-s ---------------- Loghazgest une՞s
ನಿನಗೆ ಈಜಲು ಬರುತ್ತದೆಯೆ? Լո-ալ գ-տե--: Լ---- գ------ Լ-ղ-լ գ-տ-՞-: ------------- Լողալ գիտե՞ս: 0
Logh---gite-s L----- g----- L-g-a- g-t-՞- ------------- Loghal gite՞s
ನಿನಗೆ ಧುಮುಕಲು ಆಗುತ್ತದೆಯೆ? Սուզվել-գ---՞ս: Ս------ գ------ Ս-ւ-վ-լ գ-տ-՞-: --------------- Սուզվել գիտե՞ս: 0
S--ve---i-e-s S----- g----- S-z-e- g-t-՞- ------------- Suzvel gite՞s
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? Կ-րո-ղ ----ր--մ-- ցատկել: Կ----- ե- ջ-- մ-- ց------ Կ-ր-՞- ե- ջ-ի մ-ջ ց-տ-ե-: ------------------------- Կարո՞ղ ես ջրի մեջ ցատկել: 0
K--o՞---y-- -r---e--ts--tk-l K------ y-- j-- m-- t------- K-r-՞-h y-s j-i m-j t-’-t-e- ---------------------------- Karo՞gh yes jri mej ts’atkel
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? Որտ--- է ----ւ--: Ո----- է ց------- Ո-տ-՞- է ց-ց-ւ-ը- ----------------- Որտե՞ղ է ցնցուղը: 0
V-rte՞-- e ------’u-hy V------- e t---------- V-r-e-g- e t-’-t-’-g-y ---------------------- Vorte՞gh e ts’nts’ughy
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? Որ--՞ղ --փո-վ---ւ խց-կը: Ո----- է փ------- խ----- Ո-տ-՞- է փ-խ-ե-ո- խ-ի-ը- ------------------------ Որտե՞ղ է փոխվելու խցիկը: 0
V---e՞g-------okhvel- kht-’iky V------- e p--------- k------- V-r-e-g- e p-v-k-v-l- k-t-’-k- ------------------------------ Vorte՞gh e p’vokhvelu khts’iky
ಇಲ್ಲಿ ಈಜುಕನ್ನಡಕ ಎಲ್ಲಿದೆ? Որտ-՞--է լողի-ա-նոցը: Ո----- է լ--- ա------ Ո-տ-՞- է լ-ղ- ա-ն-ց-: --------------------- Որտե՞ղ է լողի ակնոցը: 0
Vo--e՞gh----oghi--kn--s’y V------- e l---- a------- V-r-e-g- e l-g-i a-n-t-’- ------------------------- Vorte՞gh e loghi aknots’y
ನೀರು ಆಳವಾಗಿದೆಯೆ? Ջու-- խո՞ր- է: Ջ---- խ---- է- Ջ-ւ-ը խ-՞-ն է- -------------- Ջուրը խո՞րն է: 0
J-ry -ho-rn e J--- k----- e J-r- k-o-r- e ------------- Jury kho՞rn e
ನೀರು ಸ್ವಚ್ಚವಾಗಿದೆಯೆ? Ջու-- -աք--՞ր է: Ջ---- մ------ է- Ջ-ւ-ը մ-ք-ւ-ր է- ---------------- Ջուրը մաքու՞ր է: 0
Jur- mak-u՞- e J--- m------ e J-r- m-k-u-r e -------------- Jury mak’u՞r e
ನೀರು ಬೆಚ್ಚಗಿದೆಯೆ? Ջո--- տ-՞- -: Ջ---- տ--- է- Ջ-ւ-ը տ-՞- է- ------------- Ջուրը տա՞ք է: 0
Ju-y---՞k- e J--- t---- e J-r- t-՞-’ e ------------ Jury ta՞k’ e
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. Ե--մրսու- եմ: Ե- մ----- ե-- Ե- մ-ս-ւ- ե-: ------------- Ես մրսում եմ: 0
Ye--m-s-m -em Y-- m---- y-- Y-s m-s-m y-m ------------- Yes mrsum yem
ನೀರು ಕೊರೆಯುತ್ತಿದೆ. Ջուր--սա-ն -: Ջ---- ս--- է- Ջ-ւ-ը ս-ռ- է- ------------- Ջուրը սառն է: 0
Jury --r---e J--- s---- e J-r- s-r-n e ------------ Jury sarrn e
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. Ես-հի---ջր-ց-դուրս -- գա-իս: Ե- հ--- ջ--- դ---- ե- գ----- Ե- հ-մ- ջ-ի- դ-ւ-ս ե- գ-լ-ս- ---------------------------- Ես հիմա ջրից դուրս եմ գալիս: 0
Ye---i-a jrits’--urs --m-ga-is Y-- h--- j----- d--- y-- g---- Y-s h-m- j-i-s- d-r- y-m g-l-s ------------------------------ Yes hima jrits’ durs yem galis

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.