ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   hy Subordinate clauses: if

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [իննսուներեք]

93 [innsunerek’]

Subordinate clauses: if

[yerkrordakan nakhadasut’yunner "t’ye" ov 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Ես-չ--տ----թե -- --- սիր--մ -: Ե- չ------ թ- ն- ի-- ս----- է- Ե- չ-ի-ե-, թ- ն- ի-ձ ս-ր-ւ- է- ------------------------------ Ես չգիտեմ, թե նա ինձ սիրում է: 0
Y-s-c-’--t-m,-t--e-n- --dz---rum-e Y-- c-------- t--- n- i--- s---- e Y-s c-’-i-e-, t-y- n- i-d- s-r-m e ---------------------------------- Yes ch’gitem, t’ye na indz sirum e
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Ե-------մ- -- -ա կվ-րադ-ռնա: Ե- չ------ թ- ն- կ---------- Ե- չ-ի-ե-, թ- ն- կ-ե-ա-ա-ն-: ---------------------------- Ես չգիտեմ, թե նա կվերադառնա: 0
Y-s c--g---m- t’-e ---kve--darrna Y-- c-------- t--- n- k---------- Y-s c-’-i-e-, t-y- n- k-e-a-a-r-a --------------------------------- Yes ch’gitem, t’ye na kveradarrna
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Ես չգի-ե-,-թե-նա-ին- ---ն---ա--: Ե- չ------ թ- ն- ի-- կ---------- Ե- չ-ի-ե-, թ- ն- ի-ձ կ-ա-գ-հ-ր-: -------------------------------- Ես չգիտեմ, թե նա ինձ կզանգահարի: 0
Y-s c-’--te----’y- -a i--z k-a-ga-a-i Y-- c-------- t--- n- i--- k--------- Y-s c-’-i-e-, t-y- n- i-d- k-a-g-h-r- ------------------------------------- Yes ch’gitem, t’ye na indz kzangahari
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? Թե-ն---ն--ս--ո-՞մ-է: Թ- ն- ի-- ս------ է- Թ- ն- ի-ձ ս-ր-ւ-մ է- -------------------- Թե նա ինձ սիրու՞մ է: 0
T’-- n--indz --r-՞m e T--- n- i--- s----- e T-y- n- i-d- s-r-՞- e --------------------- T’ye na indz siru՞m e
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? Թե ---կ-ե-ադ-ռ-ա-: Թ- ն- կ----------- Թ- ն- կ-ե-ա-ա-ն-՞- ------------------ Թե նա կվերադառնա՞: 0
T--e n--k---a-arr-a՞ T--- n- k----------- T-y- n- k-e-a-a-r-a- -------------------- T’ye na kveradarrna՞
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? Թե-նա ինձ -զ---------: Թ- ն- ի-- կ----------- Թ- ն- ի-ձ կ-ա-գ-հ-ր-՞- ---------------------- Թե նա ինձ կզանգահարի՞: 0
T-ye-n- i-dz-k-a--a-ari՞ T--- n- i--- k---------- T-y- n- i-d- k-a-g-h-r-՞ ------------------------ T’ye na indz kzangahari՞
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. Ե--ի-ք--ինձ----ց-ո-մ-ե---թ---ա--------- --ա-ու- է: Ե- ի--- ի-- հ------- ե-- թ- ն- ի- մ---- մ------ է- Ե- ի-ք- ի-ձ հ-ր-ն-ւ- ե-, թ- ն- ի- մ-ս-ն մ-ա-ո-մ է- -------------------------------------------------- Ես ինքս ինձ հարցնում եմ, թե նա իմ մասին մտածում է: 0
Y-s---k-s-in-- -a-t-’--- --m- t-y------- m-sin m-atsu--e Y-- i---- i--- h-------- y--- t--- n- i- m---- m------ e Y-s i-k-s i-d- h-r-s-n-m y-m- t-y- n- i- m-s-n m-a-s-m e -------------------------------------------------------- Yes ink’s indz harts’num yem, t’ye na im masin mtatsum e
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. Ե--ին-ս---------նու--ե-- թե-նա---կ -ւրի--ն--ւ-ի: Ե- ի--- ի-- հ------- ե-- թ- ն- մ-- ո------ ո---- Ե- ի-ք- ի-ձ հ-ր-ն-ւ- ե-, թ- ն- մ-կ ո-ր-շ-ն ո-ն-: ------------------------------------------------ Ես ինքս ինձ հարցնում եմ, թե նա մեկ ուրիշին ունի: 0
Yes i--’s -n-z-hart---u- y------y--n------uris--n-u-i Y-- i---- i--- h-------- y--- t--- n- m-- u------ u-- Y-s i-k-s i-d- h-r-s-n-m y-m- t-y- n- m-k u-i-h-n u-i ----------------------------------------------------- Yes ink’s indz harts’num yem, t’ye na mek urishin uni
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. Ե--ին-ս ինձ հ-----ւ--եմ- թ- ն- ստում է: Ե- ի--- ի-- հ------- ե-- թ- ն- ս---- է- Ե- ի-ք- ի-ձ հ-ր-ն-ւ- ե-, թ- ն- ս-ո-մ է- --------------------------------------- Ես ինքս ինձ հարցնում եմ, թե նա ստում է: 0
Ye- in-’s ind- harts’-u--ye------e ---st---e Y-- i---- i--- h-------- y--- t--- n- s--- e Y-s i-k-s i-d- h-r-s-n-m y-m- t-y- n- s-u- e -------------------------------------------- Yes ink’s indz harts’num yem, t’ye na stum e
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? Թե-նա ի- մ-սի- մտ-ծ-ւ-մ -: Թ- ն- ի- մ---- մ------- է- Թ- ն- ի- մ-ս-ն մ-ա-ո-՞- է- -------------------------- Թե նա իմ մասին մտածու՞մ է: 0
T-y---a-i--m-s-n --a-s--m-e T--- n- i- m---- m------- e T-y- n- i- m-s-n m-a-s-՞- e --------------------------- T’ye na im masin mtatsu՞m e
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? Թ- նա-ն----- -ւ---ի---ւնի-: Թ- ն- ն- մ-- ո------ ո----- Թ- ն- ն- մ-կ ո-ր-շ-ն ո-ն-՞- --------------------------- Թե նա նա մեկ ուրիշին ունի՞: 0
T’-e--a ---------ishin-u--՞ T--- n- n- m-- u------ u--- T-y- n- n- m-k u-i-h-n u-i- --------------------------- T’ye na na mek urishin uni՞
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? Թե -ա ճշմ---ո--յու-ն----ասո-մ: Թ- ն- ճ-------------- է ա----- Թ- ն- ճ-մ-ր-ո-թ-ո-՞-ն է ա-ո-մ- ------------------------------ Թե նա ճշմարտությու՞նն է ասում: 0
T-y- -a ---h--rt-t’yu՞---e ---m T--- n- c--------------- e a--- T-y- n- c-s-m-r-u-’-u-n- e a-u- ------------------------------- T’ye na chshmartut’yu՞nn e asum
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. Ե- կաս-ած----ե-,--- ---ին- ի-կ--ե--հա-ա--ու---: Ե- կ-------- ե-- թ- ն- ի-- ի------ հ-------- է- Ե- կ-ս-ա-ո-մ ե-, թ- ն- ի-ձ ի-կ-պ-ս հ-մ-կ-ո-մ է- ----------------------------------------------- Ես կասկածում եմ, թե նա ինձ իսկապես համակրում է: 0
Ye- ---k--sum y-m, -’-e na-i-d--is-a-e--h-m-krum e Y-- k-------- y--- t--- n- i--- i------ h------- e Y-s k-s-a-s-m y-m- t-y- n- i-d- i-k-p-s h-m-k-u- e -------------------------------------------------- Yes kaskatsum yem, t’ye na indz iskapes hamakrum e
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. Ես -ա---ծո---եմ,----նա-է---ձ գր---: Ե- կ-------- ե-- թ- ն- է ի-- գ----- Ե- կ-ս-ա-ո-մ ե-, թ- ն- է ի-ձ գ-ո-մ- ----------------------------------- Ես կասկածում եմ, թե նա է ինձ գրում: 0
Yes -as--t-----e-,-t-y- n----i-dz -rum Y-- k-------- y--- t--- n- e i--- g--- Y-s k-s-a-s-m y-m- t-y- n- e i-d- g-u- -------------------------------------- Yes kaskatsum yem, t’ye na e indz grum
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. Ե--կ-ս----ւ- եմ, թե ն--է իմ-հ-- ----ւսնա-ա: Ե- կ-------- ե-- թ- ն- է ի- հ-- կ---------- Ե- կ-ս-ա-ո-մ ե-, թ- ն- է ի- հ-տ կ-մ-ւ-ն-ն-: ------------------------------------------- Ես կասկածում եմ, թե նա է իմ հետ կամուսնանա: 0
Yes-ka--a-s------- t----na e im-h-t -a-u-na-a Y-- k-------- y--- t--- n- e i- h-- k-------- Y-s k-s-a-s-m y-m- t-y- n- e i- h-t k-m-s-a-a --------------------------------------------- Yes kaskatsum yem, t’ye na e im het kamusnana
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? Մ-գուցե ն--ի----սկ--ե--հ-մա-րու՞- -: Մ------ ն- ի-- ի------ հ--------- է- Մ-գ-ւ-ե ն- ի-ձ ի-կ-պ-ս հ-մ-կ-ո-՞- է- ------------------------------------ Միգուցե նա ինձ իսկապես համակրու՞մ է: 0
Migu-s’y--n---n-- iska--- ----kr----e M-------- n- i--- i------ h-------- e M-g-t-’-e n- i-d- i-k-p-s h-m-k-u-m e ------------------------------------- Miguts’ye na indz iskapes hamakru՞m e
ಅವನು ನನಗೆ ಬರೆಯುತ್ತಾನಾ? Միգ---ե-ն---ն- գ-ու՞մ-է: Մ------ ն- ի-- գ----- է- Մ-գ-ւ-ե ն- ի-ձ գ-ո-՞- է- ------------------------ Միգուցե նա ինձ գրու՞մ է: 0
M-g--s’ye-n---n---g-u՞- e M-------- n- i--- g---- e M-g-t-’-e n- i-d- g-u-m e ------------------------- Miguts’ye na indz gru՞m e
ಅವನು ನನ್ನನ್ನು ಮದುವೆ ಆಗುತ್ತಾನಾ? Մ-գուցե--- --ի---ետ---մ-ւսնան--: Մ------ ն- է ի- հ-- կ----------- Մ-գ-ւ-ե ն- է ի- հ-տ կ-մ-ւ-ն-ն-՞- -------------------------------- Միգուցե նա է իմ հետ կամուսնանա՞: 0
M-guts-ye--a e-im --t -a--sn-na՞ M-------- n- e i- h-- k--------- M-g-t-’-e n- e i- h-t k-m-s-a-a- -------------------------------- Miguts’ye na e im het kamusnana՞

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.