ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   ka კითხვის დასმა 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [სამოცდაორი]

62 [samotsdaori]

კითხვის დასმა 1

k'itkhvis dasma 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. ს-ავ-ა ს_____ ს-ა-ლ- ------ სწავლა 0
st-'a-la s_______ s-s-a-l- -------- sts'avla
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? მოსწავ-ე--ი ------სწ----ბე-? მ__________ ბ____ ს_________ მ-ს-ა-ლ-ე-ი ბ-ვ-ს ს-ა-ლ-ბ-ნ- ---------------------------- მოსწავლეები ბევრს სწავლობენ? 0
m-st---vl-e-i----rs s-s---lob--? m____________ b____ s___________ m-s-s-a-l-e-i b-v-s s-s-a-l-b-n- -------------------------------- mosts'avleebi bevrs sts'avloben?
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. ა-ა,-ის------ტას ს-ავლ-ბ--. ა___ ი____ ც____ ს_________ ა-ა- ი-ი-ი ც-ტ-ს ს-ა-ლ-ბ-ნ- --------------------------- არა, ისინი ცოტას სწავლობენ. 0
ara,--------sot-as -t--a-lobe-. a___ i____ t______ s___________ a-a- i-i-i t-o-'-s s-s-a-l-b-n- ------------------------------- ara, isini tsot'as sts'avloben.
ಪ್ರಶ್ನಿಸುವುದು შ-კითხ--. შ________ შ-კ-თ-ვ-. --------- შეკითხვა. 0
sh-k-i-k--a. s___________ s-e-'-t-h-a- ------------ shek'itkhva.
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? ხშ-რად ---თ--ბი- --ს--ვ-ე--ლ-? ხ_____ ე________ მ____________ ხ-ი-ა- ე-ი-ხ-ბ-თ მ-ს-ა-ლ-ბ-ლ-? ------------------------------ ხშირად ეკითხებით მასწავლებელს? 0
khs---ad e---tkhebi--ma-ts'av-ebel-? k_______ e__________ m______________ k-s-i-a- e-'-t-h-b-t m-s-s-a-l-b-l-? ------------------------------------ khshirad ek'itkhebit masts'avlebels?
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. ა-ა,--ე---ს ---რ-დ-ა- ვე-ი---ბ-. ა___ მ_ მ__ ხ_____ ა_ ვ_________ ა-ა- მ- მ-ს ხ-ი-ა- ა- ვ-კ-თ-ე-ი- -------------------------------- არა, მე მას ხშირად არ ვეკითხები. 0
a--- ---mas-kh-h--a- ar ve--i--h-b-. a___ m_ m__ k_______ a_ v___________ a-a- m- m-s k-s-i-a- a- v-k-i-k-e-i- ------------------------------------ ara, me mas khshirad ar vek'itkhebi.
ಉತ್ತರಿಸುವುದು. პას-ხი პ_____ პ-ს-ხ- ------ პასუხი 0
p'-s-khi p_______ p-a-u-h- -------- p'asukhi
ದಯವಿಟ್ಟು ಉತ್ತರ ನೀಡಿ. მი-ასუ-ეთ,-თუ -ე-ძ---ა. მ_________ თ_ შ________ მ-პ-ს-ხ-თ- თ- შ-ი-ლ-ბ-. ----------------------- მიპასუხეთ, თუ შეიძლება. 0
m-p'as-k--t, t----eid-l---. m___________ t_ s__________ m-p-a-u-h-t- t- s-e-d-l-b-. --------------------------- mip'asukhet, tu sheidzleba.
ನಾನು ಉತ್ತರಿಸುತ್ತೇನೆ. ვ-ასუ-ობ. ვ________ ვ-ა-უ-ო-. --------- ვპასუხობ. 0
v-'-s-kh--. v__________ v-'-s-k-o-. ----------- vp'asukhob.
ಕೆಲಸ ಮಾಡುವುದು მ-შ-ობა მ______ მ-შ-ო-ა ------- მუშაობა 0
m-s----a m_______ m-s-a-b- -------- mushaoba
ಈಗ ಅವನು ಕೆಲಸ ಮಾಡುತ್ತಿದ್ದಾನಾ? ი- ახლ--მუშა--ს? ი_ ა___ მ_______ ი- ა-ლ- მ-შ-ო-ს- ---------------- ის ახლა მუშაობს? 0
i- -khla m--h-o--? i_ a____ m________ i- a-h-a m-s-a-b-? ------------------ is akhla mushaobs?
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. დ--ხ, -ს----- -უშაობს. დ____ ი_ ა___ მ_______ დ-ა-, ი- ა-ლ- მ-შ-ო-ს- ---------------------- დიახ, ის ახლა მუშაობს. 0
dia----is ----a-mu-haob-. d_____ i_ a____ m________ d-a-h- i- a-h-a m-s-a-b-. ------------------------- diakh, is akhla mushaobs.
ಬರುವುದು. მო---ა მ_____ მ-ს-ლ- ------ მოსვლა 0
m-svla m_____ m-s-l- ------ mosvla
ನೀವು ಬರುತ್ತೀರಾ? მო-იხ---? მ________ მ-დ-ხ-რ-? --------- მოდიხართ? 0
m--ik-ar-? m_________ m-d-k-a-t- ---------- modikhart?
ಹೌದು, ನಾವು ಬೇಗ ಬರುತ್ತೇವೆ. დი--- --------ავე მოვ--თ. დ____ ჩ___ ა_____ მ______ დ-ა-, ჩ-ე- ა-ლ-ვ- მ-ვ-ლ-. ------------------------- დიახ, ჩვენ ახლავე მოვალთ. 0
di-k-- chv-n--k-lav- m---l-. d_____ c____ a______ m______ d-a-h- c-v-n a-h-a-e m-v-l-. ---------------------------- diakh, chven akhlave movalt.
ವಾಸಿಸುವುದು. ცხ----ბა ც_______ ც-ო-რ-ბ- -------- ცხოვრება 0
t--hov-eba t_________ t-k-o-r-b- ---------- tskhovreba
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? თ-ვ-- --რ--ნშ---ხო-----? თ____ ბ_______ ც________ თ-ვ-ნ ბ-რ-ი-შ- ც-ო-რ-ბ-? ------------------------ თქვენ ბერლინში ცხოვრობთ? 0
t-ve-------n-h- -s-h-vrobt? t____ b________ t__________ t-v-n b-r-i-s-i t-k-o-r-b-? --------------------------- tkven berlinshi tskhovrobt?
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. დ-ა-, მ--ბ-რლ---ი ვ-ხ--რო-. დ____ მ_ ბ_______ ვ________ დ-ა-, მ- ბ-რ-ი-შ- ვ-ხ-ვ-ო-. --------------------------- დიახ, მე ბერლინში ვცხოვრობ. 0
di-k-, me------nsh------h---ob. d_____ m_ b________ v__________ d-a-h- m- b-r-i-s-i v-s-h-v-o-. ------------------------------- diakh, me berlinshi vtskhovrob.

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.