ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   ko 질문하기 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [예순둘]

62 [yesundul]

질문하기 1

jilmunhagi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. 배-요 배__ 배-요 --- 배워요 0
b-ew-yo b______ b-e-o-o ------- baewoyo
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? 학생들- 많이-배-요? 학___ 많_ 배___ 학-들- 많- 배-요- ------------ 학생들이 많이 배워요? 0
h-g--eng--ul----a-h-- -a-wo-o? h_____________ m_____ b_______ h-g-a-n-d-u--- m-n--- b-e-o-o- ------------------------------ hagsaengdeul-i manh-i baewoyo?
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. 아-----금 -워요. 아___ 조_ 배___ 아-요- 조- 배-요- ------------ 아니요, 조금 배워요. 0
a----- j-ge-m-ba-wo-o. a_____ j_____ b_______ a-i-o- j-g-u- b-e-o-o- ---------------------- aniyo, jogeum baewoyo.
ಪ್ರಶ್ನಿಸುವುದು 질문-요 질___ 질-해- ---- 질문해요 0
j--m-n-aeyo j__________ j-l-u-h-e-o ----------- jilmunhaeyo
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? 선-님- -주 -문해-? 선___ 자_ 질____ 선-님- 자- 질-해-? ------------- 선생님께 자주 질문해요? 0
seo-sa--gn-mk-e ---u----m-n-aey-? s______________ j___ j___________ s-o-s-e-g-i-k-e j-j- j-l-u-h-e-o- --------------------------------- seonsaengnimkke jaju jilmunhaeyo?
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. 아니요---- -문-- -요. 아___ 자_ 질_ 안 해__ 아-요- 자- 질- 안 해-. ---------------- 아니요, 자주 질문 안 해요. 0
a--yo, -aj--j--mun-a- --ey-. a_____ j___ j_____ a_ h_____ a-i-o- j-j- j-l-u- a- h-e-o- ---------------------------- aniyo, jaju jilmun an haeyo.
ಉತ್ತರಿಸುವುದು. 대-- 해요 대__ 해_ 대-을 해- ------ 대답을 해요 0
d-e-ab-eul---e-o d_________ h____ d-e-a---u- h-e-o ---------------- daedab-eul haeyo
ದಯವಿಟ್ಟು ಉತ್ತರ ನೀಡಿ. 대-을 해--요. 대__ 해____ 대-을 해-세-. --------- 대답을 해주세요. 0
da---b-eul-ha----ey-. d_________ h_________ d-e-a---u- h-e-u-e-o- --------------------- daedab-eul haejuseyo.
ನಾನು ಉತ್ತರಿಸುತ್ತೇನೆ. 저는 -----요. 저_ 대__ 해__ 저- 대-을 해-. ---------- 저는 대답을 해요. 0
jeo---n----dab-eul ha--o. j______ d_________ h_____ j-o-e-n d-e-a---u- h-e-o- ------------------------- jeoneun daedab-eul haeyo.
ಕೆಲಸ ಮಾಡುವುದು 일-요 일__ 일-요 --- 일해요 0
il-a-yo i______ i-h-e-o ------- ilhaeyo
ಈಗ ಅವನು ಕೆಲಸ ಮಾಡುತ್ತಿದ್ದಾನಾ? 그는-지금 -하고 --요? 그_ 지_ 일__ 있___ 그- 지- 일-고 있-요- -------------- 그는 지금 일하고 있어요? 0
g-une-----ge-- i----- --s--o-o? g______ j_____ i_____ i________ g-u-e-n j-g-u- i-h-g- i-s-e-y-? ------------------------------- geuneun jigeum ilhago iss-eoyo?
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. 네---금 --- --요. 네_ 지_ 일__ 있___ 네- 지- 일-고 있-요- -------------- 네, 지금 일하고 있어요. 0
ne--ji-----il-ago -s--eoy-. n__ j_____ i_____ i________ n-, j-g-u- i-h-g- i-s-e-y-. --------------------------- ne, jigeum ilhago iss-eoyo.
ಬರುವುದು. 와- 와_ 와- -- 와요 0
wa-o w___ w-y- ---- wayo
ನೀವು ಬರುತ್ತೀರಾ? 오-----? 오_ 있___ 오- 있-요- ------- 오고 있어요? 0
o-- --s-eoyo? o__ i________ o-o i-s-e-y-? ------------- ogo iss-eoyo?
ಹೌದು, ನಾವು ಬೇಗ ಬರುತ್ತೇವೆ. 네,--리는-- 갈 거--. 네_ 우__ 곧 갈 거___ 네- 우-는 곧 갈 거-요- --------------- 네, 우리는 곧 갈 거예요. 0
n-,-uline-- god-g-- ----eyo. n__ u______ g__ g__ g_______ n-, u-i-e-n g-d g-l g-o-e-o- ---------------------------- ne, ulineun god gal geoyeyo.
ವಾಸಿಸುವುದು. 살아요 살__ 살-요 --- 살아요 0
sal---o s______ s-l-a-o ------- sal-ayo
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? 당-- --린--살-요? 당__ 베___ 살___ 당-은 베-린- 살-요- ------------- 당신은 베를린에 살아요? 0
d--gs---eun be-eu-lin-e s----yo? d__________ b__________ s_______ d-n-s-n-e-n b-l-u-l-n-e s-l-a-o- -------------------------------- dangsin-eun beleullin-e sal-ayo?
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. 네,-저는-베--에 ---. 네_ 저_ 베___ 살___ 네- 저- 베-린- 살-요- --------------- 네, 저는 베를린에 살아요. 0
n-- j-----n--e-eu-lin-e s-l-a--. n__ j______ b__________ s_______ n-, j-o-e-n b-l-u-l-n-e s-l-a-o- -------------------------------- ne, jeoneun beleullin-e sal-ayo.

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.