ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   fa ‫ سؤال کردن 1‬

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

‫62 [شصت و دو]‬

62 [shast-o-do]

‫ سؤال کردن 1‬

sؤel kardan 1‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. ‫یاد-گ--ت-، د----و-ن-ن‬ ‫___ گ_____ د__ خ______ ‫-ا- گ-ف-ن- د-س خ-ا-د-‬ ----------------------- ‫یاد گرفتن، درس خواندن‬ 0
‫y--- --r-ft-------s--h-a-da-‬-‬ ‫____ g________ d___ k__________ ‫-a-d g-r-f-a-, d-r- k-a-n-a-‬-‬ -------------------------------- ‫yaad gereftan, dars khaandan‬‬‬
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? ‫دانش آ--ز---ز-ا--درس--ی‌---نند-‬ ‫____ آ_____ ز___ د__ م_________ ‫-ا-ش آ-و-ا- ز-ا- د-س م-‌-و-ن-د-‬ --------------------------------- ‫دانش آموزان زیاد درس می‌خوانند؟‬ 0
‫daanesh a----zaa--zi-ad -ars -i--ha--a-d--‬‬ ‫_______ a________ z____ d___ m______________ ‫-a-n-s- a-m-o-a-n z-y-d d-r- m---h-a-a-d-‬-‬ --------------------------------------------- ‫daanesh aamoozaan ziyad dars mi-khaanand?‬‬‬
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. ‫--- آ--ا -----درس ن---خوانن-.‬ ‫___ آ___ ز___ د__ ن__________ ‫-ه- آ-ه- ز-ا- د-س ن-ی-خ-ا-ن-.- ------------------------------- ‫نه، آنها زیاد درس نمی‌خوانند.‬ 0
‫ne-----nhaa z---- -ar--n-m--khaan--d.-‬‬ ‫____ a_____ z____ d___ n________________ ‫-e-, a-n-a- z-y-d d-r- n-m---h-a-a-d-‬-‬ ----------------------------------------- ‫neh, aanhaa ziyad dars nemi-khaanand.‬‬‬
ಪ್ರಶ್ನಿಸುವುದು ‫-ؤ-- -ر--‬ ‫____ ک____ ‫-ؤ-ل ک-د-‬ ----------- ‫سؤال کردن‬ 0
‫-ؤ-- ---dan-‬‬ ‫____ k________ ‫-ؤ-l k-r-a-‬-‬ --------------- ‫sؤel kardan‬‬‬
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? ‫شما از ---م -یاد--ؤال می--نید؟‬ ‫___ ا_ م___ ز___ س___ م_______ ‫-م- ا- م-ل- ز-ا- س-ا- م-‌-ن-د-‬ -------------------------------- ‫شما از معلم زیاد سؤال می‌کنید؟‬ 0
‫-homa---z-mo--em z--ad-s-----i---nid--‬‬ ‫______ a_ m_____ z____ s___ m___________ ‫-h-m-a a- m-a-e- z-y-d s-e- m---o-i-?-‬- ----------------------------------------- ‫shomaa az moalem ziyad sؤel mi-konid?‬‬‬
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. ‫نه- -ن -ز او--م--] ---- س-ا- -م-‌----‬ ‫___ م_ ا_ ا_ (____ ز___ س___ ن_______ ‫-ه- م- ا- ا- (-ر-] ز-ا- س-ا- ن-ی-ک-م-‬ --------------------------------------- ‫نه، من از او (مرد] زیاد سؤال نمی‌کنم.‬ 0
‫ne---ma--az--o ----d- --yad---el -----k--am.--‬ ‫____ m__ a_ o_ (_____ z____ s___ n_____________ ‫-e-, m-n a- o- (-o-d- z-y-d s-e- n-m---o-a-.-‬- ------------------------------------------------ ‫neh, man az oo (mord) ziyad sؤel nemi-konam.‬‬‬
ಉತ್ತರಿಸುವುದು. ‫-و-- -ا--‬ ‫____ د____ ‫-و-ب د-د-‬ ----------- ‫جواب دادن‬ 0
‫-a---b ---dan--‬ ‫______ d________ ‫-a-a-b d-a-a-‬-‬ ----------------- ‫javaab daadan‬‬‬
ದಯವಿಟ್ಟು ಉತ್ತರ ನೀಡಿ. ‫--ف---ج--ب دهی--‬ ‫____ ج___ د_____ ‫-ط-ا- ج-ا- د-ی-.- ------------------ ‫لطفاً جواب دهید.‬ 0
‫----aaً javaa---ah-d-‬‬‬ ‫______ j_____ d________ ‫-o-f-a- j-v-a- d-h-d-‬-‬ ------------------------- ‫lotfaaً javaab dahid.‬‬‬
ನಾನು ಉತ್ತರಿಸುತ್ತೇನೆ. ‫م--جو-ب م-‌د---‬ ‫__ ج___ م______ ‫-ن ج-ا- م-‌-ه-.- ----------------- ‫من جواب می‌دهم.‬ 0
‫----ja---b mi------.‬‬‬ ‫___ j_____ m___________ ‫-a- j-v-a- m---a-a-.-‬- ------------------------ ‫man javaab mi-daham.‬‬‬
ಕೆಲಸ ಮಾಡುವುದು ‫--- کردن‬ ‫___ ک____ ‫-ا- ک-د-‬ ---------- ‫کار کردن‬ 0
‫-a-- -a--a-‬‬‬ ‫____ k________ ‫-a-r k-r-a-‬-‬ --------------- ‫kaar kardan‬‬‬
ಈಗ ಅವನು ಕೆಲಸ ಮಾಡುತ್ತಿದ್ದಾನಾ? ‫او (مرد]--لآن ک---می--ن-؟‬ ‫__ (____ ا___ ک__ م______ ‫-و (-ر-] ا-آ- ک-ر م-‌-ن-؟- --------------------------- ‫او (مرد] الآن کار می‌کند؟‬ 0
‫-------d--alaan----r mi-k-nad?--‬ ‫__ (_____ a____ k___ m___________ ‫-o (-o-d- a-a-n k-a- m---o-a-?-‬- ---------------------------------- ‫oo (mord) alaan kaar mi-konad?‬‬‬
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. ‫---، ا-----د---------- -ی‌ک-د-‬ ‫____ ا_ (____ ا___ ک__ م______ ‫-ل-، ا- (-ر-] ا-آ- ک-ر م-‌-ن-.- -------------------------------- ‫بله، او (مرد] الآن کار می‌کند.‬ 0
‫-a---, -o-(m--d- a---n kaar-m--k-n-d--‬‬ ‫______ o_ (_____ a____ k___ m___________ ‫-a-e-, o- (-o-d- a-a-n k-a- m---o-a-.-‬- ----------------------------------------- ‫baleh, oo (mord) alaan kaar mi-konad.‬‬‬
ಬರುವುದು. ‫--د-‬ ‫_____ ‫-م-ن- ------ ‫آمدن‬ 0
‫-am-da---‬ ‫__________ ‫-a-a-a-‬-‬ ----------- ‫aamadan‬‬‬
ನೀವು ಬರುತ್ತೀರಾ? ‫شم- --‌-یید-‬ ‫___ م_______ ‫-م- م-‌-ی-د-‬ -------------- ‫شما می‌آیید؟‬ 0
‫s----a -i-aae-d?--‬ ‫______ m___________ ‫-h-m-a m---a-e-?-‬- -------------------- ‫shomaa mi-aaeed?‬‬‬
ಹೌದು, ನಾವು ಬೇಗ ಬರುತ್ತೇವೆ. ‫--ه،-----لآن ---آی-م.‬ ‫____ م_ ا___ م_______ ‫-ل-، م- ا-آ- م-‌-ی-م-‬ ----------------------- ‫بله، ما الآن می‌آییم.‬ 0
‫ba-e-,-m---l--n m---aiim-‬-‬ ‫______ m_ a____ m___________ ‫-a-e-, m- a-a-n m---a-i-.-‬- ----------------------------- ‫baleh, ma alaan mi-aaiim.‬‬‬
ವಾಸಿಸುವುದು. ‫--د---(----ت--ک--ن‬ ‫_____ (______ ک____ ‫-ن-گ- (-ق-م-] ک-د-‬ -------------------- ‫زندگی (اقامت] کردن‬ 0
‫ze--eg--(eg--a--t- ka--an‬-‬ ‫_______ (_________ k________ ‫-e-d-g- (-g-a-m-t- k-r-a-‬-‬ ----------------------------- ‫zendegi (eghaamat) kardan‬‬‬
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? ‫ش-ا-در برلی----د-- م-‌ک----‬ ‫___ د_ ب____ ز____ م_______ ‫-م- د- ب-ل-ن ز-د-ی م-‌-ن-د-‬ ----------------------------- ‫شما در برلین زندگی می‌کنید؟‬ 0
‫s---aa-da- b---------degi mi-ko-i-?‬‬‬ ‫______ d__ b_____ z______ m___________ ‫-h-m-a d-r b-r-i- z-n-e-i m---o-i-?-‬- --------------------------------------- ‫shomaa dar berlin zendegi mi-konid?‬‬‬
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. ‫--ه----د---رلین زندگی--ی‌---.‬ ‫___ م_ د_ ب____ ز____ م______ ‫-ل- م- د- ب-ل-ن ز-د-ی م-‌-ن-.- ------------------------------- ‫بله من در برلین زندگی می‌کنم.‬ 0
‫b--e---a----------i- -en-e-i -i--onam---‬ ‫_____ m__ d__ b_____ z______ m___________ ‫-a-e- m-n d-r b-r-i- z-n-e-i m---o-a-.-‬- ------------------------------------------ ‫baleh man dar berlin zendegi mi-konam.‬‬‬

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.