ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   ad УпчIэ къэтыныр 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [тIокIищрэ тIурэ]

62 [tIokIishhrje tIurje]

УпчIэ къэтыныр 1

UpchIje kjetynyr 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. Зэгъ---эн З________ З-г-э-I-н --------- ЗэгъэшIэн 0
Z----es--j-n Z___________ Z-e-j-s-I-e- ------------ ZjegjeshIjen
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? КIэлэе---кI--э ба---р----шI-рэ-? К_____________ б_ з_____________ К-э-э-д-а-I-м- б- з-р-г-а-I-р-р- -------------------------------- КIэлэеджакIомэ ба зэрагъашIэрэр? 0
K--e----------o-j---- zj-ra--s--j-r-e-? K_________________ b_ z________________ K-j-l-e-d-h-k-o-j- b- z-e-a-a-h-j-r-e-? --------------------------------------- KIjeljeedzhakIomje ba zjeragashIjerjer?
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. Х-а---зэ-а-ъ-ш--р---м----. Х____ з____________ м_____ Х-а-, з-р-г-а-I-р-р м-к-э- -------------------------- Хьау, зэрагъашIэрэр макIэ. 0
H-au,-zje--g-shI-er--r -----e. H____ z_______________ m______ H-a-, z-e-a-a-h-j-r-e- m-k-j-. ------------------------------ H'au, zjeragashIjerjer makIje.
ಪ್ರಶ್ನಿಸುವುದು упч-эн у_____ у-ч-э- ------ упчIэн 0
upc--jen u_______ u-c-I-e- -------- upchIjen
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? К--л-е--а-жэ- -----упчIэ ешъ---? К____________ б___ у____ е______ К-э-э-г-а-ж-м б-р- у-ч-э е-ъ-т-? -------------------------------- КIэлэегъаджэм бэрэ упчIэ ешъота? 0
KIje--e-gad---em-bj--je upch-j- ---ota? K_______________ b_____ u______ e______ K-j-l-e-g-d-h-e- b-e-j- u-c-I-e e-h-t-? --------------------------------------- KIjeljeegadzhjem bjerje upchIje eshota?
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. Х---,-с---щ (--у--ф-гъ]-б-р- с----Iы-э-. Х____ с_ а_ (__________ б___ с__________ Х-а-, с- а- (-ъ-л-ф-г-] б-р- с-у-ч-ы-э-. ---------------------------------------- Хьау, сэ ащ (хъулъфыгъ] бэрэ сеупчIырэп. 0
H'-u,-s-- -sh--(---fy----jerje-s--p-h-y---p. H____ s__ a___ (_______ b_____ s____________ H-a-, s-e a-h- (-u-f-g- b-e-j- s-u-c-I-r-e-. -------------------------------------------- H'au, sje ashh (hulfyg) bjerje seupchIyrjep.
ಉತ್ತರಿಸುವುದು. Д-э-ап т-н Д_____ т__ Д-э-а- т-н ---------- Джэуап тын 0
Dzh-eu----yn D_______ t__ D-h-e-a- t-n ------------ Dzhjeuap tyn
ದಯವಿಟ್ಟು ಉತ್ತರ ನೀಡಿ. Х---т--, д---а-----сэт. Х_______ д_____ к______ Х-у-т-э- д-э-а- к-ы-э-. ----------------------- Хъущтмэ, джэуап къысэт. 0
H---htmj-- dzhj-uap----j--. H_________ d_______ k______ H-s-h-m-e- d-h-e-a- k-s-e-. --------------------------- Hushhtmje, dzhjeuap kysjet.
ನಾನು ಉತ್ತರಿಸುತ್ತೇನೆ. Д--------э--т-. Д_____ к_______ Д-э-а- к-э-э-ы- --------------- Джэуап къэсэты. 0
D---e--p k-es-e--. D_______ k________ D-h-e-a- k-e-j-t-. ------------------ Dzhjeuap kjesjety.
ಕೆಲಸ ಮಾಡುವುದು Iоф--I-- / л-жь-н I__ ш___ / л_____ I-ф ш-э- / л-ж-э- ----------------- Iоф шIэн / лэжьэн 0
Io- s---e-----jezh---n I__ s_____ / l________ I-f s-I-e- / l-e-h-j-n ---------------------- Iof shIjen / ljezh'jen
ಈಗ ಅವನು ಕೆಲಸ ಮಾಡುತ್ತಿದ್ದಾನಾ? Джы----м ащ---ъ--фыгъ- I-ф---Iа? Д_______ а_ (_________ I__ е____ Д-ы-э-э- а- (-ъ-л-ы-ъ- I-ф е-I-? -------------------------------- Джыдэдэм ащ (хъулфыгъ] Iоф ешIа? 0
D-hyd--dj-- a--- -hul---) Io- es-Ia? D__________ a___ (_______ I__ e_____ D-h-d-e-j-m a-h- (-u-f-g- I-f e-h-a- ------------------------------------ Dzhydjedjem ashh (hulfyg) Iof eshIa?
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. А--- ---дэд-м ---(-ъ---ы--]-I---е--э. А___ д_______ а_ (_________ I__ е____ А-ы- д-ы-э-э- а- (-ъ-л-ы-ъ- I-ф е-I-. ------------------------------------- Ары, джыдэдэм ащ (хъулфыгъ] Iоф ешIэ. 0
Ary--dzh---e-j-- a--- -hulf-g) Io- --hI--. A___ d__________ a___ (_______ I__ e______ A-y- d-h-d-e-j-m a-h- (-u-f-g- I-f e-h-j-. ------------------------------------------ Ary, dzhydjedjem ashh (hulfyg) Iof eshIje.
ಬರುವುದು. къэкIон к______ к-э-I-н ------- къэкIон 0
k-e-I-n k______ k-e-I-n ------- kjekIon
ನೀವು ಬರುತ್ತೀರಾ? Ш-у---к---? Ш__________ Ш-у-ъ-к-у-? ----------- ШъукъэкIуа? 0
S------Iua? S__________ S-u-j-k-u-? ----------- ShukjekIua?
ಹೌದು, ನಾವು ಬೇಗ ಬರುತ್ತೇವೆ. А--, -жы-э-эм-ты-ъэ-I---. А___ д_______ т__________ А-ы- д-ы-э-э- т-к-э-I-щ-. ------------------------- Ары, джыдэдэм тыкъэкIощт. 0
A-y- -zhy-jed-em--ykj-k--s---. A___ d__________ t____________ A-y- d-h-d-e-j-m t-k-e-I-s-h-. ------------------------------ Ary, dzhydjedjem tykjekIoshht.
ವಾಸಿಸುವುದು. пс--н п____ п-э-н ----- псэун 0
p--eun p_____ p-j-u- ------ psjeun
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? Уз-щ-пс-у--р Б-рл-н-? У___________ Б_______ У-ы-ы-с-у-э- Б-р-и-а- --------------------- Узыщыпсэурэр Берлина? 0
Uzy-h--psj--rj-r-Berl--a? U_______________ B_______ U-y-h-y-s-e-r-e- B-r-i-a- ------------------------- Uzyshhypsjeurjer Berlina?
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. Ары--с-зыщ-псэу--р-Б-рлин. А___ с____________ Б______ А-ы- с-з-щ-п-э-р-р Б-р-и-. -------------------------- Ары, сызыщыпсэурэр Берлин. 0
A--,-syzys-hyp-jeur--r B-rlin. A___ s________________ B______ A-y- s-z-s-h-p-j-u-j-r B-r-i-. ------------------------------ Ary, syzyshhypsjeurjer Berlin.

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.