ಪದಗುಚ್ಛ ಪುಸ್ತಕ

kn ಚಿತ್ರಮಂದಿರದಲ್ಲಿ   »   ky Кинотеатрда

೪೫ [ನಲವತ್ತ ಐದು]

ಚಿತ್ರಮಂದಿರದಲ್ಲಿ

ಚಿತ್ರಮಂದಿರದಲ್ಲಿ

45 [кырк беш]

45 [кырк беш]

Кинотеатрда

Kinoteatrda

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನಾವು ಚಿತ್ರಮಂದಿರಕ್ಕೆ ಹೋಗಲು ಬಯಸುತ್ತೇವೆ. Б-з----о-о-баргы-ыз--е--т. Б__ к_____ б_______ к_____ Б-з к-н-г- б-р-ы-ы- к-л-т- -------------------------- Биз киного баргыбыз келет. 0
B-z -in--o-b--gıb-z k-le-. B__ k_____ b_______ k_____ B-z k-n-g- b-r-ı-ı- k-l-t- -------------------------- Biz kinogo bargıbız kelet.
ಇವತ್ತು ಒಂದು ಒಳ್ಳೆ ಚಿತ್ರ ಪ್ರದರ್ಶಿಸಲಾಗುತ್ತಿದೆ. Бү--- ж---- -ино --р. Б____ ж____ к___ б___ Б-г-н ж-к-ы к-н- б-р- --------------------- Бүгүн жакшы кино бар. 0
Büg---ja--ı---n- b-r. B____ j____ k___ b___ B-g-n j-k-ı k-n- b-r- --------------------- Bügün jakşı kino bar.
ಈ ಚಿತ್ರ ಹೊಸದು. К--- ж--ы. К___ ж____ К-н- ж-ң-. ---------- Кино жаңы. 0
Ki-o-j-ŋ-. K___ j____ K-n- j-ŋ-. ---------- Kino jaŋı.
ಟಿಕೇಟು ಕೌಂಟರ್ ಎಲ್ಲಿದೆ? Кас-- -а--а? К____ к_____ К-с-а к-й-а- ------------ Касса кайда? 0
Ka----k-yd-? K____ k_____ K-s-a k-y-a- ------------ Kassa kayda?
ಇನ್ನೂ ಜಾಗಗಳು ಖಾಲಿ ಇವೆಯೆ? Дагы --ш -р---а- -----? Д___ б__ о______ б_____ Д-г- б-ш о-у-д-р б-р-ы- ----------------------- Дагы бош орундар барбы? 0
D-----oş o----a----r--? D___ b__ o______ b_____ D-g- b-ş o-u-d-r b-r-ı- ----------------------- Dagı boş orundar barbı?
ಟಿಕೇಟುಗಳ ಬೆಲೆ ಏಷ್ಟು? Б-ле-тер ка-ч--ту-а-? Б_______ к____ т_____ Б-л-т-е- к-н-а т-р-т- --------------------- Билеттер канча турат? 0
Biletter---n----ur--? B_______ k____ t_____ B-l-t-e- k-n-a t-r-t- --------------------- Biletter kança turat?
ಚಿತ್ರಪ್ರದರ್ಶನ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತದೆ? Сп-кт---ь----ан б-шт-л--? С________ к____ б________ С-е-т-к-ь к-ч-н б-ш-а-а-? ------------------------- Спектакль качан башталат? 0
Sp-k--kl--aç-- -a-t---t? S_______ k____ b________ S-e-t-k- k-ç-n b-ş-a-a-? ------------------------ Spektakl kaçan baştalat?
ಚಿತ್ರದ ಅವಧಿ ಎಷ್ಟು? Тасма-к-н-а у-а--тк- соз-ла-? Т____ к____ у_______ с_______ Т-с-а к-н-а у-а-ы-к- с-з-л-т- ----------------------------- Тасма канча убакытка созулат? 0
T-sm------- u-----k----z-l-t? T____ k____ u_______ s_______ T-s-a k-n-a u-a-ı-k- s-z-l-t- ----------------------------- Tasma kança ubakıtka sozulat?
ಟಿಕೇಟುಗಳನ್ನು ಕಾಯ್ದಿರಿಸಬಹುದೆ? Б-л--т---и-б--нд-й -ла-ы-б-? Б_________ б______ а________ Б-л-т-е-д- б-о-д-й а-а-ы-б-? ---------------------------- Билеттерди брондой аласызбы? 0
B---t-e--- -----oy -l-sı-b-? B_________ b______ a________ B-l-t-e-d- b-o-d-y a-a-ı-b-? ---------------------------- Biletterdi brondoy alasızbı?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Мен--рт-- -тур--м ---е-. М__ а____ о______ к_____ М-н а-т-а о-у-г-м к-л-т- ------------------------ Мен артка отургум келет. 0
M----------t-rg-m k-let. M__ a____ o______ k_____ M-n a-t-a o-u-g-m k-l-t- ------------------------ Men artka oturgum kelet.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. М-н-а----а -тур-ум к--ет. М__ а_____ о______ к_____ М-н а-д-д- о-у-г-м к-л-т- ------------------------- Мен алдыда отургум келет. 0
M-n ----d--o---g---kel--. M__ a_____ o______ k_____ M-n a-d-d- o-u-g-m k-l-t- ------------------------- Men aldıda oturgum kelet.
ನಾನು ಮಧ್ಯದಲ್ಲಿ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. М-н орто-о ----гу- ке-е-. М__ о_____ о______ к_____ М-н о-т-д- о-у-г-м к-л-т- ------------------------- Мен ортодо отургум келет. 0
M-n------------g-- kel-t. M__ o_____ o______ k_____ M-n o-t-d- o-u-g-m k-l-t- ------------------------- Men ortodo oturgum kelet.
ಚಿತ್ರ ಕುತೂಹಲಕಾರಿಯಾಗಿತ್ತು. К--о---зы---- б-лд-. К___ к_______ б_____ К-н- к-з-к-у- б-л-у- -------------------- Кино кызыктуу болду. 0
K-no--ı------ -old-. K___ k_______ b_____ K-n- k-z-k-u- b-l-u- -------------------- Kino kızıktuu boldu.
ಚಿತ್ರ ನೀರಸವಾಗಿತ್ತು. Ки-о-кы-------б--го- ж--. К___ к_______ б_____ ж___ К-н- к-з-к-ы- б-л-о- ж-к- ------------------------- Кино кызыксыз болгон жок. 0
Kin----z---ı--b-lg-n ---. K___ k_______ b_____ j___ K-n- k-z-k-ı- b-l-o- j-k- ------------------------- Kino kızıksız bolgon jok.
ಚಿತ್ರಕ್ಕಿಂತ ಮೂಲಕಥೆಯಿರುವ ಪುಸ್ತಕ ಚೆನ್ನಾಗಿದೆ. Б---к--асман-н -и-еб---------ак ----у. Б____ т_______ к_____ ж________ б_____ Б-р-к т-с-а-ы- к-т-б- ж-к-ы-а-к б-л-у- -------------------------------------- Бирок тасманын китеби жакшыраак болчу. 0
B-r-k--a--a-ın---t--- j----r--k-b---u. B____ t_______ k_____ j________ b_____ B-r-k t-s-a-ı- k-t-b- j-k-ı-a-k b-l-u- -------------------------------------- Birok tasmanın kitebi jakşıraak bolçu.
ಸಂಗೀತ ಹೇಗಿತ್ತು? М------к---ай---лду? М_____ к_____ б_____ М-з-к- к-н-а- б-л-у- -------------------- Музыка кандай болду? 0
M--ık---and-y b-l-u? M_____ k_____ b_____ M-z-k- k-n-a- b-l-u- -------------------- Muzıka kanday boldu?
ನಟ, ನಟಿಯರು ಹೇಗಿದ್ದರು? Ак---лор к-ндай эле? А_______ к_____ э___ А-т-р-о- к-н-а- э-е- -------------------- Актёрлор кандай эле? 0
Aktyo--or-ka-day el-? A________ k_____ e___ A-t-o-l-r k-n-a- e-e- --------------------- Aktyorlor kanday ele?
ಇಂಗ್ಲೀಷ್ ಉಪಶೀರ್ಷಿಕೆಗಳು ಇದ್ದವೇ? А--ли- т------ ----и------ б-л-? А_____ т______ с______ б__ б____ А-г-и- т-л-н-е с-б-и-р б-р б-л-? -------------------------------- Англис тилинде субтитр бар беле? 0
An-li- ti----e--u-titr -a- --le? A_____ t______ s______ b__ b____ A-g-i- t-l-n-e s-b-i-r b-r b-l-? -------------------------------- Anglis tilinde subtitr bar bele?

ಭಾಷೆ ಮತ್ತು ಸಂಗೀತ.

ಸಂಗೀತ ಜಗತ್ತಿನಾದ್ಯಂತ ಇರುವ ಒಂದು ಅಪೂರ್ವ ಸಂಗತಿ. ಪ್ರಪಂಚದಲ್ಲಿರುವ ಎಲ್ಲಾ ಜನರು ಸಂಗೀತವನ್ನು ಹೇಳುತ್ತಾರೆ. ಮತ್ತು ಸಂಗೀತವನ್ನು ಎಲ್ಲಾ ಸಂಸ್ಕೃತಿಗಳು ಗ್ರಹಿಸುತ್ತವೆ. ಈ ವಿಷಯವನ್ನು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಇದಕ್ಕಾಗಿ ಇತರರ ಸಂಪರ್ಕ ಇಲ್ಲದಿರುವ ಒಂದು ಜನಾಂಗಕ್ಕೆ ಪಾಶ್ಚಿಮಾತ್ಯ ಸಂಗಿತವನ್ನು ಕೇಳಿಸಲಾಯಿತು. ಈ ಆಫ್ರಿಕಾ ಜನಾಂಗಕ್ಕೆ ಆಧುನಿಕ ಜಗತ್ತಿನ ಜೊತೆ ಯಾವುದೆ ಸಂಬಂಧ ಇರಲಿಲ್ಲ. ಆದರೂ ಸಹ ಸಂತೋಷದ ಮತ್ತು ದುಃಖದ ಸಂಗೀತಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸಿತು. ಅದು ಹೇಗೆ ಸಾಧ್ಯ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಸಂಗೀತ ಎಲ್ಲಾ ಮೇರೆಗಳನ್ನು ಮೀರಿರುವ ಭಾಷೆ ಎಂದು ತೋರುತ್ತದೆ. ಮತ್ತು ನಾವೆಲ್ಲರೂ ಅದರ ಭಾವವನ್ನು ಹೇಗೊ ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಕಲಿತಿದ್ದೇವೆ. ವಿಕಾಸಕ್ಕೆ ಸಂಗೀತದಿಂದ ಯಾವ ಸಹಾಯವೂ ಇಲ್ಲ. ಹೀಗಿದ್ದರೂ ನಮಗೆ ಸಂಗೀತ ಅರ್ಥವಾಗುತ್ತದೆ ಎಂದರೆ , ನಮ್ಮ ಭಾಷೆ ಅದಕ್ಕೆ ಕಾರಣ. ಏಕೆಂದರೆ ಭಾಷೆ ಮತ್ತು ಸಂಗೀತ ಒಂದಕ್ಕೊಂದು ಪೂರಕವಾಗಿದೆ. ನಮ್ಮ ಮಿದುಳಿನಲ್ಲಿ ಇವೆರಡನ್ನು ಒಂದೇ ರೀತಿ ಸಂಸ್ಕರಿಸಲಾಗುತ್ತದೆ. ಹಾಗೆ ಎರಡೂ ಒಂದೆ ರೀತಿ ಕೆಲಸ ಮಾಡುತ್ತವೆ. ಶಬ್ಧ ಮತ್ತು ಧ್ವನಿಗಳು ಎರಡೂ ನಿಗದಿತ ನಿಯಮಗಳಿಗೆ ಅನುಗುಣವಾಗಿ ಜತೆಗೂಡುತ್ತವೆ. ಮಕ್ಕಳು ಶುರುವಿಂದಲೆ ಸಂಗೀತವನ್ನು ಅರ್ಥಮಾಡಿಕೊಳ್ಳುತ್ತಾರೆ, ಏಕೆಂದರೆ ಉದರದಲ್ಲೆ ಕಲಿತಿರುತ್ತಾರೆ. ಅಲ್ಲಿ ಅವರು ತಮ್ಮ ತಾಯಿಯ ಭಾಷೆಯ ಇಂಪನ್ನು ಕೇಳುತ್ತಾರೆ. ನಂತರ ಜನನವಾದ ಮೇಲೆ ಅವರು ಸಂಗೀತವನ್ನು ಗ್ರಹಿಸುತ್ತಾರೆ. ಸಂಗೀತ ಮಾತಿನ ಇಂಪನ್ನು ಅನುಕರಿಸುತ್ತದೆ ಎಂದು ಹೇಳಬಹುದು. ಮನುಷ್ಯ ಭಾವನೆಗಳನ್ನು ಭಾಷೆ ಮತ್ತು ಸಂಗೀತದ ಗತಿಯ ಮೂಲಕ ತೋರ್ಪಡಿಸುತ್ತಾನೆ. ನಮ್ಮ ಭಾಷಾಜ್ಞಾನದ ಮೂಲಕ ನಾವು ಸಂಗೀತದಲ್ಲಿ ಇರುವ ಭಾವಪರವಶತೆಯನ್ನು ಗುರುತಿಸುತ್ತೇವೆ. ಪ್ರತಿಯಾಗಿ ಸಂಗೀತ ಜ್ಞಾನವಿರುವ ಮನುಷ್ಯರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ. ಹೆಚ್ಚಿನ ಸಂಗೀತಗಾರರು ಭಾಷೆಯನ್ನು ಇಂಪಾದ ಸಂಗೀತದಂತೆ ಗುರುತಿಸಿಕೊಳ್ಳುತ್ತಾರೆ. ತನ್ಮೂಲಕ ಭಾಷೆಯನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಾರೆ. ವಿಸ್ಮಯಕರವೆಂದರೆ ಪ್ರಪಂಚದಾದ್ಯಂತ ಲಾಲಿ ಹಾಡುಗಳು ಕೇಳಲು ಒಂದೆ ತರಹ ಇರುತ್ತವೆ. ಇದು ಸಂಗೀತ ಎಷ್ಟು ಅಂತರರಾಷ್ಟ್ರೀಯ ಎನ್ನುವುದನ್ನು ಸಾಬೀತು ಪಡಿಸುತ್ತದೆ. ಹಾಗೂ ಅದು ಎಲ್ಲಾ ಭಾಷೆಗಳಿಗಿಂತ ಸುಮಧುರ....