ಪದಗುಚ್ಛ ಪುಸ್ತಕ

kn ಚಿತ್ರಮಂದಿರದಲ್ಲಿ   »   he ‫בקולנוע‬

೪೫ [ನಲವತ್ತ ಐದು]

ಚಿತ್ರಮಂದಿರದಲ್ಲಿ

ಚಿತ್ರಮಂದಿರದಲ್ಲಿ

‫45 [ארבעים וחמש]‬

45 [arba\'im w\'xamesh]

‫בקולנוע‬

[baqolno'a]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಾವು ಚಿತ್ರಮಂದಿರಕ್ಕೆ ಹೋಗಲು ಬಯಸುತ್ತೇವೆ. ‫---נ--רוצי----כ- --ו--ו-.‬ ‫_____ ר____ ל___ ל________ ‫-נ-נ- ר-צ-ם ל-כ- ל-ו-נ-ע-‬ --------------------------- ‫אנחנו רוצים ללכת לקולנוע.‬ 0
a------rotsim ------e--l--o--o'a. a_____ r_____ l_______ l_________ a-a-n- r-t-i- l-l-k-e- l-q-l-o-a- --------------------------------- anaxnu rotsim lalekhet laqolno'a.
ಇವತ್ತು ಒಂದು ಒಳ್ಳೆ ಚಿತ್ರ ಪ್ರದರ್ಶಿಸಲಾಗುತ್ತಿದೆ. ‫-ער--מ------ט טוב-‬ ‫____ מ___ ס__ ט____ ‫-ע-ב מ-י- ס-ט ט-ב-‬ -------------------- ‫הערב מציג סרט טוב.‬ 0
ha--rev -----g-s---- to-. h______ m_____ s____ t___ h-'-r-v m-t-i- s-r-t t-v- ------------------------- ha'erev metsig seret tov.
ಈ ಚಿತ್ರ ಹೊಸದು. ‫---ט ------מרי.‬ ‫____ ח__ ל______ ‫-ס-ט ח-ש ל-מ-י-‬ ----------------- ‫הסרט חדש לגמרי.‬ 0
h----e---a---------m--y. h______ x_____ l________ h-s-r-t x-d-s- l-g-m-e-. ------------------------ haseret xadash legamrey.
ಟಿಕೇಟು ಕೌಂಟರ್ ಎಲ್ಲಿದೆ? ‫ה-כ- -ק-פ-?‬ ‫____ ה______ ‫-י-ן ה-ו-ה-‬ ------------- ‫היכן הקופה?‬ 0
hey-ha- h-q-pa-? h______ h_______ h-y-h-n h-q-p-h- ---------------- heykhan haqupah?
ಇನ್ನೂ ಜಾಗಗಳು ಖಾಲಿ ಇವೆಯೆ? ‫י---ד-י- מ-ומות?‬ ‫__ ע____ מ_______ ‫-ש ע-י-ן מ-ו-ו-?- ------------------ ‫יש עדיין מקומות?‬ 0
y-sh ad-i---eqo-ot? y___ a____ m_______ y-s- a-a-n m-q-m-t- ------------------- yesh adain meqomot?
ಟಿಕೇಟುಗಳ ಬೆಲೆ ಏಷ್ಟು? ‫כמה ע-לה כ-טי-?‬ ‫___ ע___ כ______ ‫-מ- ע-ל- כ-ט-ס-‬ ----------------- ‫כמה עולה כרטיס?‬ 0
k-m-- --eh-k----s? k____ o___ k______ k-m-h o-e- k-r-i-? ------------------ kamah oleh kartis?
ಚಿತ್ರಪ್ರದರ್ಶನ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತದೆ? ‫מ-י-מ-חיל--ס---‬ ‫___ מ____ ה_____ ‫-ת- מ-ח-ל ה-ר-?- ----------------- ‫מתי מתחיל הסרט?‬ 0
mat-y-mat----has--et? m____ m_____ h_______ m-t-y m-t-i- h-s-r-t- --------------------- matay matxil haseret?
ಚಿತ್ರದ ಅವಧಿ ಎಷ್ಟು? ‫מה--ורך -סרט-‬ ‫__ א___ ה_____ ‫-ה א-ר- ה-ר-?- --------------- ‫מה אורך הסרט?‬ 0
ma------- h-s-r--? m__ o____ h_______ m-h o-e-h h-s-r-t- ------------------ mah orekh haseret?
ಟಿಕೇಟುಗಳನ್ನು ಕಾಯ್ದಿರಿಸಬಹುದೆ? ‫אפ-ר ל---ין --טי--ם-‬ ‫____ ל_____ כ________ ‫-פ-ר ל-ז-י- כ-ט-ס-ם-‬ ---------------------- ‫אפשר להזמין כרטיסים?‬ 0
e-shar--'haz--- -a-t-si-? e_____ l_______ k________ e-s-a- l-h-z-i- k-r-i-i-? ------------------------- efshar l'hazmin kartisim?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫א---ר--- --ב- ---ור-‬ ‫___ ר___ ל___ מ______ ‫-נ- ר-צ- ל-ב- מ-ח-ר-‬ ---------------------- ‫אני רוצה לשבת מאחור.‬ 0
an---otseh/--t--h--asheve- -e-a---. a__ r____________ l_______ m_______ a-i r-t-e-/-o-s-h l-s-e-e- m-'-x-r- ----------------------------------- ani rotseh/rotsah lashevet me'axor.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫אני רו-ה--שבת-מ-ד--ה-‬ ‫___ ר___ ל___ מ_______ ‫-נ- ר-צ- ל-ב- מ-ד-מ-.- ----------------------- ‫אני רוצה לשבת מקדימה.‬ 0
a-i-rots-h/-ot-a------e----m---d-ma-. a__ r____________ l_______ m_________ a-i r-t-e-/-o-s-h l-s-e-e- m-q-d-m-h- ------------------------------------- ani rotseh/rotsah lashevet miqadimah.
ನಾನು ಮಧ್ಯದಲ್ಲಿ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫-ני ר--ה-לשבת -א-צע.‬ ‫___ ר___ ל___ ב______ ‫-נ- ר-צ- ל-ב- ב-מ-ע-‬ ---------------------- ‫אני רוצה לשבת באמצע.‬ 0
ani--o-seh--o-sah-la--e-e- ---em-sa. a__ r____________ l_______ b________ a-i r-t-e-/-o-s-h l-s-e-e- b-'-m-s-. ------------------------------------ ani rotseh/rotsah lashevet ba'emtsa.
ಚಿತ್ರ ಕುತೂಹಲಕಾರಿಯಾಗಿತ್ತು. ‫-ס-- ה-ה ---יי--‬ ‫____ ה__ מ_______ ‫-ס-ט ה-ה מ-נ-י-.- ------------------ ‫הסרט היה מעניין.‬ 0
has-r-- ha-ah --'an---. h______ h____ m________ h-s-r-t h-y-h m-'-n-e-. ----------------------- haseret hayah me'anien.
ಚಿತ್ರ ನೀರಸವಾಗಿತ್ತು. ‫-----לא---- משעמם-‬ ‫____ ל_ ה__ מ______ ‫-ס-ט ל- ה-ה מ-ע-ם-‬ -------------------- ‫הסרט לא היה משעמם.‬ 0
h--eret -- -aya---esh-'---m. h______ l_ h____ m__________ h-s-r-t l- h-y-h m-s-a-a-e-. ---------------------------- haseret lo hayah mesha'amem.
ಚಿತ್ರಕ್ಕಿಂತ ಮೂಲಕಥೆಯಿರುವ ಪುಸ್ತಕ ಚೆನ್ನಾಗಿದೆ. ‫אב--ה-פר שע-י- -סר----וסס--יה טו------.‬ ‫___ ה___ ש____ ה___ מ____ ה__ ט__ י_____ ‫-ב- ה-פ- ש-ל-ו ה-ר- מ-ו-ס ה-ה ט-ב י-ת-.- ----------------------------------------- ‫אבל הספר שעליו הסרט מבוסס היה טוב יותר.‬ 0
av-l --s-fe---h'a-a------e--t m----a- h-ya--to---ote-. a___ h______ s_______ h______ m______ h____ t__ y_____ a-a- h-s-f-r s-'-l-y- h-s-r-t m-v-s-s h-y-h t-v y-t-r- ------------------------------------------------------ aval hasefer sh'alayw haseret mevusas hayah tov yoter.
ಸಂಗೀತ ಹೇಗಿತ್ತು? ‫-י- ---ת---מ--יק-?‬ ‫___ ה____ ה________ ‫-י- ה-י-ה ה-ו-י-ה-‬ -------------------- ‫איך הייתה המוסיקה?‬ 0
eykh -ay-ah -a--si---? e___ h_____ h_________ e-k- h-y-a- h-m-s-q-h- ---------------------- eykh haytah hamusiqah?
ನಟ, ನಟಿಯರು ಹೇಗಿದ್ದರು? ‫--- -יו-ה---נ---‬ ‫___ ה__ ה________ ‫-י- ה-ו ה-ח-נ-ם-‬ ------------------ ‫איך היו השחקנים?‬ 0
e-k---a-u-h-----qa-i-? e___ h___ h___________ e-k- h-y- h-s-a-q-n-m- ---------------------- eykh hayu hassaxqanim?
ಇಂಗ್ಲೀಷ್ ಉಪಶೀರ್ಷಿಕೆಗಳು ಇದ್ದವೇ? ‫--- כ--ב-ו- בא-ג-ית?‬ ‫___ כ______ ב________ ‫-י- כ-ו-י-ת ב-נ-ל-ת-‬ ---------------------- ‫היו כתוביות באנגלית?‬ 0
h-yu -tuv-o- b'a--li-? h___ k______ b________ h-y- k-u-i-t b-a-g-i-? ---------------------- hayu ktuviot b'anglit?

ಭಾಷೆ ಮತ್ತು ಸಂಗೀತ.

ಸಂಗೀತ ಜಗತ್ತಿನಾದ್ಯಂತ ಇರುವ ಒಂದು ಅಪೂರ್ವ ಸಂಗತಿ. ಪ್ರಪಂಚದಲ್ಲಿರುವ ಎಲ್ಲಾ ಜನರು ಸಂಗೀತವನ್ನು ಹೇಳುತ್ತಾರೆ. ಮತ್ತು ಸಂಗೀತವನ್ನು ಎಲ್ಲಾ ಸಂಸ್ಕೃತಿಗಳು ಗ್ರಹಿಸುತ್ತವೆ. ಈ ವಿಷಯವನ್ನು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಇದಕ್ಕಾಗಿ ಇತರರ ಸಂಪರ್ಕ ಇಲ್ಲದಿರುವ ಒಂದು ಜನಾಂಗಕ್ಕೆ ಪಾಶ್ಚಿಮಾತ್ಯ ಸಂಗಿತವನ್ನು ಕೇಳಿಸಲಾಯಿತು. ಈ ಆಫ್ರಿಕಾ ಜನಾಂಗಕ್ಕೆ ಆಧುನಿಕ ಜಗತ್ತಿನ ಜೊತೆ ಯಾವುದೆ ಸಂಬಂಧ ಇರಲಿಲ್ಲ. ಆದರೂ ಸಹ ಸಂತೋಷದ ಮತ್ತು ದುಃಖದ ಸಂಗೀತಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸಿತು. ಅದು ಹೇಗೆ ಸಾಧ್ಯ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಸಂಗೀತ ಎಲ್ಲಾ ಮೇರೆಗಳನ್ನು ಮೀರಿರುವ ಭಾಷೆ ಎಂದು ತೋರುತ್ತದೆ. ಮತ್ತು ನಾವೆಲ್ಲರೂ ಅದರ ಭಾವವನ್ನು ಹೇಗೊ ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಕಲಿತಿದ್ದೇವೆ. ವಿಕಾಸಕ್ಕೆ ಸಂಗೀತದಿಂದ ಯಾವ ಸಹಾಯವೂ ಇಲ್ಲ. ಹೀಗಿದ್ದರೂ ನಮಗೆ ಸಂಗೀತ ಅರ್ಥವಾಗುತ್ತದೆ ಎಂದರೆ , ನಮ್ಮ ಭಾಷೆ ಅದಕ್ಕೆ ಕಾರಣ. ಏಕೆಂದರೆ ಭಾಷೆ ಮತ್ತು ಸಂಗೀತ ಒಂದಕ್ಕೊಂದು ಪೂರಕವಾಗಿದೆ. ನಮ್ಮ ಮಿದುಳಿನಲ್ಲಿ ಇವೆರಡನ್ನು ಒಂದೇ ರೀತಿ ಸಂಸ್ಕರಿಸಲಾಗುತ್ತದೆ. ಹಾಗೆ ಎರಡೂ ಒಂದೆ ರೀತಿ ಕೆಲಸ ಮಾಡುತ್ತವೆ. ಶಬ್ಧ ಮತ್ತು ಧ್ವನಿಗಳು ಎರಡೂ ನಿಗದಿತ ನಿಯಮಗಳಿಗೆ ಅನುಗುಣವಾಗಿ ಜತೆಗೂಡುತ್ತವೆ. ಮಕ್ಕಳು ಶುರುವಿಂದಲೆ ಸಂಗೀತವನ್ನು ಅರ್ಥಮಾಡಿಕೊಳ್ಳುತ್ತಾರೆ, ಏಕೆಂದರೆ ಉದರದಲ್ಲೆ ಕಲಿತಿರುತ್ತಾರೆ. ಅಲ್ಲಿ ಅವರು ತಮ್ಮ ತಾಯಿಯ ಭಾಷೆಯ ಇಂಪನ್ನು ಕೇಳುತ್ತಾರೆ. ನಂತರ ಜನನವಾದ ಮೇಲೆ ಅವರು ಸಂಗೀತವನ್ನು ಗ್ರಹಿಸುತ್ತಾರೆ. ಸಂಗೀತ ಮಾತಿನ ಇಂಪನ್ನು ಅನುಕರಿಸುತ್ತದೆ ಎಂದು ಹೇಳಬಹುದು. ಮನುಷ್ಯ ಭಾವನೆಗಳನ್ನು ಭಾಷೆ ಮತ್ತು ಸಂಗೀತದ ಗತಿಯ ಮೂಲಕ ತೋರ್ಪಡಿಸುತ್ತಾನೆ. ನಮ್ಮ ಭಾಷಾಜ್ಞಾನದ ಮೂಲಕ ನಾವು ಸಂಗೀತದಲ್ಲಿ ಇರುವ ಭಾವಪರವಶತೆಯನ್ನು ಗುರುತಿಸುತ್ತೇವೆ. ಪ್ರತಿಯಾಗಿ ಸಂಗೀತ ಜ್ಞಾನವಿರುವ ಮನುಷ್ಯರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ. ಹೆಚ್ಚಿನ ಸಂಗೀತಗಾರರು ಭಾಷೆಯನ್ನು ಇಂಪಾದ ಸಂಗೀತದಂತೆ ಗುರುತಿಸಿಕೊಳ್ಳುತ್ತಾರೆ. ತನ್ಮೂಲಕ ಭಾಷೆಯನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಾರೆ. ವಿಸ್ಮಯಕರವೆಂದರೆ ಪ್ರಪಂಚದಾದ್ಯಂತ ಲಾಲಿ ಹಾಡುಗಳು ಕೇಳಲು ಒಂದೆ ತರಹ ಇರುತ್ತವೆ. ಇದು ಸಂಗೀತ ಎಷ್ಟು ಅಂತರರಾಷ್ಟ್ರೀಯ ಎನ್ನುವುದನ್ನು ಸಾಬೀತು ಪಡಿಸುತ್ತದೆ. ಹಾಗೂ ಅದು ಎಲ್ಲಾ ಭಾಷೆಗಳಿಗಿಂತ ಸುಮಧುರ....