ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   ta தேவைப்படுதல் - -விரும்புதல்

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

69 [அறுபத்து ஒன்பது]

69 [Aṟupattu oṉpatu]

தேவைப்படுதல் - -விரும்புதல்

[tēvaippaṭutal - -virumputal]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. எ-------ரு-படுக்-ை த--ை. எ----- ஒ-- ப------ த---- எ-க-க- ஒ-ு ப-ு-்-ை த-வ-. ------------------------ எனக்கு ஒரு படுக்கை தேவை. 0
e---ku-o-- p------i tēvai. e----- o-- p------- t----- e-a-k- o-u p-ṭ-k-a- t-v-i- -------------------------- eṉakku oru paṭukkai tēvai.
ನಾನು ಮಲಗಲು ಬಯಸುತ್ತೇನೆ. ந--------- வ----்பு----ன். ந--- த---- வ-------------- ந-ன- த-ங-க வ-ர-ம-ப-க-ற-ன-. -------------------------- நான் தூங்க விரும்புகிறேன். 0
N----ū-----i-umpu-i--ṉ. N-- t---- v------------ N-ṉ t-ṅ-a v-r-m-u-i-ē-. ----------------------- Nāṉ tūṅka virumpukiṟēṉ.
ಇಲ್ಲಿ ಒಂದು ಹಾಸಿಗೆ ಇದೆಯೇ? இ-்-----ும--ப-ு-்-ை இ-ுக்கிற-ா? இ---- ஏ---- ப------ இ---------- இ-்-ு ஏ-ு-் ப-ு-்-ை இ-ு-்-ி-த-? ------------------------------- இங்கு ஏதும் படுக்கை இருக்கிறதா? 0
Iṅku ē-u---aṭukk-i-i--k--ṟ--ā? I--- ē--- p------- i---------- I-k- ē-u- p-ṭ-k-a- i-u-k-ṟ-t-? ------------------------------ Iṅku ētum paṭukkai irukkiṟatā?
ನನಗೆ (ಒಂದು) ದೀಪ ಅವಶ್ಯಕವಾಗಿದೆ. என---- ஒரு வி-க-க---ே-ை. எ----- ஒ-- வ------ த---- எ-க-க- ஒ-ு வ-ள-்-ு த-வ-. ------------------------ எனக்கு ஒரு விளக்கு தேவை. 0
Eṉ-k-u-o-u viḷ-k---t--a-. E----- o-- v------ t----- E-a-k- o-u v-ḷ-k-u t-v-i- ------------------------- Eṉakku oru viḷakku tēvai.
ನಾನು ಓದಲು ಬಯಸುತ್ತೇನೆ ந--- --ி-்க---ர--்-ுகி-ேன-. ந--- ப----- வ-------------- ந-ன- ப-ி-்- வ-ர-ம-ப-க-ற-ன-. --------------------------- நான் படிக்க விரும்புகிறேன். 0
Nā- pa-ik-a--i---pukiṟ--. N-- p------ v------------ N-ṉ p-ṭ-k-a v-r-m-u-i-ē-. ------------------------- Nāṉ paṭikka virumpukiṟēṉ.
ಇಲ್ಲಿ ಒಂದು ದೀಪ ಇದೆಯೆ? இ-்க--ஏத--்--ி-க-கு --ு-்---த-? இ---- ஏ---- வ------ இ---------- இ-்-ு ஏ-ு-் வ-ள-்-ு இ-ு-்-ி-த-? ------------------------------- இங்கு ஏதும் விளக்கு இருக்கிறதா? 0
I-ku--t-- -iḷ--ku ir----ṟatā? I--- ē--- v------ i---------- I-k- ē-u- v-ḷ-k-u i-u-k-ṟ-t-? ----------------------------- Iṅku ētum viḷakku irukkiṟatā?
ನನಗೆ (ಒಂದು) ಟೆಲಿಫೋನ್ ಅವಶ್ಯಕವಾಗಿದೆ. என--கு ஒர----ல-ப-ச--தே-ை. எ----- ஒ-- த------- த---- எ-க-க- ஒ-ு த-ல-ப-ச- த-வ-. ------------------------- எனக்கு ஒரு தொலைபேசி தேவை. 0
Eṉakk- -ru t-l--pēci tē-ai. E----- o-- t-------- t----- E-a-k- o-u t-l-i-ē-i t-v-i- --------------------------- Eṉakku oru tolaipēci tēvai.
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. நான்--ொல-ப--ியை -ப-ோகி----விரும-புக-----. ந--- த--------- உ-------- வ-------------- ந-ன- த-ல-ப-ச-ய- உ-ய-க-க-க வ-ர-ம-ப-க-ற-ன-. ----------------------------------------- நான் தொலைபேசியை உபயோகிக்க விரும்புகிறேன். 0
Nāṉ -o--ipēc-yai -p-yō-i--a -ir-m--kiṟē-. N-- t----------- u--------- v------------ N-ṉ t-l-i-ē-i-a- u-a-ō-i-k- v-r-m-u-i-ē-. ----------------------------------------- Nāṉ tolaipēciyai upayōkikka virumpukiṟēṉ.
ಇಲ್ಲಿ ಒಂದು ಟೆಲಿಫೋನ್ ಇದೆಯೆ? இங-கு த-லை--ப--- இர-க-க-றத-? இ---- த--------- இ---------- இ-்-ு த-ல-ப-ப-ச- இ-ு-்-ி-த-? ---------------------------- இங்கு தொலைப்பேசி இருக்கிறதா? 0
I-ku-t--aip-ēc- i-ukk-ṟ--ā? I--- t--------- i---------- I-k- t-l-i-p-c- i-u-k-ṟ-t-? --------------------------- Iṅku tolaippēci irukkiṟatā?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. எ--்க--ஒரு--ாமரா--ேவ-. எ----- ஒ-- க---- த---- எ-க-க- ஒ-ு க-ம-ா த-வ-. ---------------------- எனக்கு ஒரு காமரா தேவை. 0
E-akku--r- k---r--t---i. E----- o-- k----- t----- E-a-k- o-u k-m-r- t-v-i- ------------------------ Eṉakku oru kāmarā tēvai.
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. ந--் ப-க----டம- -ட-க----ிரும--ுகி-ேன். ந--- ப--------- எ----- வ-------------- ந-ன- ப-க-ப-ப-ம- எ-ு-்- வ-ர-ம-ப-க-ற-ன-. -------------------------------------- நான் புகைப்படம் எடுக்க விரும்புகிறேன். 0
N---p-ka----ṭ-------k--v-r-m--k---ṉ. N-- p---------- e----- v------------ N-ṉ p-k-i-p-ṭ-m e-u-k- v-r-m-u-i-ē-. ------------------------------------ Nāṉ pukaippaṭam eṭukka virumpukiṟēṉ.
ಇಲ್ಲಿ ಒಂದು ಕ್ಯಾಮರಾ ಇದೆಯೆ? இ-்-ு --ு---க--ர---ருக-க-றதா? இ---- ஏ---- க---- இ---------- இ-்-ு ஏ-ு-் க-ம-ா இ-ு-்-ி-த-? ----------------------------- இங்கு ஏதும் காமரா இருக்கிறதா? 0
I--u ē-um-k---r--i---k-ṟ--ā? I--- ē--- k----- i---------- I-k- ē-u- k-m-r- i-u-k-ṟ-t-? ---------------------------- Iṅku ētum kāmarā irukkiṟatā?
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. எனக்கு-ஒர-கணிணி---வ-. எ----- ஒ------- த---- எ-க-க- ஒ-ு-ண-ண- த-வ-. --------------------- எனக்கு ஒருகணிணி தேவை. 0
Eṉak------k-ṇ--i tē--i. E----- o-------- t----- E-a-k- o-u-a-i-i t-v-i- ----------------------- Eṉakku orukaṇiṇi tēvai.
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. நான----ு-ஈ----ல- அ--ப-ப வ-ரும்ப-கிற-ன-. ந--- ஒ-- ஈ------ அ----- வ-------------- ந-ன- ஒ-ு ஈ-ெ-ி-் அ-ு-்- வ-ர-ம-ப-க-ற-ன-. --------------------------------------- நான் ஒரு ஈமெயில் அனுப்ப விரும்புகிறேன். 0
N-ṉ-o----mey-l aṉuppa viru--u--ṟ-ṉ. N-- o-- ī----- a----- v------------ N-ṉ o-u ī-e-i- a-u-p- v-r-m-u-i-ē-. ----------------------------------- Nāṉ oru īmeyil aṉuppa virumpukiṟēṉ.
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? இ-்-- -ணி-ி இரு-்--றதா? இ---- க---- இ---------- இ-்-ு க-ி-ி இ-ு-்-ி-த-? ----------------------- இங்கு கணிணி இருக்கிறதா? 0
Iṅ-u--aṇi---ir--k-ṟ---? I--- k----- i---------- I-k- k-ṇ-ṇ- i-u-k-ṟ-t-? ----------------------- Iṅku kaṇiṇi irukkiṟatā?
ನನಗೆ ಒಂದು ಬಾಲ್ ಪೆನ್ ಬೇಕು. எனக்-- -ர- ப--- த-வை. எ----- ஒ-- ப--- த---- எ-க-க- ஒ-ு ப-ன- த-வ-. --------------------- எனக்கு ஒரு பேனா தேவை. 0
E----u-o-u-p------vai. E----- o-- p--- t----- E-a-k- o-u p-ṉ- t-v-i- ---------------------- Eṉakku oru pēṉā tēvai.
ನಾನು ಏನನ್ನೋ ಬರೆಯಲು ಬಯಸುತ್ತೇನೆ. நா-் ஏதே--ம்-எ------ரு-்ப-க-றே-். ந--- ஏ------ எ--- வ-------------- ந-ன- ஏ-ே-ு-் எ-ு- வ-ர-ம-ப-க-ற-ன-. --------------------------------- நான் ஏதேனும் எழுத விரும்புகிறேன். 0
N-ṉ-ētē-um --ut- -i-um-u-i-ē-. N-- ē----- e---- v------------ N-ṉ ē-ē-u- e-u-a v-r-m-u-i-ē-. ------------------------------ Nāṉ ētēṉum eḻuta virumpukiṟēṉ.
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? இ---ு-பே-்-ர--்-----வ-ம் இரு---ி---? இ---- ப-------- ப------- இ---------- இ-்-ு ப-ப-ப-ு-் ப-ன-வ-ம- இ-ு-்-ி-த-? ------------------------------------ இங்கு பேப்பரும் பேனாவும் இருக்கிறதா? 0
I--- ---pa--m p-ṉā-u- ir---i-a-ā? I--- p------- p------ i---------- I-k- p-p-a-u- p-ṉ-v-m i-u-k-ṟ-t-? --------------------------------- Iṅku pēpparum pēṉāvum irukkiṟatā?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....