ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   kk қажет ету – істегісі келу

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

69 [алпыс тоғыз]

69 [alpıs toğız]

қажет ету – істегісі келу

qajet etw – istegisi kelw

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. Ма-а----с----ажет. М____ т____ қ_____ М-ғ-н т-с-к қ-ж-т- ------------------ Маған төсек қажет. 0
M-ğ-n--ö-ek--a-et. M____ t____ q_____ M-ğ-n t-s-k q-j-t- ------------------ Mağan tösek qajet.
ನಾನು ಮಲಗಲು ಬಯಸುತ್ತೇನೆ. Ұй-ым к------ұ-. Ұ____ к____ т___ Ұ-қ-м к-л-п т-р- ---------------- Ұйқым келіп тұр. 0
U------el-p--ur. U____ k____ t___ U-q-m k-l-p t-r- ---------------- Uyqım kelip tur.
ಇಲ್ಲಿ ಒಂದು ಹಾಸಿಗೆ ಇದೆಯೇ? Мұнда --с-к б-р --? М____ т____ б__ м__ М-н-а т-с-к б-р м-? ------------------- Мұнда төсек бар ма? 0
M-n-- -ö--k bar-ma? M____ t____ b__ m__ M-n-a t-s-k b-r m-? ------------------- Munda tösek bar ma?
ನನಗೆ (ಒಂದು] ದೀಪ ಅವಶ್ಯಕವಾಗಿದೆ. М--ан шам --ж--. М____ ш__ қ_____ М-ғ-н ш-м қ-ж-т- ---------------- Маған шам қажет. 0
M--a--şa- -----. M____ ş__ q_____ M-ğ-n ş-m q-j-t- ---------------- Mağan şam qajet.
ನಾನು ಓದಲು ಬಯಸುತ್ತೇನೆ М-ні--бір-нәр-- --ы-ы- --л--і. М____ б__ н____ о_____ к______ М-н-ң б-р н-р-е о-ы-ы- к-л-д-. ------------------------------ Менің бір нәрсе оқығым келеді. 0
Men-----r n-r-- oqı----k---di. M____ b__ n____ o_____ k______ M-n-ñ b-r n-r-e o-ı-ı- k-l-d-. ------------------------------ Meniñ bir närse oqığım keledi.
ಇಲ್ಲಿ ಒಂದು ದೀಪ ಇದೆಯೆ? Мұн---ша--ба- -а? М____ ш__ б__ м__ М-н-а ш-м б-р м-? ----------------- Мұнда шам бар ма? 0
M---- ş-- ba---a? M____ ş__ b__ m__ M-n-a ş-m b-r m-? ----------------- Munda şam bar ma?
ನನಗೆ (ಒಂದು] ಟೆಲಿಫೋನ್ ಅವಶ್ಯಕವಾಗಿದೆ. М--ан-----ф-н --же-. М____ т______ қ_____ М-ғ-н т-л-ф-н қ-ж-т- -------------------- Маған телефон қажет. 0
Ma--- -ele--n-q-je-. M____ t______ q_____ M-ğ-n t-l-f-n q-j-t- -------------------- Mağan telefon qajet.
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. Ме-ің-қоңыра- ша-----к--е--. М____ қ______ ш_____ к______ М-н-ң қ-ң-р-у ш-л-ы- к-л-д-. ---------------------------- Менің қоңырау шалғым келеді. 0
M---- --ñ--a----lğ-- keledi. M____ q______ ş_____ k______ M-n-ñ q-ñ-r-w ş-l-ı- k-l-d-. ---------------------------- Meniñ qoñıraw şalğım keledi.
ಇಲ್ಲಿ ಒಂದು ಟೆಲಿಫೋನ್ ಇದೆಯೆ? М-н-а -ел-ф-н-б-р--а? М____ т______ б__ м__ М-н-а т-л-ф-н б-р м-? --------------------- Мұнда телефон бар ма? 0
Mu--a--ele-o--b-----? M____ t______ b__ m__ M-n-a t-l-f-n b-r m-? --------------------- Munda telefon bar ma?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. Ма-ан--а--ра--аж-т. М____ к_____ қ_____ М-ғ-н к-м-р- қ-ж-т- ------------------- Маған камера қажет. 0
M-ğ-n k-me----aj-t. M____ k_____ q_____ M-ğ-n k-m-r- q-j-t- ------------------- Mağan kamera qajet.
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. Мен---р-----т------м к-л---. М__ с______ т_______ к______ М-н с-р-т-е т-с-р-і- к-л-д-. ---------------------------- Мен суретке түсіргім келеді. 0
Men-s-ret---t--i-g-- kel-d-. M__ s______ t_______ k______ M-n s-r-t-e t-s-r-i- k-l-d-. ---------------------------- Men swretke tüsirgim keledi.
ಇಲ್ಲಿ ಒಂದು ಕ್ಯಾಮರಾ ಇದೆಯೆ? М-н-а----ера б-р --? М____ к_____ б__ м__ М-н-а к-м-р- б-р м-? -------------------- Мұнда камера бар ма? 0
M-n-a -------b-----? M____ k_____ b__ m__ M-n-a k-m-r- b-r m-? -------------------- Munda kamera bar ma?
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. Маға- ком-ьют-р-қа--т. М____ к________ қ_____ М-ғ-н к-м-ь-т-р қ-ж-т- ---------------------- Маған компьютер қажет. 0
M-ğa- ko----t-r-qa---. M____ k________ q_____ M-ğ-n k-m-y-t-r q-j-t- ---------------------- Mağan kompyuter qajet.
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. Мені--E---i--ж-бер-ім-ке---і. М____ E_____ ж_______ к______ М-н-ң E-M-i- ж-б-р-і- к-л-д-. ----------------------------- Менің E-Mail жібергім келеді. 0
M--i- --M-il--ibe--im --ledi. M____ E_____ j_______ k______ M-n-ñ E-M-i- j-b-r-i- k-l-d-. ----------------------------- Meniñ E-Mail jibergim keledi.
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? М--да-к--пь-т-р-----ма? М____ к________ б__ м__ М-н-а к-м-ь-т-р б-р м-? ----------------------- Мұнда компьютер бар ма? 0
Mu--- k-m-yut-r-b-- --? M____ k________ b__ m__ M-n-a k-m-y-t-r b-r m-? ----------------------- Munda kompyuter bar ma?
ನನಗೆ ಒಂದು ಬಾಲ್ ಪೆನ್ ಬೇಕು. М-----қал-м--аж--. М____ қ____ қ_____ М-ғ-н қ-л-м қ-ж-т- ------------------ Маған қалам қажет. 0
Mağ-- --l-m q-j--. M____ q____ q_____ M-ğ-n q-l-m q-j-t- ------------------ Mağan qalam qajet.
ನಾನು ಏನನ್ನೋ ಬರೆಯಲು ಬಯಸುತ್ತೇನೆ. М-н---р-нәрсе-----й-н-д-п-е--м. М__ б__ н____ ж______ д__ е____ М-н б-р н-р-е ж-з-й-н д-п е-і-. ------------------------------- Мен бір нәрсе жазайын деп едім. 0
Men --- -ä-se jaza-ı--d-p--dim. M__ b__ n____ j______ d__ e____ M-n b-r n-r-e j-z-y-n d-p e-i-. ------------------------------- Men bir närse jazayın dep edim.
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? Б-р пар-қ -а--- б-н-қал-м-бар---? Б__ п____ қ____ б__ қ____ б__ м__ Б-р п-р-қ қ-ғ-з б-н қ-л-м б-р м-? --------------------------------- Бір парақ қағаз бен қалам бар ма? 0
Bi- p--a---a-a----n ---a- --r-ma? B__ p____ q____ b__ q____ b__ m__ B-r p-r-q q-ğ-z b-n q-l-m b-r m-? --------------------------------- Bir paraq qağaz ben qalam bar ma?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....