ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   ka საჭიროება – სურვილი

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

69 [სამოცდაცხრა]

69 [samotsdatskhra]

საჭიროება – სურვილი

sach'iroeba – survili

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. ს-წო-ი მ--რდება. ს_____ მ________ ს-წ-ლ- მ-ი-დ-ბ-. ---------------- საწოლი მჭირდება. 0
sats-o-i -ch-i-de-a. s_______ m__________ s-t-'-l- m-h-i-d-b-. -------------------- sats'oli mch'irdeba.
ನಾನು ಮಲಗಲು ಬಯಸುತ್ತೇನೆ. ძ--ი -ინდ-. ძ___ მ_____ ძ-ლ- მ-ნ-ა- ----------- ძილი მინდა. 0
d-il--m-n-a. d____ m_____ d-i-i m-n-a- ------------ dzili minda.
ಇಲ್ಲಿ ಒಂದು ಹಾಸಿಗೆ ಇದೆಯೇ? არ---ა- ს-წ---? ა___ ა_ ს______ ა-ი- ა- ს-წ-ლ-? --------------- არის აქ საწოლი? 0
a------ -a-s'--i? a___ a_ s________ a-i- a- s-t-'-l-? ----------------- aris ak sats'oli?
ನನಗೆ (ಒಂದು] ದೀಪ ಅವಶ್ಯಕವಾಗಿದೆ. ლამ-----ი-დ--ა. ლ____ მ________ ლ-მ-ა მ-ი-დ-ბ-. --------------- ლამპა მჭირდება. 0
la--'a-mc--irdeba. l_____ m__________ l-m-'- m-h-i-d-b-. ------------------ lamp'a mch'irdeba.
ನಾನು ಓದಲು ಬಯಸುತ್ತೇನೆ კით----მ----. კ_____ მ_____ კ-თ-ვ- მ-ნ-ა- ------------- კითხვა მინდა. 0
k'itk--a-m-nd-. k_______ m_____ k-i-k-v- m-n-a- --------------- k'itkhva minda.
ಇಲ್ಲಿ ಒಂದು ದೀಪ ಇದೆಯೆ? ა-ი- -ქ ლა-პ-? ა___ ა_ ლ_____ ა-ი- ა- ლ-მ-ა- -------------- არის აქ ლამპა? 0
ar-s-a--l--p--? a___ a_ l______ a-i- a- l-m-'-? --------------- aris ak lamp'a?
ನನಗೆ (ಒಂದು] ಟೆಲಿಫೋನ್ ಅವಶ್ಯಕವಾಗಿದೆ. ტ-ლ--ონ- -ჭირდე--. ტ_______ მ________ ტ-ლ-ფ-ნ- მ-ი-დ-ბ-. ------------------ ტელეფონი მჭირდება. 0
t-el-p-----c--i-d---. t________ m__________ t-e-e-o-i m-h-i-d-b-. --------------------- t'eleponi mch'irdeba.
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. დ-რ-კვა -ი---. დ______ მ_____ დ-რ-კ-ა მ-ნ-ა- -------------- დარეკვა მინდა. 0
d-r-k--a---nd-. d_______ m_____ d-r-k-v- m-n-a- --------------- darek'va minda.
ಇಲ್ಲಿ ಒಂದು ಟೆಲಿಫೋನ್ ಇದೆಯೆ? ა-ის -- ტელ-ფო-ი? ა___ ა_ ტ________ ა-ი- ა- ტ-ლ-ფ-ნ-? ----------------- არის აქ ტელეფონი? 0
ar-s ---t'-lep-ni? a___ a_ t_________ a-i- a- t-e-e-o-i- ------------------ aris ak t'eleponi?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. კ--ერ--მ-ირდება. კ_____ მ________ კ-მ-რ- მ-ი-დ-ბ-. ---------------- კამერა მჭირდება. 0
k'ame-a--ch---de-a. k______ m__________ k-a-e-a m-h-i-d-b-. ------------------- k'amera mch'irdeba.
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. ს----ების-გადაღ--ა-მ--დ-. ს________ გ_______ მ_____ ს-რ-თ-ბ-ს გ-დ-ღ-ბ- მ-ნ-ა- ------------------------- სურათების გადაღება მინდა. 0
s--ateb-s-gad-gh-b---i--a. s________ g________ m_____ s-r-t-b-s g-d-g-e-a m-n-a- -------------------------- suratebis gadagheba minda.
ಇಲ್ಲಿ ಒಂದು ಕ್ಯಾಮರಾ ಇದೆಯೆ? ა--- -ქ -ამ-რ-? ა___ ა_ კ______ ა-ი- ა- კ-მ-რ-? --------------- არის აქ კამერა? 0
a-i- -- --a--r-? a___ a_ k_______ a-i- a- k-a-e-a- ---------------- aris ak k'amera?
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. კო--ი-ტე-- მჭ---ება. კ_________ მ________ კ-მ-ი-ტ-რ- მ-ი-დ-ბ-. -------------------- კომპიუტერი მჭირდება. 0
k'-mp-i-t'-----c-'irdeba. k____________ m__________ k-o-p-i-t-e-i m-h-i-d-b-. ------------------------- k'omp'iut'eri mch'irdeba.
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. ე----ს--ს გა--ა-ნ- -ინდა. ე________ გ_______ მ_____ ე---ო-ტ-ს გ-გ-ა-ნ- მ-ნ-ა- ------------------------- ელ-ფოსტის გაგზავნა მინდა. 0
el-p----i- -a--av----in--. e_________ g_______ m_____ e---o-t-i- g-g-a-n- m-n-a- -------------------------- el-post'is gagzavna minda.
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? ა-ი- -ქ-კ-მპ-----ი? ა___ ა_ კ__________ ა-ი- ა- კ-მ-ი-ტ-რ-? ------------------- არის აქ კომპიუტერი? 0
ari---- k-o--'i--'eri? a___ a_ k_____________ a-i- a- k-o-p-i-t-e-i- ---------------------- aris ak k'omp'iut'eri?
ನನಗೆ ಒಂದು ಬಾಲ್ ಪೆನ್ ಬೇಕು. კ-ლ-მ------დებ-. კ_____ მ________ კ-ლ-მ- მ-ი-დ-ბ-. ---------------- კალამი მჭირდება. 0
k---am---ch----e-a. k______ m__________ k-a-a-i m-h-i-d-b-. ------------------- k'alami mch'irdeba.
ನಾನು ಏನನ್ನೋ ಬರೆಯಲು ಬಯಸುತ್ತೇನೆ. მ-ნდა -აღაც --ვ-ერ-. მ____ რ____ დ_______ მ-ნ-ა რ-ღ-ც დ-ვ-ე-ო- -------------------- მინდა რაღაც დავწერო. 0
mi-da r--hat--d---s'ero. m____ r______ d_________ m-n-a r-g-a-s d-v-s-e-o- ------------------------ minda raghats davts'ero.
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? ა-ის--ქ-ფ--ცელ- ----ა-ა--? ა___ ა_ ფ______ დ_ კ______ ა-ი- ა- ფ-რ-ე-ი დ- კ-ლ-მ-? -------------------------- არის აქ ფურცელი და კალამი? 0
ari- a--p-rts-li--a -'-lam-? a___ a_ p_______ d_ k_______ a-i- a- p-r-s-l- d- k-a-a-i- ---------------------------- aris ak purtseli da k'alami?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....