ಪದಗುಚ್ಛ ಪುಸ್ತಕ

kn ಗುಣವಾಚಕಗಳು ೧   »   ko 형용사 1

೭೮ [ಎಪ್ಪತೆಂಟು]

ಗುಣವಾಚಕಗಳು ೧

ಗುಣವಾಚಕಗಳು ೧

78 [일흔여덟]

78 [ilheun-yeodeolb]

형용사 1

[hyeong-yongsa 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಒಬ್ಬ ವಯಸ್ಸಾದ ಮಹಿಳೆ. 나- 든-여인 나- 든 여- 나- 든 여- ------- 나이 든 여인 0
nai----n -e--n n-- d--- y---- n-i d-u- y-o-n -------------- nai deun yeoin
ಒಬ್ಬ ದಪ್ಪ ಮಹಿಳೆ. 뚱뚱- 여인 뚱-- 여- 뚱-한 여- ------ 뚱뚱한 여인 0
tt-n------ha--ye-in t------------ y---- t-u-g-t-n-h-n y-o-n ------------------- ttungttunghan yeoin
ಒಬ್ಬ ಕುತೂಹಲವುಳ್ಳ ಮಹಿಳೆ. 호---많은--인 호-- 많- 여- 호-심 많- 여- --------- 호기심 많은 여인 0
h-gisi- -a-h-e----eo-n h------ m------- y---- h-g-s-m m-n---u- y-o-n ---------------------- hogisim manh-eun yeoin
ಒಂದು ಹೊಸ ಗಾಡಿ. 새-차 새 차 새 차 --- 새 차 0
s-e--ha s-- c-- s-e c-a ------- sae cha
ಒಂದು ವೇಗವಾದ ಗಾಡಿ. 빠--차 빠- 차 빠- 차 ---- 빠른 차 0
p-a-eun --a p------ c-- p-a-e-n c-a ----------- ppaleun cha
ಒಂದು ಹಿತಕರವಾದ ಗಾಡಿ. 편--차 편- 차 편- 차 ---- 편한 차 0
p--on----c-a p------- c-- p-e-n-a- c-a ------------ pyeonhan cha
ಒಂದು ನೀಲಿ ಅಂಗಿ. 파-- 원피스 파-- 원-- 파-색 원-스 ------- 파란색 원피스 0
pa-a----- won--s-u p-------- w------- p-l-n-a-g w-n-i-e- ------------------ palansaeg wonpiseu
ಒಂದು ಕೆಂಪು ಅಂಗಿ. 빨-색 원-스 빨-- 원-- 빨-색 원-스 ------- 빨간색 원피스 0
p--l----a-- w-n--seu p---------- w------- p-a-g-n-a-g w-n-i-e- -------------------- ppalgansaeg wonpiseu
ಒಂದು ಹಸಿರು ಅಂಗಿ. 녹- 원피스 녹- 원-- 녹- 원-스 ------ 녹색 원피스 0
nog---g-w-n---eu n------ w------- n-g-a-g w-n-i-e- ---------------- nogsaeg wonpiseu
ಒಂದು ಕಪ್ಪು ಚೀಲ. 검-색 가방 검-- 가- 검-색 가- ------ 검은색 가방 0
geo---u-s----g--ang g----------- g----- g-o---u-s-e- g-b-n- ------------------- geom-eunsaeg gabang
ಒಂದು ಕಂದು ಚೀಲ. 갈색 -방 갈- 가- 갈- 가- ----- 갈색 가방 0
g----eg ga---g g------ g----- g-l-a-g g-b-n- -------------- galsaeg gabang
ಒಂದು ಬಿಳಿ ಚೀಲ. 하얀---방 하-- 가- 하-색 가- ------ 하얀색 가방 0
ha-a-s---------g h-------- g----- h-y-n-a-g g-b-n- ---------------- hayansaeg gabang
ಒಳ್ಳೆಯ ಜನ. 좋--사람들 좋- 사-- 좋- 사-들 ------ 좋은 사람들 0
jo--eu- sa-amd--l j------ s-------- j-h-e-n s-l-m-e-l ----------------- joh-eun salamdeul
ವಿನೀತ ಜನ. 친-- --들 친-- 사-- 친-한 사-들 ------- 친절한 사람들 0
c---j-ol--n-s-----eul c---------- s-------- c-i-j-o-h-n s-l-m-e-l --------------------- chinjeolhan salamdeul
ಸ್ವಾರಸ್ಯಕರ ಜನ. 흥미-- 사-들 흥--- 사-- 흥-로- 사-들 -------- 흥미로운 사람들 0
h-u-----oun sa----eul h---------- s-------- h-u-g-i-o-n s-l-m-e-l --------------------- heungmiloun salamdeul
ಮುದ್ದು ಮಕ್ಕಳು. 사랑스러운 --들 사---- 아-- 사-스-운 아-들 --------- 사랑스러운 아이들 0
sala---eul--un-----ul s------------- a----- s-l-n-s-u-e-u- a-d-u- --------------------- salangseuleoun aideul
ನಿರ್ಲಜ್ಜ ಮಕ್ಕಳು 건-----들 건-- 아-- 건-진 아-들 ------- 건방진 아이들 0
geo-b-n-ji- aide-l g---------- a----- g-o-b-n-j-n a-d-u- ------------------ geonbangjin aideul
ಒಳ್ಳೆಯ ಮಕ್ಕಳು. 얌---아이들 얌-- 아-- 얌-한 아-들 ------- 얌전한 아이들 0
y-----n--n ---eul y--------- a----- y-m-e-n-a- a-d-u- ----------------- yamjeonhan aideul

ಗಣಕಯಂತ್ರಗಳು ಕೇಳಿದ್ದ ಪದಗಳ ಪುನರ್ನಿರ್ಮಾಣವನ್ನು ಮಾಡಬಹುದು.

ಆಲೋಚನೆಗಳನ್ನು ಗ್ರಹಿಸಬಲ್ಲ ಶಕ್ತಿ ಮನುಷ್ಯನ ಒಂದು ಹಳೆಯ ಕನಸು. ಪ್ರತಿಯೊಬ್ಬನೂ ಮತ್ತೊಬ್ಬ ಏನು ಆಲೋಚಿಸುತ್ತಿದ್ದಾನೆ ಎಂದು ತಿಳಿಯಲು ಬಯಸಬಹುದು. ಇದುವರೆಗೆ ಈ ಕನಸು ನನಸಾಗಿಲ್ಲ. ಅತಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕೂಡ ಯಾವ ಆಲೋಚನೆಗಳನ್ನು ಗ್ರಹಿಸಲಾಗುವುದಿಲ್ಲ.. ಬೇರೆಯವರು ಏನನ್ನು ಆಲೋಚಿಸುತ್ತಾರೊ ಅದು ಅವರ ಗುಟ್ಟಾಗಿರುತ್ತದೆ. ಬೇರೆಯವರು ಏನನ್ನು ಕೇಳುತ್ತಾರೊ ಅದನ್ನು ನಾವು ಅರಿತುಕೊಳ್ಳಬಹುದು. ಈ ವಿಷಯವನ್ನು ಒಂದು ವೈಜ್ಞಾನಿಕ ಪ್ರಯೋಗ ತೋರಿಸಿದೆ. ಕೇಳಿದ ಪದಗಳನ್ನು ಪುನರ್ನಿರ್ಮಿಸುವುದು ಸಂಶೋಧಕರಿಗೆ ಸಾಧ್ಯವಾಯಿತು. ಇದಕ್ಕಾಗಿ ಅವರು ಪ್ರಯೋಗ ಪುರುಷರ ಮಿದುಳಿನ ತರಂಗಗಳನ್ನು ವಿಶ್ಲೇಷಿಸಿದರು. ನಾವು ಏನನ್ನಾದರು ಕೇಳಿದ ತಕ್ಷಣ ನಮ್ಮ ಮಿದುಳು ಚುರುಕಾಗುತ್ತದೆ. ಅದು ಕೇಳಿದ ಭಾಷೆಯನ್ನು ಪರಿಷ್ಕರಿಸಬೇಕಾಗುತ್ತದೆ. ಆ ಸಮಯದಲ್ಲಿ ಒಂದು ಖಚಿತವಾದ ಚಟುವಟಿಕೆಯ ನಮೂನೆ ಹುಟ್ಟಿಕೊಳ್ಳುತ್ತದೆ. ಈ ನಮೂನೆಯನ್ನು ವಿದ್ಯುದ್ವಾರಗಳ ಮೂಲಕ ದಾಖಲಿಸಬಹುದು. ಈ ದಾಖಲೆಯೊಂದಿಗೆ ಪರಿಷ್ಕರಣೆಗಳನ್ನು ಮುಂದುವರಿಸಬಹುದು. ಗಣಕಯಂತ್ರದ ಮೂಲಕ ಇದನ್ನು ಒಂದು ಧ್ವನಿನಮೂನೆಗೆ ಪರಿವರ್ತಿಸಬಹುದು. ಹೀಗೆ ಕೇಳಿದ ಪದಗಳನ್ನು ಗುರುತಿಸಬಹುದು. ಈ ಸೂತ್ರ ಎಲ್ಲಾ ಪದಗಳಿಗೂ ಅನ್ವಯಿಸುತ್ತದೆ. ನಾವು ಕೇಳುವ ಪ್ರತಿಯೊಂದು ಪದವೂ ಒಂದು ಖಚಿತ ಸಂಕೇತವನ್ನು ನೀಡುತ್ತದೆ. ಈ ಸಂಕೇತ ಯಾವಾಗಲು ಪದದ ಶಬ್ಧದ ಜೊತೆಗೆ ಕೂಡಿಕೊಂಡಿರುತ್ತದೆ. ಅದನ್ನು 'ಕೇವಲ' ಒಂದು ಶ್ರವ್ಯ ಸಂಕೇತವನ್ನಾಗಿ ಮಾರ್ಪಡಿಸಬೇಕಾಗುತ್ತದೆ. ಏಕೆಂದರೆ ಶಬ್ಧದ ನಮೂನೆ ಕೇಳಿದ ತಕ್ಷಣ ಮನುಷ್ಯನಿಗೆ ಆ ಪದ ಗೊತ್ತಾಗುತ್ತದೆ. ಪ್ರಯೋಗದಲ್ಲಿ ಪ್ರಯೋಗಪುರುಷರು ನಿಜವಾದ ಹಾಗೂ ಕಾಲ್ಪನಿಕ ಪದಗಳನ್ನು ಕೇಳಿಸಿಕೊಂಡರು. ಕೇಳಿಸಿಕೊಂಡ ಪದದ ಒಂದು ಭಾಗ ಅಸ್ತಿತ್ವದಲ್ಲಿ ಇರಲಿಲ್ಲ. ಆದಾಗ್ಯೂ ಪದಗಳ ಪುನರ್ನಿರ್ಮಾಣ ಸಾಧ್ಯವಾಯಿತು. ಗುರುತು ಹಿಡಿದ ಪದಗಳನ್ನು ಗಣಕಯಂತ್ರಗಳಿಗೆ ಉಚ್ಚರಿಸಲು ಆಯಿತು. ಹಾಗೂ ಅವುಗಳನ್ನು ಕೇವಲ ಚಿತ್ರಪಟದ ಮೇಲೆ ತೋರುವಂತೆ ಮಾಡುವುದೂ ಸಾಧ್ಯ. ಸಂಶೋಧಕರು ಶೀಘ್ರದಲ್ಲೆ ಭಾಷಾಸಂಕೇತಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಬಗ್ಗೆ ಆಶಾದಾಯಕವಾಗಿದ್ದಾರೆ. ಆಲೋಚನೆಗಳನ್ನು ಗ್ರಹಿಸುವ ಕನಸು ಮುಂದುವರೆಯುತ್ತದೆ......