ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   he ‫במלון – הגעה‬

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

‫27 [עשרים ושבע]‬

27 [essrim w\'sheva]

‫במלון – הגעה‬

[bamalon – haga'ah]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? ‫י--ל---ח-ר-פ-וי-‬ ‫__ ל__ ח__ פ_____ ‫-ש ל-ם ח-ר פ-ו-?- ------------------ ‫יש לכם חדר פנוי?‬ 0
yes- l-k-em--ed-r -a---? y___ l_____ x____ p_____ y-s- l-k-e- x-d-r p-n-y- ------------------------ yesh lakhem xeder panuy?
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. ‫---נ-י ח-ר.‬ ‫______ ח____ ‫-ז-נ-י ח-ר-‬ ------------- ‫הזמנתי חדר.‬ 0
hi----ti x----. h_______ x_____ h-z-a-t- x-d-r- --------------- hizmanti xeder.
ನನ್ನ ಹೆಸರು ಮಿಲ್ಲರ್. ‫ש-----לר.‬ ‫___ מ_____ ‫-מ- מ-ל-.- ----------- ‫שמי מילר.‬ 0
shmi -il--. s___ m_____ s-m- m-l-r- ----------- shmi miler.
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. ‫אנ- מ--ני-- - ת--ח-- ל--י--‬ ‫___ מ______ / ת ב___ ל______ ‫-נ- מ-ו-י-ן / ת ב-ד- ל-ח-ד-‬ ----------------------------- ‫אני מעוניין / ת בחדר ליחיד.‬ 0
an- m--oni--/-e---iene- ---e--- ---ax--. a__ m__________________ b______ l_______ a-i m-'-n-a-/-e-u-i-n-t b-x-d-r l-y-x-d- ---------------------------------------- ani me'onian/me'unienet b'xeder l'yaxid.
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. ‫א-- מע--יי- - - בח-ר זוגי.‬ ‫___ מ______ / ת ב___ ז_____ ‫-נ- מ-ו-י-ן / ת ב-ד- ז-ג-.- ---------------------------- ‫אני מעוניין / ת בחדר זוגי.‬ 0
a-i-me'-ni--/m-----en-t-b-x-der--ug-. a__ m__________________ b______ z____ a-i m-'-n-a-/-e-u-i-n-t b-x-d-r z-g-. ------------------------------------- ani me'onian/me'unienet b'xeder zugi.
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? ‫כ-ה ע-ל- החד- -לי--?‬ ‫___ ע___ ה___ ל______ ‫-מ- ע-ל- ה-ד- ל-י-ה-‬ ---------------------- ‫כמה עולה החדר ללילה?‬ 0
ka--h-ol-- ----de------yla-? k____ o___ h______ l________ k-m-h o-e- h-x-d-r l-l-y-a-? ---------------------------- kamah oleh haxeder l'laylah?
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. ‫-נ--מע--י-ן / --בח-ר--ם א-בטיה.‬ ‫___ מ______ / ת ב___ ע_ א_______ ‫-נ- מ-ו-י-ן / ת ב-ד- ע- א-ב-י-.- --------------------------------- ‫אני מעוניין / ת בחדר עם אמבטיה.‬ 0
a-- -e'o---n-me-u-ien---------r i- am-a-iah. a__ m__________________ b______ i_ a________ a-i m-'-n-a-/-e-u-i-n-t b-x-d-r i- a-b-t-a-. -------------------------------------------- ani me'onian/me'unienet b'xeder im ambatiah.
ನನಗೆ ಶವರ್ ಇರುವ ಕೋಣೆ ಬೇಕು. ‫אנ--מעו---- / ת ------- ------‬ ‫___ מ______ / ת ב___ ע_ מ______ ‫-נ- מ-ו-י-ן / ת ב-ד- ע- מ-ל-ת-‬ -------------------------------- ‫אני מעוניין / ת בחדר עם מקלחת.‬ 0
a-- m--on--n/m-'un---et-b-x-de--im m-q-a--t. a__ m__________________ b______ i_ m________ a-i m-'-n-a-/-e-u-i-n-t b-x-d-r i- m-q-a-a-. -------------------------------------------- ani me'onian/me'unienet b'xeder im miqlaxat.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? ‫א----ל--ות את הח--?‬ ‫____ ל____ א_ ה_____ ‫-פ-ר ל-א-ת א- ה-ד-?- --------------------- ‫אפשר לראות את החדר?‬ 0
ef-h-r-lir'o---- h-xe--r? e_____ l_____ e_ h_______ e-s-a- l-r-o- e- h-x-d-r- ------------------------- efshar lir'ot et haxeder?
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? ‫יש כאן---י--‬ ‫__ כ__ ח_____ ‫-ש כ-ן ח-י-?- -------------- ‫יש כאן חניה?‬ 0
ye----a'- -ana-ah? y___ k___ x_______ y-s- k-'- x-n-y-h- ------------------ yesh ka'n xanayah?
ಇಲ್ಲಿ ಒಂದು ತಿಜೋರಿ ಇದೆಯೆ? ‫-ש כא- -ספת?‬ ‫__ כ__ כ_____ ‫-ש כ-ן כ-פ-?- -------------- ‫יש כאן כספת?‬ 0
y--h--a'n----ef--? y___ k___ k_______ y-s- k-'- k-s-f-t- ------------------ yesh ka'n kasefet?
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? ‫-ש-כ-- פקס-‬ ‫__ כ__ פ____ ‫-ש כ-ן פ-ס-‬ ------------- ‫יש כאן פקס?‬ 0
ye-- --'n----s? y___ k___ f____ y-s- k-'- f-q-? --------------- yesh ka'n faqs?
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. ‫טו---א-ח-את-החדר-‬ ‫____ א__ א_ ה_____ ‫-ו-, א-ח א- ה-ד-.- ------------------- ‫טוב, אקח את החדר.‬ 0
t-v- -qa--e---ax--er. t___ e___ e_ h_______ t-v- e-a- e- h-x-d-r- --------------------- tov, eqax et haxeder.
ಬೀಗದಕೈಗಳನ್ನು ತೆಗೆದುಕೊಳ್ಳಿ. ‫--ה-ה---ח--.‬ ‫___ ה________ ‫-נ- ה-פ-ח-ת-‬ -------------- ‫הנה המפתחות.‬ 0
hi--h -ama--e-ot. h____ h__________ h-n-h h-m-f-e-o-. ----------------- hineh hamaftexot.
ಇಲ್ಲಿ ನನ್ನ ಪೆಟ್ಟಿಗೆಗಳಿವೆ. ‫-ל- המ-וודו- --י.‬ ‫___ ה_______ ש____ ‫-ל- ה-ז-ו-ו- ש-י-‬ ------------------- ‫אלה המזוודות שלי.‬ 0
e--- hamiz--dot s-e-i. e___ h_________ s_____ e-e- h-m-z-a-o- s-e-i- ---------------------- eleh hamizwadot sheli.
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? ‫ב-י-ו -עה --ג-------ת -בוק--‬ ‫_____ ש__ מ____ א____ ה______ ‫-א-ז- ש-ה מ-ג-ת א-ו-ת ה-ו-ר-‬ ------------------------------ ‫באיזו שעה מוגשת ארוחת הבוקר?‬ 0
b--y-- -ha--h --g-----aru----haboqe-? b_____ s_____ m______ a_____ h_______ b-e-z- s-a-a- m-g-h-t a-u-a- h-b-q-r- ------------------------------------- b'eyzo sha'ah mugshet aruxat haboqer?
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ‫ב--זו-שע- -ו--ת א--ח- ----י---‬ ‫_____ ש__ מ____ א____ ה________ ‫-א-ז- ש-ה מ-ג-ת א-ו-ת ה-ה-י-ם-‬ -------------------------------- ‫באיזו שעה מוגשת ארוחת הצהריים?‬ 0
b--y---sh-'ah-----h-- --u-a--hat-a-arai-? b_____ s_____ m______ a_____ h___________ b-e-z- s-a-a- m-g-h-t a-u-a- h-t-a-a-a-m- ----------------------------------------- b'eyzo sha'ah mugshet aruxat hatsaharaim?
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ‫באי-ו-ש-ה-מוג-ת--רו-ת ה--ב?‬ ‫_____ ש__ מ____ א____ ה_____ ‫-א-ז- ש-ה מ-ג-ת א-ו-ת ה-ר-?- ----------------------------- ‫באיזו שעה מוגשת ארוחת הערב?‬ 0
b--y-- s---ah -ugs-et-a--x-t --'-r--? b_____ s_____ m______ a_____ h_______ b-e-z- s-a-a- m-g-h-t a-u-a- h-'-r-v- ------------------------------------- b'eyzo sha'ah mugshet aruxat ha'erev?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.