ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   ko 호텔에서 – 도착

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [스물 일곱]

27 [seumul ilgob]

호텔에서 – 도착

[hotel-eseo – dochag]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? 빈-방---어요? 빈 방_ 있___ 빈 방- 있-요- --------- 빈 방이 있어요? 0
bin bang-i-i-s-eo--? b__ b_____ i________ b-n b-n--- i-s-e-y-? -------------------- bin bang-i iss-eoyo?
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. 방--예-했어-. 방_ 예_____ 방- 예-했-요- --------- 방을 예약했어요. 0
b-ng---- yeya-h---s-----. b_______ y_______________ b-n---u- y-y-g-a-s---o-o- ------------------------- bang-eul yeyaghaess-eoyo.
ನನ್ನ ಹೆಸರು ಮಿಲ್ಲರ್. 제--름은--러-요. 제 이__ 뮐____ 제 이-은 뮐-예-. ----------- 제 이름은 뮐러예요. 0
je il-----un --ille-y--o. j_ i________ m___________ j- i-e-m-e-n m-i-l-o-e-o- ------------------------- je ileum-eun mwilleoyeyo.
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. 저는-일-실이 필--요. 저_ 일___ 필____ 저- 일-실- 필-해-. ------------- 저는 일인실이 필요해요. 0
j-o---n i--i-----i p-l--oha--o. j______ i_________ p___________ j-o-e-n i---n-i--- p-l-y-h-e-o- ------------------------------- jeoneun il-insil-i pil-yohaeyo.
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. 저는 이인실이 필요-요. 저_ 이___ 필____ 저- 이-실- 필-해-. ------------- 저는 이인실이 필요해요. 0
je----n -in----i--il-yo---y-. j______ i_______ p___________ j-o-e-n i-n-i--- p-l-y-h-e-o- ----------------------------- jeoneun iinsil-i pil-yohaeyo.
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? 방- -룻밤에 얼마예요? 방_ 하___ 얼____ 방- 하-밤- 얼-예-? ------------- 방이 하룻밤에 얼마예요? 0
ba-g-i-h-l-s--m-e-eolma--y-? b_____ h_________ e_________ b-n--- h-l-s-a--- e-l-a-e-o- ---------------------------- bang-i halusbam-e eolmayeyo?
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. 욕---있는--을 원해요. 욕__ 있_ 방_ 원___ 욕-이 있- 방- 원-요- -------------- 욕실이 있는 방을 원해요. 0
y---------s--eun b--g-e---------y-. y_______ i______ b_______ w________ y-g-i--- i-s-e-n b-n---u- w-n-a-y-. ----------------------------------- yogsil-i issneun bang-eul wonhaeyo.
ನನಗೆ ಶವರ್ ಇರುವ ಕೋಣೆ ಬೇಕು. 샤워----- -을 -해요. 샤___ 있_ 방_ 원___ 샤-기- 있- 방- 원-요- --------------- 샤워기가 있는 방을 원해요. 0
sy-w---ga---sneu--b--g-e-l -o-h---o. s________ i______ b_______ w________ s-a-o-i-a i-s-e-n b-n---u- w-n-a-y-. ------------------------------------ syawogiga issneun bang-eul wonhaeyo.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? 방을-봐- 돼-? 방_ 봐_ 돼__ 방- 봐- 돼-? --------- 방을 봐도 돼요? 0
bang-e-l---a---d---y-? b_______ b____ d______ b-n---u- b-a-o d-a-y-? ---------------------- bang-eul bwado dwaeyo?
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? 여- 차-- ---? 여_ 차__ 있___ 여- 차-가 있-요- ----------- 여기 차고가 있어요? 0
y-ogi-cha--ga -ss-e--o? y____ c______ i________ y-o-i c-a-o-a i-s-e-y-? ----------------------- yeogi chagoga iss-eoyo?
ಇಲ್ಲಿ ಒಂದು ತಿಜೋರಿ ಇದೆಯೆ? 여- 금-----요? 여_ 금__ 있___ 여- 금-가 있-요- ----------- 여기 금고가 있어요? 0
ye-g- ge-mg-ga iss---y-? y____ g_______ i________ y-o-i g-u-g-g- i-s-e-y-? ------------------------ yeogi geumgoga iss-eoyo?
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? 여기 -스가--어요? 여_ 팩__ 있___ 여- 팩-가 있-요- ----------- 여기 팩스가 있어요? 0
ye-g- -aegs---- --s-e--o? y____ p________ i________ y-o-i p-e-s-u-a i-s-e-y-? ------------------------- yeogi paegseuga iss-eoyo?
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. 좋아요--이 --로-할-요. 좋___ 이 방__ 할___ 좋-요- 이 방-로 할-요- --------------- 좋아요, 이 방으로 할게요. 0
j----yo, i ba---e-lo hal--yo. j_______ i b________ h_______ j-h-a-o- i b-n---u-o h-l-e-o- ----------------------------- joh-ayo, i bang-eulo halgeyo.
ಬೀಗದಕೈಗಳನ್ನು ತೆಗೆದುಕೊಳ್ಳಿ. 여기 열-----요. 여_ 열__ 있___ 여- 열-가 있-요- ----------- 여기 열쇠가 있어요. 0
yeog- --o-s-ega --s-----. y____ y________ i________ y-o-i y-o-s-e-a i-s-e-y-. ------------------------- yeogi yeolsoega iss-eoyo.
ಇಲ್ಲಿ ನನ್ನ ಪೆಟ್ಟಿಗೆಗಳಿವೆ. 여기 --짐이 -어요. 여_ 제 짐_ 있___ 여- 제 짐- 있-요- ------------ 여기 제 짐이 있어요. 0
y--g- je------ -s--e--o. y____ j_ j____ i________ y-o-i j- j-m-i i-s-e-y-. ------------------------ yeogi je jim-i iss-eoyo.
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? 몇 시에-아침식-를-줘요? 몇 시_ 아____ 줘__ 몇 시- 아-식-를 줘-? -------------- 몇 시에 아침식사를 줘요? 0
m-e--h --e ac-imsi-----ul-j--y-? m_____ s__ a_____________ j_____ m-e-c- s-e a-h-m-i-s-l-u- j-o-o- -------------------------------- myeoch sie achimsigsaleul jwoyo?
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? 몇--에-점--사를-줘요? 몇 시_ 점____ 줘__ 몇 시- 점-식-를 줘-? -------------- 몇 시에 점심식사를 줘요? 0
m---ch sie j---si------le-- -w-yo? m_____ s__ j_______________ j_____ m-e-c- s-e j-o-s-m-i-s-l-u- j-o-o- ---------------------------------- myeoch sie jeomsimsigsaleul jwoyo?
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? 몇 -에 --식-를-줘요? 몇 시_ 저____ 줘__ 몇 시- 저-식-를 줘-? -------------- 몇 시에 저녁식사를 줘요? 0
my--ch -ie -e----ogs--sale-- ---y-? m_____ s__ j________________ j_____ m-e-c- s-e j-o-y-o-s-g-a-e-l j-o-o- ----------------------------------- myeoch sie jeonyeogsigsaleul jwoyo?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.