ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   ur ‫ہوٹل میں – آمد‬

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

‫27 [ستائیس]‬

satais

‫ہوٹل میں – آمد‬

[hotel mein aamad]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? ‫ک-ا آ- -ے --- ک-رہ خا----ے-‬ ‫--- آ- ک- پ-- ک--- خ--- ہ--- ‫-ی- آ- ک- پ-س ک-ر- خ-ل- ہ-؟- ----------------------------- ‫کیا آپ کے پاس کمرہ خالی ہے؟‬ 0
ky- --p-ke --a- k--r- ha-? k-- a-- k- p--- k---- h--- k-a a-p k- p-a- k-m-a h-i- -------------------------- kya aap ke paas kamra hai?
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. ‫م----ے -ی- --رہ-بُک ------- -ر-ای- ت-ا‬ ‫--- ن- ا-- ک--- ب-- / م---- ک----- ت--- ‫-ی- ن- ا-ک ک-ر- ب-ک / م-ف-ظ ک-و-ی- ت-ا- ---------------------------------------- ‫میں نے ایک کمرہ بُک / محفوظ کروایا تھا‬ 0
me-n ne--i- ka--a mehf--z -a----a-t-a m--- n- a-- k---- m------ k------ t-- m-i- n- a-k k-m-a m-h-o-z k-r-a-a t-a ------------------------------------- mein ne aik kamra mehfooz karwaya tha
ನನ್ನ ಹೆಸರು ಮಿಲ್ಲರ್. ‫-------م -------‬ ‫---- ن-- م--- ہ-- ‫-ی-ا ن-م م-ل- ہ-‬ ------------------ ‫میرا نام مولر ہے‬ 0
me---na-- m---er hai m--- n--- m----- h-- m-r- n-a- m-l-e- h-i -------------------- mera naam muller hai
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. ‫مج-ے---- سنگل ک--- -ا--ے‬ ‫---- ا-- س--- ک--- چ----- ‫-ج-ے ا-ک س-گ- ک-ر- چ-ہ-ے- -------------------------- ‫مجھے ایک سنگل کمرا چاہیے‬ 0
m-jhe--i--single -a-ra -h-hi-e m---- a-- s----- k---- c------ m-j-e a-k s-n-l- k-m-a c-a-i-e ------------------------------ mujhe aik single kamra chahiye
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. ‫م--- -یک--بل رو--چا-ی-‬ ‫---- ا-- ڈ-- ر-- چ----- ‫-ج-ے ا-ک ڈ-ل ر-م چ-ہ-ے- ------------------------ ‫مجھے ایک ڈبل روم چاہیے‬ 0
m-j-e-a-- -o-b-e---om ---h--e m---- a-- d----- r--- c------ m-j-e a-k d-u-l- r-o- c-a-i-e ----------------------------- mujhe aik double room chahiye
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? ‫کمر--کا ا-ک را--کا---ای--کت-ا-ہے؟‬ ‫---- ک- ا-- ر-- ک- ک---- ک--- ہ--- ‫-م-ے ک- ا-ک ر-ت ک- ک-ا-ہ ک-ن- ہ-؟- ----------------------------------- ‫کمرے کا ایک رات کا کرایہ کتنا ہے؟‬ 0
k-m-a- -------r--t-ka------a--i-n--h-i? k----- k- a-- r--- k- k----- k---- h--- k-m-a- k- a-k r-a- k- k-r-y- k-t-a h-i- --------------------------------------- kamray ka aik raat ka kiraya kitna hai?
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. ‫--ھے-ا-- ک-ر---ا-ھ---م ک--سا-- ----ے‬ ‫---- ا-- ک--- ب--- ر-- ک- س--- چ----- ‫-ج-ے ا-ک ک-ر- ب-ت- ر-م ک- س-ت- چ-ہ-ے- -------------------------------------- ‫مجھے ایک کمرا باتھ روم کے ساتھ چاہیے‬ 0
m-jh--a-- --m---ba-t- r-o- -e s--h--h-hi-e m---- a-- k---- b---- r--- k- s--- c------ m-j-e a-k k-m-a b-a-h r-o- k- s-t- c-a-i-e ------------------------------------------ mujhe aik kamra baath room ke sath chahiye
ನನಗೆ ಶವರ್ ಇರುವ ಕೋಣೆ ಬೇಕು. ‫مجھے---ک--مر- ---ر-کے----ھ -ا--ے‬ ‫---- ا-- ک--- ش--- ک- س--- چ----- ‫-ج-ے ا-ک ک-ر- ش-و- ک- س-ت- چ-ہ-ے- ---------------------------------- ‫مجھے ایک کمرا شاور کے ساتھ چاہیے‬ 0
m---e-----k-mra-show-r -- -a-- c--h--e m---- a-- k---- s----- k- s--- c------ m-j-e a-k k-m-a s-o-e- k- s-t- c-a-i-e -------------------------------------- mujhe aik kamra shower ke sath chahiye
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? ‫کیا--ی---م-- -یکھ -ک-ا--وں؟‬ ‫--- م-- ک--- د--- س--- ہ---- ‫-ی- م-ں ک-ر- د-ک- س-ت- ہ-ں-‬ ----------------------------- ‫کیا میں کمرا دیکھ سکتا ہوں؟‬ 0
k----ein ----a --kh s--ta -on? k-- m--- k---- d--- s---- h--- k-a m-i- k-m-a d-k- s-k-a h-n- ------------------------------ kya mein kamra dekh sakta hon?
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? ‫کی--یہاں----ا- -ے؟‬ ‫--- ی--- گ---- ہ--- ‫-ی- ی-ا- گ-ر-ج ہ-؟- -------------------- ‫کیا یہاں گیراج ہے؟‬ 0
ky---ah-n---i? k-- y---- h--- k-a y-h-n h-i- -------------- kya yahan hai?
ಇಲ್ಲಿ ಒಂದು ತಿಜೋರಿ ಇದೆಯೆ? ‫--- --ا- ای- س-ف -ے؟‬ ‫--- ی--- ا-- س-- ہ--- ‫-ی- ی-ا- ا-ک س-ف ہ-؟- ---------------------- ‫کیا یہاں ایک سیف ہے؟‬ 0
k----a--n a----a-- ---? k-- y---- a-- S--- h--- k-a y-h-n a-k S-i- h-i- ----------------------- kya yahan aik Saif hai?
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? ‫ک---ی-اں--یکس --ن- ک- سہ--- -ے؟‬ ‫--- ی--- ف--- ک--- ک- س---- ہ--- ‫-ی- ی-ا- ف-ک- ک-ن- ک- س-و-ت ہ-؟- --------------------------------- ‫کیا یہاں فیکس کرنے کی سہولت ہے؟‬ 0
kya-ya--n -ax ka-ne ki-s-hool----a-? k-- y---- f-- k---- k- s------- h--- k-a y-h-n f-x k-r-e k- s-h-o-a- h-i- ------------------------------------ kya yahan fax karne ki sahoolat hai?
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. ‫---------م-ں--- -مر- -ی-ا--و-‬ ‫---- ہ-- م-- ی- ک--- ل--- ہ--- ‫-ھ-ک ہ-، م-ں ی- ک-ر- ل-ت- ہ-ں- ------------------------------- ‫ٹھیک ہے، میں یہ کمرا لیتا ہوں‬ 0
t--ek ha-, --i- -------r--la-t----n t---- h--- m--- y-- k---- l---- h-- t-e-k h-i- m-i- y-h k-m-a l-i-a h-n ----------------------------------- theek hai, mein yeh kamra laita hon
ಬೀಗದಕೈಗಳನ್ನು ತೆಗೆದುಕೊಳ್ಳಿ. ‫ی- چا-یاں -ی-‬ ‫-- چ----- ہ--- ‫-ہ چ-ب-ا- ہ-ں- --------------- ‫یہ چابیاں ہیں‬ 0
yeh------ya---ain y-- c------- h--- y-h c-a-i-a- h-i- ----------------- yeh chabiyan hain
ಇಲ್ಲಿ ನನ್ನ ಪೆಟ್ಟಿಗೆಗಳಿವೆ. ‫ی--م-ر- --ما- --‬ ‫-- م--- س---- ہ-- ‫-ہ م-ر- س-م-ن ہ-‬ ------------------ ‫یہ میرا سامان ہے‬ 0
y-h --ra--a-------i y-- m--- s----- h-- y-h m-r- s-m-a- h-i ------------------- yeh mera samaan hai
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? ‫-اشت- -ب ملت---ے؟‬ ‫----- ک- م--- ہ--- ‫-ا-ت- ک- م-ت- ہ-؟- ------------------- ‫ناشتہ کب ملتا ہے؟‬ 0
n-s-t- -a--m-l-a -a-? n----- k-- m---- h--- n-s-t- k-b m-l-a h-i- --------------------- nashta kab milta hai?
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ‫د--ہ--ک---ھ-ن-----ملتا--ے؟‬ ‫----- ک- ک---- ک- م--- ہ--- ‫-و-ہ- ک- ک-ا-ا ک- م-ت- ہ-؟- ---------------------------- ‫دوپہر کا کھانا کب ملتا ہے؟‬ 0
di- k----ana k-b--i--a -ai? d-- k- k---- k-- m---- h--- d-n k- k-a-a k-b m-l-a h-i- --------------------------- din ka khana kab milta hai?
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ‫ش-م ----ھانا -ب-م--- ہ--‬ ‫--- ک- ک---- ک- م--- ہ--- ‫-ا- ک- ک-ا-ا ک- م-ت- ہ-؟- -------------------------- ‫شام کا کھانا کب ملتا ہے؟‬ 0
sh-a- -- -h----k-----l-- hai? s---- k- k---- k-- m---- h--- s-a-m k- k-a-a k-b m-l-a h-i- ----------------------------- shaam ka khana kab milta hai?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.