ಪದಗುಚ್ಛ ಪುಸ್ತಕ

kn ನಗರದರ್ಶನ   »   bn শহর – ভ্রমণ

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

৪২ [বিয়াল্লিশ]

42 [biẏālliśa]

শহর – ভ্রমণ

[śahara – bhramaṇa]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? ব-জ-র-ক--রব-বার-খ-লা-থ--ে? ব---- ক- র----- খ--- থ---- ব-জ-র ক- র-ি-া- খ-ল- থ-ক-? -------------------------- বাজার কি রবিবার খোলা থাকে? 0
bājāra-ki -------- ----ā-t--k-? b----- k- r------- k---- t----- b-j-r- k- r-b-b-r- k-ō-ā t-ā-ē- ------------------------------- bājāra ki rabibāra khōlā thākē?
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? ম-লা-ক- -োমবা- খো-া-থা--? ম--- ক- স----- খ--- থ---- ম-ল- ক- স-ম-া- খ-ল- থ-ক-? ------------------------- মেলা কি সোমবার খোলা থাকে? 0
Mē----- -ōma-------ōlā -----? M--- k- s------- k---- t----- M-l- k- s-m-b-r- k-ō-ā t-ā-ē- ----------------------------- Mēlā ki sōmabāra khōlā thākē?
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? প্---্শ-ী -ি -----ব----ো---থা--? প-------- ক- ম------- খ--- থ---- প-র-র-শ-ী ক- ম-্-ল-া- খ-ল- থ-ক-? -------------------------------- প্রদর্শনী কি মঙ্গলবার খোলা থাকে? 0
P-ad-r--nī--i maṅ----b----k-ō-- thākē? P--------- k- m---------- k---- t----- P-a-a-ś-n- k- m-ṅ-a-a-ā-a k-ō-ā t-ā-ē- -------------------------------------- Pradarśanī ki maṅgalabāra khōlā thākē?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? চ---ি-াখানা--ি বুধব----ো-া -াক-? চ---------- ক- ব----- খ--- থ---- চ-ড-ি-া-া-া ক- ব-ধ-া- খ-ল- থ-ক-? -------------------------------- চিড়িয়াখানা কি বুধবার খোলা থাকে? 0
C-ṛiẏ-kh--- k- b--h-bā-a-khōlā---ā-ē? C---------- k- b-------- k---- t----- C-ṛ-ẏ-k-ā-ā k- b-d-a-ā-a k-ō-ā t-ā-ē- ------------------------------------- Ciṛiẏākhānā ki budhabāra khōlā thākē?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? মিউ-ি--ম----জাদ--র-কি-বৃ--্প-ি--র -োল- থ-কে? ম------- ব- জ----- ক- ব---------- খ--- থ---- ম-উ-ি-া- ব- জ-দ-ঘ- ক- ব-হ-্-ত-ব-র খ-ল- থ-ক-? -------------------------------------------- মিউজিয়াম বা জাদুঘর কি বৃহস্পতিবার খোলা থাকে? 0
Mi'u--ẏā-- -ā ----g-a-a k---r---spati---- kh--ā thā--? M--------- b- j-------- k- b------------- k---- t----- M-'-j-ẏ-m- b- j-d-g-a-a k- b-̥-a-p-t-b-r- k-ō-ā t-ā-ē- ------------------------------------------------------ Mi'ujiẏāma bā jādughara ki br̥haspatibāra khōlā thākē?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? গ্-া-া-ি-বা-চ-------দ-্শনী----্-্র ক- শ---র-া---ো-া থা--? গ------- ব- চ------------- ক------ ক- শ------- খ--- থ---- গ-য-ল-র- ব- চ-ত-র-্-দ-্-ন- ক-ন-দ-র ক- শ-ক-র-া- খ-ল- থ-ক-? --------------------------------------------------------- গ্যালারি বা চিত্রপ্রদর্শনী কেন্দ্র কি শুক্রবার খোলা থাকে? 0
Gy-l--i bā--itrapr--arśa-ī -ē-dra -i-----a-ā---k--l- --ā--? G------ b- c-------------- k----- k- ś-------- k---- t----- G-ā-ā-i b- c-t-a-r-d-r-a-ī k-n-r- k- ś-k-a-ā-a k-ō-ā t-ā-ē- ----------------------------------------------------------- Gyālāri bā citrapradarśanī kēndra ki śukrabāra khōlā thākē?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? ছবি তো-া---ন-ম-ি আ---কি? ছ-- ত---- অ----- আ-- ক-- ছ-ি ত-ল-র অ-ু-ত- আ-ে ক-? ------------------------ ছবি তোলার অনুমতি আছে কি? 0
Cha-i--ō---- --u-ati ā----k-? C---- t----- a------ ā--- k-- C-a-i t-l-r- a-u-a-i ā-h- k-? ----------------------------- Chabi tōlāra anumati āchē ki?
ಪ್ರವೇಶಶುಲ್ಕ ಕೊಡಬೇಕೆ? এখা-ে--- -্রব---শ------ি-ে -ব-? এ---- ক- প----- শ---- দ--- হ--- এ-া-ে ক- প-র-ে- শ-ল-ক দ-ত- হ-ে- ------------------------------- এখানে কি প্রবেশ শুল্ক দিতে হবে? 0
Ē-h--- k----a-ē-a ----a-dit-----ē? Ē----- k- p------ ś---- d--- h---- Ē-h-n- k- p-a-ē-a ś-l-a d-t- h-b-? ---------------------------------- Ēkhānē ki prabēśa śulka ditē habē?
ಪ್ರವೇಶಶುಲ್ಕ ಎಷ್ಟು? প্র-ে---ুল্ক ক- ---া? প----- শ---- ক- ট---- প-র-ে- শ-ল-ক ক- ট-ক-? --------------------- প্রবেশ শুল্ক কত টাকা? 0
P-a-ēś--śu--a ---- --k-? P------ ś---- k--- ṭ---- P-a-ē-a ś-l-a k-t- ṭ-k-? ------------------------ Prabēśa śulka kata ṭākā?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? দল-র --্--ক--ক--ো -াড- -ছে? দ--- জ--- ক- ক--- ছ--- আ--- দ-ে- জ-্- ক- ক-ন- ছ-ড- আ-ে- --------------------------- দলের জন্য কি কোনো ছাড় আছে? 0
D-lē-a -an'-a k- ---ō------ -c--? D----- j----- k- k--- c---- ā---- D-l-r- j-n-y- k- k-n- c-ā-a ā-h-? --------------------------------- Dalēra jan'ya ki kōnō chāṛa āchē?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? শিশু-ের---্- ক--কো-ো ছ-ড় আ--? শ------ জ--- ক- ক--- ছ--- আ--- শ-শ-দ-র জ-্- ক- ক-ন- ছ-ড- আ-ে- ------------------------------ শিশুদের জন্য কি কোনো ছাড় আছে? 0
Ś-śudēr--j-------i-kōnō---ā-a-āc-ē? Ś------- j----- k- k--- c---- ā---- Ś-ś-d-r- j-n-y- k- k-n- c-ā-a ā-h-? ----------------------------------- Śiśudēra jan'ya ki kōnō chāṛa āchē?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? ব-দ--া-্থ--ের-/ শ-ক্---্-ী--র--ন্--কি---ন---াড- --ে? ব------------ / শ------------ জ--- ক- ক--- ছ--- আ--- ব-দ-য-র-থ-দ-র / শ-ক-ষ-র-থ-দ-র জ-্- ক- ক-ন- ছ-ড- আ-ে- ---------------------------------------------------- বিদ্যার্থীদের / শিক্ষার্থীদের জন্য কি কোনো ছাড় আছে? 0
B-d----h--ē-a---ś--ṣā-th-dē---j---ya--i-kō---chā-a āchē? B------------ / ś------------ j----- k- k--- c---- ā---- B-d-ā-t-ī-ē-a / ś-k-ā-t-ī-ē-a j-n-y- k- k-n- c-ā-a ā-h-? -------------------------------------------------------- Bidyārthīdēra / śikṣārthīdēra jan'ya ki kōnō chāṛa āchē?
ಇದು ಯಾವ ಕಟ್ಟಡ? ও--ব-ড়--া--ী? ও- ব----- ক-- ও- ব-ড়-ট- ক-? ------------- ওই বাড়িটা কী? 0
Ō-i --ṛ-ṭ- kī? Ō-- b----- k-- Ō-i b-ṛ-ṭ- k-? -------------- Ō'i bāṛiṭā kī?
ಇದು ಎಷ್ಟು ಹಳೆಯ ಕಟ್ಟಡ? ও--ব---ট- ক- দ-নে--পু--ন-? ও- ব----- ক- দ---- প------ ও- ব-ড়-ট- ক- দ-ন-র প-র-ন-? -------------------------- ওই বাড়িটা কত দিনের পুরোনো? 0
Ō'- --ṛi-- -a-a ---ēra purōn-? Ō-- b----- k--- d----- p------ Ō-i b-ṛ-ṭ- k-t- d-n-r- p-r-n-? ------------------------------ Ō'i bāṛiṭā kata dinēra purōnō?
ಈ ಕಟ್ಟಡವನ್ನು ಕಟ್ಟಿದವರು ಯಾರು? ও- -া-িটা-ক----রী --েছিলেন? ও- ব----- ক- ত--- ক-------- ও- ব-ড়-ট- ক- ত-র- ক-ে-ি-ে-? --------------------------- ওই বাড়িটা কে তৈরী করেছিলেন? 0
Ō'-----i-ā--ē t-ir--kar--h-l-na? Ō-- b----- k- t---- k----------- Ō-i b-ṛ-ṭ- k- t-i-ī k-r-c-i-ē-a- -------------------------------- Ō'i bāṛiṭā kē tairī karēchilēna?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. আমি--্-----য--ল--- --্--ী ৷ আ-- স------------- আ----- ৷ আ-ি স-থ-প-্-শ-ল-প- আ-্-হ- ৷ --------------------------- আমি স্থাপত্যশিল্পে আগ্রহী ৷ 0
Āmi s-h-p-ty-----ē--gr-hī Ā-- s------------- ā----- Ā-i s-h-p-t-a-i-p- ā-r-h- ------------------------- Āmi sthāpatyaśilpē āgrahī
ನನಗೆ ಕಲೆಯಲ್ಲಿ ಆಸಕ್ತಿ ಇದೆ. আ-- শ--্প-ল-য় আগ্রহী-৷ আ-- শ-------- আ----- ৷ আ-ি শ-ল-প-ল-য় আ-্-হ- ৷ ---------------------- আমি শিল্পকলায় আগ্রহী ৷ 0
ām- śi--aka---- --r--ī ā-- ś---------- ā----- ā-i ś-l-a-a-ā-a ā-r-h- ---------------------- āmi śilpakalāẏa āgrahī
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. আমি --ত---ল------রহ- ৷ আ-- চ-------- আ----- ৷ আ-ি চ-ত-র-ল-য় আ-্-হ- ৷ ---------------------- আমি চিত্রকলায় আগ্রহী ৷ 0
ā-i---tr--a-----ā--ahī ā-- c---------- ā----- ā-i c-t-a-a-ā-a ā-r-h- ---------------------- āmi citrakalāẏa āgrahī

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.