ಪದಗುಚ್ಛ ಪುಸ್ತಕ

kn ನಗರದರ್ಶನ   »   mr शहरातील फेरफटका

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

४२ [बेचाळीस]

42 [Bēcāḷīsa]

शहरातील फेरफटका

[śaharātīla phēraphaṭakā]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? रविवा-ी ----- -ा----सतो का? र------ ब---- च--- अ--- क-- र-ि-ा-ी ब-ज-र च-ल- अ-त- क-? --------------------------- रविवारी बाजार चालू असतो का? 0
ra-ivārī-b-j----cā-ū-a---ō -ā? r------- b----- c--- a---- k-- r-v-v-r- b-j-r- c-l- a-a-ō k-? ------------------------------ ravivārī bājāra cālū asatō kā?
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? सोम---------ा चा-- असत--का? स------ ज---- च--- अ--- क-- स-म-ा-ी ज-्-ा च-ल- अ-त- क-? --------------------------- सोमवारी जत्रा चालू असते का? 0
S-mavār- -atrā--ā----sat- kā? S------- j---- c--- a---- k-- S-m-v-r- j-t-ā c-l- a-a-ē k-? ----------------------------- Sōmavārī jatrā cālū asatē kā?
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? म--ळवा-ी-प----्श--च-लू-------ा? म------- प------- च--- अ--- क-- म-ग-व-र- प-र-र-श- च-ल- अ-त- क-? ------------------------------- मंगळवारी प्रदर्शन चालू असते का? 0
M-ṅ-----ārī ---darś----c--ū-asa-- kā? M---------- p--------- c--- a---- k-- M-ṅ-a-a-ā-ī p-a-a-ś-n- c-l- a-a-ē k-? ------------------------------------- Maṅgaḷavārī pradarśana cālū asatē kā?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? बु-वारी -्रा--स-ग-र--ल--उघड- -सते-क-? ब------ प-------------- उ--- अ--- क-- ब-ध-ा-ी प-र-ण-स-ग-र-ा-य उ-ड- अ-त- क-? ------------------------------------- बुधवारी प्राणीसंग्रहालय उघडे असते का? 0
B-dhavārī p-ā----ṅg--h-la-a ugh--ē---a-ē -ā? B-------- p---------------- u----- a---- k-- B-d-a-ā-ī p-ā-ī-a-g-a-ā-a-a u-h-ḍ- a-a-ē k-? -------------------------------------------- Budhavārī prāṇīsaṅgrahālaya ughaḍē asatē kā?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? वस्तुसं-्-हा----ु--व-र--उ--े अ-त---ा? व------------- ग------- उ--- अ--- क-- व-्-ु-ं-्-ह-ल- ग-र-व-र- उ-ड- अ-त- क-? ------------------------------------- वस्तुसंग्रहालय गुरुवारी उघडे असते का? 0
Vastusa-gr----ay-------ārī u-haḍē -s--ē--ā? V---------------- g------- u----- a---- k-- V-s-u-a-g-a-ā-a-a g-r-v-r- u-h-ḍ- a-a-ē k-? ------------------------------------------- Vastusaṅgrahālaya guruvārī ughaḍē asatē kā?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? च----द-लन-शु-्--ा-- उ-डे -स-े का? च-------- श-------- उ--- अ--- क-- च-त-र-ा-न श-क-र-ा-ी उ-ड- अ-त- क-? --------------------------------- चित्रदालन शुक्रवारी उघडे असते का? 0
Ci-radā--n- -uk--vā-- ug-a-- a-a---kā? C---------- ś-------- u----- a---- k-- C-t-a-ā-a-a ś-k-a-ā-ī u-h-ḍ- a-a-ē k-? -------------------------------------- Citradālana śukravārī ughaḍē asatē kā?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? इ-- छ-य-च---र- ---्या-ी -रवान-- -----ा? इ-- छ--------- घ------- प------ आ-- क-- इ-े छ-य-च-त-र- घ-ण-य-च- प-व-न-ी आ-े क-? --------------------------------------- इथे छायाचित्रे घेण्याची परवानगी आहे का? 0
I-h- c--yā-itrē-g-ē-y-----aravān----āh----? I--- c--------- g------- p--------- ā-- k-- I-h- c-ā-ā-i-r- g-ē-y-c- p-r-v-n-g- ā-ē k-? ------------------------------------------- Ithē chāyācitrē ghēṇyācī paravānagī āhē kā?
ಪ್ರವೇಶಶುಲ್ಕ ಕೊಡಬೇಕೆ? प-र-े- श--्क---ावा ल-गत- क-? प----- श---- भ---- ल---- क-- प-र-े- श-ल-क भ-ा-ा ल-ग-ो क-? ---------------------------- प्रवेश शुल्क भरावा लागतो का? 0
Pr-vē----ul-a bh-rā-ā-lā--tō---? P------ ś---- b------ l----- k-- P-a-ē-a ś-l-a b-a-ā-ā l-g-t- k-? -------------------------------- Pravēśa śulka bharāvā lāgatō kā?
ಪ್ರವೇಶಶುಲ್ಕ ಎಷ್ಟು? प्-वेश-श--------ी -ह-? प----- श---- क--- आ--- प-र-े- श-ल-क क-त- आ-े- ---------------------- प्रवेश शुल्क किती आहे? 0
P-av-ś--śu--a ki-ī--h-? P------ ś---- k--- ā--- P-a-ē-a ś-l-a k-t- ā-ē- ----------------------- Pravēśa śulka kitī āhē?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? स-ु-ां---ी --ट-आ----ा? स--------- स-- आ-- क-- स-ु-ा-स-ठ- स-ट आ-े क-? ---------------------- समुहांसाठी सूट आहे का? 0
Sa-u-ān-ā-h- ---a-āh- -ā? S----------- s--- ā-- k-- S-m-h-n-ā-h- s-ṭ- ā-ē k-? ------------------------- Samuhānsāṭhī sūṭa āhē kā?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? मुलां-ा-ी-सू--------? म-------- स-- आ-- क-- म-ल-ं-ा-ी स-ट आ-े क-? --------------------- मुलांसाठी सूट आहे का? 0
M-l--s--h--s--a -h- -ā? M--------- s--- ā-- k-- M-l-n-ā-h- s-ṭ- ā-ē k-? ----------------------- Mulānsāṭhī sūṭa āhē kā?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? विद-या-्थ---ंस--ी-सू----े --? व---------------- स-- आ-- क-- व-द-य-र-थ-य-ं-ा-ी स-ट आ-े क-? ----------------------------- विद्यार्थ्यांसाठी सूट आहे का? 0
V--y-rt-yānsā-h--sūṭa---- kā? V--------------- s--- ā-- k-- V-d-ā-t-y-n-ā-h- s-ṭ- ā-ē k-? ----------------------------- Vidyārthyānsāṭhī sūṭa āhē kā?
ಇದು ಯಾವ ಕಟ್ಟಡ? ती-इ-ा---क---- आ-े? त- इ---- क---- आ--- त- इ-ा-त क-ण-ी आ-े- ------------------- ती इमारत कोणती आहे? 0
T- --ār-t- k-ṇat----ē? T- i------ k----- ā--- T- i-ā-a-a k-ṇ-t- ā-ē- ---------------------- Tī imārata kōṇatī āhē?
ಇದು ಎಷ್ಟು ಹಳೆಯ ಕಟ್ಟಡ? ह- इ-ा---क-ती --नी--ह-? ह- इ---- क--- ज--- आ--- ह- इ-ा-त क-त- ज-न- आ-े- ----------------------- ही इमारत किती जुनी आहे? 0
H- imār-t- k-tī--u------? H- i------ k--- j--- ā--- H- i-ā-a-a k-t- j-n- ā-ē- ------------------------- Hī imārata kitī junī āhē?
ಈ ಕಟ್ಟಡವನ್ನು ಕಟ್ಟಿದವರು ಯಾರು? ह- इम-रत -ो-ी--ांध-ी? ह- इ---- क--- ब------ ह- इ-ा-त क-ण- ब-ं-ल-? --------------------- ही इमारत कोणी बांधली? 0
H- i-ā--t--k--- bān-ha-ī? H- i------ k--- b-------- H- i-ā-a-a k-ṇ- b-n-h-l-? ------------------------- Hī imārata kōṇī bāndhalī?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. म-- -ा-्-ुकल-त र--ी --े. म-- व--------- र--- आ--- म-ा व-स-त-क-े- र-च- आ-े- ------------------------ मला वास्तुकलेत रुची आहे. 0
Ma-ā--ā--uka--ta ru-- ā--. M--- v---------- r--- ā--- M-l- v-s-u-a-ē-a r-c- ā-ē- -------------------------- Malā vāstukalēta rucī āhē.
ನನಗೆ ಕಲೆಯಲ್ಲಿ ಆಸಕ್ತಿ ಇದೆ. मला-क-ेत-र-च- -हे. म-- क--- र--- आ--- म-ा क-े- र-च- आ-े- ------------------ मला कलेत रुची आहे. 0
Mal- k-l-t---u---ā-ē. M--- k----- r--- ā--- M-l- k-l-t- r-c- ā-ē- --------------------- Malā kalēta rucī āhē.
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. मल--चि--रक-ेत ---ी -ह-. म-- च-------- र--- आ--- म-ा च-त-र-ल-त र-च- आ-े- ----------------------- मला चित्रकलेत रुची आहे. 0
M----c----ka-ē-a-r-cī-āh-. M--- c---------- r--- ā--- M-l- c-t-a-a-ē-a r-c- ā-ē- -------------------------- Malā citrakalēta rucī āhē.

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.