ಪದಗುಚ್ಛ ಪುಸ್ತಕ

kn ನಗರದರ್ಶನ   »   ar ‫زيارة المدينة‬

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

‫42 [اثنان وأربعون]‬

42 [athnan wa\'arbaeuna]

‫زيارة المدينة‬

[iziyarat almadinat]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? ‫ه- -فت---لس-ق-أ-ا- --أحد؟‬ ‫__ ي___ ا____ أ___ ا______ ‫-ل ي-ت- ا-س-ق أ-ا- ا-أ-د-‬ --------------------------- ‫هل يفتح السوق أيام الأحد؟‬ 0
hl--a-ta---lsu-- --y-m-a--ah-? h_ y_____ a_____ '____ a______ h- y-f-a- a-s-w- '-y-m a-'-h-? ------------------------------ hl yaftah alsuwq 'ayam al'ahd?
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? ‫هل---ت--ا-سوق ----س-ي----م-ال-ثن---‬ ‫__ ي___ ا____ ا______ أ___ ا________ ‫-ل ي-ت- ا-س-ق ا-م-س-ي أ-ا- ا-ا-ن-ن-‬ ------------------------------------- ‫هل يفتح السوق الموسمي أيام الاثنين؟‬ 0
hl--a---- al-u-q -lmaw--m-----y-m -l--thna--a? h_ y_____ a_____ a_________ '____ a___________ h- y-f-a- a-s-w- a-m-w-i-i- '-y-m a-a-t-n-y-a- ---------------------------------------------- hl yaftah alsuwq almawsimia 'ayam alaithnayna?
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? ‫-ل يفتح-ا-م-----ي-م -لثلاث--؟‬ ‫__ ي___ ا_____ أ___ ا_________ ‫-ل ي-ت- ا-م-ر- أ-ا- ا-ث-ا-ا-؟- ------------------------------- ‫هل يفتح المعرض أيام الثلاثاء؟‬ 0
hl yaf-a-------rid -a-am a-t--l-t---? h_ y_____ a_______ '____ a___________ h- y-f-a- a-m-e-i- '-y-m a-t-u-a-h-'- ------------------------------------- hl yaftah almaerid 'ayam althulatha'?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? ‫ه--ت-تح ح-ي-ة -لحيو-نا--أي----ل--بعا-؟‬ ‫__ ت___ ح____ ا________ أ___ ا_________ ‫-ل ت-ت- ح-ي-ة ا-ح-و-ن-ت أ-ا- ا-أ-ب-ا-؟- ---------------------------------------- ‫هل تفتح حديقة الحيوانات أيام الأربعاء؟‬ 0
hl ---ta--h-di-a--a--a--wa--t--a-a---l-----'? h_ t_____ h______ a__________ '____ a________ h- t-f-a- h-d-q-t a-h-y-w-n-t '-y-m a-a-b-a-? --------------------------------------------- hl taftah hadiqat alhayawanat 'ayam alarbea'?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? ‫-ل-يفتح -لمتحف أ-ا- ا----س؟‬ ‫__ ي___ ا_____ أ___ ا_______ ‫-ل ي-ت- ا-م-ح- أ-ا- ا-خ-ي-؟- ----------------------------- ‫هل يفتح المتحف أيام الخميس؟‬ 0
h---a-ta---l-u-ahi------m-a------s-? h_ y_____ a________ '____ a_________ h- y-f-a- a-m-t-h-f '-y-m a-k-a-i-a- ------------------------------------ hl yaftah almutahif 'ayam alkhamisa?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? ‫-ل --تح معرض-الص-ر ---م ا-ج---؟‬ ‫__ ي___ م___ ا____ أ___ ا_______ ‫-ل ي-ت- م-ر- ا-ص-ر أ-ا- ا-ج-ع-؟- --------------------------------- ‫هل يفتح معرض الصور أيام الجمعة؟‬ 0
hl---f-ah ma-r-- al--w-- 'a--m a-ju-eta? h_ y_____ m_____ a______ '____ a________ h- y-f-a- m-e-i- a-s-w-r '-y-m a-j-m-t-? ---------------------------------------- hl yaftah maerid alsuwar 'ayam aljumeta?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? ‫ه- -لتصوي--م--و-؟‬ ‫__ ا______ م______ ‫-ل ا-ت-و-ر م-م-ح-‬ ------------------- ‫هل التصوير مسموح؟‬ 0
hl-altasw---m-smuh? h_ a_______ m______ h- a-t-s-i- m-s-u-? ------------------- hl altaswir masmuh?
ಪ್ರವೇಶಶುಲ್ಕ ಕೊಡಬೇಕೆ? ‫---علين--د-ع-رسم-دخ---‬ ‫__ ع____ د__ ر__ د_____ ‫-ل ع-ي-ا د-ع ر-م د-و-؟- ------------------------ ‫هل علينا دفع رسم دخول؟‬ 0
h- -a-ay----af---u--m-du--u-a-? h_ e______ d___ r____ d________ h- e-l-y-a d-f- r-s-m d-k-u-a-? ------------------------------- hl ealayna dafe rusim dukhulan?
ಪ್ರವೇಶಶುಲ್ಕ ಎಷ್ಟು? ‫---ه- رس--ا--خول-‬ ‫__ ه_ ر__ ا_______ ‫-م ه- ر-م ا-د-و-؟- ------------------- ‫كم هو رسم الدخول؟‬ 0
ku- hu --s-m-al---hu-a? k__ h_ r____ a_________ k-m h- r-s-m a-d-k-u-a- ----------------------- kum hu rusim aldukhula?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? ‫-ل ه-ا- --م ل--ج-و--ت-‬ ‫__ ه___ خ__ ل__________ ‫-ل ه-ا- خ-م ل-م-م-ع-ت-‬ ------------------------ ‫هل هناك خصم للمجموعات؟‬ 0
hl-----k--has--l--ma-mu-a-? h_ h____ k____ l___________ h- h-n-k k-a-m l-l-a-m-e-t- --------------------------- hl hunak khasm lilmajmueat?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? ‫-ل -ن-- -صم ل--طف-ل؟‬ ‫__ ه___ خ__ ل________ ‫-ل ه-ا- خ-م ل-أ-ف-ل-‬ ---------------------- ‫هل هناك خصم للأطفال؟‬ 0
hl---n-k-k--s--l-l'atfal? h_ h____ k____ l_________ h- h-n-k k-a-m l-l-a-f-l- ------------------------- hl hunak khasm lil'atfal?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? ‫هل ---ك --م--لطل---‬ ‫__ ه___ خ__ ل_______ ‫-ل ه-ا- خ-م ل-ط-ا-؟- --------------------- ‫هل هناك خصم للطلاب؟‬ 0
h---u-ak --a-- l------b? h_ h____ k____ l________ h- h-n-k k-a-m l-l-a-a-? ------------------------ hl hunak khasm liltalab?
ಇದು ಯಾವ ಕಟ್ಟಡ? ‫----- ه----لم----‬ ‫__ ه_ ه__ ا_______ ‫-ا ه- ه-ا ا-م-ن-؟- ------------------- ‫ما هو هذا المبنى؟‬ 0
ma--h- hd-----mab-a-؟ m__ h_ h___ a________ m-a h- h-h- a-m-b-a-؟ --------------------- maa hu hdha almabnaa؟
ಇದು ಎಷ್ಟು ಹಳೆಯ ಕಟ್ಟಡ? ‫هل--لمبن- -----‬ ‫__ ا_____ ق_____ ‫-ل ا-م-ن- ق-ي-؟- ----------------- ‫هل المبنى قديم؟‬ 0
hl--l-ab-a--qad-m? h_ a_______ q_____ h- a-m-b-a- q-d-m- ------------------ hl almabnaa qadim?
ಈ ಕಟ್ಟಡವನ್ನು ಕಟ್ಟಿದವರು ಯಾರು? ‫---شي- -ل- -لمبن--‬ ‫__ ش__ ذ__ ا_______ ‫-ن ش-د ذ-ك ا-م-ن-؟- -------------------- ‫من شيد ذلك المبنى؟‬ 0
m- sha-d dh---alma-naa؟ m_ s____ d___ a________ m- s-a-d d-l- a-m-b-a-؟ ----------------------- mn shayd dhlk almabnaa؟
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. ‫----أهت---الهن-سة -لم--ارية-‬ ‫___ أ___ ب_______ ا__________ ‫-ن- أ-ت- ب-ل-ن-س- ا-م-م-ر-ة-‬ ------------------------------ ‫أنا أهتم بالهندسة المعمارية.‬ 0
a--a----ta- -i---i-das-- -lmu----iat. a___ '_____ b___________ a___________ a-a- '-h-a- b-a-h-n-a-a- a-m-e-a-i-t- ------------------------------------- anaa 'ahtam bialhindasat almuemariat.
ನನಗೆ ಕಲೆಯಲ್ಲಿ ಆಸಕ್ತಿ ಇದೆ. ‫-ن--أه---ب--ف-.‬ ‫___ أ___ ب______ ‫-ن- أ-ت- ب-ل-ن-‬ ----------------- ‫أنا أهتم بالفن.‬ 0
an-a --h-um--al-f-a. a___ '_____ b_______ a-a- '-h-u- b-l-f-a- -------------------- anaa 'ahtum balifna.
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. ‫أ-ا--ه-م ب-لر-م.‬ ‫___ أ___ ب_______ ‫-ن- أ-ت- ب-ل-س-.- ------------------ ‫أنا أهتم بالرسم.‬ 0
a-aa--ah--m---alr-s-a. a___ '_____ b_________ a-a- '-h-u- b-a-r-s-a- ---------------------- anaa 'ahtum bialrasma.

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.