ಪದಗುಚ್ಛ ಪುಸ್ತಕ

kn ನಗರದರ್ಶನ   »   kk Қала ішіне экскурсия

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

42 [қырық екі]

42 [qırıq eki]

Қала ішіне экскурсия

[Qala işine ékskwrsïya]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? Б---- ж-кс-н-і------қ---? Б____ ж_________ а___ п__ Б-з-р ж-к-е-б-д- а-ы- п-? ------------------------- Базар жексенбіде ашық па? 0
Ba-ar j-k-e-b-d- ---q --? B____ j_________ a___ p__ B-z-r j-k-e-b-d- a-ı- p-? ------------------------- Bazar jeksenbide aşıq pa?
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? Жәр-е--- дү-се-б-д--ашық--а? Ж_______ д_________ а___ п__ Ж-р-е-к- д-й-е-б-д- а-ы- п-? ---------------------------- Жәрмеңке дүйсенбіде ашық па? 0
J------e-d---enbi-e--ş-- pa? J_______ d_________ a___ p__ J-r-e-k- d-y-e-b-d- a-ı- p-? ---------------------------- Järmeñke düysenbide aşıq pa?
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? Кө-м- -е-с-нб-д- ---- --? К____ с_________ а___ п__ К-р-е с-й-е-б-д- а-ы- п-? ------------------------- Көрме сейсенбіде ашық па? 0
Körme -e-------e----- -a? K____ s_________ a___ p__ K-r-e s-y-e-b-d- a-ı- p-? ------------------------- Körme seysenbide aşıq pa?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? З-о-а- сә--е----е-------а? З_____ с_________ а___ п__ З-о-а- с-р-е-б-д- а-ы- п-? -------------------------- Зообақ сәрсенбіде ашық па? 0
Z--ba--särse--i-e-a----p-? Z_____ s_________ a___ p__ Z-o-a- s-r-e-b-d- a-ı- p-? -------------------------- Zoobaq särsenbide aşıq pa?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? Мұр------е--ен-і-- -ш-қ п-? М______ б_________ а___ п__ М-р-ж-й б-й-е-б-д- а-ы- п-? --------------------------- Мұражай бейсенбіде ашық па? 0
Mu---a- b--s--bide-aşıq --? M______ b_________ a___ p__ M-r-j-y b-y-e-b-d- a-ı- p-? --------------------------- Murajay beysenbide aşıq pa?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? Г-л--е--ж----к-н- аш---п-? Г______ ж___ к___ а___ п__ Г-л-р-я ж-м- к-н- а-ы- п-? -------------------------- Галерея жұма күні ашық па? 0
Ga--re-- j--a-k--i-aşı- pa? G_______ j___ k___ a___ p__ G-l-r-y- j-m- k-n- a-ı- p-? --------------------------- Galereya juma küni aşıq pa?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? С--етке-тү-іру-е ---а --? С______ т_______ б___ м__ С-р-т-е т-с-р-г- б-л- м-? ------------------------- Суретке түсіруге бола ма? 0
S-r-tke -ü-i-w-e ---- --? S______ t_______ b___ m__ S-r-t-e t-s-r-g- b-l- m-? ------------------------- Swretke tüsirwge bola ma?
ಪ್ರವೇಶಶುಲ್ಕ ಕೊಡಬೇಕೆ? Кіру-------м-? К___ а____ м__ К-р- а-ы-ы м-? -------------- Кіру ақылы ма? 0
K-rw--qı-ı m-? K___ a____ m__ K-r- a-ı-ı m-? -------------- Kirw aqılı ma?
ಪ್ರವೇಶಶುಲ್ಕ ಎಷ್ಟು? Кір- ----а -ұр--ы? К___ қ____ т______ К-р- қ-н-а т-р-д-? ------------------ Кіру қанша тұрады? 0
K-rw q---- --r-dı? K___ q____ t______ K-r- q-n-a t-r-d-? ------------------ Kirw qanşa turadı?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? Т-пта--- -----ді--ба--м-? Т_______ ж_______ б__ м__ Т-п-а-ғ- ж-ң-л-і- б-р м-? ------------------------- Топтарға жеңілдік бар ма? 0
T-pt-r----e--ld-k-bar ma? T_______ j_______ b__ m__ T-p-a-ğ- j-ñ-l-i- b-r m-? ------------------------- Toptarğa jeñildik bar ma?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? Ба-а-а-ғ- -еңі--і---а- ма? Б________ ж_______ б__ м__ Б-л-л-р-а ж-ң-л-і- б-р м-? -------------------------- Балаларға жеңілдік бар ма? 0
B-lal---a-je-i-di- --r---? B________ j_______ b__ m__ B-l-l-r-a j-ñ-l-i- b-r m-? -------------------------- Balalarğa jeñildik bar ma?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? С-уде----рг- же-і---к--а--м-? С___________ ж_______ б__ м__ С-у-е-т-е-г- ж-ң-л-і- б-р м-? ----------------------------- Студенттерге жеңілдік бар ма? 0
Stwd--t--r-----ñ----k ba- --? S___________ j_______ b__ m__ S-w-e-t-e-g- j-ñ-l-i- b-r m-? ----------------------------- Stwdentterge jeñildik bar ma?
ಇದು ಯಾವ ಕಟ್ಟಡ? Бұл --н-ай ғ--а-ат? Б__ қ_____ ғ_______ Б-л қ-н-а- ғ-м-р-т- ------------------- Бұл қандай ғимарат? 0
B-- -and-- --m-r--? B__ q_____ ğ_______ B-l q-n-a- ğ-m-r-t- ------------------- Bul qanday ğïmarat?
ಇದು ಎಷ್ಟು ಹಳೆಯ ಕಟ್ಟಡ? Б---ғима--т-- қан-а ж-л--ол--н? Б__ ғ________ қ____ ж__ б______ Б-л ғ-м-р-т-а қ-н-а ж-л б-л-а-? ------------------------------- Бұл ғимаратқа қанша жыл болған? 0
B-l ğï---atq- q-nşa---- b-lğ-n? B__ ğ________ q____ j__ b______ B-l ğ-m-r-t-a q-n-a j-l b-l-a-? ------------------------------- Bul ğïmaratqa qanşa jıl bolğan?
ಈ ಕಟ್ಟಡವನ್ನು ಕಟ್ಟಿದವರು ಯಾರು? Б-----м-р-т---к-м -алғ-н? Б__ ғ________ к__ с______ Б-л ғ-м-р-т-ы к-м с-л-а-? ------------------------- Бұл ғимаратты кім салған? 0
Bu---ïma---t- -im salğ--? B__ ğ________ k__ s______ B-l ğ-m-r-t-ı k-m s-l-a-? ------------------------- Bul ğïmarattı kim salğan?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. М-н-сә--е- ө--р----қы---амы-. М__ с_____ ө______ қ_________ М-н с-у-е- ө-е-і-е қ-з-ғ-м-н- ----------------------------- Мен сәулет өнеріне қызығамын. 0
M---s-w-e- ö-er-ne--ız-ğam-n. M__ s_____ ö______ q_________ M-n s-w-e- ö-e-i-e q-z-ğ-m-n- ----------------------------- Men säwlet önerine qızığamın.
ನನಗೆ ಕಲೆಯಲ್ಲಿ ಆಸಕ್ತಿ ಇದೆ. М-- өн--ге қ--ығ--ы-. М__ ө_____ қ_________ М-н ө-е-г- қ-з-ғ-м-н- --------------------- Мен өнерге қызығамын. 0
Men-ö---ge-qı---a-ı-. M__ ö_____ q_________ M-n ö-e-g- q-z-ğ-m-n- --------------------- Men önerge qızığamın.
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. М---көрке---урет-- -ыз--амын. М__ к_____ с______ қ_________ М-н к-р-е- с-р-т-е қ-з-ғ-м-н- ----------------------------- Мен көркем суретке қызығамын. 0
Men körk-m -wr-t-- -ı--ğ--ı-. M__ k_____ s______ q_________ M-n k-r-e- s-r-t-e q-z-ğ-m-n- ----------------------------- Men körkem swretke qızığamın.

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.