ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   kk Жұмыс істеу

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [елу бес]

55 [elw bes]

Жұмыс істеу

[Jumıs istew]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? М-ман----ң---н-? М___________ н__ М-м-н-ы-ы-ы- н-? ---------------- Мамандығыңыз не? 0
M--an---ı-ız-n-? M___________ n__ M-m-n-ı-ı-ı- n-? ---------------- Mamandığıñız ne?
ನನ್ನ ಗಂಡ ವೃತ್ತಿಯಿಂದ ವೈದ್ಯರು. К--е--мні---ам---ы-ы-- -әрі-е-. К_________ м________ - д_______ К-й-у-м-і- м-м-н-ы-ы - д-р-г-р- ------------------------------- Күйеуімнің мамандығы - дәрігер. 0
K-ye--mn-- m--a-d--ı - -----er. K_________ m________ - d_______ K-y-w-m-i- m-m-n-ı-ı - d-r-g-r- ------------------------------- Küyewimniñ mamandığı - däriger.
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. М-н-----ы-кү- ---б-к--бо-ы- -с---мі-. М__ ж____ к__ м______ б____ і________ М-н ж-р-ы к-н м-д-и-е б-л-п і-т-й-і-. ------------------------------------- Мен жарты күн медбике болып істеймін. 0
Me- -artı k-n me--ïk------- is------. M__ j____ k__ m______ b____ i________ M-n j-r-ı k-n m-d-ï-e b-l-p i-t-y-i-. ------------------------------------- Men jartı kün medbïke bolıp isteymin.
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. Жа--н----ейне---ы--л--ыз. Ж______ з________ а______ Ж-қ-н-а з-й-е-а-ы а-а-ы-. ------------------------- Жақында зейнетақы аламыз. 0
Ja-ında z-yn--a-ı----m--. J______ z________ a______ J-q-n-a z-y-e-a-ı a-a-ı-. ------------------------- Jaqında zeynetaqı alamız.
ಆದರೆ ತೆರಿಗೆಗಳು ತುಂಬಾ ಜಾಸ್ತಿ. Б-р---салық-мө---р- ---ар-. Б____ с____ м______ ж______ Б-р-қ с-л-қ м-л-е-і ж-ғ-р-. --------------------------- Бірақ салық мөлшері жоғары. 0
B---- --l-q--ö-ş--i-joğ-rı. B____ s____ m______ j______ B-r-q s-l-q m-l-e-i j-ğ-r-. --------------------------- Biraq salıq mölşeri joğarı.
ಮತ್ತು ಆರೋಗ್ಯವಿಮೆ ದುಬಾರಿ. М--и--н-л-- ---т-----у-да-қ--б--. М__________ с_________ д_ қ______ М-д-ц-н-л-қ с-қ-а-д-р- д- қ-м-а-. --------------------------------- Медициналық сақтандыру да қымбат. 0
Med---nal-q s-qt-nd-r- -a ------. M__________ s_________ d_ q______ M-d-c-n-l-q s-q-a-d-r- d- q-m-a-. --------------------------------- Medïcïnalıq saqtandırw da qımbat.
ನೀನು ಮುಂದೆ ಏನಾಗಲು ಬಯಸುತ್ತೀಯ? С-н------ б-л-ы----л-ді? С____ к__ б_____ к______ С-н-ң к-м б-л-ы- к-л-д-? ------------------------ Сенің кім болғың келеді? 0
S-n---ki--bol-ıñ ke-edi? S____ k__ b_____ k______ S-n-ñ k-m b-l-ı- k-l-d-? ------------------------ Seniñ kim bolğıñ keledi?
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. М---инжен-- б-л-ым к---д-. М__ и______ б_____ к______ М-н и-ж-н-р б-л-ы- к-л-д-. -------------------------- Мен инженер болғым келеді. 0
M----n----- bo---m --le--. M__ ï______ b_____ k______ M-n ï-j-n-r b-l-ı- k-l-d-. -------------------------- Men ïnjener bolğım keledi.
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. Мен-университе------ығы- -елед-. М__ у____________ о_____ к______ М-н у-и-е-с-т-т-е о-ы-ы- к-л-д-. -------------------------------- Мен университетте оқығым келеді. 0
M-n-wn-ve-s-te-t----ı--m ---edi. M__ w____________ o_____ k______ M-n w-ï-e-s-t-t-e o-ı-ı- k-l-d-. -------------------------------- Men wnïversïtette oqığım keledi.
ನಾನು ತರಬೇತಿ ಪಡೆಯುತ್ತಿದ್ದೇನೆ. М-- тә--рибе--- ө---ім-н. М__ т__________ ө________ М-н т-ж-р-б-д-н ө-у-і-і-. ------------------------- Мен тәжірибеден өтушімін. 0
Men---j-------n --wşi-i-. M__ t__________ ö________ M-n t-j-r-b-d-n ö-w-i-i-. ------------------------- Men täjirïbeden ötwşimin.
ನಾನು ಹೆಚ್ಚು ಸಂಪಾದಿಸುವುದಿಲ್ಲ. Ме-ің ---ы-ым --- --е-. М____ т______ к__ е____ М-н-ң т-б-с-м к-п е-е-. ----------------------- Менің табысым көп емес. 0
Me-i- ta-ısım kö- -mes. M____ t______ k__ e____ M-n-ñ t-b-s-m k-p e-e-. ----------------------- Meniñ tabısım köp emes.
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. М-н -е---д- -ә-і-иб--е--ө-і----р-і-. М__ ш______ т__________ ө___ ж______ М-н ш-т-л-е т-ж-р-б-д-н ө-і- ж-р-і-. ------------------------------------ Мен шетелде тәжірибеден өтіп жүрмін. 0
Me- -et-l----ä--rï--den öti--j-rm--. M__ ş______ t__________ ö___ j______ M-n ş-t-l-e t-j-r-b-d-n ö-i- j-r-i-. ------------------------------------ Men şetelde täjirïbeden ötip jürmin.
ಅವರು ನನ್ನ ಮೇಲಧಿಕಾರಿ. Бұл менің-б--т-ғ--. Б__ м____ б________ Б-л м-н-ң б-с-ы-ы-. ------------------- Бұл менің бастығым. 0
B----en---b-st--ım. B__ m____ b________ B-l m-n-ñ b-s-ı-ı-. ------------------- Bul meniñ bastığım.
ನನ್ನ ಸಹೋದ್ಯೋಗಿಗಳು ಒಳ್ಳೆಯವರು. М--і- әрі-те----ім -а-сы. М____ ә___________ ж_____ М-н-ң ә-і-т-с-е-і- ж-қ-ы- ------------------------- Менің әріптестерім жақсы. 0
Me-iñ ----te---ri- j-qs-. M____ ä___________ j_____ M-n-ñ ä-i-t-s-e-i- j-q-ı- ------------------------- Meniñ äriptesterim jaqsı.
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. Т-сте б-з -не-і---хан-ға-ба---ы-. Т____ б__ ү____ а_______ б_______ Т-с-е б-з ү-е-і а-х-н-ғ- б-р-м-з- --------------------------------- Түсте біз үнемі асханаға барамыз. 0
Tüs----i--ün--i-as-a---a bar-m-z. T____ b__ ü____ a_______ b_______ T-s-e b-z ü-e-i a-x-n-ğ- b-r-m-z- --------------------------------- Tüste biz ünemi asxanağa baramız.
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. М-- --м-с-із--- ж-р-і-. М__ ж____ і____ ж______ М-н ж-м-с і-д-п ж-р-і-. ----------------------- Мен жұмыс іздеп жүрмін. 0
Men ju-ı--iz-e--jü-min. M__ j____ i____ j______ M-n j-m-s i-d-p j-r-i-. ----------------------- Men jumıs izdep jürmin.
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. Ж--ыс--з-жүр-е-і-е-бі- жыл-бол--. Ж_______ ж________ б__ ж__ б_____ Ж-м-с-ы- ж-р-е-і-е б-р ж-л б-л-ы- --------------------------------- Жұмыссыз жүргеніме бір жыл болды. 0
Jum--sız j---en-me -i----- -oldı. J_______ j________ b__ j__ b_____ J-m-s-ı- j-r-e-i-e b-r j-l b-l-ı- --------------------------------- Jumıssız jürgenime bir jıl boldı.
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. Бұ- ---- -----сы-дар--ы- к-п. Б__ е___ ж__________ т__ к___ Б-л е-д- ж-м-с-ы-д-р т-м к-п- ----------------------------- Бұл елде жұмыссыздар тым көп. 0
Bul -ld- ju-ı-s----- t-m k--. B__ e___ j__________ t__ k___ B-l e-d- j-m-s-ı-d-r t-m k-p- ----------------------------- Bul elde jumıssızdar tım köp.

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.