ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   pa ਸਕੂਲ ਵਿੱਚ

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [ਚਾਰ]

4 [Cāra]

ਸਕੂਲ ਵਿੱਚ

[sakūla vica]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? ਅ-ੀ- ----ੇ ---? ਅ--- ਕ---- ਹ--- ਅ-ੀ- ਕ-ੱ-ੇ ਹ-ਂ- --------------- ਅਸੀਂ ਕਿੱਥੇ ਹਾਂ? 0
a--ṁ-k-thē hā-? a--- k---- h--- a-ī- k-t-ē h-ṁ- --------------- asīṁ kithē hāṁ?
ನಾವು ಶಾಲೆಯಲ್ಲಿ ಇದ್ದೇವೆ. ਅ-ੀ--ਸਕੂ--ਵ-ੱ- ਹਾਂ। ਅ--- ਸ--- ਵ--- ਹ--- ਅ-ੀ- ਸ-ੂ- ਵ-ੱ- ਹ-ਂ- ------------------- ਅਸੀਂ ਸਕੂਲ ਵਿੱਚ ਹਾਂ। 0
Asīṁ sa---a--ic----ṁ. A--- s----- v--- h--- A-ī- s-k-l- v-c- h-ṁ- --------------------- Asīṁ sakūla vica hāṁ.
ನಮಗೆ ತರಗತಿ ಇದೆ/ಪಾಠಗಳಿವೆ. ਅ-ੀਂ ਜਮਾਤ ਵਿੱਚ------ --ਕ---ੱਖ-ਰ-ੇ ਹਾਂ। ਅ--- ਜ--- ਵ--- / ਇ-- ਸ-- ਸ--- ਰ-- ਹ--- ਅ-ੀ- ਜ-ਾ- ਵ-ੱ- / ਇ-ਕ ਸ-ਕ ਸ-ੱ- ਰ-ੇ ਹ-ਂ- -------------------------------------- ਅਸੀਂ ਜਮਾਤ ਵਿੱਚ / ਇੱਕ ਸਬਕ ਸਿੱਖ ਰਹੇ ਹਾਂ। 0
A-īṁ -am--a-v---/ i-- sa-a-a--ik-a ra---hā-. A--- j----- v---- i-- s----- s---- r--- h--- A-ī- j-m-t- v-c-/ i-a s-b-k- s-k-a r-h- h-ṁ- -------------------------------------------- Asīṁ jamāta vica/ ika sabaka sikha rahē hāṁ.
ಅವರು ವಿದ್ಯಾಥಿ೯ಗಳು ਇ- ਵ----ਰਥੀ-/---ਦ--ਰ---- ਹਨ। ਇ- ਵ------- / ਵ--------- ਹ-- ਇ- ਵ-ਦ-ਆ-ਥ- / ਵ-ਦ-ਆ-ਥ-ਾ- ਹ-। ---------------------------- ਇਹ ਵਿਦਿਆਰਥੀ / ਵਿਦਿਆਰਥਣਾਂ ਹਨ। 0
Ih----d-'-ra-----vid--ār--h-ṇā---ana. I-- v----------- v------------- h---- I-a v-d-'-r-t-ī- v-d-'-r-t-a-ā- h-n-. ------------------------------------- Iha vidi'ārathī/ vidi'ārathaṇāṁ hana.
ಅವರು ಅಧ್ಯಾಪಕರು ਉ--ਅਧਿਆਪ---ੈ। ਉ- ਅ----- ਹ-- ਉ- ਅ-ਿ-ਪ- ਹ-। ------------- ਉਹ ਅਧਿਆਪਕ ਹੈ। 0
Uha ---i-āpa-a ---. U-- a--------- h--- U-a a-h-'-p-k- h-i- ------------------- Uha adhi'āpaka hai.
ಅದು ಒಂದು ತರಗತಿ. ਉ---ਮ----ੈ। ਉ- ਜ--- ਹ-- ਉ- ਜ-ਾ- ਹ-। ----------- ਉਹ ਜਮਾਤ ਹੈ। 0
U-a-j-mā-a -ai. U-- j----- h--- U-a j-m-t- h-i- --------------- Uha jamāta hai.
ನಾವು ಏನು ಮಾಡುತ್ತಿದ್ದೇವೆ? ਅਸੀ--ਕੀ-ਕਰ ਰਹੇ /----ਆਂ ਹ--? ਅ--- ਕ- ਕ- ਰ-- / ਰ---- ਹ--- ਅ-ੀ- ਕ- ਕ- ਰ-ੇ / ਰ-ੀ-ਂ ਹ-ਂ- --------------------------- ਅਸੀਂ ਕੀ ਕਰ ਰਹੇ / ਰਹੀਆਂ ਹਾਂ? 0
A--ṁ-kī k--- --h-- r---'ā- --ṁ? A--- k- k--- r---- r------ h--- A-ī- k- k-r- r-h-/ r-h-'-ṁ h-ṁ- ------------------------------- Asīṁ kī kara rahē/ rahī'āṁ hāṁ?
ನಾವು ಕಲಿಯುತ್ತಿದ್ದೇವೆ.. ਅ-ੀਂ-ਸਿ-ਖ-ਰ-ੇ-- ----ਂ ਹ-ਂ। ਅ--- ਸ--- ਰ-- / ਰ---- ਹ--- ਅ-ੀ- ਸ-ੱ- ਰ-ੇ / ਰ-ੀ-ਂ ਹ-ਂ- -------------------------- ਅਸੀਂ ਸਿੱਖ ਰਹੇ / ਰਹੀਆਂ ਹਾਂ। 0
As-ṁ-s-kh------- ---ī--- h--. A--- s---- r---- r------ h--- A-ī- s-k-a r-h-/ r-h-'-ṁ h-ṁ- ----------------------------- Asīṁ sikha rahē/ rahī'āṁ hāṁ.
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . ਅ----ਇ-ਕ-ਭਾਸ਼ਾ --ੱ- -ਹ--/ ਰਹੀ---ਹਾ-। ਅ--- ਇ-- ਭ--- ਸ--- ਰ-- / ਰ---- ਹ--- ਅ-ੀ- ਇ-ਕ ਭ-ਸ਼- ਸ-ੱ- ਰ-ੇ / ਰ-ੀ-ਂ ਹ-ਂ- ----------------------------------- ਅਸੀਂ ਇੱਕ ਭਾਸ਼ਾ ਸਿੱਖ ਰਹੇ / ਰਹੀਆਂ ਹਾਂ। 0
As-- ----b-āś- ------r-hē/------āṁ hāṁ. A--- i-- b---- s---- r---- r------ h--- A-ī- i-a b-ā-ā s-k-a r-h-/ r-h-'-ṁ h-ṁ- --------------------------------------- Asīṁ ika bhāśā sikha rahē/ rahī'āṁ hāṁ.
ನಾನು ಇಂಗ್ಲಿಷ್ ಕಲಿಯುತ್ತೇನೆ. ਮ-ਂ--ੰ----- ਸ-ੱ-ਦਾ / ਸਿੱ-ਦ- -ਾ-। ਮ-- ਅ------ ਸ----- / ਸ----- ਹ--- ਮ-ਂ ਅ-ਗ-ੇ-ੀ ਸ-ੱ-ਦ- / ਸ-ੱ-ਦ- ਹ-ਂ- -------------------------------- ਮੈਂ ਅੰਗਰੇਜ਼ੀ ਸਿੱਖਦਾ / ਸਿੱਖਦੀ ਹਾਂ। 0
M--ṁ---ar-zī-si--ad-/ s--h----hāṁ. M--- a------ s------- s------ h--- M-i- a-a-ē-ī s-k-a-ā- s-k-a-ī h-ṁ- ---------------------------------- Maiṁ agarēzī sikhadā/ sikhadī hāṁ.
ನೀನು ಸ್ಪಾನಿಷ್ ಕಲಿಯುತ್ತೀಯ. ਤ-- ਸ-ੇਨ- ਸ--ਖ---/ ---ਖ-ੀ ਹ---। ਤ-- ਸ---- ਸ----- / ਸ----- ਹ-- । ਤ-ੰ ਸ-ੇ-ੀ ਸ-ੱ-ਦ- / ਸ-ੱ-ਦ- ਹ-ਂ । ------------------------------- ਤੂੰ ਸਪੇਨੀ ਸਿੱਖਦਾ / ਸਿੱਖਦੀ ਹੈਂ । 0
Tū-s----- -i-ha-ā/ -ik-a-- ----. T- s----- s------- s------ h---- T- s-p-n- s-k-a-ā- s-k-a-ī h-i-. -------------------------------- Tū sapēnī sikhadā/ sikhadī haiṁ.
ಅವನು ಜರ್ಮನ್ ಕಲಿಯುತ್ತಾನೆ. ਉਹ -ਰਮਨ --ੱ-ਦ--ਹ-। ਉ- ਜ--- ਸ----- ਹ-- ਉ- ਜ-ਮ- ਸ-ੱ-ਦ- ਹ-। ------------------ ਉਹ ਜਰਮਨ ਸਿੱਖਦਾ ਹੈ। 0
U-a-j-r--ana-si-h-dā --i. U-- j------- s------ h--- U-a j-r-m-n- s-k-a-ā h-i- ------------------------- Uha jaramana sikhadā hai.
ನಾವು ಫ್ರೆಂಚ್ ಕಲಿಯುತ್ತೇವೆ ਅ--- ਫਰ-ਂ---ੀ-ਸਿ---ੇ ਹ--। ਅ--- ਫ------- ਸ----- ਹ--- ਅ-ੀ- ਫ-ਾ-ਸ-ਸ- ਸ-ੱ-ਦ- ਹ-ਂ- ------------------------- ਅਸੀਂ ਫਰਾਂਸੀਸੀ ਸਿੱਖਦੇ ਹਾਂ। 0
Asī--p-arān-----sik--d---ā-. A--- p--------- s------ h--- A-ī- p-a-ā-s-s- s-k-a-ē h-ṁ- ---------------------------- Asīṁ pharānsīsī sikhadē hāṁ.
ನೀವು ಇಟ್ಯಾಲಿಯನ್ ಕಲಿಯುತ್ತೀರಿ. ਤ-ਸੀ---ਭ-ਇ--ਲ-ਅਨ -ਿੱ-ਦੇ-/--ਿੱ-ਦੀਆ- --। ਤ---- ਸ- ਇ------ ਸ----- / ਸ------- ਹ-- ਤ-ਸ-ਂ ਸ- ਇ-ਾ-ੀ-ਨ ਸ-ੱ-ਦ- / ਸ-ੱ-ਦ-ਆ- ਹ-। -------------------------------------- ਤੁਸੀਂ ਸਭ ਇਟਾਲੀਅਨ ਸਿੱਖਦੇ / ਸਿੱਖਦੀਆਂ ਹੋ। 0
T-----s-b-- i--lī'-na--ik-a-ē----khad--āṁ h-. T---- s---- i-------- s------- s--------- h-- T-s-ṁ s-b-a i-ā-ī-a-a s-k-a-ē- s-k-a-ī-ā- h-. --------------------------------------------- Tusīṁ sabha iṭālī'ana sikhadē/ sikhadī'āṁ hō.
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. ਉ-----ੀ --ੱ--- - ਸਿ----ਆ---ਨ। ਉ- ਰ--- ਸ----- / ਸ------- ਹ-- ਉ- ਰ-ਸ- ਸ-ੱ-ਦ- / ਸ-ੱ-ਦ-ਆ- ਹ-। ----------------------------- ਉਹ ਰੂਸੀ ਸਿੱਖਦੇ / ਸਿੱਖਦੀਆਂ ਹਨ। 0
U--------si-ha-ē--si--a--'ā--ha-a. U-- r--- s------- s--------- h---- U-a r-s- s-k-a-ē- s-k-a-ī-ā- h-n-. ---------------------------------- Uha rūsī sikhadē/ sikhadī'āṁ hana.
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. ਭ---ਂਵ-ਂ-ਸ--ਖਣਾ-ਦ--ਚਸ---ੁ--- -ੈ। ਭ------- ਸ----- ਦ----- ਹ---- ਹ-- ਭ-ਸ਼-ਂ-ਾ- ਸ-ੱ-ਣ- ਦ-ਲ-ਸ- ਹ-ੰ-ਾ ਹ-। -------------------------------- ਭਾਸ਼ਾਂਵਾਂ ਸਿੱਖਣਾ ਦਿਲਚਸਪ ਹੁੰਦਾ ਹੈ। 0
B---ā---- -ik------il--as-pa hu----ai. B-------- s------ d--------- h--- h--- B-ā-ā-v-ṁ s-k-a-ā d-l-c-s-p- h-d- h-i- -------------------------------------- Bhāśānvāṁ sikhaṇā dilacasapa hudā hai.
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. ਅਸ---ਲੋਕਾਂ-ਨੂੰ-ਸਮਝ-ਾ ਚਾਹ--ਦੇ --ਚ-ਹੁੰ--ਆ--ਹ--। ਅ--- ਲ---- ਨ-- ਸ---- ਚ------ / ਚ-------- ਹ--- ਅ-ੀ- ਲ-ਕ-ਂ ਨ-ੰ ਸ-ਝ-ਾ ਚ-ਹ-ੰ-ੇ / ਚ-ਹ-ੰ-ੀ-ਂ ਹ-ਂ- --------------------------------------------- ਅਸੀਂ ਲੋਕਾਂ ਨੂੰ ਸਮਝਣਾ ਚਾਹੁੰਦੇ / ਚਾਹੁੰਦੀਆਂ ਹਾਂ। 0
A--ṁ -ōkāṁ-n- sa--jh--ā-c-hud-/ ---u----- h-ṁ. A--- l---- n- s-------- c------ c-------- h--- A-ī- l-k-ṁ n- s-m-j-a-ā c-h-d-/ c-h-d-'-ṁ h-ṁ- ---------------------------------------------- Asīṁ lōkāṁ nū samajhaṇā cāhudē/ cāhudī'āṁ hāṁ.
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. ਅ----ਲ-----ਨਾਲ-ਗੱਲ----ਕਰ-ਾ ਚਾਹ-ੰ-- / -ਾਹੁ---ਆ--ਹ--। ਅ--- ਲ---- ਨ-- ਗ----- ਕ--- ਚ------ / ਚ-------- ਹ--- ਅ-ੀ- ਲ-ਕ-ਂ ਨ-ਲ ਗ-ਲ-ਾ- ਕ-ਨ- ਚ-ਹ-ੰ-ੇ / ਚ-ਹ-ੰ-ੀ-ਂ ਹ-ਂ- --------------------------------------------------- ਅਸੀਂ ਲੋਕਾਂ ਨਾਲ ਗੱਲਬਾਤ ਕਰਨਾ ਚਾਹੁੰਦੇ / ਚਾਹੁੰਦੀਆਂ ਹਾਂ। 0
A--- l-kā- --la --la--ta k-r-n- cāh---- cā------ṁ h--. A--- l---- n--- g------- k----- c------ c-------- h--- A-ī- l-k-ṁ n-l- g-l-b-t- k-r-n- c-h-d-/ c-h-d-'-ṁ h-ṁ- ------------------------------------------------------ Asīṁ lōkāṁ nāla galabāta karanā cāhudē/ cāhudī'āṁ hāṁ.

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!