ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   ta பள்ளிக்கூடத்தில்

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [நான்கு]

4 [Nāṉku]

பள்ளிக்கூடத்தில்

[paḷḷikkūṭattil]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? ந--- -ங்க---ர-க்-ிற-ம-? நா_ எ__ இ______ ந-ம- எ-்-ு இ-ு-்-ி-ோ-்- ----------------------- நாம் எங்கு இருக்கிறோம்? 0
nā--eṅku-ir----ṟ-m? n__ e___ i_________ n-m e-k- i-u-k-ṟ-m- ------------------- nām eṅku irukkiṟōm?
ನಾವು ಶಾಲೆಯಲ್ಲಿ ಇದ್ದೇವೆ. ந----ப----க்---த்---- --ு-்-ிறோ-். நா_ ப________ இ______ ந-ம- ப-்-ி-்-ூ-த-த-ல- இ-ு-்-ி-ோ-்- ---------------------------------- நாம் பள்ளிக்கூடத்தில் இருக்கிறோம். 0
N-m ---ḷi--------l ----ki--m. N__ p_____________ i_________ N-m p-ḷ-i-k-ṭ-t-i- i-u-k-ṟ-m- ----------------------------- Nām paḷḷikkūṭattil irukkiṟōm.
ನಮಗೆ ತರಗತಿ ಇದೆ/ಪಾಠಗಳಿವೆ. ந----ு--க-ப--ு--ட---ு க--்--ரு-்-ி---. ந___ வ___ ந___ கொ________ ந-க-க- வ-ு-்-ு ந-ந-த- க-ன-ட-ர-க-க-ற-ு- -------------------------------------- நமக்கு வகுப்பு நடந்து கொன்டிருக்கிறது. 0
Namakku vak-pp----ṭan-u ko-ṭ----k-ṟatu. N______ v______ n______ k______________ N-m-k-u v-k-p-u n-ṭ-n-u k-ṉ-i-u-k-ṟ-t-. --------------------------------------- Namakku vakuppu naṭantu koṉṭirukkiṟatu.
ಅವರು ವಿದ್ಯಾಥಿ೯ಗಳು அவர-க-- அ-்--ப-்-ி-ம-ணவம-ண-----. அ____ அ__ ப__ மா________ அ-ர-க-் அ-்- ப-்-ி ம-ண-ம-ண-ி-ள-. -------------------------------- அவர்கள் அந்த பள்ளி மாணவமாணவிகள். 0
A-arkaḷ a-ta -aḷḷi--āṇ-v--āṇavik--. A______ a___ p____ m_______________ A-a-k-ḷ a-t- p-ḷ-i m-ṇ-v-m-ṇ-v-k-ḷ- ----------------------------------- Avarkaḷ anta paḷḷi māṇavamāṇavikaḷ.
ಅವರು ಅಧ್ಯಾಪಕರು அவ-- பள--ி ஆ---ி---. அ__ ப__ ஆ_____ அ-ர- ப-்-ி ஆ-ி-ி-ர-. -------------------- அவர் பள்ளி ஆசிரியர். 0
Ava--p---i--c-r--ar. A___ p____ ā________ A-a- p-ḷ-i ā-i-i-a-. -------------------- Avar paḷḷi āciriyar.
ಅದು ಒಂದು ತರಗತಿ. அ---ஒ-ு----ப்-- -வ--ப----). அ_ ஒ_ வ___ (_______ அ-ு ஒ-ு வ-ு-்-ு (-க-ப-ப-ை-. --------------------------- அது ஒரு வகுப்பு (வகுப்பறை). 0
A-u or--v-kupp- (-ak-p-aṟ-i). A__ o__ v______ (____________ A-u o-u v-k-p-u (-a-u-p-ṟ-i-. ----------------------------- Atu oru vakuppu (vakuppaṟai).
ನಾವು ಏನು ಮಾಡುತ್ತಿದ್ದೇವೆ? நா-் --்ன-செய--- --ண-ட- இர--்கிற-ம்? நா_ எ__ செ__ கொ__ இ______ ந-ம- எ-்- ச-ய-த- க-ண-ட- இ-ு-்-ி-ோ-்- ------------------------------------ நாம் என்ன செய்து கொண்டு இருக்கிறோம்? 0
N-- --ṉ----y-u k-----i-u-k----? N__ e___ c____ k____ i_________ N-m e-ṉ- c-y-u k-ṇ-u i-u-k-ṟ-m- ------------------------------- Nām eṉṉa ceytu koṇṭu irukkiṟōm?
ನಾವು ಕಲಿಯುತ್ತಿದ್ದೇವೆ.. ந-ம--க-------கொ-்ட- ----்க---ம-. நா_ க___ கொ__ இ______ ந-ம- க-்-ு-் க-ண-ட- இ-ு-்-ி-ோ-்- -------------------------------- நாம் கற்றுக் கொண்டு இருக்கிறோம். 0
N-m k-ṟṟuk ko-ṭu--r----ṟ--. N__ k_____ k____ i_________ N-m k-ṟ-u- k-ṇ-u i-u-k-ṟ-m- --------------------------- Nām kaṟṟuk koṇṭu irukkiṟōm.
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . நா-் --- ம----க-்ற-க- கொண்---இருக்-ிற---. நா_ ஒ_ மொ_ க___ கொ__ இ______ ந-ம- ஒ-ு ம-ழ- க-்-ு-் க-ண-ட- இ-ு-்-ி-ோ-்- ----------------------------------------- நாம் ஒரு மொழி கற்றுக் கொண்டு இருக்கிறோம். 0
Nām---u mo-i -aṟ-----------r-k-----. N__ o__ m___ k_____ k____ i_________ N-m o-u m-ḻ- k-ṟ-u- k-ṇ-u i-u-k-ṟ-m- ------------------------------------ Nām oru moḻi kaṟṟuk koṇṭu irukkiṟōm.
ನಾನು ಇಂಗ್ಲಿಷ್ ಕಲಿಯುತ್ತೇನೆ. நா-்--ங்-ி-ம--கற-கி--ன். நா_ ஆ____ க_____ ந-ன- ஆ-்-ி-ம- க-்-ி-ே-்- ------------------------ நான் ஆங்கிலம் கற்கிறேன். 0
Nā---ṅ-ilam -----ṟēṉ. N__ ā______ k________ N-ṉ ā-k-l-m k-ṟ-i-ē-. --------------------- Nāṉ āṅkilam kaṟkiṟēṉ.
ನೀನು ಸ್ಪಾನಿಷ್ ಕಲಿಯುತ್ತೀಯ. ந- -----ிஷ--ம--- ---க----். நீ ஸ்___ மொ_ க_____ ந- ஸ-ப-ன-ஷ- ம-ழ- க-்-ி-ா-்- --------------------------- நீ ஸ்பானிஷ் மொழி கற்கிறாய். 0
N- s--ṉi--m-ḻi-ka-k-ṟ-y. N_ s_____ m___ k________ N- s-ā-i- m-ḻ- k-ṟ-i-ā-. ------------------------ Nī spāṉiṣ moḻi kaṟkiṟāy.
ಅವನು ಜರ್ಮನ್ ಕಲಿಯುತ್ತಾನೆ. அ-----ெர--ன- -ொழி-க-்-ி--ன-. அ__ ஜெ___ மொ_ க_____ அ-ன- ஜ-ர-ம-் ம-ழ- க-்-ி-ா-்- ---------------------------- அவன் ஜெர்மன் மொழி கற்கிறான். 0
A-a- -erm-- -oḻ- ka--iṟā-. A___ j_____ m___ k________ A-a- j-r-a- m-ḻ- k-ṟ-i-ā-. -------------------------- Avaṉ jermaṉ moḻi kaṟkiṟāṉ.
ನಾವು ಫ್ರೆಂಚ್ ಕಲಿಯುತ್ತೇವೆ ந--்--- ---ர---ச- மொழ--க-்------. நா___ ஃ____ மொ_ க_____ ந-ங-க-் ஃ-்-ெ-்-் ம-ழ- க-்-ி-ோ-்- --------------------------------- நாங்கள் ஃப்ரென்ச் மொழி கற்கிறோம். 0
N---a- ḥ-r--c -o-- k-ṟkiṟ-m. N_____ ḥ_____ m___ k________ N-ṅ-a- ḥ-r-ṉ- m-ḻ- k-ṟ-i-ō-. ---------------------------- Nāṅkaḷ ḥpreṉc moḻi kaṟkiṟōm.
ನೀವು ಇಟ್ಯಾಲಿಯನ್ ಕಲಿಯುತ್ತೀರಿ. ந----ள- எல்-ோர-ம் --்தாலி- --ழ- கற-க-றீர--ள-. நீ___ எ____ இ____ மொ_ க_______ ந-ங-க-் எ-்-ோ-ு-் இ-்-ா-ி- ம-ழ- க-்-ி-ீ-்-ள-. --------------------------------------------- நீங்கள் எல்லோரும் இத்தாலிய மொழி கற்கிறீர்கள். 0
Nī---ḷ-e-l---- ittāli-- m--- -----ṟ--ka-. N_____ e______ i_______ m___ k___________ N-ṅ-a- e-l-r-m i-t-l-y- m-ḻ- k-ṟ-i-ī-k-ḷ- ----------------------------------------- Nīṅkaḷ ellōrum ittāliya moḻi kaṟkiṟīrkaḷ.
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. அ-ர்--் ரஷ்ய-ம--- கற்க--ா-்கள-. அ____ ர__ மொ_ க_______ அ-ர-க-் ர-்- ம-ழ- க-்-ி-ா-்-ள-. ------------------------------- அவர்கள் ரஷ்ய மொழி கற்கிறார்கள். 0
A-ar-aḷ raṣ-a -oḻ--kaṟk--ā--aḷ. A______ r____ m___ k___________ A-a-k-ḷ r-ṣ-a m-ḻ- k-ṟ-i-ā-k-ḷ- ------------------------------- Avarkaḷ raṣya moḻi kaṟkiṟārkaḷ.
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. மொ--கள----்ப---ச----ச-ய--க உ---து. மொ___ க___ சு______ உ____ ம-ழ-க-் க-்-த- ச-வ-ர-ி-ம-க உ-்-த-. ---------------------------------- மொழிகள் கற்பது சுவாரசியமாக உள்ளது. 0
Mo-i--- -a--a-u --vār-------k- uḷ--t-. M______ k______ c_____________ u______ M-ḻ-k-ḷ k-ṟ-a-u c-v-r-c-y-m-k- u-ḷ-t-. -------------------------------------- Moḻikaḷ kaṟpatu cuvāraciyamāka uḷḷatu.
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. நாம--மன--ர---ை-ப--ிநது க---- வ-ரும்பு-ி-ோ--. நா_ ம_____ பு___ கொ__ வி_______ ந-ம- ம-ி-ர-க-ை ப-ர-ந-ு க-ள-ள வ-ர-ம-ப-க-ற-ம-. -------------------------------------------- நாம் மனிதர்களை புரிநது கொள்ள விரும்புகிறோம். 0
Nā--maṉ-tar--ḷa--p-ri--t- ----- vi-um-u---ōm. N__ m___________ p_______ k____ v____________ N-m m-ṉ-t-r-a-a- p-r-n-t- k-ḷ-a v-r-m-u-i-ō-. --------------------------------------------- Nām maṉitarkaḷai purinatu koḷḷa virumpukiṟōm.
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. நாம் மன-------டன் --ச --ரும்-ு-ிறோ-். நா_ ம_______ பே_ வி_______ ந-ம- ம-ி-ர-க-ு-ன- ப-ச வ-ர-ம-ப-க-ற-ம-. ------------------------------------- நாம் மனிதர்களுடன் பேச விரும்புகிறோம். 0
Nā--maṉi-ark-ḷ-ṭ---p--a --rump-kiṟōm. N__ m_____________ p___ v____________ N-m m-ṉ-t-r-a-u-a- p-c- v-r-m-u-i-ō-. ------------------------------------- Nām maṉitarkaḷuṭaṉ pēca virumpukiṟōm.

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!