ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   am በትምህርት ቤት

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [አራት]

4 [ārati]

በትምህርት ቤት

[be timihiriti bēti wisit’i]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? የ- -- -ለነው? የ- ነ- ያ---- የ- ነ- ያ-ነ-? ----------- የት ነው ያለነው? 0
y----n--- --l-----? y--- n--- y-------- y-t- n-w- y-l-n-w-? ------------------- yeti newi yalenewi?
ನಾವು ಶಾಲೆಯಲ್ಲಿ ಇದ್ದೇವೆ. ያለነው--ትም--ት ቤ--ው-ጥ--ው። ያ--- በ----- ቤ- ው-- ነ-- ያ-ነ- በ-ም-ር- ቤ- ው-ጥ ነ-። ---------------------- ያለነው በትምህርት ቤት ውስጥ ነው። 0
y-l--e---b-t-mi-iriti-bēti-w--it’i-n-wi. y------- b----------- b--- w------ n---- y-l-n-w- b-t-m-h-r-t- b-t- w-s-t-i n-w-. ---------------------------------------- yalenewi betimihiriti bēti wisit’i newi.
ನಮಗೆ ತರಗತಿ ಇದೆ/ಪಾಠಗಳಿವೆ. ትም-ርት----ማ-- -ው። ት---- እ----- ነ-- ት-ህ-ት እ-ተ-ር- ነ-። ---------------- ትምህርት እየተማርን ነው። 0
t-m--irit- ---te-a-i-i----i. t--------- i---------- n---- t-m-h-r-t- i-e-e-a-i-i n-w-. ---------------------------- timihiriti iyetemarini newi.
ಅವರು ವಿದ್ಯಾಥಿ೯ಗಳು እነዚህ ተ-----ና-ው። እ--- ተ---- ና--- እ-ዚ- ተ-ሪ-ች ና-ው- --------------- እነዚህ ተማሪዎች ናቸው። 0
in---------arī-o-hi na----i. i------ t---------- n------- i-e-ī-i t-m-r-w-c-i n-c-e-i- ---------------------------- inezīhi temarīwochi nachewi.
ಅವರು ಅಧ್ಯಾಪಕರು ያ--መ-ህ--ናት። ያ- መ--- ና-- ያ- መ-ህ- ና-። ----------- ያቺ መምህር ናት። 0
y---ī m---h----nati. y---- m------- n---- y-c-ī m-m-h-r- n-t-. -------------------- yachī memihiri nati.
ಅದು ಒಂದು ತರಗತಿ. ያ ክ-----። ያ ክ-- ነ-- ያ ክ-ል ነ-። --------- ያ ክፍል ነው። 0
y--k-fil--ne--. y- k----- n---- y- k-f-l- n-w-. --------------- ya kifili newi.
ನಾವು ಏನು ಮಾಡುತ್ತಿದ್ದೇವೆ? ም- -ያደረ-ን ነ-? ም- እ----- ነ-- ም- እ-ደ-ግ- ነ-? ------------- ምን እያደረግን ነው? 0
m--i iyade-e-i-- ne-i? m--- i---------- n---- m-n- i-a-e-e-i-i n-w-? ---------------------- mini iyaderegini newi?
ನಾವು ಕಲಿಯುತ್ತಿದ್ದೇವೆ.. እ- እ-ተ--ን-ነ-። እ- እ----- ነ-- እ- እ-ተ-ር- ነ-። ------------- እኛ እየተማርን ነው። 0
i-y--i-ete-a--n- n--i. i--- i---------- n---- i-y- i-e-e-a-i-i n-w-. ---------------------- inya iyetemarini newi.
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . እ- ቋን- እየተማ---ነ-። እ- ቋ-- እ----- ነ-- እ- ቋ-ቋ እ-ተ-ር- ነ-። ----------------- እኛ ቋንቋ እየተማርን ነው። 0
i--- ---anik’-a-iye-e--r-----ewi. i--- k--------- i---------- n---- i-y- k-w-n-k-w- i-e-e-a-i-i n-w-. --------------------------------- inya k’wanik’wa iyetemarini newi.
ನಾನು ಇಂಗ್ಲಿಷ್ ಕಲಿಯುತ್ತೇನೆ. እኔ እን------ማራለው። እ- እ----- እ----- እ- እ-ግ-ዘ- እ-ራ-ው- ---------------- እኔ እንግሊዘኛ እማራለው። 0
i---------ī---y- ima-a-e--. i-- i----------- i--------- i-ē i-i-i-ī-e-y- i-a-a-e-i- --------------------------- inē inigilīzenya imaralewi.
ನೀನು ಸ್ಪಾನಿಷ್ ಕಲಿಯುತ್ತೀಯ. አ-ተ-- --ፓንኛ ---ህ/ሪ--ሽ። አ---- እ---- ት--------- አ-ተ-ቺ እ-ፓ-ኛ ት-ራ-/-ያ-ሽ- ---------------------- አንተ/ቺ እስፓንኛ ትማራህ/ሪያልሽ። 0
ā--t-/c-ī isip----ya --ma----/----l---i. ā-------- i--------- t------------------ ā-i-e-c-ī i-i-a-i-y- t-m-r-h-/-ī-a-i-h-. ---------------------------------------- ānite/chī isipaninya timarahi/rīyalishi.
ಅವನು ಜರ್ಮನ್ ಕಲಿಯುತ್ತಾನೆ. እሱ-ጀ-መ-ኛ-ይማራ-። እ- ጀ---- ይ---- እ- ጀ-መ-ኛ ይ-ራ-። -------------- እሱ ጀርመንኛ ይማራል። 0
i-u--e----nin-a--im-r--i. i-- j---------- y-------- i-u j-r-m-n-n-a y-m-r-l-. ------------------------- isu jerimeninya yimarali.
ನಾವು ಫ್ರೆಂಚ್ ಕಲಿಯುತ್ತೇವೆ እኛ -ረንሳይ- እንማራ-ን። እ- ፈ----- እ------ እ- ፈ-ን-ይ- እ-ማ-ለ-። ----------------- እኛ ፈረንሳይኛ እንማራለን። 0
i-ya -ere--sa---ya-inim----e--. i--- f------------ i----------- i-y- f-r-n-s-y-n-a i-i-a-a-e-i- ------------------------------- inya ferenisayinya inimaraleni.
ನೀವು ಇಟ್ಯಾಲಿಯನ್ ಕಲಿಯುತ್ತೀರಿ. እናን- -ሊያ-------ችሁ። እ--- ጣ---- ት------ እ-ን- ጣ-ያ-ኛ ት-ራ-ች-። ------------------ እናንተ ጣሊያንኛ ትማራላችሁ። 0
in---te--’-lī--nin----i-a-a-a--ihu. i------ t----------- t------------- i-a-i-e t-a-ī-a-i-y- t-m-r-l-c-i-u- ----------------------------------- inanite t’alīyaninya timaralachihu.
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. እነ--ሩሲያኛ--ማራሉ። እ-- ሩ--- ይ---- እ-ሱ ሩ-ያ- ይ-ራ-። -------------- እነሱ ሩሲያኛ ይማራሉ። 0
i--s--r--ī--n-a-yim-ra-u. i---- r-------- y-------- i-e-u r-s-y-n-a y-m-r-l-. ------------------------- inesu rusīyanya yimaralu.
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. ቋን---- -ማ--ሳ--ወይ----- -ው። ቋ----- መ-- ሳ- ወ-- አ-- ነ-- ቋ-ቋ-ች- መ-ር ሳ- ወ-ም አ-ጊ ነ-። ------------------------- ቋንቋዎችን መማር ሳቢ ወይም አጓጊ ነው። 0
k-wan-k-w-wochini --m---------w--i-i-----g- -ewi. k---------------- m----- s--- w----- ā----- n---- k-w-n-k-w-w-c-i-i m-m-r- s-b- w-y-m- ā-w-g- n-w-. ------------------------------------------------- k’wanik’wawochini memari sabī weyimi āgwagī newi.
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. እ--ሰ-ች- መረ----ን-ል-ለ-። እ- ሰ--- መ--- እ------- እ- ሰ-ች- መ-ዳ- እ-ፈ-ጋ-ን- --------------------- እኛ ሰዎችን መረዳት እንፈልጋለን። 0
i--- --wochin---er-dati ----elig--e-i. i--- s-------- m------- i------------- i-y- s-w-c-i-i m-r-d-t- i-i-e-i-a-e-i- -------------------------------------- inya sewochini meredati inifeligaleni.
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. እኛ -ሰዎ- ጋር --ጋገ--እንፈል---። እ- ከ--- ጋ- መ---- እ------- እ- ከ-ዎ- ጋ- መ-ጋ-ር እ-ፈ-ጋ-ን- ------------------------- እኛ ከሰዎች ጋር መነጋገር እንፈልጋለን። 0
inya k---wo-h- ga-- men----er---n-fel-galeni. i--- k-------- g--- m--------- i------------- i-y- k-s-w-c-i g-r- m-n-g-g-r- i-i-e-i-a-e-i- --------------------------------------------- inya kesewochi gari menegageri inifeligaleni.

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!