ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   fa ‫جهت یابی‬

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

‫41 [چهل و یک]‬

41 [che-hel-o-yek]

‫جهت یابی‬

[jahat yâbi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? ‫-دف-- ا-لا-ات---دشگری ---ست-‬ ‫ د___ ا______ گ______ ک______ ‫ د-ت- ا-ل-ع-ت گ-د-گ-ی ک-ا-ت-‬ ------------------------------ ‫ دفتر اطلاعات گردشگری کجاست؟‬ 0
d-----e g-r-e-h---i -o-âs-? d______ g__________ k______ d-f-a-e g-r-e-h-a-i k-j-s-? --------------------------- dâftare gardeshgari kojâst?
ನನಗೆ ನಗರದ ನಕ್ಷೆ ಕೊಡುವಿರಾ? ‫یک-نقشه شهری-(ب-ا---ن--دا-ی--‬ ‫__ ن___ ش___ (____ م__ د______ ‫-ک ن-ش- ش-ر- (-ر-ی م-) د-ر-د-‬ ------------------------------- ‫یک نقشه شهری (برای من) دارید؟‬ 0
yek n--h-he-----------b-r-y--man---r--? y__ n_________ s_____ b_____ m__ d_____ y-k n-g-s-e-y- s-a-r- b-r-y- m-n d-r-d- --------------------------------------- yek naghshe-ye shahri barâye man dârid?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? ‫ا-ن-ا -می--و- ی---طاق--ر --- --رو -رد-‬ ‫_____ ‫_____ ی_ ا___ د_ ه__ ر___ ک____ ‫-ی-ج- ‫-ی-ش-د ی- ا-ا- د- ه-ل ر-ر- ک-د-‬ ---------------------------------------- ‫اینجا ‫می‌شود یک اطاق در هتل رزرو کرد؟‬ 0
m-t-v-n-inj---ek-o--gh-da- --t-l----e-- k-r-? m______ i___ y__ o____ d__ h____ r_____ k____ m-t-v-n i-j- y-k o-â-h d-r h-t-l r-z-r- k-r-? --------------------------------------------- mitavân injâ yek otâgh dar hotel rezerv kard?
ನಗರದ ಹಳೆಯ ಭಾಗ ಎಲ್ಲಿದೆ? ‫--فت-------هر-کجاست-‬ ‫____ ق___ ش__ ک______ ‫-ا-ت ق-ی- ش-ر ک-ا-ت-‬ ---------------------- ‫بافت قدیم شهر کجاست؟‬ 0
b-ft--ghad--e-sh--r--o--s-? b____ g______ s____ k______ b-f-e g-a-i-e s-a-r k-j-s-? --------------------------- bâfte ghadime shahr kojâst?
ಇಲ್ಲಿ ಚರ್ಚ್ ಎಲ್ಲಿದೆ? ‫---سا---ام-------؟‬ ‫______ ج___ ک______ ‫-ل-س-ی ج-م- ک-ا-ت-‬ -------------------- ‫کلیسای جامع کجاست؟‬ 0
kel-sây- bo-o-g----âst? k_______ b_____ k______ k-l-s-y- b-z-r- k-j-s-? ----------------------- kelisâye bozorg kojâst?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? ‫---ه کج----‬ ‫____ ک______ ‫-و-ه ک-ا-ت-‬ ------------- ‫موزه کجاست؟‬ 0
m--e-------? m___ k______ m-z- k-j-s-? ------------ muze kojâst?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ‫-------‌--د---ب----ی-؟‬ ‫___ ‫_____ ت___ خ_____ ‫-ج- ‫-ی-ش-د ت-ب- خ-ی-؟- ------------------------ ‫کجا ‫می‌شود تمبر خرید؟‬ 0
k-----it-vâ- tam---k----d? k___ m______ t____ k______ k-j- m-t-v-n t-m-r k-a-i-? -------------------------- kojâ mitavân tambr kharid?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ‫ک-- -می‌شود-گل -----‬ ‫___ ‫_____ گ_ خ_____ ‫-ج- ‫-ی-ش-د گ- خ-ی-؟- ---------------------- ‫کجا ‫می‌شود گل خرید؟‬ 0
k--â--i--vân -ol -----d? k___ m______ g__ k______ k-j- m-t-v-n g-l k-a-i-? ------------------------ kojâ mitavân gol kharid?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ‫------ی--ود----ط-خ-ید؟‬ ‫___ ‫_____ ب___ خ_____ ‫-ج- ‫-ی-ش-د ب-ی- خ-ی-؟- ------------------------ ‫کجا ‫می‌شود بلیط خرید؟‬ 0
kojâ-mi---â--beli- -harid? k___ m______ b____ k______ k-j- m-t-v-n b-l-t k-a-i-? -------------------------- kojâ mitavân belit kharid?
ಇಲ್ಲಿ ಬಂದರು ಎಲ್ಲಿದೆ? ‫ب-د- -----؟‬ ‫____ ک______ ‫-ن-ر ک-ا-ت-‬ ------------- ‫بندر کجاست؟‬ 0
ba-d-r--o-â-t? b_____ k______ b-n-a- k-j-s-? -------------- bandar kojâst?
ಇಲ್ಲಿ ಮಾರುಕಟ್ಟೆ ಎಲ್ಲಿದೆ? ‫--ز-- -ج-ست-‬ ‫_____ ک______ ‫-ا-ا- ک-ا-ت-‬ -------------- ‫بازار کجاست؟‬ 0
b--â--ko-âs-? b____ k______ b-z-r k-j-s-? ------------- bâzâr kojâst?
ಇಲ್ಲಿ ಕೋಟೆ ಎಲ್ಲಿದೆ? ‫قص--ک---ت-‬ ‫___ ک______ ‫-ص- ک-ا-ت-‬ ------------ ‫قصر کجاست؟‬ 0
gha-r -----t? g____ k______ g-a-r k-j-s-? ------------- ghasr kojâst?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? ‫--ر با-د-د ک- شر---می‌---؟‬ ‫___ ب_____ ک_ ش___ م______ ‫-و- ب-ز-ی- ک- ش-و- م-‌-و-؟- ---------------------------- ‫تور بازدید کی شروع می‌شود؟‬ 0
t--re--â--i--k-- s--r--e m-s---a-? t____ b_____ k__ s______ m________ t-o-e b-z-i- k-y s-o-u-e m-s-a-a-? ---------------------------------- toore bâzdid key shoru-e mishavad?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? ‫--ر ب----- ک- تم-- -ی‌ش-د-‬ ‫___ ب_____ ک_ ت___ م______ ‫-و- ب-ز-ی- ک- ت-ا- م-‌-و-؟- ---------------------------- ‫تور بازدید کی تمام می‌شود؟‬ 0
toore b----- ke---am-- ---h--ad? t____ b_____ k__ t____ m________ t-o-e b-z-i- k-y t-m-m m-s-a-a-? -------------------------------- toore bâzdid key tamâm mishavad?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? ‫--ر -ازدید ---ر-ط-ل ---ک-د-‬ ‫___ ب_____ چ___ ط__ م______ ‫-و- ب-ز-ی- چ-د- ط-ل م-‌-ش-؟- ----------------------------- ‫تور بازدید چقدر طول می‌کشد؟‬ 0
t-ore-b---id cheg-a-- t-o- ----shad? t____ b_____ c_______ t___ m________ t-o-e b-z-i- c-e-h-d- t-o- m-k-s-a-? ------------------------------------ toore bâzdid cheghadr tool mikeshad?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. ‫-ن -ک -اه-م-----خو-----ه آ--ا-ی-صح-- ---.‬ ‫__ ی_ ر_____ م______ ک_ آ_____ ص___ ک____ ‫-ن ی- ر-ه-م- م-‌-و-ه- ک- آ-م-ن- ص-ب- ک-د-‬ ------------------------------------------- ‫من یک راهنما می‌خواهم که آلمانی صحبت کند.‬ 0
m---y---râh--m---ik---a- -e -l-â-- so--at-k-nad. m__ y__ r______ m_______ k_ â_____ s_____ k_____ m-n y-k r-h-a-â m-k-â-a- k- â-m-n- s-h-a- k-n-d- ------------------------------------------------ man yek râhnamâ mikhâham ke âlmâni sohbat konad.
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. ‫--------هن-ا-می--و--م ک----تال-ایی ---ت ---.‬ ‫__ ی_ ر_____ م______ ک_ ا________ ص___ ک____ ‫-ن ی- ر-ه-م- م-‌-و-ه- ک- ا-ت-ل-ا-ی ص-ب- ک-د-‬ ---------------------------------------------- ‫من یک راهنما می‌خواهم که ایتالیایی صحبت کند.‬ 0
m---yek-r--n--â-mi---ha- k- i-âli-i -o---t ---a-. m__ y__ r______ m_______ k_ i______ s_____ k_____ m-n y-k r-h-a-â m-k-â-a- k- i-â-i-i s-h-a- k-n-d- ------------------------------------------------- man yek râhnamâ mikhâham ke itâliâi sohbat konad.
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. ‫من -- را-ن----ی‌-وا-- ک- فرا-----صح---کن--‬ ‫__ ی_ ر_____ م______ ک_ ف______ ص___ ک____ ‫-ن ی- ر-ه-م- م-‌-و-ه- ک- ف-ا-س-ی ص-ب- ک-د-‬ -------------------------------------------- ‫من یک راهنما می‌خواهم که فرانسوی صحبت کند.‬ 0
m-n y---râh--mâ--ik-â--- ke far-nsa-i--oh-a------d. m__ y__ r______ m_______ k_ f________ s_____ k_____ m-n y-k r-h-a-â m-k-â-a- k- f-r-n-a-i s-h-a- k-n-d- --------------------------------------------------- man yek râhnamâ mikhâham ke farânsavi sohbat konad.

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .